Загрузка страницы

ಯಕ್ಷ - ಗಾನ - ವೈಭವ ಅಡ್ಕದಿಂದ ನೇರ ಪ್ರಸಾರ

ಮಹಿಳಾ ಯಕ್ಷಕೂಟ ( ರಿ ) ಪೊನ್ನೆತ್ತೋಡು ಕಯ್ಯಾರು ಹಾಗೂ ಶ್ರೀ ಭಗವತೀ ಕೃಪಾ ವೀರಾಂಜನೇಯ ವ್ಯಾಯಾಮ ಶಾಲೆ ( ರಿ ) ಭಗವತೀ ನಗರ ಅಡ್ಕ ಇದರ ಸಹಯೋಗದೊಂದಿಗೆ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವೇದಿಕೆಯಲ್ಲಿ ತಾಳಮದ್ದಳೆ ಸಪ್ತಾಹ - 2024

ಕಲ್ಯಾಣ ಸಪ್ತಕ.
ದಿನಾಂಕ 15/04/2024 ರಿಂದ 21/04/2024.
ಸ್ಥಳ - ಶ್ರೀ ಭಗವತೀ ಕೃಪಾ ವೀರಾಂಜನೇಯ ವ್ಯಾಯಾಮ ಶಾಲಾ ಸಭಾಂಗಣ.

ಸಪ್ತಾಹದ ಸಮರೋಪ ಸಮಾರಂಭ ದಿನಾಂಕ 21/04/2024

ಯಕ್ಷ - ಗಾನ ವೈಭವ ಭಾಗವತರು -- ಶ್ರೀ ವಾಸುದೇವ ಕಲ್ಲೂರಾಯ, ಶ್ರೀ ಹರೀಶ್ ಪಂಜತ್ತೊಟ್ಟಿ, ಶ್ರೀ ಕೇಶವ ಪ್ರಸಾದ್ ಶಿರಂಕಲ್ಲು
ಚೆಂಡೆ - ಶ್ರೀ ಶಂಕರ ಕಾಮತ್ ಚೇವರು

ಮದ್ದಳೆ - ಶ್ರೀ ಶಿವರಾಮ ಆಚಾರ್ಯ ಧರ್ಮತಡ್ಕ , ಶ್ರೀ ರಾಜಾರಾಮ ಬಲ್ಲಾಳ್ ಚಿಪ್ಪಾರು
ಚಕ್ರತಾಳ - ಶ್ರೀ ಸತೀಶ್ ಶೆಟ್ಟಿ ಬಾಯಾರು

Видео ಯಕ್ಷ - ಗಾನ - ವೈಭವ ಅಡ್ಕದಿಂದ ನೇರ ಪ್ರಸಾರ канала Let's Go
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
22 апреля 2024 г. 3:53:18
01:03:11
Яндекс.Метрика