Загрузка страницы

Yakshagana - ರಮೇಶ್ ಭಂಡಾರಿ - ಕಾರ್ತವೀರ್ಯನಾಗಿ - ಮೊದಲ ಬಾರಿಗೆ ಭರ್ಜರಿ ಎಂಟ್ರಿ - ಇತ್ತ ವಿಜಯದ ಮಾಲೆ

27-01-18 ರಂದು ಯಕ್ಷಕಾಶಿ ಕುಂದಾಪುರದಲ್ಲಿ ನಡೆದ 'ಕಾರ್ತವೀರ್ಯಾರ್ಜುನ' ಪ್ರಸಂಗದಲ್ಲಿ ಪ್ರಪ್ರಥಮಬಾರಿಗೆ ಖ್ಯಾತ ಹಾಸ್ಯಗಾರರಾದ ರಮೇಶ್ ಭಂಡಾರಿಯವರು 'ಕಾರ್ತವೀರ್ಯ'ನಾಗಿ ಮೂಡಿಬಂದರು. ನಿಜವಾಗಿ ಹೇಳಬೇಕೆಂದರೆ ಅಲ್ಲಿ ಕೂತಿದ್ದವರ ಕಣ್ಣಿಗೆ ಒಂದು ರೀತಿಯ ಹಬ್ಬದ ವಾತಾವರಣದಂತಿತ್ತು. ಯಾವಾಗ ರಮೇಶ್ ಭಂಡಾರಿಯವರ ರಂಗಪ್ರವೇಶವಾಯಿತೋ ಶಿಳ್ಳೆ , ಚಪ್ಪಾಳೆಗಳ ಅಬ್ಬರ ಮುಗಿಲುಮುಟ್ಟಿತ್ತು. ಮೈ ಜುಂ ಎಂದೆನಿಸುವ ಅನುಭವ. ಟೆಂಟ್‌ನಲ್ಲಿದ್ದ ಎಲ್ಲಾ ಮೊಬೈಲ್ ಕ್ಯಾಮೆರಾಗಳು ತಮ್ಮ ಕಾರ್ಯ ಮಾಡುತ್ತಿದ್ದವು.
ಅದೇ ಪ್ರಸಂಗದಲ್ಲಿ 'ನೀಲ ಗಗನದೊಳು ಮೇಘಗಳಾ' ಪದ್ಯ ಜನ್ಸಾಲೆ ರಾಘವೇಂದ್ರ ಆಚಾರ್ಯರ ಸ್ವರದಲ್ಲಿ, ಕಡತೋಕಾ ಸುನೀಲ್ ಭಂಡಾರಿಯವರ ಮದ್ದಲೆಯ ಕೈಚಳಕದಲ್ಲಿ , ಸುಜನ್ ಕುಮಾರರ ಚಂಡೆಯ ಆರ್ಭಟದಲ್ಲಿ, ಸಖಿಯರಾಗಿ ಬೀಜಮಕ್ಕಿ ವಿಜಯ್ & ಉಮೇಶ್ ಶಂಕರನಾರಾಯಣರೊಂದಿಗೆ ಕುಣಿದ 'ರಮೇಶ್ ಭಂಡಾರಿಯವರು' ಎಲ್ಲರನ್ನೂ ಬೆರಗಾಗಿಸಿದರು.
👇👇👇👇👇👇
https://youtu.be/9b29nLqYDyo
For the first time in Yakshagana Sri Ramesh Bhandary as 'Kartaveerya''.
Neela gaganadolu meghagala - Raghavendra Acharya Jansale - Kadatoka Sunil Bhandary - Sujan kumar Halady. Beautiful performance by Sri Ramesh bhandary. HD recording.

......----------------------------------------------------
•Like Yakshaabhimaani Videos on Facebook👇
https://www.facebook.com/YakshaabhimaaniVideosOfficials/
•Follow us on Instagram👇
https://www.instagram.com/yakshaabhimani_videos_official/
------------------------------------------------------------------
Yakshagana Videos 2018,Yakshaabhimaani Videos ,Latest Yakshagana Videos, ಯಕ್ಷಗಾನ ವೀಡಿಯೋ ,
All yakshagana videos ,Yakshagana latest , chittani ,yaji ,jansale , kateelu , mangalore , bangalore ,

Видео Yakshagana - ರಮೇಶ್ ಭಂಡಾರಿ - ಕಾರ್ತವೀರ್ಯನಾಗಿ - ಮೊದಲ ಬಾರಿಗೆ ಭರ್ಜರಿ ಎಂಟ್ರಿ - ಇತ್ತ ವಿಜಯದ ಮಾಲೆ канала Madhyastha Talks
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
2 апреля 2018 г. 7:45:58
00:08:01
Другие видео канала
Yakshagana - ಎಲ್ಲೆಲ್ಲೂ ಸೊಬಗಿದೆ! - ರಕ್ಷಿತ್ ಶೆಟ್ಟಿ - ಹಿಲ್ಲೂರು - ಎನ್.ಜಿ ಹೆಗಡೆ -ಬಸ್ಮಾಸುರ ಮೋಹಿನಿYakshagana - ಎಲ್ಲೆಲ್ಲೂ ಸೊಬಗಿದೆ! - ರಕ್ಷಿತ್ ಶೆಟ್ಟಿ - ಹಿಲ್ಲೂರು - ಎನ್.ಜಿ ಹೆಗಡೆ -ಬಸ್ಮಾಸುರ ಮೋಹಿನಿYakshagana HD - ಕಾಳಿಂಗ ನಾವುಡರು - ಶ್ರೀಮತ್‌ಸಚಿವ ಶಿರೋಮಣಿ ದುಷ್ಟಬುದ್ಧಿ -All time hit - Lyrical VideoYakshagana HD - ಕಾಳಿಂಗ ನಾವುಡರು - ಶ್ರೀಮತ್‌ಸಚಿವ ಶಿರೋಮಣಿ ದುಷ್ಟಬುದ್ಧಿ -All time hit - Lyrical VideoYakshagana- ಯಾಜಿಯವರ ಹಾಸ್ಯ ಮತ್ತು ಸೀತಾರಾಮ್ ಕುಮಾರ್ ಅವರ ನಾಮಾವಳಿ & ಯವ್ವೌನ ಬಂತೆಂದಾಗ ಯಾಜಿಯವರ ಬೊಂಬಾಟ್ ಹಾಸ್ಯYakshagana- ಯಾಜಿಯವರ ಹಾಸ್ಯ ಮತ್ತು ಸೀತಾರಾಮ್ ಕುಮಾರ್ ಅವರ ನಾಮಾವಳಿ & ಯವ್ವೌನ ಬಂತೆಂದಾಗ ಯಾಜಿಯವರ ಬೊಂಬಾಟ್ ಹಾಸ್ಯದಶಮುಖ ರಾವಣನ ಆಸ್ಥಾನದಲ್ಲಿ ವಾನರಧೀರ ಹನುಮ - ಲಂಕಾದಹನ - ಯಕ್ಷಗಾನ ಗೊಂಬೆಯಾಟ - ಹನುಮಂತನ ಆರ್ಭಟ - Yakshaganaದಶಮುಖ ರಾವಣನ ಆಸ್ಥಾನದಲ್ಲಿ ವಾನರಧೀರ ಹನುಮ - ಲಂಕಾದಹನ - ಯಕ್ಷಗಾನ ಗೊಂಬೆಯಾಟ - ಹನುಮಂತನ ಆರ್ಭಟ - YakshaganaYakshagana - ಕಿರಾಡಿ+ಹೆನ್ನಾಬೈಲ್ - ಜನ್ಸಾಲೆ + ಸುಜನರ 7 ಚಂಡೆ ಅಬ್ಬರ +‌ ಕಡತೋಕಾ = ಎಂತಾ ಕುಣಿತ!!!Yakshagana - ಕಿರಾಡಿ+ಹೆನ್ನಾಬೈಲ್ - ಜನ್ಸಾಲೆ + ಸುಜನರ 7 ಚಂಡೆ ಅಬ್ಬರ +‌ ಕಡತೋಕಾ = ಎಂತಾ ಕುಣಿತ!!!Yakshagana - ಜನ್ಸಾಲೆ -ಕಾಳಿಂಗ ನಾವಡರನ್ನು ನೆನಪಿಸುತ್ತದೆ! - ಕನಕ ಪಾತ್ರೆಯೊಳಿಟ್ಟು ವೀಳ್ಯವಾ - ಮಾಗದ ವಧೆYakshagana - ಜನ್ಸಾಲೆ -ಕಾಳಿಂಗ ನಾವಡರನ್ನು ನೆನಪಿಸುತ್ತದೆ! - ಕನಕ ಪಾತ್ರೆಯೊಳಿಟ್ಟು ವೀಳ್ಯವಾ - ಮಾಗದ ವಧೆYakshagana - ರಮೇಶ್ ಭಂಡಾರಿ - ಜನ್ಸಾಲೆ - ಕಲಹಂಸ ಗಮನೆ - ಬೀಜಮಕ್ಕಿ ವಿಜಯ್, ಉಮೇಶ್ ಶಂಕರನಾರಾಯಣ - ಕಡತೋಕಾ - ಸುಜನ್Yakshagana - ರಮೇಶ್ ಭಂಡಾರಿ - ಜನ್ಸಾಲೆ - ಕಲಹಂಸ ಗಮನೆ - ಬೀಜಮಕ್ಕಿ ವಿಜಯ್, ಉಮೇಶ್ ಶಂಕರನಾರಾಯಣ - ಕಡತೋಕಾ - ಸುಜನ್ಎಂಥಾ ಕಂಠಸಿರಿ!! - ಜನ್ಸಾಲೆ - ಹರಿಯೆ ಕೇಳ್ - ಭಾಮಿನಿ - ಮಾರುತಿ ಪ್ರತಾಪಎಂಥಾ ಕಂಠಸಿರಿ!! - ಜನ್ಸಾಲೆ - ಹರಿಯೆ ಕೇಳ್ - ಭಾಮಿನಿ - ಮಾರುತಿ ಪ್ರತಾಪYakshagana - ತೊಂಬಟ್ಟು - ತುಂಟ ಗಯನ ನೆವದಿಂದ - HD - ಕೃಷ್ಣಾರ್ಜುನ - ಬ್ರಹ್ಮೂರು - ಭಾಸ್ಕರ ದೇವಾಡಿಗ - ಹೆಗ್ಗಾರುYakshagana - ತೊಂಬಟ್ಟು - ತುಂಟ ಗಯನ ನೆವದಿಂದ - HD - ಕೃಷ್ಣಾರ್ಜುನ - ಬ್ರಹ್ಮೂರು - ಭಾಸ್ಕರ ದೇವಾಡಿಗ - ಹೆಗ್ಗಾರುYakshagana - ಭಂಡಾರಿ v/s ಜನ್ಸಾಲೆ - ಮನಸೆಳೆವ ಮಧುಮಾಸ - ಸುಜನ್ ಕುಮಾರ್ - ಕಡತೋಕಾ - ಪೆರ್ಡೂರು ಮೇಳYakshagana - ಭಂಡಾರಿ v/s ಜನ್ಸಾಲೆ - ಮನಸೆಳೆವ ಮಧುಮಾಸ - ಸುಜನ್ ಕುಮಾರ್ - ಕಡತೋಕಾ - ಪೆರ್ಡೂರು ಮೇಳಪಟ್ಲರ ಪದ್ಯಕ್ಕೆ ಲೋಕೇಶ್ ಮಚ್ಚೂರರ ಅಸಾಧಾರಣ ಗಿರ್ಕಿ!! - ರಾಮಾಶ್ವಮೇಧ - Yakshaganaಪಟ್ಲರ ಪದ್ಯಕ್ಕೆ ಲೋಕೇಶ್ ಮಚ್ಚೂರರ ಅಸಾಧಾರಣ ಗಿರ್ಕಿ!! - ರಾಮಾಶ್ವಮೇಧ - Yakshaganaಗಣಪತಿ‌ ಸ್ತುತಿ - ಇಂದಿರೆಗೆ ತಲೆಬಾಗಿ - ಹಿಲ್ಲೂರು - ಎನ್.ಜಿ. ಹೆಗಡೆ - ಶಿವಾನಂದ ಕೋಟಾ - Yakshaganaಗಣಪತಿ‌ ಸ್ತುತಿ - ಇಂದಿರೆಗೆ ತಲೆಬಾಗಿ - ಹಿಲ್ಲೂರು - ಎನ್.ಜಿ. ಹೆಗಡೆ - ಶಿವಾನಂದ ಕೋಟಾ - Yakshaganaಮಾರುತಿಪ್ರತಾಪದಲ್ಲಿನ ಸತ್ಯಭಾಮೆಯ ಸುಂದರ ಹಾಸ್ಯ ದೃಶ್ಯಗಳು - ಜನ್ಸಾಲೆ-ಗೋಪಾಲ್ ಆಚಾರ್ಯ-ಯಲಗುಪ್ಪ-Yakshaganaಮಾರುತಿಪ್ರತಾಪದಲ್ಲಿನ ಸತ್ಯಭಾಮೆಯ ಸುಂದರ ಹಾಸ್ಯ ದೃಶ್ಯಗಳು - ಜನ್ಸಾಲೆ-ಗೋಪಾಲ್ ಆಚಾರ್ಯ-ಯಲಗುಪ್ಪ-YakshaganaYakshagana - ಜನ್ಸಾಲೆ - ಮನವ ಮೋಹಿಪ ರೂಪ‌ -ಮಾಯಾ ಮೃಗಾವತಿ - All time hit - ಸಾಹಿತ್ಯದೊಂದಿಗೆ -Yakshagana - ಜನ್ಸಾಲೆ - ಮನವ ಮೋಹಿಪ ರೂಪ‌ -ಮಾಯಾ ಮೃಗಾವತಿ - All time hit - ಸಾಹಿತ್ಯದೊಂದಿಗೆ -Yakshagana - ಗಣಪತಿ ಸ್ತುತಿ - ಜನ್ಸಾಲೆ ರಾಘವೇಂದ್ರ ಆಚಾರ್ಯ - Ganapathi Stuti - Jansale Raghavendra AcharyaYakshagana - ಗಣಪತಿ ಸ್ತುತಿ - ಜನ್ಸಾಲೆ ರಾಘವೇಂದ್ರ ಆಚಾರ್ಯ - Ganapathi Stuti - Jansale Raghavendra AcharyaYakshagana - ಜನ್ಸಾಲೆ - ಒಡ್ಡೋಲಗ - ಥಂಡಿಮನೆ - ಕಡತೋಕಾ - ಸುಜನ್ ಕುಮಾರ್ - ವೀರಮಣಿ ಕಾಳಗ - ಪೆರ್ಡೂರು ಮೇಳYakshagana - ಜನ್ಸಾಲೆ - ಒಡ್ಡೋಲಗ - ಥಂಡಿಮನೆ - ಕಡತೋಕಾ - ಸುಜನ್ ಕುಮಾರ್ - ವೀರಮಣಿ ಕಾಳಗ - ಪೆರ್ಡೂರು ಮೇಳYakshagana - ರಮೇಶ್ ಭಂಡಾರಿ ಕಾರ್ತವೀರ್ಯನಾಗಿ - ಧೀರನಾದರೊಳಿತು - ಜನ್ಸಾಲೆ - ರವೀಂದ್ರ ದೇವಾಡಿಗ - ಕಡತೋಕ - ಸುಜನ್Yakshagana - ರಮೇಶ್ ಭಂಡಾರಿ ಕಾರ್ತವೀರ್ಯನಾಗಿ - ಧೀರನಾದರೊಳಿತು - ಜನ್ಸಾಲೆ - ರವೀಂದ್ರ ದೇವಾಡಿಗ - ಕಡತೋಕ - ಸುಜನ್Yakshagana - ಜನ್ಸಾಲೆ + ಕೊಂಡದಕುಳಿ + ಯಾಜಿ -ಎಲೆ ಮಾನವ ನೀ ಸೆಳೆ ಕೈಚಳಕದಿ -ಶರಸೇತು ಬಂಧನ - ಕಡತೋಕ - ಶಿವಾನಂದYakshagana - ಜನ್ಸಾಲೆ + ಕೊಂಡದಕುಳಿ + ಯಾಜಿ -ಎಲೆ ಮಾನವ ನೀ ಸೆಳೆ ಕೈಚಳಕದಿ -ಶರಸೇತು ಬಂಧನ - ಕಡತೋಕ - ಶಿವಾನಂದYakshagana - ಮಾರುತಿ , ಯಲಗುಪ್ಪ - ವೀರಮಣಿ ಕಾಳಗ - ಜನ್ಸಾಲೆ - ಕಡತೋಕಾ - ಸುಜನ್ ಕುಮಾರ್Yakshagana - ಮಾರುತಿ , ಯಲಗುಪ್ಪ - ವೀರಮಣಿ ಕಾಳಗ - ಜನ್ಸಾಲೆ - ಕಡತೋಕಾ - ಸುಜನ್ ಕುಮಾರ್ರವೀಂದ್ರರ ಮತ್ತು ಕಡಬಾಳರ ನಕ್ಕು ನಗಿಸುವ ಹಾಸ್ಯ - Ravindra Devadiga -Kadbal Uday hegade - Yakshagana latestರವೀಂದ್ರರ ಮತ್ತು ಕಡಬಾಳರ ನಕ್ಕು ನಗಿಸುವ ಹಾಸ್ಯ - Ravindra Devadiga -Kadbal Uday hegade - Yakshagana latestYakshagana - ಅಪ್ಪ + ಮಗ - ಚಿಟ್ಟಾಣಿ v/s ಚಿಟ್ಟಾಣಿ - ಬಲಾಧೀರನೇ - ಸುಧನ್ವಾರ್ಜುನ- ChittaniYakshagana - ಅಪ್ಪ + ಮಗ - ಚಿಟ್ಟಾಣಿ v/s ಚಿಟ್ಟಾಣಿ - ಬಲಾಧೀರನೇ - ಸುಧನ್ವಾರ್ಜುನ- Chittani
Яндекс.Метрика