Загрузка страницы

India Vs Sri Lanka T20 Match : Live Prediction ನಲ್ಲಿ ನೀವೂ ಭಾಗವಹಿಸಿ.. ಕರೆ ಮಾಡಿ ಕ್ರಿಕೆಟರ್ ಜೊತೆ ಮಾತಾಡಿ

ಕರೆ ಮಾಡಿ : 080 22360301, 080 22360305

ಕ್ರಿಕೆಟ್ ಹುಚ್ಚು ಯಾರಿಗಿಲ್ಲ ಹೇಳಿ? ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಲೇ, ನಾವು ನಾಯಕ ಏನು ಮಾಡಬೇಕು? ಆತ ಎಲ್ಲಿ ತಪ್ಪಿದ ಎಂದು ಹೇಳುತ್ತಲೇ ಇರುತ್ತೇವೆ. ಆದರೆ ಈಗ ಹಾಗಿಲ್ಲ. ನಿಮ್ಮ ಮಾತನ್ನು ಕೇಳಲು ನಾವು ಬರುತ್ತಿದ್ದೇವೆ. ರವಿವಾರದಂದು ಪ್ರಾರಂಭವಾಗುವ ಭಾರತ-ಶ್ರೀಲಂಕಾ ಟಿ-20 ಸರಣಿಯ ಪಂದ್ಯಗಳಲ್ಲಿ ನೀವು ಸುಮ್ಮನೆ ಕುಳಿತುಕೊಳ್ಳಬೇಕಾಗಿಲ್ಲ. ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಇಲ್ಲಿದೆ ಅವಕಾಶ. ರವಿವಾರ ಸಂಜೆ 7 ಗಂಟೆಗೆ ಪ್ರಾರಂಭವಾಗುವ ಭಾರತ-ಶ್ರೀಲಂಕಾ ಪಂದ್ಯವನ್ನು ಹೊಸ ರೀತಿಯಲ್ಲಿ ನೋಡೋಣ! ಟಿವಿ9 ಕನ್ನಡ ಡಿಜಿಟಲ್ ಹೌಜಾಟ್! ಎಂಬ ಕಾರ್ಯಕ್ರಮ ಪ್ರಾರಂಭಿಸುತ್ತಿದೆ. ಇದು ಡಿಜಿಟಲ್ ಮಾಧ್ಯಮದಲ್ಲಿಯೇ ಒಂದು ಹೊಸ ಪ್ರಯೋಗ: ಮೊಟ್ಟಮೊದಲ ಲೈವ್ ಮತ್ತು ಸಂವಾದನಾತ್ಮಕ ಕ್ರಿಕೆಟ್ ಕಾರ್ಯಕ್ರಮ. ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ಆಟಗಾರರು ಮತ್ತು ವೀಕ್ಷಕ ವಿವರಣೆಕಾರರೊಂದಿಗೆ ಸಂವಹನ ನಡೆಸಲು ಒಂದು ಸುವರ್ಣ ಅವಕಾಶ. ಮೈದಾನದಲ್ಲಿ ಟಿ-20 ಪಂದ್ಯ ನಡೆಯುತ್ತಿರುವಾಗ, ಟಿವಿ9 ಡಿಜಿಟಲ್ಗೆ ಫೋನ್ ಮಾಡಿ ಪಂದ್ಯದ ಬಗ್ಗೆ ನಿಮ್ಮ ಟಿಪ್ಪಣಿ ನೀಡಬಹುದು. ಮಾಜಿ ಟೆಸ್ಟ್ ಕ್ರಿಕೆಟಿಗ ದೊಡ್ಡ ಗಣೇಶ್ ಮತ್ತು ಜನಪ್ರಿಯ ಕನ್ನಡ ವೀಕ್ಷಕ ವಿವರಣೆಕಾರ ನವೀನ್ ಶೌರಿ ಮತ್ತು ನಮ್ಮ ಆ್ಯಂಕರ್ ಅವಿನಾಶ್ ಜೊತೆ ನೀವು ಮಾತಾಡಬಹುದು. ಬನ್ನಿ ಈ ಕಾರ್ಯಕ್ರಮಕ್ಕೆ ನಿಮಗೆಲ್ಲಾ ಸ್ವಾಗತ.
► TV9 Kannada Website: https://tv9kannada.com
► Subscribe to Tv9 Kannada: https://youtube.com/tv9kannada
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: https://www.instagram.com/tv9_kannada_official
► Join us on Telegram: https://t.me/tv9kannadaofficial
► Follow us on Pinterest: https://www.pinterest.com/tv9karnataka

#Tv9KannadaDigital #slvind #IndiaSrilankaCricket #T20Match #TV9Kannada #IndiaTeam #SriLankaTeam

#Tv9kannada #FBLive #TV9FBLive #TV9FacebookLive #KannadaNews #TV9DigitalLive

Credit: #political #Chetanmavoor | Producer | #tv9d

Видео India Vs Sri Lanka T20 Match : Live Prediction ನಲ್ಲಿ ನೀವೂ ಭಾಗವಹಿಸಿ.. ಕರೆ ಮಾಡಿ ಕ್ರಿಕೆಟರ್ ಜೊತೆ ಮಾತಾಡಿ канала Tv9 Kannada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
25 июля 2021 г. 18:30:38
00:00:00
Другие видео канала
CM Belagaviಗೆ ಬಂದ್ರೂ Jarkiholi Brothers ನಾಪತ್ತೆ! CM Yediyurappa ಜೊತೆಗೆ ಅಂತರ ಕಾಯ್ದುಕೊಂಡರಾ?CM Belagaviಗೆ ಬಂದ್ರೂ Jarkiholi Brothers ನಾಪತ್ತೆ! CM Yediyurappa ಜೊತೆಗೆ ಅಂತರ ಕಾಯ್ದುಕೊಂಡರಾ?TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ಒಂದೂವರೆ ಗಂಟೆಯಷ್ಟೇ ಆ ಒಂದೂವರೆ ಗಂಟೆಯಲ್ಲಿ ಸುರಿದ ಮಳೆಗೆ Bengaluru ಅದ್ವಾನ ಆಗಿದೆ ರಸ್ತೆಗಳೆಲ್ಲಾ ನದಿಗಳಂತಾಗಿವೆಒಂದೂವರೆ ಗಂಟೆಯಷ್ಟೇ ಆ ಒಂದೂವರೆ ಗಂಟೆಯಲ್ಲಿ ಸುರಿದ ಮಳೆಗೆ Bengaluru ಅದ್ವಾನ ಆಗಿದೆ ರಸ್ತೆಗಳೆಲ್ಲಾ ನದಿಗಳಂತಾಗಿವೆIndia Vs Srilanka | ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ಗುರುವಾಗಿ ರಾಹುಲ್ ದ್ರಾವಿಡ್ ನೇಮಕವಾಗಿದ್ದಾರೆ.India Vs Srilanka | ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ಗುರುವಾಗಿ ರಾಹುಲ್ ದ್ರಾವಿಡ್ ನೇಮಕವಾಗಿದ್ದಾರೆ.ಸುಮಲತಾ ಅವರನ್ನ ಟ್ರ್ಯಾಪ್ ಮಾಡಲು ಎಂಥಾ ಖೆಡ್ಡಾ ತೋಡಿದ್ರು ಗೊತ್ತಾ | Sumalata | HDK | Tv9Kannadaಸುಮಲತಾ ಅವರನ್ನ ಟ್ರ್ಯಾಪ್ ಮಾಡಲು ಎಂಥಾ ಖೆಡ್ಡಾ ತೋಡಿದ್ರು ಗೊತ್ತಾ | Sumalata | HDK | Tv9KannadaBengaluru: With Covid Guidelines In Place, Degree Colleges Get Ready To Reopen From Tomorrow.Bengaluru: With Covid Guidelines In Place, Degree Colleges Get Ready To Reopen From Tomorrow.News Top 9: Karnataka Top Stories Of The Day (25-07-2021)News Top 9: Karnataka Top Stories Of The Day (25-07-2021)CM ರೇಸ್ ನಲ್ಲಿದ್ದವರಿಗೂ ಬಿಗ್  ಶಾಕ್ ತೆರೆಮರೆ ಆಟಕ್ಕೆ ಬೀಳುತ್ತಾ ಬ್ರೇಕ್ ಉಲ್ಟಾ ಪಲ್ಟಾ ಆಗುತ್ತಾ BJP ಲೆಕ್ಕCM ರೇಸ್ ನಲ್ಲಿದ್ದವರಿಗೂ ಬಿಗ್ ಶಾಕ್ ತೆರೆಮರೆ ಆಟಕ್ಕೆ ಬೀಳುತ್ತಾ ಬ್ರೇಕ್ ಉಲ್ಟಾ ಪಲ್ಟಾ ಆಗುತ್ತಾ BJP ಲೆಕ್ಕKarnataka Rain Pain: ಬೆಂಗಳೂರಿನ Commercial Streetನಲ್ಲಿ ಭಾರೀ Rain|Monsoon|Bengaluru|Tv9Kannada|Karnataka Rain Pain: ಬೆಂಗಳೂರಿನ Commercial Streetನಲ್ಲಿ ಭಾರೀ Rain|Monsoon|Bengaluru|Tv9Kannada|Actor Darshan ಹಲ್ಲೆ ಆರೋಪ ಕೇಸ್​ನ ಅತಿದೊಡ್ಡ ಸ್ಫೋಟಕ ಸುದ್ದಿ ರೋಚಕ ವಿವರ ಬಿಚ್ಚಿಟ್ಟ SandeshActor Darshan ಹಲ್ಲೆ ಆರೋಪ ಕೇಸ್​ನ ಅತಿದೊಡ್ಡ ಸ್ಫೋಟಕ ಸುದ್ದಿ ರೋಚಕ ವಿವರ ಬಿಚ್ಚಿಟ್ಟ SandeshBelagavi | ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡು ನೀರಿನಲ್ಲಿ ಸಿಲುಕಿದ ಸಿಲುಕಿದ್ದ ಲಾರಿ ಡ್ರೈವರ್ ರಕ್ಷಿಸಿದ ಸ್ಥಳೀಯರುBelagavi | ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡು ನೀರಿನಲ್ಲಿ ಸಿಲುಕಿದ ಸಿಲುಕಿದ್ದ ಲಾರಿ ಡ್ರೈವರ್ ರಕ್ಷಿಸಿದ ಸ್ಥಳೀಯರುActor Jaggesh Reaction On Actor Darshan MatterActor Jaggesh Reaction On Actor Darshan MatterRahul Dravid ಪಂದ್ಯ ಗೆದ್ದ ನಂತರ ಹುಡುಗರಿಗೆ ಸ್ಪೂರ್ತಿ ತುಂಬಿದ್ದು ಹೀಗೆ | Oneindia KannadaRahul Dravid ಪಂದ್ಯ ಗೆದ್ದ ನಂತರ ಹುಡುಗರಿಗೆ ಸ್ಪೂರ್ತಿ ತುಂಬಿದ್ದು ಹೀಗೆ | Oneindia KannadaGoaದಿಂದ್ಲೇ ಸಂದೇಶ ಕೊಟ್ರಾ JP Nadda ಈ ಕ್ಷಣಕ್ಕೆ CM ಸೇಫ್ ಆದ್ರಾ BSY ಟಚ್ ಮಾಡಲು High Commandಗೂ ಕನ್ಫ್ಯೂಸ್Goaದಿಂದ್ಲೇ ಸಂದೇಶ ಕೊಟ್ರಾ JP Nadda ಈ ಕ್ಷಣಕ್ಕೆ CM ಸೇಫ್ ಆದ್ರಾ BSY ಟಚ್ ಮಾಡಲು High Commandಗೂ ಕನ್ಫ್ಯೂಸ್Nimma Newsroom With Ranganath Bharadwaj ಸಿಎಂ ಕುರ್ಚಿಗೆ ಸ್ಕೆಚ್..? | ಮಸಲತ್ತಿನ ಮೀಟಿಂಗ್ | ಬೆಳಗಾವಿ ಬಾಂಬ್Nimma Newsroom With Ranganath Bharadwaj ಸಿಎಂ ಕುರ್ಚಿಗೆ ಸ್ಕೆಚ್..? | ಮಸಲತ್ತಿನ ಮೀಟಿಂಗ್ | ಬೆಳಗಾವಿ ಬಾಂಬ್Bengaluru Rain Pain: Bengaluru ನಗರದ Malleshwarದಲ್ಲಿ ಧಾರಾಕಾರವಾಗಿ ಸುರಿದ Rain|Monsoon|Tv9Kannada|Bengaluru Rain Pain: Bengaluru ನಗರದ Malleshwarದಲ್ಲಿ ಧಾರಾಕಾರವಾಗಿ ಸುರಿದ Rain|Monsoon|Tv9Kannada|TV9 Kannada Headlines @ 9PM (25-07-2021)TV9 Kannada Headlines @ 9PM (25-07-2021)ಯಾಕ್​ ಹೆದರಿಕೆ..? ಧೈರ್ಯವಾಗಿ ಹೇಳಿ ಹೆಸರನ್ನ- Shivarajkumar About Indrajith Lankesh Statementಯಾಕ್​ ಹೆದರಿಕೆ..? ಧೈರ್ಯವಾಗಿ ಹೇಳಿ ಹೆಸರನ್ನ- Shivarajkumar About Indrajith Lankesh StatementIPL 2021: PBKS vs RCB- ಪಂಜಾಬ್​ ತಂಡಕ್ಕೆ ಸೋಲುಣಿಸಿ ಅಗ್ರಸ್ಥಾನಕ್ಕೇರುವತ್ತ ಕಿಂಗ್ ಕೊಹ್ಲಿ ಪ್ಲಾನ್​!IPL 2021: PBKS vs RCB- ಪಂಜಾಬ್​ ತಂಡಕ್ಕೆ ಸೋಲುಣಿಸಿ ಅಗ್ರಸ್ಥಾನಕ್ಕೇರುವತ್ತ ಕಿಂಗ್ ಕೊಹ್ಲಿ ಪ್ಲಾನ್​!ಭೀಕರ ಪ್ರವಾಹಕ್ಕೆ ಊರೂರೇ ಮುಳುಗಡೆ ನೆರೆ ವೀಕ್ಷಿಸಿ ಕಾಳಜಿ ಕೇಂದ್ರಕ್ಕೆ CM ಭೇಟಿ BSYರತ್ತ ಸುಳಿಯದ ಬೆಳಗಾವಿ ಲೀಡರ್ಸ್ಭೀಕರ ಪ್ರವಾಹಕ್ಕೆ ಊರೂರೇ ಮುಳುಗಡೆ ನೆರೆ ವೀಕ್ಷಿಸಿ ಕಾಳಜಿ ಕೇಂದ್ರಕ್ಕೆ CM ಭೇಟಿ BSYರತ್ತ ಸುಳಿಯದ ಬೆಳಗಾವಿ ಲೀಡರ್ಸ್
Яндекс.Метрика