Загрузка...

ಹನುಮಗಿರಿಮೇಳದ ಕಲಾವಿದ ರಕ್ಷಿತ್ ಶೆಟ್ಟಿಪಡ್ರೆ ಇವರ ಧಕ್ಷನಿರ್ದೇಶನದಲ್ಲಿ-ದಾಶರಥಿದರ್ಶನ-ಬಾಗ-1-ಯಜ್ಞಸಂರಕ್ಷಣೆ-19-1-25

#ಶ್ರೀರಾಜೇಶಶೆಟ್ಟಿ ಸಾರಥ್ಯದಲ್ಲಿ-#ವಿಟ್ಲಜಾತ್ರೋತ್ಸವದ ಸಂದರ್ಬದಲ್ಲಿ ಸಾಂಸ್ಕೃತಿಕವೈಭವ ಯಕ್ಷಗಾನಬಯಲಾಟ ದಾಶರಥಿದರ್ಶನ-ಬಾಗ-1-ಯಜ್ಞಸಂರಕ್ಷಣೆ
ಯಕ್ಷಗುರುಗಳಾದ ನಾಟ್ಯಮಯೂರಿ ಬಿರುದಾಂಕಿತ #ಶ್ರೀರಕ್ಷಿತ್ ಶೆಟ್ಟಿಪಡ್ರೆ ಇವರ ಧಕ್ಷನಿರ್ದೇಶನದಲ್ಲಿ
ಆರ್.ಕೆ.ಯಕ್ಷಗಾನಕಲಾಕೇಂದ್ರ ವಿಟ್ಲ ಇದರ ಯಕ್ಷಶಿಕ್ಷಣಾರ್ತಿಗಳಿಂದ
ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-#ಶ್ರೀಮತಿಅಮೃತಾ ಕೌಶಿಕ್ ರಾವ್ ಮತ್ತು #ಶ್ರೀವತ್ಸ ಸೋಮಯಾಜಿ
ಚೆಂಡೆಮದ್ದಳೆಯಲ್ಲಿ ಸರ್ವಶ್ರೀಗಳಾದ-#ಸುಬ್ರಹ್ಮಣ್ಯಚಿತ್ರಾಪುರ-#ವರುಣ್ ಆಚಾರ್ಯ-ಚಕ್ರತಾಳ-#ಉಮೇಶ ಆಚಾರ್ಯ
ಮುಮ್ಮೇಳದಲ್ಲಿ-ಆರ್.ಕೆ.ಯಕ್ಷಗಾನಕಲಾಕೇಂದ್ರದ ವಿದ್ಯಾರ್ಥಿಗಳು
ಕಾರ್ಯಕ್ರಮಕ್ಕೆ ಶುಭಕೋರುವವರು-#ಬಲಿಪಗುಳಿ ಮನೆಯವರು-ಕೋಡಪದವು,ಬಂಟ್ವಾಳ
ದಿನಾಂಕ-19-01-2025
ಸ್ಥಳ-#ವಿಟ್ಲಶ್ರೀಪಂಚಲಿಂಗೇಶ್ವರ ದೇವಸ್ಥಾನದ ರಾಜಾಂಗಣದಲ್ಲಿ
ವೀಡಿಯೋ ಚಿತ್ರೀಕರಣ-#ರವಿಭಟ್ ಮಾಲೆಮಾರ್-#ಮಧುಸೂದನ ಅಲೆವೂರಾಯ ವರ್ಕಾಡಿ
ಯಕ್ಶಾಗಾನಮ್ ಗೆಲ್ಗೆ
#ದಾಶರಥಿದರ್ಶನ-ಬಾಗ-1-ಯಜ್ಞಸಂರಕ್ಷಣೆ--https://youtu.be/SXvFB1fbcWA
PLEASE SUBSCRIBE MY CHANNEL-https://youtube.com/@madhusudanaalewoor?feature=shared

Видео ಹನುಮಗಿರಿಮೇಳದ ಕಲಾವಿದ ರಕ್ಷಿತ್ ಶೆಟ್ಟಿಪಡ್ರೆ ಇವರ ಧಕ್ಷನಿರ್ದೇಶನದಲ್ಲಿ-ದಾಶರಥಿದರ್ಶನ-ಬಾಗ-1-ಯಜ್ಞಸಂರಕ್ಷಣೆ-19-1-25 канала Madhusudana Alewooraya
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять