Загрузка...

ಸಂಪುಟ ಪುನಾರಚನೆಯ ಸಚಿವಾಕಾಂಕ್ಷಿಗಳು ಯಾರು? | Karnataka Cabinet Reshuffle | Suvarna News Discussion

ರಾಜ್ಯ ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹೈಕಮಾಂಡ್‌ನಿಂದ ದೆಹಲಿಗೆ ತುರ್ತು ಬುಲಾವ್ ಬಂದಿದ್ದು, ಜೂನ್ 5 ಅಥವಾ 6 ರಂದು ಈ ಮಹತ್ವದ ಭೇಟಿ ನಡೆಯುವ ಸಾಧ್ಯತೆಯಿದೆ. ಖಾಲಿ ಇರುವ ನಾಲ್ಕು ವಿಧಾನಪರಿಷತ್ ಸ್ಥಾನಗಳಿಗೆ ಸದಸ್ಯರ ಆಯ್ಕೆ, ತೀವ್ರ ಒತ್ತಡ ಸೃಷ್ಟಿಸಿರುವ ಸಂಪುಟ ಪುನಾರಚನೆ ಹಾಗೂ ಅಧಿಕಾರ ಹಂಚಿಕೆ ಸೂತ್ರದ ಜಾರಿಯಂತಹ ಕ್ಲಿಷ್ಟಕರ ವಿಷಯಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಈ ಸಭೆ ನಿರ್ಣಾಯಕವಾಗಲಿದೆ. ಈ ಬೆಳವಣಿಗೆಯು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು, ಹೈಕಮಾಂಡ್‌ನ ನಿಲುವು ಎಲ್ಲರ ಚಿತ್ತ ನೆಟ್ಟಿದೆ.

Karnataka CM DCM Delhi visit, Congress high command summons Karnataka, MLC nominations Karnataka Congress, Karnataka cabinet reshuffle update, Congress power sharing formula Karnataka, Karnataka political developments today

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | News Discussion | Suvarna News Discussion | Suvarna News Debate | Bhavana Nagaiah

Suvarna News Live: https://www.youtube.com/live/R50P2knCQBs?feature=shared

#cmsiddaramaiah #dkshivakumar #MLCNominations #CabinetReshuffle
#newsdiscussion #bhavananagaiah
#SuvarnaNews #kannadanews #karnatakapolitics #karnatakanews #AsianetSuvarnaNews

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/

Видео ಸಂಪುಟ ಪುನಾರಚನೆಯ ಸಚಿವಾಕಾಂಕ್ಷಿಗಳು ಯಾರು? | Karnataka Cabinet Reshuffle | Suvarna News Discussion канала Asianet Suvarna News
Страницу в закладки Мои закладки
Все заметки Новая заметка Страницу в заметки