Загрузка страницы

ನನಗಿನ್ನೂ ಮದುವೆಯಾಗಿಲ್ಲ. ಇಷ್ಟರಲ್ಲಿಯೇ ಒಂದೊಳ್ಳೆ ನ್ಯೂಸ್ ಕೊಡ್ತಿನಿ | Vinod Raj | Exclusive Interview

#TulasiKannada #VinodRaj #Leelavathi
ವಿನೋದ್ ರಾಜ್. ಈ ಹೆಸರು ಕೇಳಿದ ಕೂಡಲೇ ನಮಗೆ ಡ್ಯಾನ್ಸ್ ರಾಜ ಸಿನಿಮಾ ನೆನಪಾಗುತ್ತೆ.‌ ಅದರಲ್ಲಿ‌ ಆಗಷ್ಟೆ ಹದಿಹರೆಯದ ಯುವಕನ ಮೈಮಾಟ, ಡ್ಯಾನ್ಸ್ ಸ್ಟೈಲ್ ಕಣ್ಣಮುಂದೆ ಬರುತ್ತೆ. ಆಗಿನ ಕಾಲದಲ್ಲಿ ಮೈಕಲ್ ಜಾಕ್ಸನ್ ಸ್ಪೂರ್ತಿಯಾಗಿರಿಸಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ ನಟ ಮತ್ತಾರು ಅಲ್ಲ. ಅದುವೇ ಹಿರಿಯ ನಟಿ ಲೀಲಾವತಿ ಮಗ ವಿನೋದ್ ರಾಜ್. ವಿನೋದ್ ರಾಜ್‌ ಜೊತೆ ತಾಯಿ ಲೀಲಾವತಿ ಜೊತೆ ನೋಡಿದಾಗ ನಮಗೆಲ್ಲ ಆ ಪ್ರಶ್ನೆ ನೆನಪಾಗುತ್ತೆ. ಅದನ್ನು ಮನದೊಳಗೆ,‌ ಕೆಲವರು ಹೊರಗೇನೇ 'ನಿಮ್ಮ ತಂದೆ ಯಾರು?' ಎಂಬ ಪ್ರಶ್ನೆ ಕೇಳಬೇಕಿನಿಸುತ್ತೆ. ಆದರೆ ಇದಕ್ಕೆ ಇದುವರೆಗೂ ಅಧಿಕೃತವಾಗಿ ಯಾರೂ ಉತ್ತರಿಸಿಲ್ಲ. ವಿನೋದ್ ರಾಜ್ ತನ್ನ ಬಾಲ್ಯದ ಜೀವನದಿಂದ ಹಿಡಿದು ಈಗಿನ ಲೈಫ್ ಬಗ್ಗೆ ಮನಬಿಚ್ಚಿ ಇಲ್ಲಿ ಮಾತಾಡಿದ್ದಾರೆ. ಬಾಲ್ಯದ ತುಂಟಾಟ, ತಾಯಿಯ ಪ್ರೀತಿ, ಸಿನಿ ಜರ್ನಿ, ಡ್ಯಾನ್ಸ್ ಕಲಿತದ್ದು, ಸರಿಗಮ ಅಂತ ಹಾಡಿದ್ದು, ತಾಯಿ ಲೀಲಾವತಿ ಎಚ್ಚರಿಕೆ‌ ಮಾತುಗಳು, ತನ್ನ ತಂದೆ ಯಾರು ಎಂಬ ಉತ್ತರ ಹೇಳದ ಪ್ರಶ್ನೆಗೆ ಬಹಳ ಮರಗಿದ್ದಾರೆ. ನಟಿ ಲೀಲಾವತಿ ಅಮ್ಮನವರ ಬಗ್ಗೆ ಬರೆದ ಜೀವನ ಚರಿತ್ರೆ ಬಗ್ಗೆ ಲೇಖಕ ರವಿ ಬೆಳಗೆರೆ ಬರೆದ ರಾಜ್ ಲೀಲಾ ವಿನೋದ್‌ ಬಗ್ಗೆ ವಿನೋದ್ ರಾಜ್ ಮಾತಾಡಿದ್ದಾರೆ. ಈಗಿನ ಡ್ಯಾನ್ಸ್ ಷೋ, ಕನ್ನಡ ಚಿತ್ರರಂಗ ಸಿನಿ ನಟರು, ಅವರ ಯಶಸ್ಸು, especially ದರ್ಶನ್, ಯಶ್ ಬಗ್ಗೆ ನಟ ವಿನೋದ್ ರಾಜ್ ಹೆಮ್ಮೆಯಿಂದ‌ ಹೇಳಿಕೊಂಡಿದ್ದಾರೆ. ಕೊನೆಗೆ 'ಆ' ಪ್ರಶ್ನೆಗೂ ಸರಿಯಾಗಿ ಉತ್ತರ ನೀಡಿದ್ದಾರೆ. ಈ ಕುರಿತು ನಿಮ್ಮ ತುಳಸಿ‌ ಯೂ ಟ್ಯೂಬ್ ಚಾನೆಲ್ ಇನ್ಮುಂದೆ ಪ್ರತಿದಿನ ಸಂಜೆ 7ಕ್ಕೆ ಹಲವು ಕಂತುಗಳಲ್ಲಿ 'ನಮಸ್ತೆ ಅಪ್ಪಾಜಿ - ನಾನು ವಿನೋದ್‌ ರಾಜ್' Exclusive ಸಂದರ್ಶನ ಬರಲಿದೆ. ಇನ್ನೇನಿದ್ರೂ ನೀವುಂಟು ನಿಮ್ಮ ಡ್ಯಾನ್ಸ್ ರಾಜ್ ಡ್ಯಾನ್ಸ್ ಸಂದರ್ಶನ ಉಂಟು... ಬೈ‌.. ಬೈ...
===========================
#VinodRaj #ChallengingStarDarshan #KichchaSudeep #KannadaFilmJourney #Leelavathi #Covid19 #CovidSecondWave #SonofLeelavathi #ActorVinodRaj #CovidHelp #KannadaActor #ActorVinodRaj #KannadaFilms #SandalwoodIndustry #KFI #TulasiKannada #TulasiKannadaYouTubeChannelKannada #KannadaYouTubeChannel #VinodRajInterview #ExclusiveInterview #VinodRajLatestInterview

Видео ನನಗಿನ್ನೂ ಮದುವೆಯಾಗಿಲ್ಲ. ಇಷ್ಟರಲ್ಲಿಯೇ ಒಂದೊಳ್ಳೆ ನ್ಯೂಸ್ ಕೊಡ್ತಿನಿ | Vinod Raj | Exclusive Interview канала Tulasi Kannada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
15 августа 2021 г. 18:30:12
00:04:30
Другие видео канала
Venus Transit In Taurus | ಶುಕ್ರ ಮೇಷದಿಂದ ವೃಷಭ ಪ್ರವೇಶದ ಫಲಾಫಲ ಏನು? | Shukra In Mesh RashiVenus Transit In Taurus | ಶುಕ್ರ ಮೇಷದಿಂದ ವೃಷಭ ಪ್ರವೇಶದ ಫಲಾಫಲ ಏನು? | Shukra In Mesh RashiAstrology | ವೈವಾಹಿಕ ಜೀವನದಲ್ಲಿ ಯಾಕೆ ಸಮಸ್ಯೆ ಬರುತ್ತೆ? | Husband Wife Relationship Problem & SolutionAstrology | ವೈವಾಹಿಕ ಜೀವನದಲ್ಲಿ ಯಾಕೆ ಸಮಸ್ಯೆ ಬರುತ್ತೆ? | Husband Wife Relationship Problem & SolutionSolar Eclipse 2022 | ದೀಪಾವಳಿ ಗ್ರಹಣ ಯಾವಾಗ ಆರಂಭ? ಯಾವಾಗ ಮುಕ್ತಾಯ? ಪರಿಹಾರವೇನು?| Ketugrastha Surya GrahanaSolar Eclipse 2022 | ದೀಪಾವಳಿ ಗ್ರಹಣ ಯಾವಾಗ ಆರಂಭ? ಯಾವಾಗ ಮುಕ್ತಾಯ? ಪರಿಹಾರವೇನು?| Ketugrastha Surya Grahanaಬೇರೆಯವರು ಇಷ್ಟಪಡಲಿ ಅಂತ ನಾವು ಬಯಸೋದೇಕೆ? What happens if I think i am more important than anything elseಬೇರೆಯವರು ಇಷ್ಟಪಡಲಿ ಅಂತ ನಾವು ಬಯಸೋದೇಕೆ? What happens if I think i am more important than anything elseInteresting Facts About Pisces Zodiac | ಮೀನ ರಾಶಿಯವರಿಗೆ ಜೀವನದಲ್ಲಿ ಕಷ್ಟವೇ ಬಾರದೇ ಇರಲು ಇದನ್ನು ಮಾಡ್ಬೇಕುInteresting Facts About Pisces Zodiac | ಮೀನ ರಾಶಿಯವರಿಗೆ ಜೀವನದಲ್ಲಿ ಕಷ್ಟವೇ ಬಾರದೇ ಇರಲು ಇದನ್ನು ಮಾಡ್ಬೇಕುBest Vastu Tips To Follow | ವಾಸ್ತು ಪ್ರಕಾರ ಈ ಮೂರು ಸ್ಥಾನ ಕೆಟ್ಟೋದ್ರೆ ಡೇಂಜರ್! | Vastu Tips For MoneyBest Vastu Tips To Follow | ವಾಸ್ತು ಪ್ರಕಾರ ಈ ಮೂರು ಸ್ಥಾನ ಕೆಟ್ಟೋದ್ರೆ ಡೇಂಜರ್! | Vastu Tips For Moneyಮನೆಯ ಮೂಲೆಯಲ್ಲಿ ಬೆಳ್ಳಿ ಬಟ್ಟಲಿನಲ್ಲಿ ಜೇನು ಇಟ್ಟರೆ ಏನಾಗುತ್ತೆ?| Easy Tips on Astrology Remedies For Healthಮನೆಯ ಮೂಲೆಯಲ್ಲಿ ಬೆಳ್ಳಿ ಬಟ್ಟಲಿನಲ್ಲಿ ಜೇನು ಇಟ್ಟರೆ ಏನಾಗುತ್ತೆ?| Easy Tips on Astrology Remedies For HealthDaily Horoscope | ಈ ದಿನ ನಿಮ್ಮ ಭವಿಷ್ಯ ಹೇಗಿರಲಿದೆ? | Thursday Horoscope | Dina Bhavishya 23-03-2023Daily Horoscope | ಈ ದಿನ ನಿಮ್ಮ ಭವಿಷ್ಯ ಹೇಗಿರಲಿದೆ? | Thursday Horoscope | Dina Bhavishya 23-03-2023ಜೇಮ್ಸ್ ಸಿನಿಮಾದಲ್ಲಿ ನಟಿರುವ ಬಾಲನಟ ಈತಜೇಮ್ಸ್ ಸಿನಿಮಾದಲ್ಲಿ ನಟಿರುವ ಬಾಲನಟ ಈತKnow The Best Match For Each Zodiac Signs In Kannada |ಈ ರಾಶಿಯವರು ಒಂದಾದ್ರೆ ಜೀವನ ರೋಮ್ಯಾಂಟಿಕ್Know The Best Match For Each Zodiac Signs In Kannada |ಈ ರಾಶಿಯವರು ಒಂದಾದ್ರೆ ಜೀವನ ರೋಮ್ಯಾಂಟಿಕ್Daily Horoscope | 19th June 2024 | Dina Bhavishya | Shiva Swamy | ದಿನ ಭವಿಷ್ಯ | wednesdayDaily Horoscope | 19th June 2024 | Dina Bhavishya | Shiva Swamy | ದಿನ ಭವಿಷ್ಯ | wednesdayHoroscope Today, April 21 By Astrologer Shiva Swamy | ಈ ದಿನ ನಿಮ್ಮ ಭವಿಷ್ಯ ಹೇಗಿರಲಿದೆ? | FridayHoroscope Today, April 21 By Astrologer Shiva Swamy | ಈ ದಿನ ನಿಮ್ಮ ಭವಿಷ್ಯ ಹೇಗಿರಲಿದೆ? | FridayAstrology & Food | Significance & Connect | ಯಾವ ರಾಶಿಯವ್ರು? ಯಾವ ಪದಾರ್ಥ ತಿಂದರೆ ಧನ ಲಾಭ?Astrology & Food | Significance & Connect | ಯಾವ ರಾಶಿಯವ್ರು? ಯಾವ ಪದಾರ್ಥ ತಿಂದರೆ ಧನ ಲಾಭ?ದರ್ಶನ್ ಸರ್ ಎಂದ್ರೆ ತುಂಬ ಇಷ್ಟ, ಅವ್ರ ಜೊತೆ ಸಿನಿಮಾ ಮಾಡಬೇಕು! | Tarun | KGF Movie Artist | KGF Actor Tharunದರ್ಶನ್ ಸರ್ ಎಂದ್ರೆ ತುಂಬ ಇಷ್ಟ, ಅವ್ರ ಜೊತೆ ಸಿನಿಮಾ ಮಾಡಬೇಕು! | Tarun | KGF Movie Artist | KGF Actor Tharunಬಾಲಿವುಡ್ ಖಾಸ್​​ಬಾತ್ | Bollywood Khasbath | Madhubala | Shammi Kapoor | Hindi Movie Legends | Promoಬಾಲಿವುಡ್ ಖಾಸ್​​ಬಾತ್ | Bollywood Khasbath | Madhubala | Shammi Kapoor | Hindi Movie Legends | PromoHoroscope Today, April 27 By Astrologer Shiva Swamy | ಈ ದಿನ ನಿಮ್ಮ ಭವಿಷ್ಯ ಹೇಗಿರಲಿದೆ? | ThursdayHoroscope Today, April 27 By Astrologer Shiva Swamy | ಈ ದಿನ ನಿಮ್ಮ ಭವಿಷ್ಯ ಹೇಗಿರಲಿದೆ? | ThursdayDaily Horoscope | ಈ ದಿನ ನಿಮ್ಮ ಭವಿಷ್ಯ ಹೇಗಿರಲಿದೆ? | Tuesday Horoscope | Dina Bhavishya | 28-03-2023Daily Horoscope | ಈ ದಿನ ನಿಮ್ಮ ಭವಿಷ್ಯ ಹೇಗಿರಲಿದೆ? | Tuesday Horoscope | Dina Bhavishya | 28-03-2023Go Pooja Benefits | ಗೋಮಾತೆಗೆ ಯಾಕೆ ಪೂಜಿಸಬೇಕು? | Tulasi KannadaGo Pooja Benefits | ಗೋಮಾತೆಗೆ ಯಾಕೆ ಪೂಜಿಸಬೇಕು? | Tulasi Kannadaಒಳಮುಖಿ ಆಗಿರೋದು ಕೆಟ್ಟದ್ದಾ? ಹೊರಮುಖಿ ಆಗಿರೋದು ಒಳ್ಳೆಯದಾ? | DR A SRIDHARA | PSYCHOLOGISTಒಳಮುಖಿ ಆಗಿರೋದು ಕೆಟ್ಟದ್ದಾ? ಹೊರಮುಖಿ ಆಗಿರೋದು ಒಳ್ಳೆಯದಾ? | DR A SRIDHARA | PSYCHOLOGISTAstrology | ಕುಜ ಗ್ರಹ ಬದಲಾವಣೆಯಿಂದ ಯಾವ್ಯಾವ ರಾಶಿಯವರಿಗೆ ತೊಂದರೆ? | Kuja EffectAstrology | ಕುಜ ಗ್ರಹ ಬದಲಾವಣೆಯಿಂದ ಯಾವ್ಯಾವ ರಾಶಿಯವರಿಗೆ ತೊಂದರೆ? | Kuja EffectHome Construction Vastu Tips | ಈ ಮೂರು ಸೂತ್ರ ಪಾಲಿಸಿ ಈಸಿಯಾಗಿ ಮನೆ ಕಟ್ಟಿ!Home Construction Vastu Tips | ಈ ಮೂರು ಸೂತ್ರ ಪಾಲಿಸಿ ಈಸಿಯಾಗಿ ಮನೆ ಕಟ್ಟಿ!
Яндекс.Метрика