Загрузка страницы

Rahul Gandhi #BharthJodoYatra🇮🇳

'ಭಾರತ ಮಾತೆ ಭಾರತೀಯರೆಲ್ಲರ ಧ್ವನಿ'
ನನ್ನ ಪ್ರೀತಿಯ ಭಾರತ ಮಾತೆಯು ನೆಲವಷ್ಟೇ ಅಲ್ಲ. ಅದು ಒಂದಷ್ಟು ಚಿಂತನೆಗಳೂ ಅಲ್ಲ. ಅದು ನಿರ್ದಿಷ್ಟ ಸಂಸ್ಕೃತಿ, ಇತಿಹಾಸ ಅಥವಾ ಧರ್ಮವೂ ಅಲ್ಲ. ಅದು ಜನರಿಗೆ ನೀಡಲಾಗಿರುವ ಬೇರೆ ಬೇರೆ ಜಾತಿಗಳೂ ಅಲ್ಲ. ಎಷ್ಟೇ ದುರ್ಬಲನಿರಲಿ ಅಥವಾ ಎಷ್ಟೇ ಬಲಶಾಲಿ ಆಗಿರಲಿ, ಅದು ಪ್ರತೀ ಭಾರತೀಯನ ಧ್ವನಿ. ಭಾರತವೆಂದರೆ, ಈ ಎಲ್ಲ ಧ್ವನಿಗಳಲ್ಲಿ ಅಡಗಿರುವ ಸಂತೋಷ, ಭೀತಿ, ನೋವು.ಮಾತುಗಳು ಹೃದಯದಿಂದ ಬಂದರೆ ಅದು ನೇರವಾಗಿ ಹೃದಯವನ್ನೇ ತಾಕುತ್ತದೆ'–ಭಾರತದ ಧ್ವನಿಯನ್ನು ಆಲಿಸಿದ ಬಳಿಕ ನನ್ನ ಧ್ವನಿ, ನನ್ನ ಬಯಕೆಗಳು, ನನ್ನ ಮಹತ್ವಾಕಾಂಕ್ಷೆಗಳು ಎಲ್ಲವೂ ಧ್ವನಿ ಕಳೆದುಕೊಂಡವು. ಭಾರತವು ತನ್ನವರೊಂದಿಗೆ ಮಾತನಾಡುತ್ತದೆ, ಆದರೆ ಆ ವ್ಯಕ್ತಿಯು ವಿನೀತನಾಗಿದ್ದಾಗ ಮತ್ತು ಪೂರ್ಣವಾಗಿ ಮೌನಿಯಾಗಿದ್ದಾಗ ಮಾತ್ರ.

ಇದು ಎಷ್ಟೊಂದು ಸರಳವಿದೆ ನೋಡಿ. ಸಮುದ್ರದಲ್ಲಿಯಷ್ಟೇ ಕಾಣಿಸಬಹುದಾದುದನ್ನು ನಾನು ಈವರೆಗೆ ನದಿಯಲ್ಲಿ ಹುಡುಕಾಡುತ್ತಿದ್ದೆ.
- Rahul Gandhi

Видео Rahul Gandhi #BharthJodoYatra🇮🇳 канала THE TRUTH
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
16 августа 2023 г. 18:11:07
00:02:58
Яндекс.Метрика