Загрузка...

ಜೈಲರ್ 2: ಶಾರುಖ್ ಬದಲು ಮತ್ತೊಬ್ಬ ಬಾಲಿವುಡ್ ಸ್ಟಾರ್, ರಜಿನಿಗೆ ಹಳೆ ಪರಿಚಯ rajanikanth jailer rithik roshan

ಶಾರುಖ್ ಖಾನ್ ನಿರಾಕರಿಸಿದ ಅತಿಥಿ ಪಾತ್ರದಲ್ಲಿ ಬಾಲಿವುಡ್​​ನ ಸೂಪರ್ ಸ್ಟಾರ್ ಹೃತಿಕ್ ರೋಷನ್ ಅವರು ನಟಿಸಲಿದ್ದಾರೆ. ರಜನಿಕಾಂತ್ ಮತ್ತು ಹೃತಿಕ್ ರೋಷನ್ ಈ ಹಿಂದೆಯೂ ಒಟ್ಟಿಗೆ ಸಿನೆಮಾದಲ್ಲಿ ನಟಿಸಿದ್ದಾರೆ. ಹೃತಿಕ್ ರೋಷನ್ ಅವರು ಬಾಲನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು 1986 ರ ‘ಭಗವಾನ್ ದಾದಾ’ ಎಂಬ ಹಿಂದಿ ಚಿತ್ರದ ಮೂಲಕ. ಆ ಸಿನಿಮಾನಲ್ಲಿ ರಜನಿಕಾಂತ್ ನಾಯಕ. ಆ ಸಿನಿಮಾದಲ್ಲಿ ಹೃತಿಕ್ ರೋಷನ್, ರಜನಿಕಾಂತ್ ಅವರ ಸಾಕು ಮಗನಾಗಿ ನಟಿಸಿದ್ದರು ಮತ್ತು ಹೃತಿಕ್ ತಮ್ಮ ಸಂದರ್ಶನಗಳಲ್ಲಿ ಆ ನೆನಪುಗಳ ಬಗ್ಗೆ ಆಗಾಗ ಅತ್ಯಂತ ಪ್ರೀತಿಯಿಂದ ಮಾತನಾಡಿದ್ದಾರೆ. ಈಗ 40 ವರ್ಷಗಳ ಬಳಿಕ ರಜನೀಕಾಂತ್ ಮತ್ತು ಹೃತಿಕ್ ರೋಷನ್ ಒಟ್ಟಿಗೆ ನಟಿಸುತ್ತಿದ್ದಾರೆ. ವಿಶೇಷವೆಂದರೆ ‘ಜೈಲರ್ 2’ ಸಿನಿಮಾನಲ್ಲೂ ಹೃತಿಕ್ ಅವರು ರಜನೀಕಾಂತ್ ಅವರ ಸಾಕು ಮಗನಾಗಿಯೇ ನಟಿಸಲಿದ್ದಾರಂತೆ.

#jananayaganmovie #indianactor #puneethrajkumarmemorial #tamilnadunews #breakingnews #tv9filmyfunda #kannadaactor #latestnews #trishakrishnan

The content presented here is for news reporting Our goal is to provide factual information responsibly. The information provided comes from third-party news sources and does not belong to us. we take no responsibility for any issues or inconvenience that may arise from its use.

ಇಲ್ಲಿ ಪ್ರಸ್ತುತಪಡಿಸಲಾದ ವಿಷಯವು ಸುದ್ದಿ ವರದಿ ಮತ್ತು ಜಾಗೃತಿಗಾಗಿ ಮಾತ್ರ. ಇದು ಯಾವುದೇ ಹಾನಿಕಾರಕ ಕ್ರಿಯೆಗಳನ್ನು ಅನುಮೋದಿಸುವುದಿಲ್ಲ ಅಥವಾ ವೈಭವೀಕರಿಸುವುದಿಲ್ಲ. ವಾಸ್ತವಿಕ ಮಾಹಿತಿಯನ್ನು ಜವಾಬ್ದಾರಿಯುತವಾಗಿ ಒದಗಿಸುವುದು ನಮ್ಮ ಗುರಿಯಾಗಿದೆ. ಒದಗಿಸಲಾದ ಮಾಹಿತಿಯು ಮೂರನೇ ವ್ಯಕ್ತಿಯ ಸುದ್ದಿ ಮೂಲಗಳಿಂದ ಬಂದಿದೆ ಮತ್ತು ಅದು ನಮಗೆ ಸೇರಿಲ್ಲ. ಇದರ ಬಳಕೆಯಿಂದ ಉಂಟಾಗಬಹುದಾದ ಯಾವುದೇ ಸಮಸ್ಯೆಗಳು ಅಥವಾ ಅನಾನುಕೂಲತೆಗೆ ನಾವು ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

Видео ಜೈಲರ್ 2: ಶಾರುಖ್ ಬದಲು ಮತ್ತೊಬ್ಬ ಬಾಲಿವುಡ್ ಸ್ಟಾರ್, ರಜಿನಿಗೆ ಹಳೆ ಪರಿಚಯ rajanikanth jailer rithik roshan канала People Voice News
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять