Silky terrier facts in kannada | Australian silky terrier | ಆಸ್ಟ್ರೇಲಿಯನ್ ಸಿಲ್ಕಿ ಟೆರ್ರಿಯರ್
Dog facts in Kannada: https://www.youtube.com/playlist?list=PLKpWfyZBP34Sektbz0QrZ_nRXXMP3imJ_
Fish https://www.youtube.com/playlist?list=PLKpWfyZBP34SfSkbWFJbowZy42O5laQV9
Other Pets: https://www.youtube.com/playlist?list=PLKpWfyZBP34Q32LWxpUB0l9i-TAB6dzZC
Bird care: https://www.youtube.com/playlist?list=PLKpWfyZBP34TFYuD5MaXIt6lzZqDw_Btr
ಬಳ್ಳಾರಿ ಜಿಲ್ಲೆಯ ಮಾಹಿತಿ: https://www.youtube.com/playlist?list=PLKpWfyZBP34SdjHm-luCgmjRFL3kiuU9h
ಪ್ರತಿಯೊಬ್ಬ ಶ್ವಾನ ಪಾಲಕನಿಗೂ ನಾಯಿ ಮರಿ ಕೊಂಡು ತರುವಲ್ಲಿಂದ ಹಿಡಿದು ಅದರ ಲಸಿಕೆ, ಪೇಪರ್, ಗ್ರೂಮಿಂಗ್, ಆಹಾರ ನೀಡಿಕೆ, ಮನೋಧರ್ಮ, ದುರ್ನಡತೆಯ ತಿದ್ದುವಿಕೆ, ವಿಧೇಯತೆ ತರಬೇತಿ, ಹ್ಯಾಂಡ್ಲಿಂಗ್, ರೋಗಗಳು & ಚಿಕಿತ್ಸೆ, ಬ್ರೀಡಿಂಗ್ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ತಿಳಿದಿರುವುದು ಅಗತ್ಯವಾಗಿದೆ. ಇಂತಹ ವಿಷಯಗಳ ಬಗ್ಗೆ ಬೆಳಕು ಚೆಲ್ಲುವಂತಹ ಕನ್ನಡ ಕೃತಿಗಳ ಅಭಾವವಿದ್ದು, ಶ್ರೀ ಎಸ್.ಬಿ.ವಿರುಪಾಕ್ಷರವರು ರಚಿಸಿರುವ ಈ ಕೃತಿಯು ಅಂತಹ ಕೊರತೆಯನ್ನು ನೀಗಿಸುವ ದೆಸೆಯಲ್ಲಿ ಕೈಗೊಂಡಿರುವ ಒಂದು ಪ್ರಮುಖ ಪ್ರಯತ್ನವಾಗಿದೆ. ಶ್ರೀಯುತರು ಈ ಮುಂಚೆ ಪೊಲೀಸ್ ಡಾಗ್ ಹ್ಯಾಂಡ್ಲರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.
ನಾಯಿಗಳ ಕುರಿತಂತೆ ಹಲವಾರು ಕಾರ್ಯಗಾರ, ತರಬೇತಿಗಳಲ್ಲಿ ಭಾಗವಹಿಸುವ ಇವರಿಗೆ ಶ್ವಾನಗಳಿಗೆ ಸಂಬಂಧಿಸಿದಂತೆ ದಶಕಗಳಿಗೂ ಮಿಗಿಲಾದ ದೀರ್ಘ ಬೋಧನಾನುಭವವಿದೆ. ಹವ್ಯಾಸಿ ಬರಹಗಾರರು, 2ಡಿ ಆನಿಮೇಟರ್ ಆದ ಇವರ ಅವಿರತ ಪರಿಶ್ರಮದಿಂದ ರಚಿತವಾಗಿರುವ ಈ ಕೃತಿಯು ನಾಯಿಗಳ ಪಾಲನೆ ಮತ್ತು ತರಬೇತಿ ವಿಷಯದಲ್ಲಿ ಪ್ರಮುಖ ಪರಾಮರ್ಶನ ಗ್ರಂಥವೆನ್ನಬಹುದು.
ನಾಯಿಗಳನ್ನು ಸಾಕುತ್ತಿರುವ ಮತ್ತು ಸಾಕುವ ಇರಾದೆ ಹೊಂದಿದ ಪ್ರತಿಯೊಬ್ಬ ಶ್ವಾನ ಪಾಲಕನಿಗೂ ಹಾಗೂ ಶ್ವಾನದಳದ ಸಿಬ್ಬಂದಿಗಳಿಗೂ ಸಹ ಈ ಕೃತಿಯು ತುಂಬಾ ಉಪಯಕ್ತವಾಗಿದೆ.
ಎಸ್. ಬಿ. ವಿರುಪಾಕ್ಷರವರ ಈ ಕೃತಿಯು ನಿಮ್ಮಂತಹ ಗಟ್ಟಿ ಓದುಗರಿಗೆ ಖಂಡಿತವಾಗಿಯೂ ಉಪಯೋಗವಾಗುತ್ತದೆ ಎಂಬ ಭರವಸೆ ನಮಗಿದೆ. ಅವರಿಂದ ಇನ್ನಷ್ಟು ಮಹತ್ವದ ಮೌಲಿಕ ಮತ್ತು ಸಂಶೋಧನಾತ್ಮಕ ಕೃತಿ & ಬರಹಗಳು ಮೂಡಿಬರಲೆಂದು ಆಶಿಸುತ್ತೇನೆ.
ಪ್ರತಿಗಳಿಗೆ ಸಂಪರ್ಕಿಸಿ..
+91 97436 60452
Видео Silky terrier facts in kannada | Australian silky terrier | ಆಸ್ಟ್ರೇಲಿಯನ್ ಸಿಲ್ಕಿ ಟೆರ್ರಿಯರ್ канала Virupaksha bellary

Комментарии отсутствуют
Информация о видео
17 июля 2024 г. 8:10:17
00:03:07
Другие видео канала