Загрузка страницы

Geludaniyu gudu gudugi | Kavya Shree Nayak | ಗೆಲುದನಿಯು ಗುಡುಗುಡುಗಿ ಸೋಲು ಸೊಲ್ಲಡಗಿ - ಕಹಳೆ ನ್ಯೂಸ್

Geludaniyu gudu gudugi | Kavya Shree Nayak | ಗೆಲುದನಿಯು ಗುಡುಗುಡುಗಿ ಸೋಲು ಸೊಲ್ಲಡಗಿ - ಕಹಳೆ ನ್ಯೂಸ್
ಗೆಲುದನಿಯು ಗುಡುಗುಡುಗಿ ಸೋಲು ಸೊಲ್ಲಡಗಿ
ನಾಳೆಗಳು ನಮದೆನಿಸಿವೆ ಭರವಸೆಯ ನಾಳೆಗಳು ನಮದೆನಿಸಿವೆ
ಶತಕವಿದನಳೆದು ಮರುಶತಕಕಿದೊ ಹಿಂದುತ್ವ
ವೀರರಸ ಹೊನಲುದಿಸಿದೆ || ಪ ||

ಕತ್ತಲೆಯ ಕೌರವರು ಸುತ್ತನೂರೆದ್ದಿರಲು
ಕ್ಷುದ್ರ ದೌರ್ಬಲ್ಯಗಳಿಗಿನ್ನೆಲ್ಲಿಯ ತಾಣ
ಪಾಂಚಜನ್ಯವು ಮೊಳಗೆ ಕರ್ಮಯೋಗದ ಕರೆಗೆ ಪಾಂಡವಗೆ ರೋಮಾಂಚನ
ಧರ್ಮಸAರಕ್ಷಣೆಗೆ ರಾಷ್ಟ್ರಪುನರುನ್ನತಿಗೆ ಧರ್ಮವೆ ಅವತರಿಸಿದೆ || ೧ ||

ನಮಗೋರ್ವಳೆ ತಾಯಿ ನಿತ್ಯವಾತ್ಸಲ್ಯಮಯಿ
ಅವಳು ಸಲಹಿದ ಸುತರು ನಾವೆಂಬ ನೆನಪು
ಬರದೆಂಬುದೇನಿಲ್ಲ ಎನ್ನ ಸಾಧನೆಯೆಲ್ಲ ತಾಯ ಗೌರವಕೇ ಮುಡಿಪು
ಅರ್ಪಣೆಯೊಳಗಾನಂದ ನೇರ್ಪಗೊಂಡಿಹುವುದಿಲ್ಲಿ ರಾಷ್ಟ್ರೀಯತೆಯು ಮೆರೆದಿದೆ || ೨ ||

ಕಪಟ ಮತಾಂತರ ಆಮಿಷ ಅಂಜಿಕೆ ನಾಡಿನ ನಾಡಿಯ ವ್ಯಾಪಿಸಿರೆ
ಸ್ವತ್ವವ ಮರೆಸಿ ವಿದೇಶೀಯ ಮೆರೆಸುವ ಭ್ರಮೆಗಳೆ ಬದುಕನು ರೂಪಿಸಿವೆ
ವಿಭಜನೆ ವಿಘಟನೆ ನೈತಿಕ ಪತನಕೆ ಧೈರ್ಯ ಮೇರುಗಳೆ ಕಂಪಿಸಿದೆ
ಮೃತ ಸಂಜೀವಿನಿ ಉತ್ತರವೆಂದರೆ ಹಿಂದುತ್ವದ ಉಸಿರೆ || ೩

#Kavyashree #KavyashreeNayak #RssSong #Geethabharathi #Rss #KahaleNews #KahaleNewsLive #Kahale #News #KavyaNayak #KavyashreeSongs
#geethabharathi
#GELUDANIYU

Видео Geludaniyu gudu gudugi | Kavya Shree Nayak | ಗೆಲುದನಿಯು ಗುಡುಗುಡುಗಿ ಸೋಲು ಸೊಲ್ಲಡಗಿ - ಕಹಳೆ ನ್ಯೂಸ್ канала Kahale News / ಕಹಳೆ ನ್ಯೂಸ್
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
2 июля 2021 г. 12:48:31
00:03:56
Другие видео канала
ಒಂದೊಳ್ಳೆ ಬ್ಯೂಟಿಪಾರ್ಲರ್ ನ ಹುಡುಕಾಟದಲ್ಲಿದ್ದೀರಾ..?– ದರ್ಬೆಯಲ್ಲಿ ಶುಭಾರಂಭಗೊಂಡಿದೆ ‘ಇನ್ಫಿನಿಟಿ ಬ್ಯೂಟಿ ಕೇರ್’...ಒಂದೊಳ್ಳೆ ಬ್ಯೂಟಿಪಾರ್ಲರ್ ನ ಹುಡುಕಾಟದಲ್ಲಿದ್ದೀರಾ..?– ದರ್ಬೆಯಲ್ಲಿ ಶುಭಾರಂಭಗೊಂಡಿದೆ ‘ಇನ್ಫಿನಿಟಿ ಬ್ಯೂಟಿ ಕೇರ್’...ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಕಲ ಸಿದ್ಧತೆ –ಕಹಳೆ ನ್ಯೂಸ್ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಕಲ ಸಿದ್ಧತೆ –ಕಹಳೆ ನ್ಯೂಸ್Kantara Movie | Rishabh Shetty | ಕಾಂತಾರ ಚಿತ್ರದ ಬಗ್ಗೆ ರಿಷಭ್ ಶೆಟ್ಟಿ ರಿಯಾಕ್ಷನ್ - ಕಹಳೆ ನ್ಯೂಸ್Kantara Movie | Rishabh Shetty | ಕಾಂತಾರ ಚಿತ್ರದ ಬಗ್ಗೆ ರಿಷಭ್ ಶೆಟ್ಟಿ ರಿಯಾಕ್ಷನ್ - ಕಹಳೆ ನ್ಯೂಸ್Akshay Kallega | Shyam Sudarshan Hosamoole | ಅಕ್ಷಯ್‌ ಕನಸನ್ನು ನಾವೆಲ್ಲ ಒಟ್ಟಾಗಿ ನನಸು ಮಾಡೋಣ –ಕಹಳೆ ನ್ಯೂಸ್Akshay Kallega | Shyam Sudarshan Hosamoole | ಅಕ್ಷಯ್‌ ಕನಸನ್ನು ನಾವೆಲ್ಲ ಒಟ್ಟಾಗಿ ನನಸು ಮಾಡೋಣ –ಕಹಳೆ ನ್ಯೂಸ್ಟ್ಯೂಬ್ ಲೈಟ್ ನಲ್ಲಿ ಹಲ್ಲೆ ನಡೆಸಿ ಕಾರ್ಯಕರ್ತನ ಮೇಲೆ ಪೊಲೀಸ್ ದೌರ್ಜನ್ಯ- ಕಾರ್ಯಕರ್ತ ಪಿ. ರಮೇಶ್ ಹೇಳಿಕೆ-ಕಹಳೆನ್ಯೂಸ್ಟ್ಯೂಬ್ ಲೈಟ್ ನಲ್ಲಿ ಹಲ್ಲೆ ನಡೆಸಿ ಕಾರ್ಯಕರ್ತನ ಮೇಲೆ ಪೊಲೀಸ್ ದೌರ್ಜನ್ಯ- ಕಾರ್ಯಕರ್ತ ಪಿ. ರಮೇಶ್ ಹೇಳಿಕೆ-ಕಹಳೆನ್ಯೂಸ್ಪುತ್ತೂರಿನಲ್ಲಿದೆ ‘ದಿ ಬೆಸ್ಟ್ ಚಾಯ್ಸ್’ ಪುರುಷರ ಬಟ್ಟೆಗಳ ಮಳಿಗೆ –ಕಹಳೆ ನ್ಯೂಸ್ಪುತ್ತೂರಿನಲ್ಲಿದೆ ‘ದಿ ಬೆಸ್ಟ್ ಚಾಯ್ಸ್’ ಪುರುಷರ ಬಟ್ಟೆಗಳ ಮಳಿಗೆ –ಕಹಳೆ ನ್ಯೂಸ್Satyajit Surathkal | ಸತ್ಯಜಿತ್‌ ಸುರತ್ಕಲ್ | ನನಗೆ ರಕ್ಷಿತ್ ಫೋನ್ ಮಾಡಿದ್ರು,ಓಪನ್ ಆಗಿ ಹೋಗಿರೋದು - ಕಹಳೆ ನ್ಯೂಸ್Satyajit Surathkal | ಸತ್ಯಜಿತ್‌ ಸುರತ್ಕಲ್ | ನನಗೆ ರಕ್ಷಿತ್ ಫೋನ್ ಮಾಡಿದ್ರು,ಓಪನ್ ಆಗಿ ಹೋಗಿರೋದು - ಕಹಳೆ ನ್ಯೂಸ್ಪುತ್ತೂರಿನ ಬಿಂದು ಸಮೂಹ ಸಂಸ್ಥೆಗೆ "ಅಟಲ್ ಸಾಧನಾ ಪುರಸ್ಕಾರ" ಗೌರವ- ಕಹಳೆ ನ್ಯೂಸ್ಪುತ್ತೂರಿನ ಬಿಂದು ಸಮೂಹ ಸಂಸ್ಥೆಗೆ "ಅಟಲ್ ಸಾಧನಾ ಪುರಸ್ಕಾರ" ಗೌರವ- ಕಹಳೆ ನ್ಯೂಸ್BiggBoss OTT Contestant 3 Roopesh Shetty | ಬಿಗ್‍ಬಾಸ್‍ನಲ್ಲಿ ಕೋಸ್ಟಲ್ ಸ್ಟಾರ್ ರೂಪೇಶ್ ಶೆಟ್ಟಿ –ಕಹಳೆ ನ್ಯೂಸ್BiggBoss OTT Contestant 3 Roopesh Shetty | ಬಿಗ್‍ಬಾಸ್‍ನಲ್ಲಿ ಕೋಸ್ಟಲ್ ಸ್ಟಾರ್ ರೂಪೇಶ್ ಶೆಟ್ಟಿ –ಕಹಳೆ ನ್ಯೂಸ್JAGADGURU SRI VIDHUSHEKHARABHARATI ASHIRVACHANAM | ಎಡನೀರು ಮಠದಲ್ಲಿ ಸನ್ನಿದಾನಂಗಳವರ ಆಶೀರ್ವಚನ –ಕಹಳೆನ್ಯೂಸ್JAGADGURU SRI VIDHUSHEKHARABHARATI ASHIRVACHANAM | ಎಡನೀರು ಮಠದಲ್ಲಿ ಸನ್ನಿದಾನಂಗಳವರ ಆಶೀರ್ವಚನ –ಕಹಳೆನ್ಯೂಸ್ಚುನಾವಣೆ ಬಗ್ಗೆ ಕಾರ್ಕಳದ ಜನತೆ ಹೇಳಿದ್ದೇನು..? –ಕಹಳೆ ನ್ಯೂಸ್ಚುನಾವಣೆ ಬಗ್ಗೆ ಕಾರ್ಕಳದ ಜನತೆ ಹೇಳಿದ್ದೇನು..? –ಕಹಳೆ ನ್ಯೂಸ್MANI: BALAVIKAS ENGLISH MEDIUM SCHOOL | WELCOME DAY & PRIZE DISTRIBUTION PROGRAMMEMANI: BALAVIKAS ENGLISH MEDIUM SCHOOL | WELCOME DAY & PRIZE DISTRIBUTION PROGRAMMEಮಾಣಿಯಲ್ಲಿ ಬಜರಂಗದಳ, ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಗಲಭೆಯ ವಿಡಿಯೋ-ಕಹಳೆ ನ್ಯೂಸ್ಮಾಣಿಯಲ್ಲಿ ಬಜರಂಗದಳ, ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಗಲಭೆಯ ವಿಡಿಯೋ-ಕಹಳೆ ನ್ಯೂಸ್Janaseva Vidya Kendra Channenahalli, Bangalore | ಜನಸೇವಾ ವಿದ್ಯಾ ಕೇಂದ್ರದ 50ನೇ ವಾರ್ಷಿಕೋತ್ಸವ -ಕಹಳೆನ್ಯೂಸ್Janaseva Vidya Kendra Channenahalli, Bangalore | ಜನಸೇವಾ ವಿದ್ಯಾ ಕೇಂದ್ರದ 50ನೇ ವಾರ್ಷಿಕೋತ್ಸವ -ಕಹಳೆನ್ಯೂಸ್Patla Sambrama 2023 | Vandana Rai | ಹಾಡಿನ ಮೂಲಕ ಪಟ್ಲ ಫೌಂಡೇಶನ್‍ಗೆ ಶುಭಹಾರೈಸಿದ  ವಂದನಾ ರೈ – ಕಹಳೆ ನ್ಯೂಸ್Patla Sambrama 2023 | Vandana Rai | ಹಾಡಿನ ಮೂಲಕ ಪಟ್ಲ ಫೌಂಡೇಶನ್‍ಗೆ ಶುಭಹಾರೈಸಿದ ವಂದನಾ ರೈ – ಕಹಳೆ ನ್ಯೂಸ್Madhavi Latha Exclusive : ಓವೈಸಿ ಭದ್ರಕೋಟೆಗೆ ನುಗ್ಗಿ ಸವಾಲು ಹಾಕಿದ ಲೇಡಿ ಟೈಗರ್​ ಮಾಧವಿ ಲತಾ.!! - ಕಹಳೆ ನ್ಯೂಸ್Madhavi Latha Exclusive : ಓವೈಸಿ ಭದ್ರಕೋಟೆಗೆ ನುಗ್ಗಿ ಸವಾಲು ಹಾಕಿದ ಲೇಡಿ ಟೈಗರ್​ ಮಾಧವಿ ಲತಾ.!! - ಕಹಳೆ ನ್ಯೂಸ್JAGADGURU SRI VIDHUSHEKHARABHARATI ASHIRVACHANAM AT Atikukke | ಆಟಿಕುಕ್ಕೆಯ ಆಶೀರ್ವಚನ – ಕಹಳೆ ನ್ಯೂಸ್JAGADGURU SRI VIDHUSHEKHARABHARATI ASHIRVACHANAM AT Atikukke | ಆಟಿಕುಕ್ಕೆಯ ಆಶೀರ್ವಚನ – ಕಹಳೆ ನ್ಯೂಸ್Nagara Panchami Celebration Special Report | ಪುತ್ತೂರಿನಲ್ಲಿ ನಾಗರ ಪಂಚಮಿ ಸಂಭ್ರಮ - ಕಹಳೆ ನ್ಯೂಸ್Nagara Panchami Celebration Special Report | ಪುತ್ತೂರಿನಲ್ಲಿ ನಾಗರ ಪಂಚಮಿ ಸಂಭ್ರಮ - ಕಹಳೆ ನ್ಯೂಸ್Ganesh Chaturthi Special Program |  ಚಿತ್ರ ಕಲಾವಿದ ಯತೀಶ್ ಕೋಟ್ಯಾನ್ ಜೊತೆ ವಿಶೇಷ ಮಾತುಕತೆ – ಕಹಳೆ ನ್ಯೂಸ್Ganesh Chaturthi Special Program | ಚಿತ್ರ ಕಲಾವಿದ ಯತೀಶ್ ಕೋಟ್ಯಾನ್ ಜೊತೆ ವಿಶೇಷ ಮಾತುಕತೆ – ಕಹಳೆ ನ್ಯೂಸ್ಮಂಗಳೂರಿನಲ್ಲಿ ನಡೆಯುತ್ತಿದೆ ಅತೀ ದೊಡ್ಡ ಆಹಾರೋತ್ಸವ  - ಕಹಳೆ ನ್ಯೂಸ್ಮಂಗಳೂರಿನಲ್ಲಿ ನಡೆಯುತ್ತಿದೆ ಅತೀ ದೊಡ್ಡ ಆಹಾರೋತ್ಸವ - ಕಹಳೆ ನ್ಯೂಸ್Kashekodi Suryanarayana Bhat | ದೇವಾಲಯಕ್ಕೆ ಪ್ರದಕ್ಷಿಣೆ ಹಾಕುವ ಸರಿಯಾದ ಕ್ರಮವೇನು..? - ಕಹಳೆ ನ್ಯೂಸ್Kashekodi Suryanarayana Bhat | ದೇವಾಲಯಕ್ಕೆ ಪ್ರದಕ್ಷಿಣೆ ಹಾಕುವ ಸರಿಯಾದ ಕ್ರಮವೇನು..? - ಕಹಳೆ ನ್ಯೂಸ್
Яндекс.Метрика