k Harsha taxi service ತಿರುಪತಿ ತಿಮ್ಮಪ್ಪನ 6 ಪ್ಲೇಸ್ ಗಳು
K Harsha taxi service ಸ್ನೇಹಿತರೆ ತಿರುಪತಿ ತಿಮ್ಮಪ್ಪನ ಈ ಆರು ಟೆಂಪಲ್ಗಳು ಪಾಪನಾಸಿನಿ ಆಕಾಶ ಗಂಗೆ ಶ್ರೀವಾರಿ ಪಾದಲು ಗೋಪಾಲಸ್ವಾಮಿ ಟೆಂಪಲ್ ಹನುಮಾನ್ ಟೆಂಪಲ್ ಶಿವ ಟೆಂಪಲ್ ಈ ಪ್ಲೇಸ್ ಎಲ್ಲಾ ತುಂಬಾ ಚೆನ್ನಾಗಿದೆ ನಮಗೊಂತು ಖುಷಿ ಆಯಿತು ಫ್ಯಾಮಿಲಿ ಒಟ್ಟಿಗೆ ಟ್ರಿಪ್ಪು ಹೋಗಿದ್ದೆ ನಾನು ತುಂಬಾ ಚೆನ್ನಾಗಿತ್ತು ಎಂಜಾಯ್ ಮಾಡಿದ್ವಿ ಟೂರನ್ನು 15 ವರ್ಷದ ನಂತರ ಹೋಗಿದ್ದೇವೆ ಫ್ಯಾಮಿಲಿ ಟ್ರಿಪ್ ಸ್ನೇಹಿತರೆ ಈ ವಿಡಿಯೋ ಇಷ್ಟ ಆದ್ರೆ ಲೈಕ್ ಮಾಡಿ ಶೇರ್ ಮಾಡಿ subscribe Madi ನಿಮಗೆಲ್ಲರಿಗೂ ಧನ್ಯವಾದಗಳು ಥ್ಯಾಂಕ್ಯು ಮುಂದಿನ ವಿಡಿಯೋದಲ್ಲಿ ಸಿಗೋಣ🙏🙏🙏
Видео k Harsha taxi service ತಿರುಪತಿ ತಿಮ್ಮಪ್ಪನ 6 ಪ್ಲೇಸ್ ಗಳು канала K Harsha
Видео k Harsha taxi service ತಿರುಪತಿ ತಿಮ್ಮಪ್ಪನ 6 ಪ್ಲೇಸ್ ಗಳು канала K Harsha
Комментарии отсутствуют
Информация о видео
19 января 2025 г. 18:03:08
00:11:57
Другие видео канала




















