Загрузка страницы

ಸಾಧಕನ ಸಾಧನೆಯ ಕಂಡು ಮಾತ್ಸರ್ಯ ನಿನಗಿದು ತರವೇ ? Sādhanegondu mātsarya | #JnanaGamya #shorts

ಸಾಧಕನ ಸಾಧನೆಯ ಕಂಡು ಮಾತ್ಸರ್ಯ ನಿನಗಿದು ತರವೇ ?
ಹುಲ್ಲು ಕಡ್ಡಿಗಳು
ಅಲ್ಲಾಡುತ್ತಿದೆ
ಅಡ್ಡಾಡುತ್ತಿದೆ ಎಂದರೆ ಅದು ಸೃಷ್ಠೀಶನ ಮೊದಲ ಇಚ್ಛೆ.
ಹಾಗೇ ಒಬ್ಬ ನರಮನುಷ್ಯ ಏನಾದರೂ ಸಾಧಿಸಿದ್ದಾನೆ.. ಸಾಧಿಸುತ್ತಿದ್ದಾನೆ ಎನ್ನುವುದು ಕೂಡ ಅದು ಭಗವಂತನ ಕಟಾಕ್ಷದಿಂದಲೇ ಹೊರತು, ಎಲ್ಲವೂ ನಾನು, ನನ್ನಿಂದಲೇ ಎನ್ನುವವನ ಭಿಕ್ಷೆಯಿಂದಲ್ಲ !

ಈ ವಿಸ್ತಾರವಾದ ಪ್ರಪಂಚವೇ ನಮಗೇ ಸುಲಭವಾಗಿ ಅರ್ಥವಾಗುವುದಿಲ್ಲ.
ಇನ್ನೂ ಚರಾಚರವಸ್ತುಗಳನ್ನೂ ಸೃಷ್ಠಿಸಿದ ಪರಮಾತ್ಮನ ವರ್ಣನೆಯನ್ನು ಆತನ ಅದ್ಭುತವನ್ನು ನರಮಾನವರು ಎಷ್ಟೆಂದು ಅರಿತಾರು ?

ಪರಮಾತ್ಮನ ವಿಭೂತಿರೂಪದ ಅನುಗ್ರಹದಿಂದ ವಿಶೇಷ ಸಾಧನೆ, ಸಾಮರ್ಥ್ಯ, ಗುಣಗಳು, ಕೌಶಲ್ಯ, ಪಡೆದ ಭಕ್ತರ ಸುಕೃತವನ್ನು ಮಾತ್ಸರ್ಯದಿಂದ ದ್ವೇಷಿಸುವುದು, ಹಗೆ ಹಿಡಿದು ಪ್ರಚಾರಗೊಳಿಸುವುದು ಕೂಡ ನರಕದ ಬಾಗಿಲನ್ನು ಬಡಿಯುವ ಮಾರ್ಗವಲ್ಲದೇ ಮತ್ತೇನು ? ಏಸು ಕಲಿತರೇನು ? ಹಿರಿಯನಾದ ಹರಿಯ ಮರ್ಮವನ್ನರಿಯದವನು..

ಈ ಪುಟ್ಟ ಸಂದೇಶದ ಚಿತ್ರಣದಲ್ಲಿ...
ಒಬ್ಬರ ಸಾರ್ಥಕವಾದ ಸಾಧನೆಗೆ ತನ್ನ ವಿಭೂತಿರೂಪವೇ ಕಾರಣವೆಂದು ಕೃಷ್ಣನ ಸೊಲ್ಲು. ಹಾಗಾಗಿ ಆ ವಿಶೇಷ ಸಾಮರ್ಥ್ಯ ಸಾಧನೆಗಳೆಲ್ಲವು ಭಗವಂತನ ವಿಭೂತಿರೂಪದಿಂದ ಆಗಿದೆ ಎನ್ನುವ ಅನುಸಂಧಾನ ಅರಿಯಬೇಕೆ ಪರಂತು ಮಾತ್ಸರ್ಯ ಪಡಬಾರದು. ಇದು ಸಣ್ಣತನವಾಗುವುದು ಎಂದು ಆಚಾರ್ಯರು ಇಲ್ಲಿ ಸೊಗಸಾಗಿ ತಿಳಿಸಿದ್ದಾರೆ.

ಕಡೆಯ ಮಾತು : ಸಾಧಕರು ಕೂಡ ತಮಗೆ ಸಿಕ್ಕಿರುವ ಈ ವಿಶೇಷಗಳೆಲ್ಲವೂ ಪರಮಾತ್ಮನ ವಿಭೂತಿರೂಪದ ಅನುಗ್ರಹವೆಂ ಅನುಸಂಧಾನವನ್ನು ಸದಾ ಇಟ್ಟುಕೊಂಡಲ್ಲಿ ಹೆಚ್ಚು ಹೆಚ್ಚು ಪರಮಾತ್ನನ ಅನುಗ್ರಹವಾಗುವುದರಲ್ಲಿ ಸಂಶಯವಿಲ್ಲ. -ಪ್ರಸನ್ನ ಎಸ್. ಆಚಾರ್ಯ, ಜ್ಞಾನಗಮ್ಯ ಪ್ರಸರಣ.

Welcome to JnanaGamya Prasarana Official Youtube Channel.

Subject : Sādhanegondu mātsarya
Discourses by : Vid Sriramavittala Achar
Editors, Cinematography, Design : Prasanna S. Achar
Production Studio : JnanaGamya Prasarana
Audio Master & Video Editing : Tejaswi Studio
Music Source : © Prasanna Audio, Suprith Enterprises
Cover Design : Supraja Vinyasa
All rights reserved. © & ℗ 2023 : Copyright & Published by : JnanaGamya Prasarana

✿ Subscribe and Stay updated with more Spiritual Discourses / Devotional Music.
✿ Please don't forget to Link share and invite your friends and family.
⚠️Please note : Unauthorised uploading of this video on any online portal will incite legal action.

𝄞 Enjoy and stay connected with us!!
►Free Subscribe to JnanaGamya : https://www.youtube.com/JnanaGamyaPrasarana
►Like us on Facebook : https://www.facebook.com/JnanaGamyaprasarana
►Follow us on Twitter : https://twitter.com/Jnana_Gamya

❁ JnanaGamya PrasaraNa - an institution devoted in spreading the true knowledge. We are presenting the timely contextual content abundantly over the years. Support from the society will enrich us to provide more such significant content continuously to the seekers. You can sponsor series of programs or a single program to help this cause. Our's is a budding organization and we do not have any representatives. Hence, if you want to help us in spreading the true knowledge, please contact us directly. suprajavinyasa@gmail.com / + 91 9449153529

#JnanaGamya
#JnanaGamyaPrasarana
#JnanaGamyaDevotional
#JnanaGamya_shorts
-------------------------------------------------

▶Nov 18, 2023
▶ಸಾಧಕನ ಸಾಧನೆಯ ಕಂಡು ಮಾತ್ಸರ್ಯ ನಿನಗಿದು ತರವೇ ? Sādhanegondu mātsarya | #JnanaGamya #shorts
▶Link share :https://youtube.com/shorts/PzkZU3Ccy0A
▶ © & ℗ : JnanaGamya Prasarana

Видео ಸಾಧಕನ ಸಾಧನೆಯ ಕಂಡು ಮಾತ್ಸರ್ಯ ನಿನಗಿದು ತರವೇ ? Sādhanegondu mātsarya | #JnanaGamya #shorts канала JnanaGamya Prasarana
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
18 ноября 2023 г. 9:08:55
00:01:00
Другие видео канала
ದೇವರಮಹತ್ವ ಯಥಾರ್ಥ ತಿಳಿಯದವಗೆ ಸಿಗುವ ಫಲ| BhagavadGita Patha| Ep118-Ch9-Verse 9 to12 |Prof A HaridasaBhatದೇವರಮಹತ್ವ ಯಥಾರ್ಥ ತಿಳಿಯದವಗೆ ಸಿಗುವ ಫಲ| BhagavadGita Patha| Ep118-Ch9-Verse 9 to12 |Prof A HaridasaBhatBhagavadGita: Patha |ತೃಪ್ತಿಯಮೂಲವೇ ಚಿತ್ತ-ಮನಸ್ಸುಗಳ ನಿಗ್ರಹ |Ep69-Ch4-Verse 20 & 21 |Prof A HaridasaBhatBhagavadGita: Patha |ತೃಪ್ತಿಯಮೂಲವೇ ಚಿತ್ತ-ಮನಸ್ಸುಗಳ ನಿಗ್ರಹ |Ep69-Ch4-Verse 20 & 21 |Prof A HaridasaBhatMadhwara Drusthiyalli Mahabharatada Mangalacharane | Vid Sagri Raghavendra Upadhyaya | JnanaGamyaMadhwara Drusthiyalli Mahabharatada Mangalacharane | Vid Sagri Raghavendra Upadhyaya | JnanaGamyaAntarangadali Hariya Kanadava |ಅಂತರಂಗದಲ್ಲಿ ಹರಿಯ ಕಾಣದವ - ಶ್ರೀವ್ಯಾಸರಾಯರ ಸಂದೇಶ |Vid Kheda VedavyasacharAntarangadali Hariya Kanadava |ಅಂತರಂಗದಲ್ಲಿ ಹರಿಯ ಕಾಣದವ - ಶ್ರೀವ್ಯಾಸರಾಯರ ಸಂದೇಶ |Vid Kheda VedavyasacharPancharatrada Vihangama Nota - Ep 1 | ಪಂಚರಾತ್ರದ ವಿಹಂಗಮ ನೋಟ Vid C G Vijayasimha Acharya | JnanaGamyaPancharatrada Vihangama Nota - Ep 1 | ಪಂಚರಾತ್ರದ ವಿಹಂಗಮ ನೋಟ Vid C G Vijayasimha Acharya | JnanaGamyaBhagavatada Kathegalu:  ಜರಾಸಂಧ ನಿಗ್ರಹ  | ಭಾದ್ರಪದದಲ್ಲಿ ಭಾಗವತ Ep 95 | Vid Sriramavittala AcharBhagavatada Kathegalu: ಜರಾಸಂಧ ನಿಗ್ರಹ | ಭಾದ್ರಪದದಲ್ಲಿ ಭಾಗವತ Ep 95 | Vid Sriramavittala AcharLakshmi Shobhane |ತನ್ನಮಕ್ಕಳ ಕುಂದ ತಾನೆ ಪೇಳುವದಕ್ಕೆ|Patha-Ep10-Verse16 |Vid Avadhani VenkateshaKulkarniLakshmi Shobhane |ತನ್ನಮಕ್ಕಳ ಕುಂದ ತಾನೆ ಪೇಳುವದಕ್ಕೆ|Patha-Ep10-Verse16 |Vid Avadhani VenkateshaKulkarniLakshmi Shobhane |ನಿರನಿಷ್ಟ ನಿರವದ್ಯ - ಶ್ರುತ್ಯರ್ಥ |Patha-Ep19-Verse28 |Vid Avadhani VenkateshaKulkarniLakshmi Shobhane |ನಿರನಿಷ್ಟ ನಿರವದ್ಯ - ಶ್ರುತ್ಯರ್ಥ |Patha-Ep19-Verse28 |Vid Avadhani VenkateshaKulkarniPadyamala  Ep 3 | ಪದ್ಯಮಾಲಾ - ಪೂಜಾಕ್ರಮದಲ್ಲಿ ಅನುಷ್ಠಾನ | Vid Vasudevacharya Sattigeri | JnanaGamyaPadyamala Ep 3 | ಪದ್ಯಮಾಲಾ - ಪೂಜಾಕ್ರಮದಲ್ಲಿ ಅನುಷ್ಠಾನ | Vid Vasudevacharya Sattigeri | JnanaGamyaPhalavidu Baldudake - Ep 6 | ಹೃದಯದಿ ನೆಲಸಲಿ ನಿನ್ನ ರೂಪವು | Vid Gudeballuru VenkatanarasimhacharyaPhalavidu Baldudake - Ep 6 | ಹೃದಯದಿ ನೆಲಸಲಿ ನಿನ್ನ ರೂಪವು | Vid Gudeballuru VenkatanarasimhacharyaPadyamala  Ep 1 | ಪದ್ಯಮಾಲಾ - ಪೂಜಾಕ್ರಮಗಳ ಕೈಪಿಡಿ | Vid Vasudevacharya, Sattigeri | JnanaGamyaPadyamala Ep 1 | ಪದ್ಯಮಾಲಾ - ಪೂಜಾಕ್ರಮಗಳ ಕೈಪಿಡಿ | Vid Vasudevacharya, Sattigeri | JnanaGamyaMangalastakam Ep16 | ಧರ್ಮಾರ್ಥಕಾಮಾದಿಗಳ ಸಿದ್ಧಿಗಾಗಿ ಮಂಗಳಾಷ್ಟಕ | Vid CG Vijayasimha Acharya | JnanaGamyaMangalastakam Ep16 | ಧರ್ಮಾರ್ಥಕಾಮಾದಿಗಳ ಸಿದ್ಧಿಗಾಗಿ ಮಂಗಳಾಷ್ಟಕ | Vid CG Vijayasimha Acharya | JnanaGamyaPadyamala Ep 8 | ಪದ್ಯಮಾಲಾ - ಸಮರ್ಪಣೆಯಲ್ಲಿ ಅನುಸಂಧಾನ | Vid Vasudevacharya Sattigeri | JnanaGamyaPadyamala Ep 8 | ಪದ್ಯಮಾಲಾ - ಸಮರ್ಪಣೆಯಲ್ಲಿ ಅನುಸಂಧಾನ | Vid Vasudevacharya Sattigeri | JnanaGamyaRayara Grantha Mangala / ರಾಯರ ಗ್ರಂಥ ಮಂಗಳ | Vid C G Vijayasimha Acharya | Aradhana Special-JnanaGamyaRayara Grantha Mangala / ರಾಯರ ಗ್ರಂಥ ಮಂಗಳ | Vid C G Vijayasimha Acharya | Aradhana Special-JnanaGamyaBhagavadGita: Patha | ಕರ್ಮರಹಸ್ಯದಲ್ಲಿ ಸೂಕ್ಷ್ಮಗಳು | Ep58-Ch3-Verse 28 & 29 | Prof A Haridasa BhatBhagavadGita: Patha | ಕರ್ಮರಹಸ್ಯದಲ್ಲಿ ಸೂಕ್ಷ್ಮಗಳು | Ep58-Ch3-Verse 28 & 29 | Prof A Haridasa BhatBharatana Aane | "ಭರತನ ಆಣೆ" | ಕಷ್ಟ ಪಡುವವರ ಹಿಂದೆ ಇರುವ ಕಾರಣ |  Vid C G Vijayasimha AcharyaBharatana Aane | "ಭರತನ ಆಣೆ" | ಕಷ್ಟ ಪಡುವವರ ಹಿಂದೆ ಇರುವ ಕಾರಣ | Vid C G Vijayasimha AcharyaLakshmi Shobhane |ಲಕ್ಷ್ಮಿದೇವಿಯಕಾಲುಂಗರ ಘಲುಕೆನಲು|Patha-Ep 9-Verse13-15|Vid Avadhani VenkateshaKulkarniLakshmi Shobhane |ಲಕ್ಷ್ಮಿದೇವಿಯಕಾಲುಂಗರ ಘಲುಕೆನಲು|Patha-Ep 9-Verse13-15|Vid Avadhani VenkateshaKulkarniHanuman Jayanti |Sevakatanada Ruchi Enaladeyo |ಸೇವಕತನದ ರುಚಿ ಏನಳದೆಯೋ ಹನುಮ |Vid Kallapura PavamanacharHanuman Jayanti |Sevakatanada Ruchi Enaladeyo |ಸೇವಕತನದ ರುಚಿ ಏನಳದೆಯೋ ಹನುಮ |Vid Kallapura PavamanacharJwarahara Stotram 'ಮನಸ್ಸು-ಮಾತು-ದೇಹ' ರೋಗದಿಂದ ಮುಕ್ತವಾಗಲಿ- ಜ್ವರಹರಸ್ತೋತ್ರಮ್ |Kuthpadi KrishnarajaAcharyaJwarahara Stotram 'ಮನಸ್ಸು-ಮಾತು-ದೇಹ' ರೋಗದಿಂದ ಮುಕ್ತವಾಗಲಿ- ಜ್ವರಹರಸ್ತೋತ್ರಮ್ |Kuthpadi KrishnarajaAcharyaAgastyara paropakara | ಅಗಸ್ತ್ಯರ ಪರೋಪಕಾರ | Makkala Kathe Ep27 | Vid Vikramasimha Acharya | JnanaGamyaAgastyara paropakara | ಅಗಸ್ತ್ಯರ ಪರೋಪಕಾರ | Makkala Kathe Ep27 | Vid Vikramasimha Acharya | JnanaGamyaLakshmi Shobhane | ಎಲ್ಲರಾಯುಷ್ಯವ ಶಿಂಶುಮಾರದೇವ |Patha-Ep17-Verse24 &25 |Vid Avadhani VenkateshaKulkarniLakshmi Shobhane | ಎಲ್ಲರಾಯುಷ್ಯವ ಶಿಂಶುಮಾರದೇವ |Patha-Ep17-Verse24 &25 |Vid Avadhani VenkateshaKulkarni
Яндекс.Метрика