Загрузка страницы

DAASARENDARE Sampravachana @ Kateelu Brahmakalasha Maheepathi Daasa Mounesh Kumar Chavani

ಭಾರತೀಯ ದಾಸ ಪರಂಪರೆಯ ಸಂತರ ಜೀವನ, ಬದುಕಿದ ಶೈಲಿ, ತಮ್ಮ ಕೃತಿಗಳ ಮೂಲಕ ಸಾದರ ಪಡಿಸಿದ ಅಧ್ಯಾತ್ಮ ಚಿಂತನೆಗಳು, ನಂಬಿದ ಮೌಲ್ಯ- ತತ್ವಾದರ್ಶಗಳು, ಎದುರಿಸಿದ ಸವಾಲು - ಸಂಕಷ್ಟಗಳು. ಹೀಗೆ ಒಟ್ಟಿ ನಲ್ಲಿ ಅವರ ' ಬದುಕು - ಬರಹ ' ಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವೇ ಈ " ದಾಸರೆಂದರೆ " ಸಂಪ್ರವಚನ ಕಾರ್ಯ ಕ್ರಮ.

ಕಟೀಲು ಶ್ರೀ ದುರ್ಗಾಪರೇಶ್ವರೀ ದೇವಳದ ಬ್ರಹ್ಕಲಶೋತ್ಸವದ ಶುಭಾವಾಸರದಲ್ಲಿ , ಭಾರತದಾದ್ಯಂತ ಪ್ರಸರಿಸಿರುವ ಈ ದಾಸ ಪರಂಪರೆಯ ಆಯ್ದ ಕೆಲವು ದಾಸಿ/ದಾಸರುಗಳ ಬಗೆಗಿನ ಪ್ರವಚನ ಹಾಗು ಗಾಯನ (ಭಾರತೀಯ ಶಾಸ್ತ್ರೀಯ ಸಂಗೀತ ) ದಿನಕ್ಕೊಬ್ಬರಂತೆ ೧೨ ದಿನಗಳ ಸರಣಿ ಕಾರ್ಯಕ್ರಮ.

ದಾಸರೆಂದರೆ ಕಬೀರ ದಾಸರು

ಗಾಯನ - ಮೌನೇಶ್ ಕುಮಾರ್ ಛಾವಣಿ
ಪ್ರವಚನ - ರಾಮಕೃಷ್ಣ ಭಟ್ ಪುತ್ತೂರು

ಹಾರ್ಮೋನಿಯಂ - ಕಿಶನ್ ಪ್ರಭು
ತಬಲ - ಬಸವಂತ ರಾಯ ಹೂಗಾರ


“DAASARENDARE” Series of “SAMPRAVACHANA” - An attempt to explore the Life and Philosophies of Daasas of India through their literary works and compositions, On the Holy occasion of Brahmakalashothsava of Shree Kateelu Durgaparamaeshwari temple.

Each day of this series the Lecture and Vocal presentation (Indian classical format) will Shed focus on one Daasa/Daasi.

Daasrendare Mahhepathi Daasaru

Singing : Mounesh kumar Chaavani
Lecture : Vid. Ramakrshna Bhat Puttur
Harmonium :Kishan Prabhu
Tabala : Basavanta Raaya Hoogaara

Видео DAASARENDARE Sampravachana @ Kateelu Brahmakalasha Maheepathi Daasa Mounesh Kumar Chavani канала KATEEL TEMPLE CULTURAL CHANNEL
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
1 февраля 2023 г. 11:50:51
01:43:21
Яндекс.Метрика