Загрузка страницы

ಜನ್ಮಶತಮಾನೋತ್ಸವ "ಅನಂತ ನಮನಮ್" (17-06-2023 ಸಾಯಾಹ್ನದ ಕಾರ್ಯಕ್ರಮಗಳು) - Live

ಬೈಲೂರು ಕೀರ್ತಿಶೇಷ, ಜ್ಯೋತಿರ್ನಿಧಿ ಅನಂತಪದ್ಮನಾಭ ತಂತ್ರಿಗಳ ಜನ್ಮಶತಾಬ್ದಿ ಸಂಸ್ಮರಣೆ "#ಅನಂತ_ನಮನಮ್"
ಸಾಯಾಹ್ನ: 4-00 ರಿಂದ 6-00 ರ ವರೆಗೆ "ಸಂಸ್ಮರಣಾ ಸಭಾ"
ಅಧ್ಯಕ್ಷರು:
ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಧರ್ಮಾಧಿಕಾರಿಗಳು "ಶ್ರೀ ಕ್ಷೇತ್ರ ಧರ್ಮಸ್ಥಳ".
ಆಶೀರ್ವಚನ:
ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಭಾವಿಪರ್ಯಾಯ ಶ್ರೀಪುತ್ತಿಗೆ ಮಠ, ಉಡುಪಿ.
ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಶ್ರೀಸುಬ್ರಹ್ಮಣ್ಯ ಮಠ, ಸುಬ್ರಹ್ಮಣ್ಯ.
ಅತಿಥಿಗಳು:
ಶ್ರೀ ತೇಜಸ್ವೀ ಸೂರ್ಯ, ಮಾನ್ಯ ಸಂಸದರು.
ಪ್ರೊ. ಅಹಲ್ಯಾ ಶರ್ಮ, ಕುಲಪತಿಗಳು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು.
ಶ್ರೀ ಮಹಾಬಲೇಶ್ವರ ಭಟ್, ನಿಕಟಪೂರ್ವ ಅಧ್ಯಕ್ಷರು, ಕರ್ನಾಟಕ ಬ್ಯಾಂಕ್.
ವಿದ್ವಾನ್ ಸತ್ಯನಾರಾಯಣ ಆಚಾರ್ಯ, ಪ್ರಾಂಶುಪಾಲರು, ಸಂಸ್ಕೃತ ಕಾಲೇಜು, ಉಡುಪಿ

ಗುರುಗಳ ಸಂಸ್ಮರಣ ವಚನ:
ವಿದ್ವಾನ್ ನಾರಾಯಣ ತಂತ್ರಿ, ಬೈಲೂರು (ಕುಟುಂಬ ವತ್ಸಲರಾಗಿ).
ಶ್ರೀ ನಾರಾಯಣ ರಂಗಾ ಭಟ್, ಮಧೂರು (ದೈವಜ್ಞರಾಗಿ).
ವಿದ್ವಾನ್ ಶ್ರೀ ಹರಿನಾರಾಯಣದಾಸ ಆಸ್ರಣ್ಣರು, ಕಟೀಲು (ಗುರುಗಳಾಗಿ).
ಸ್ವಾಗತ ವಚನ : ವಿದ್ವಾನ್ ಮುರಾರಿ ತಂತ್ರಿ.
ನಿರೂಪಣೆ : ವಿದ್ವಾನ್ ಡಾ. ಶಿವಪ್ರಸಾದ್ ತಂತ್ರಿ, ದೇರೆಬೈಲು.
ಧನ್ಯವಾದ : ವಿದ್ವಾನ್ ಗೋಪಾಲಕೃಷ್ಣ ಜೋಯಿಸ, ಉಡುಪಿ.

ರಾತ್ರಿ 7.00 ರಿಂದ 8.00 ರ ವರೆಗೆ:
ಸಂಸ್ಕೃತ ನಾಟಕ - ‘ಕಾಲಚಕ್ರಂ’ (ವರರುಚಿಯ ಕಥೆ).
ರಚನೆ ಮತ್ತು ಸಂವಿಧಾನ : ಪ್ರಸಾದ್ ಚಿರಾಂಗಾಟ್ಟು ಮಲ್ಲಿಶೇರಿ, ತ್ರಿಶೂರ್.
ಅವತರಣೆ : ಸಂಸ್ಕೃತ ಛಾತ್ರಸಭಾ, ತ್ರಿಶೂರ್.

"ಎಲ್ಲಾ ಕಾರ್ಯಕ್ರಮಗಳಿಗೂ ಹೃತ್ಪೂರ್ವಕ ಸ್ವಾಗತ ಬಯಸುವ ಬೈಲೂರು ಕೀರ್ತಿಶೇಷ, ಜ್ಯೋತಿರ್ನಿಧಿ ಅನಂತಪದ್ಮನಾಭ ತಂತ್ರಿಗಳ ಶಿಷ್ಯವೃಂದ ಹಾಗೂ ಅಭಿಮಾನಿಗಳು"

Видео ಜನ್ಮಶತಮಾನೋತ್ಸವ "ಅನಂತ ನಮನಮ್" (17-06-2023 ಸಾಯಾಹ್ನದ ಕಾರ್ಯಕ್ರಮಗಳು) - Live канала CoastalLive.com
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
18 июня 2023 г. 8:34:46
03:19:23
Другие видео канала
"ಬ್ರಹ್ಮಕಲಶೋತ್ಸವ" ಶ್ರೀ ಗೆಂಡದ ಹೈಗುಳಿ ಶ್ರೀ ಗಣಪ ನಾಯಕ ಸಪರಿವಾರ ದೈವಸ್ಥಾನ - Live"ಬ್ರಹ್ಮಕಲಶೋತ್ಸವ" ಶ್ರೀ ಗೆಂಡದ ಹೈಗುಳಿ ಶ್ರೀ ಗಣಪ ನಾಯಕ ಸಪರಿವಾರ ದೈವಸ್ಥಾನ - Liveಅನೂಹ್ಯ 2022 "ಯಕ್ಷ ನೃತ್ಯ, ಮಕ್ಕಳ ಯಕ್ಷಗಾನ: ಶೂರಸೇನ ಪ್ರತಾಪ"- Live (Day 2)ಅನೂಹ್ಯ 2022 "ಯಕ್ಷ ನೃತ್ಯ, ಮಕ್ಕಳ ಯಕ್ಷಗಾನ: ಶೂರಸೇನ ಪ್ರತಾಪ"- Live (Day 2)ರಂಗಸ್ಥಳದಲ್ಲಿ ಚಂದ್ರಶೇಖರ ಆಜಾದ್ ರ ವೀರಮರಣ ಹೇಗಿರಬಹುದು?ರಂಗಸ್ಥಳದಲ್ಲಿ ಚಂದ್ರಶೇಖರ ಆಜಾದ್ ರ ವೀರಮರಣ ಹೇಗಿರಬಹುದು?ಗೋವಿಂದ ಬಾಬು ಪೂಜಾರಿ ಅವರ ಸ್ಪೂರ್ತಿದಾಯಕ ಮಾತು / Inspirational speech by Govinda Babu Poojariಗೋವಿಂದ ಬಾಬು ಪೂಜಾರಿ ಅವರ ಸ್ಪೂರ್ತಿದಾಯಕ ಮಾತು / Inspirational speech by Govinda Babu Poojariಯಕ್ಷಗಾನ ಹಾಸ್ಯ: "ತಂ ತವ್'ಡ್ ತಿನ್ ತಾಮ್" | ಕಾಸರಕೋಡ್, ತೀರ್ಥಹಳ್ಳಿ, ಯಾಜಿ |ಯಕ್ಷಗಾನ ಹಾಸ್ಯ: "ತಂ ತವ್'ಡ್ ತಿನ್ ತಾಮ್" | ಕಾಸರಕೋಡ್, ತೀರ್ಥಹಳ್ಳಿ, ಯಾಜಿ |ಸೊಬಗಿನ ಸೆರೆಮನೆ ಆಗಿಹೆ ನೀನು |ನಾಗವಲ್ಲಿ| "ಸ್ಪರ್ಶ 2022"ಸೊಬಗಿನ ಸೆರೆಮನೆ ಆಗಿಹೆ ನೀನು |ನಾಗವಲ್ಲಿ| "ಸ್ಪರ್ಶ 2022"ನೇರ ಸಂವಾದ (ಭಾಗ-10): ಅಧ್ಯಕ್ಷರು ಮತ್ತು ಸದಸ್ಯರು ಗ್ರಾಮ ಪಂಚಾಯ್ತಿ ಬೀಜಾಡಿನೇರ ಸಂವಾದ (ಭಾಗ-10): ಅಧ್ಯಕ್ಷರು ಮತ್ತು ಸದಸ್ಯರು ಗ್ರಾಮ ಪಂಚಾಯ್ತಿ ಬೀಜಾಡಿಕರಂಬಳ್ಳಿ ವೆಂಕಟರಮಣ ದೇವಸ್ಥಾನ "ರಾಶಿ ಪೂಜಾ ಮಹೋತ್ಸವ"(Part2) - Liveಕರಂಬಳ್ಳಿ ವೆಂಕಟರಮಣ ದೇವಸ್ಥಾನ "ರಾಶಿ ಪೂಜಾ ಮಹೋತ್ಸವ"(Part2) - Liveಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ "ಬೆಸ್ಟ್ ಫ್ರೆಂಡ್ಸ್ ಟ್ರೋಫಿ" 2023(Part 2) - Liveಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ "ಬೆಸ್ಟ್ ಫ್ರೆಂಡ್ಸ್ ಟ್ರೋಫಿ" 2023(Part 2) - Liveಶ್ರೀ ದುರ್ಗಾಪರಮೇಶ್ವರಿ ಪ್ರತಿಷ್ಠಾಪನೆ, ಶ್ರೀ ಪಂಜುರ್ಲಿ ಬೈಕಾಡ್ತಿ ಕೊರಗಜ್ಜ ದೈವಗಳ ನವೀಕೃತ ಭಂಡಾರ  ಸಮರ್ಪಣೆ - Liveಶ್ರೀ ದುರ್ಗಾಪರಮೇಶ್ವರಿ ಪ್ರತಿಷ್ಠಾಪನೆ, ಶ್ರೀ ಪಂಜುರ್ಲಿ ಬೈಕಾಡ್ತಿ ಕೊರಗಜ್ಜ ದೈವಗಳ ನವೀಕೃತ ಭಂಡಾರ ಸಮರ್ಪಣೆ - Liveಪದಗಳೇ ಬಂಗಾರ - Liveಪದಗಳೇ ಬಂಗಾರ - Liveಚಂಡೆ ವಾದನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ - Liveಚಂಡೆ ವಾದನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ - Liveಒಡ್ಡೋಲಗ ನೆನಪಿನ ಕವಳ ಮತ್ತು ಯಕ್ಷ 'ಗಾನ' ವೈಭವ - Liveಒಡ್ಡೋಲಗ ನೆನಪಿನ ಕವಳ ಮತ್ತು ಯಕ್ಷ 'ಗಾನ' ವೈಭವ - Liveಕಂಡನು ಕಳರಾಯ | ಬಿಲ್ಲಾಡಿ, ಕಿರಾಡಿ|ಕಂಡನು ಕಳರಾಯ | ಬಿಲ್ಲಾಡಿ, ಕಿರಾಡಿ|ಭಾಗವತ ಪ್ರವಚನ | Bhagavata Pravachana (Day 3) - Liveಭಾಗವತ ಪ್ರವಚನ | Bhagavata Pravachana (Day 3) - Live"ಒಂದು ದಿನದ ಉಚಿತ ತರಬೇತಿ ಕಾರ್ಯಗಾರ" ವಿ-ಶೈನ್ ಕೋಚಿಂಗ್ ಸೆಂಟರ್ - Live"ಒಂದು ದಿನದ ಉಚಿತ ತರಬೇತಿ ಕಾರ್ಯಗಾರ" ವಿ-ಶೈನ್ ಕೋಚಿಂಗ್ ಸೆಂಟರ್ - Live"ಇವ ನಮ್ಮವ" ರಂಗ ಸಂವಾದ (ಸಂಚಿಕೆ 8) "ಶ್ರೀಮತಿ ಅಭಿಲಾಷ ಎಸ್" - Live"ಇವ ನಮ್ಮವ" ರಂಗ ಸಂವಾದ (ಸಂಚಿಕೆ 8) "ಶ್ರೀಮತಿ ಅಭಿಲಾಷ ಎಸ್" - Liveಸ್ಮರಿಸಯ್ಯ ರಾಮ ಮಂತ್ರ |ಜನ್ಸಾಲೆ, ಪ್ರಸನ್ನ|ಸ್ಮರಿಸಯ್ಯ ರಾಮ ಮಂತ್ರ |ಜನ್ಸಾಲೆ, ಪ್ರಸನ್ನ|ಶ್ರೀ ಭಗವತಿ ಅಮ್ಮನವರ ದೇವಸ್ಥಾನ, ಗುಂಡ್ಮಿ. ಅಷ್ಟಬಂಧ ಹಾಗೂ ಬ್ರಹ್ಮಕಲಶ-2017 - ಧಾರ್ಮಿಕ ಸಭೆಶ್ರೀ ಭಗವತಿ ಅಮ್ಮನವರ ದೇವಸ್ಥಾನ, ಗುಂಡ್ಮಿ. ಅಷ್ಟಬಂಧ ಹಾಗೂ ಬ್ರಹ್ಮಕಲಶ-2017 - ಧಾರ್ಮಿಕ ಸಭೆSaligrama Habba 2013 by (www.LiveNext.in)Saligrama Habba 2013 by (www.LiveNext.in)ಮನು ಹಂದಾಡಿ ಅವರ ಮಾತಿನ ಮಂಟಪ ಕಾಂಬ್ರ್ಯಿಲೆ (ಭಾಗ 1/3)!ಮನು ಹಂದಾಡಿ ಅವರ ಮಾತಿನ ಮಂಟಪ ಕಾಂಬ್ರ್ಯಿಲೆ (ಭಾಗ 1/3)!
Яндекс.Метрика