Загрузка страницы

Yakshaamruta season 2 | ಶನೀಶ್ವರಾಂಜನೇಯ | promo video

*ಹಿಲ್ಲೂರು ಯಕ್ಷಮಿತ್ರ ಬಳಗ ಶಿರಸಿ*
ಹಾಗೂ
*ಶ್ರೀಪ್ರಭ ಸ್ಟುಡಿಯೊ*
ಇವರ ಸಹಭಾಗಿತ್ವದಲ್ಲಿ *ಯಕ್ಷಾಮೃತ ಸರಣಿ ಕಾರ್ಯಕ್ರಮ ಆವೃತ್ತಿ - 2* ಇದೇ *ಜುಲೈ 17* ರಿಂದ ಪ್ರತಿ ಶನಿವಾರ ನಿಮ್ಮ ಮುಂದೆ ಮೂಡಿಬರಲಿದೆ.

ಈ ಆವೃತ್ತಿಯಲ್ಲಿ 8 ಅಪರೂಪದ ಅಪ್ಪಟ ಪೌರಾಣಿಕ‌ ಯಕ್ಷಗಾನಗಳು ಬರಲಿದ್ದು, ದಕ್ಷಿಣೋತ್ತರಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದರುಗಳಿಂದ ಯಕ್ಷಗಾನ ಮೂಡಿ ಬರಲಿದೆ.

*ಒಂದು ಕಾರ್ಯಕ್ರಮಕ್ಕೆ 110/- ರೂ ಪಾವತಿಸಿದಲ್ಲಿ ಕಾರ್ಯಕ್ರಮದ ಲಿಂಕ್ ಕಳುಹಿಸಲಾಗುವುದು*

*ಪ್ರತಿ ಬಾರಿ ಹಣ ಪಾವತಿಸುವ ಬದಲು ಒಂದೇ ಬಾರಿ 1000 ರೂ ಪಾವತಿಸಬಹುದು*
ವಿ.ಸೂ. : ಕಾರ್ಯಕ್ರಮಕ್ಕೆ 1000/- ಹಾಗೂ ಅದಕ್ಕೂ ಮೇಲ್ಪಟ್ಟು ಕೊಡುಗೆಯನ್ನು ನೀಡಿದವರ ಹೆಸರನ್ನು ಕಾರ್ಯಕ್ರಮದಲ್ಲಿ ಶುಭಕೋರುವವರ ಹೆಸರಿನಲ್ಲಿ ಪ್ರಸಾರ ಮಾಡಲಾಗುವುದು ಹಾಗೂ ಪ್ರತಿ ಸಂಚಿಕೆಯ ಲಿಂಕ್ ಕಳುಹಿಸಲಾಗುವುದು.

ಪಾವತಿ ಮಾಡುವ ವಿಧಾನಗಳು :

1. Google pay - 9449901477 & 9448681439

2. Phone pe - 9449901477 &9448681439

3. Paytm - 9449901477

4. UPI id - 9449901477@upi

5. NEFT/IMPS. (ಅಕೌಂಟ್ ಮಾಹಿತಿ ಬೇಕಾದಲ್ಲಿ ಈ‌ ಮೇಲಿನ ಮೊಬೈಲ್ ನಂಬರಗಳನ್ನು ಸಂಪರ್ಕಿಸಿ)
ಈ ಮೇಲಿನ ಐದು ವಿಧಾನದಲ್ಲಿ ಯಾವುದೇ ರೀತಿಯಲ್ಲಿ ಬೇಕಾದರೂ ಹಣವನ್ನು ಪಾವತಿ‌ ಮಾಡಬಹುದು. (ವಿ.ಸೂ.: ಹಣವನ್ನು‌ ಪಾವತಿ ಮಾಡುವಾಗ ವಿವರದಲ್ಲಿ ದಯವಿಟ್ಟು *ಹೆಸರು & Email ID ಯನ್ನು ಕಡ್ಡಾಯವಾಗಿ* ನಮೂದಿಸಿ.
*ವಿಶೇಷ ಸೂಚನೆ :- ಹಿಂದಿನ ಸರಣಿ ಕಾರ್ಯಕ್ರಮದಂತೆಯೇ ಗೂಗಲ್ ಡ್ರೈವ್ ಮುಖಾಂತರ‌ ವೀಡಿಯೋವನ್ನು ಬಿಡುಗಡೆ ಮಾಡುತ್ತೇವೆ. ನೀವು ಈ ವಿಡಿಯೋ ವನ್ನು ಗ್ಯಾಲರಿಗೆ ಡೌನ್ ಲೋಡ್ ಮಾಡಿಕೊಳ್ಳಬಹುದು. ಅಂದರೆ offline ನಲ್ಲಿ ಕೂಡ ನೋಡಬಹುದು*
ಯಕ್ಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಿ ಸಂಕಷ್ಟದಲ್ಲಿರುವ ಕಲಾವಿದರಿಗೆ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಿ ಕೆಲಯನ್ನು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿ...

ಸಂಪರ್ಕ :
🎈 *ಹಿಲ್ಲೂರು ಯಕ್ಷಮಿತ್ರ ಬಳಗ ಶಿರಸಿ* - 9448681439 (ರಾಮಕೃಷ್ಣ ಹೆಗಡೆ ಹಿಲ್ಲೂರು)

🎈 *ಶ್ರೀಪ್ರಭಾ ಸ್ಟುಡಿಯೋ* - 9449901477 (ಪ್ರಸನ್ನ ಹೆಗ್ಗಾರ್)

Видео Yakshaamruta season 2 | ಶನೀಶ್ವರಾಂಜನೇಯ | promo video канала Shreeprabha Studio
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
9 июля 2021 г. 9:46:45
00:00:48
Другие видео канала
Yakshagana Bhamini | Shri Ramakrishna Hegde HilluruYakshagana Bhamini | Shri Ramakrishna Hegde Hilluruವಿದ್ವಾನ್ Melodies - 2 - ಎಂದು ಯೋಚಿಸಿ ಮಹಮ್ಮಾಯೆ - ರಾಗ- ಯಮನ್ ( ಕಲ್ಯಾಣಿ ) ವಿ. ಗಣಪತಿ ಭಟ್ - ಎ. ಪಿ. ಫಾಟಕ್ವಿದ್ವಾನ್ Melodies - 2 - ಎಂದು ಯೋಚಿಸಿ ಮಹಮ್ಮಾಯೆ - ರಾಗ- ಯಮನ್ ( ಕಲ್ಯಾಣಿ ) ವಿ. ಗಣಪತಿ ಭಟ್ - ಎ. ಪಿ. ಫಾಟಕ್Flute - Pahadi - Dhun - Samarth Hegde -  Ganesh Gundkal - Organized By Taara ShadjaFlute - Pahadi - Dhun - Samarth Hegde - Ganesh Gundkal - Organized By Taara Shadjaಯಕ್ಷಗಾನ ಲವ- ಕುಶ - ಯಕ್ಷಶಾಲ್ಮಲಾ - Shreeprabha Studioಯಕ್ಷಗಾನ ಲವ- ಕುಶ - ಯಕ್ಷಶಾಲ್ಮಲಾ - Shreeprabha Studioಸನ್ಮಾನ ಸ್ವೀಕರಿಸಿದ ಗೋಪಾಲಾಚಾರ್ಯ ಅವರ ಮಾತುಗಳು-ಗೊದ್ಲಬೀಳು - ಹೀನಗಾರ ಉತ್ಸವ 2023 -  Shreeprabha Studioಸನ್ಮಾನ ಸ್ವೀಕರಿಸಿದ ಗೋಪಾಲಾಚಾರ್ಯ ಅವರ ಮಾತುಗಳು-ಗೊದ್ಲಬೀಳು - ಹೀನಗಾರ ಉತ್ಸವ 2023 - Shreeprabha Studioಪ್ರಣತೆ ಇದೆ ಬತ್ತಿ ಇದೆ - Pt Venkatesh Kumar - Lions Sirsi  - Shreeprabha Studioಪ್ರಣತೆ ಇದೆ ಬತ್ತಿ ಇದೆ - Pt Venkatesh Kumar - Lions Sirsi - Shreeprabha Studioಪ್ರವಚನ -  Day 4 - ಶ್ರೀ  ಶ್ರೀ ಗಂಗಾಧರೇಂದ್ರ ಮಹಾ ಸ್ವಾಮಿಗಳು ಸ್ವರ್ಣವಲ್ಲಿ ಮಹಾ ಸಂಸ್ಥಾನ, ಸೋಂದಾ - LIVEಪ್ರವಚನ - Day 4 - ಶ್ರೀ ಶ್ರೀ ಗಂಗಾಧರೇಂದ್ರ ಮಹಾ ಸ್ವಾಮಿಗಳು ಸ್ವರ್ಣವಲ್ಲಿ ಮಹಾ ಸಂಸ್ಥಾನ, ಸೋಂದಾ - LIVEcoming soon #shreeprabha #yogacoming soon #shreeprabha #yogaಗೋಮಹಿಮೆ  | ಭೂಲೋಕದಲ್ಲಿ ಗೋವಿಗಿರುವ ವೈಶಿಷ್ಟ್ಯಗೋಮಹಿಮೆ | ಭೂಲೋಕದಲ್ಲಿ ಗೋವಿಗಿರುವ ವೈಶಿಷ್ಟ್ಯYakshagana - Maddale - A P Phatak - Video & Audio - Shreeprabha StudioYakshagana - Maddale - A P Phatak - Video & Audio - Shreeprabha Studioವಿದ್ವಾನ್ melodies - 7 - ರುಕ್ಮಾಂಗದ ಚರಿತ್ರೆಯ ಎರಡು ಪದ್ಯಗಳು - ವಿದ್ವಾನ್ ಗಣಪತಿ ಭಟ್ - ಎ. ಪಿ. ಫಾಟಕ್ವಿದ್ವಾನ್ melodies - 7 - ರುಕ್ಮಾಂಗದ ಚರಿತ್ರೆಯ ಎರಡು ಪದ್ಯಗಳು - ವಿದ್ವಾನ್ ಗಣಪತಿ ಭಟ್ - ಎ. ಪಿ. ಫಾಟಕ್ಪಟ್ಟಾಭಿಷೇಕ ಹಾಗೂ ಪೀಠಾರೋಹಣ | ಶ್ರೀ ಶ್ರೀ ಮಾಧವಾನಂದ ಸ್ವಾಮಿಗಳು |ಶ್ರೀಮನ್ನೆಲೆಮಾವು ಮಠ | Shreeprabha Studioಪಟ್ಟಾಭಿಷೇಕ ಹಾಗೂ ಪೀಠಾರೋಹಣ | ಶ್ರೀ ಶ್ರೀ ಮಾಧವಾನಂದ ಸ್ವಾಮಿಗಳು |ಶ್ರೀಮನ್ನೆಲೆಮಾವು ಮಠ | Shreeprabha StudioShreeprabha Mediaಕ್ಕೆ ಆಶೀರ್ವದಿಸಿದ್ದಾರೆ-ಶ್ರೀ ಶ್ರೀಮದ್ ಮಾಧವಾನಂದ ಭಾರತೀ ಮಹಾಸ್ವಾಮಿಗಳು-ಶ್ರೀಮನ್ನೆಲೆಮಾವಿನ ಮಠShreeprabha Mediaಕ್ಕೆ ಆಶೀರ್ವದಿಸಿದ್ದಾರೆ-ಶ್ರೀ ಶ್ರೀಮದ್ ಮಾಧವಾನಂದ ಭಾರತೀ ಮಹಾಸ್ವಾಮಿಗಳು-ಶ್ರೀಮನ್ನೆಲೆಮಾವಿನ ಮಠMilind Kulkarni - Harmonium Solo - Aashay Kulkarni | Swara Shrunga - Shreeprabha StudioMilind Kulkarni - Harmonium Solo - Aashay Kulkarni | Swara Shrunga - Shreeprabha Studioಸಂದರ್ಶನ - ಪ್ರಮೋದ್ ಹೆಗಡೆ ಯಲ್ಲಾಪುರ - ಸಾರ್ಥಕ ಸಂಕಲ್ಪ -  Shreeprabha Studioಸಂದರ್ಶನ - ಪ್ರಮೋದ್ ಹೆಗಡೆ ಯಲ್ಲಾಪುರ - ಸಾರ್ಥಕ ಸಂಕಲ್ಪ - Shreeprabha Studioಶ್ರೀ ಶ್ರೀ ಮಾಧವಾನಂದ ಭಾರತೀ ಸ್ವಾಮಿಗಳು ಶ್ರೀಮನ್ನೆಲೆಮಾವು ಮಠ - ಪಟ್ಟಾಭಿಷೇಕ ಮಹೋತ್ಸವ - Shreeprabha Studioಶ್ರೀ ಶ್ರೀ ಮಾಧವಾನಂದ ಭಾರತೀ ಸ್ವಾಮಿಗಳು ಶ್ರೀಮನ್ನೆಲೆಮಾವು ಮಠ - ಪಟ್ಟಾಭಿಷೇಕ ಮಹೋತ್ಸವ - Shreeprabha StudioPt. Venkatesh Kumar - Sharanu Sakaloddara _ Bhairavi - Live Concert -Shreeprabha StudioPt. Venkatesh Kumar - Sharanu Sakaloddara _ Bhairavi - Live Concert -Shreeprabha StudioBingi kolaata - A short documatary - Shreeprabha StudioBingi kolaata - A short documatary - Shreeprabha StudioDocumentary Of Bhingi Kolata - Releasing soonDocumentary Of Bhingi Kolata - Releasing soonವಿದ್ವಾನ್ Melodies - 8 - ಬಿಸಿಲು ಗಾಳಿಯ ಕಾಣದಬಲೆ - Shreeprabha Studioವಿದ್ವಾನ್ Melodies - 8 - ಬಿಸಿಲು ಗಾಳಿಯ ಕಾಣದಬಲೆ - Shreeprabha Studio
Яндекс.Метрика