ಶ್ರೀಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ | Sri Shirooru Matha Uttaradhikari Nemaka - Sanyasa Deekshe
# ಶ್ರೀಶೀರೂರು ಕ್ಕೆ ನೂತನ ಉತ್ತರಾಧಿಕಾರಿ ನೇಮಕ ಹಾಗೂ ಪಟ್ಟಾಭಿಷೇಕ ಮಹೋತ್ಸವ
ಮೇ 13 , ಶೀರೂರು ಮಠದ ನೂತನ ಉತ್ತರಾಧಿಕಾರಿಯಾಗಿ ನಿಯೋಜನೆಗೊಳ್ಳಲಿರುವ ಅನಿರುದ್ಧ ಸರಳತ್ತಾಯರು ಸಂನ್ಯಾಸ ದೀಕ್ಷೆಯನ್ನು ಶೀರೂರು ಮೂಲಮಠದಲ್ಲಿ ಸ್ವೀಕರಿಸಿದರು. ಅದರ ಅಂಗವಾಗಿ ಶಾಕಲ ಹೋಮ, ವಿರಜಾ ಹೋಮ ಪ್ರೈಷೋಚ್ಚಾರಣೆ ಮೊದಲಾದ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ನಂತರ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ನೂತನ ಯತಿಗಳಿಗೆ ಸಂನ್ಯಾಸ ಅಂಗವಾದ ಕಲಶಾಭಿಷೇಕವನ್ನು ನೆರವೇರಿಸಿ ಪ್ರಣವ ಮಂತ್ರೋಪದೇಶವನ್ನು ನೀಡಿದರು.
Place: Shri Shirooru Matha - Shirooru
Date: 13-05-2021
©All Copyright Reserved
Видео ಶ್ರೀಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ | Sri Shirooru Matha Uttaradhikari Nemaka - Sanyasa Deekshe канала Sode Sri Vadiraja Matha

Показать
Комментарии отсутствуют
Информация о видео
Другие видео канала
Samagama of Sode & Subramanya Mathaಮಹಾರಾಜೋಪಚಾರ ಸಮರ್ಪಣಂ | Maha Rajopachara Samarpanam - Part04Bhavisameera Sri Vadiraja Guru Sarvabhoumaru"SODE UTSAVA | ಸೋದೆ ಉತ್ಸವ" ಆರಾಧನಾ ಮಹೋತ್ಸವದ ಗದ್ದುಗೆ ಪೂಜೆSpecial Puje to Bootharajaru and Dandebali at SodeMatha, SondaKarthika Deepothsava at Sri Sode Vadiraja Matha, Sondaಸೋದೆ ದೀಪೋತ್ಸವ | SODE DEEPOTSAVA - 2021Anugraha Sandehsa by Shri Vidyasagaratirtha Sripadaru, SriKrishnapura MathaYakshagana | Kalinga Mardhana-ಕಾಳಿಂಗ ಮರ್ದನ | ಮಂದಬೆಳಕಿನಲ್ಲಿ ಯಕ್ಷಗಾನBootharajara Puje and Dandebali @SriSodeVadirajaMatha, SondaSode Vadiraja Matha - First Phase of Renovation CompleteASHTAVADANA-PART02-150 Aaradhana Mahothsava of Sri Vrundavanacharya"JEEVARU DEVARA PRATIBIMBA" - 150 Aaradhana Mahothsava of Sri Vrundavanacharya"SODE UTSAVA | ಸೋದೆ ಉತ್ಸವ" ಗರುಡೋತ್ಸವ | GarudotsavaDasaSahityadalli Rajara Rujutva - 150th Aradhana Mahotsava of Vrundavanacharyaruಮಹಾರಾಜೋಪಚಾರ ಸಮರ್ಪಣಂ | Maha Rajopachara Samarpanam - Part01Nrutya Rupaka-Rugmineesha Vijaya-Fifth Centenary Aaradhana Festival of SriVaageeshaThirtha SwamijiMaha Mangalarthi To Bootharajaru @SriSodeVadirajaMathaಭೂವರಾಹ ಜಯಂತೀ | Bhuvaraha Jayanthi-2020ಭಾಗವತ ಪ್ರವಚನ | Bhagavatha Pravachana Day - 2 | Part - 2 | Shukasthala - LiveSri Vishwavallabha Theertharu at Satopanth Tal Sarovar