Загрузка страницы

ನಮ್ಮಹುಡುಗಿ ಸಕ್ರಿ ಗೊಂಬಿ ಹಾಂಗ | Namma Hudugi Sakri Gombi Hanga | Malu Nipanal Janapada Song

LIKE - SHARE - SUBSCRIBE AND COMMENT

Song : Namma Hudugi Sakri Gombi Hanga

Singer : Malu Nipanal Singer

Lyricist : Anand Bagalakote

Music : Ravikumar Pujar

Camera & Edit : Praveen Kadapatti Team

Vocal Mix : AdhiShakti Recording Studio

Label : PRAVEEN MUSIC
To Set Hello Tunes Dial

Airtel
Vi
Also Listen On

JioSaavan : https://www.saavn.com/s/song/kannada/Namma-Hudugi-Sakri-Gombi-Hanga/Namma-Hudugi-Sakri-Gombi-Hanga/Q1sodhl6Y0A

Wynk Music : https://open.wynk.in/elbPthIAuub?~destination=any&~feature=wynk_share&~content_id=srch_pplmumbai_INP1N2200008

Amazon Music : https://music.apple.com/in/album/namma-hudugi-sakri-gombi-hanga/1653546079?i=1653546082&ls

Apple Music :

Spotify : https://open.spotify.com/track/3v6Kef2xHfurbM73bz4oeS?si=Kv-qklQgReCm_nRypOvkKQ

Gaana :

Resso : https://m.resso.com/Zs8RDTNjs/
————————————————————————
Lyric’s

ನಮ್ಮ ಹುಡಗಿ ಸಕ್ರಿ ಗೊಂಬಿ ಹಂಗ
ನನ್ನ ನೋಡಿ ಮುರದ ಹೊಕ್ಕಾಳ ಮೂಗ..

ನಡೆದು ಹೊಂಟರ ನವಿಲಿನಂಗ
ಎಲ್ಲರ ದೃಷ್ಟಿ ತಾಕುವಂಗ
ಮಾಡಿ ಹೊಕ್ಕಾಳ... ಸೊಗ ..... ಹಂಗ.......
ಡಿಂಪಲ್ ಗಲ್ಲ ನೋಡಿದ ಮ್ಯಾಗ
ಡವ ಡವ ಅಂತೈತಿ ಎದಿಯೊಳಗ
ನೋಡಿ ಆದರು ಎಲ್ರು... ಮಂಗ

ನಮ್ಮ ಹುಡಗಿ ಸಕ್ರಿ ಗೊಂಬಿ ಹಂಗ
ನನ್ನ ನೋಡಿ ಮುರದ ಹೊಕ್ಕಾಳ ಮೂಗ.. ಹಿಂಗ.....
ಮನಸ ಐತಿ ಕುಂದಾದಂಗ ಸ್ವೀಟ
ಮಾತು ಬ್ಯಾಡಗಿ ಮೆಣಸಿನ ಗಾಟ
ಆದರೂ ನು ಇಕಿ...... ಎಸ್ಟು ಕ್ಯು ಕ್ಯೂಟ್
ಚ್ಯಾಕುಗಿಂತ ಹರತ ಅಯ್ತೀ ಇವಳು ನೋಡುವ ನೋಟ
ಬೆಲೂರ ಶಿಲೆ ಹಂಗ ಬಾಳ ಚಂದ ಮೈಮಾಟ
ಕನಸಲ್ಲೂ ಅವಳದೇ...ಕಾಟ

ನಮ್ಮ ಹುಡಗಿ ಸಕ್ರಿ ಗೊಂಬಿ ಹಂಗ
ನನ್ನ ನೋಡಿ ಮುರದ ಹೊಕ್ಕಾಳ ಮೂಗ..

ಸ್ಕೂಟಿ ಮ್ಯಾಲ ಹತ್ತಿ ಹೋದರು
ಹಿಂದ ಹೊಕ್ಕಾರ ನೂರು ಹುಡಗರು
ಅವಳೊಂದು ದೋಸ್ತ ...ಸಕತ್ತ್... ಫಿಗರು
ಸಾವಿರ ಜನುಮ ಬಂದರು
ಯಾವುದೇ ಇರಲಿ ತಕರಾರು
ಕೂಗಿ ಕೂಗಿ ಹೇಳುವೆ
ಅವಳೇ ನನ್ನ...ಲವ್ವರು

ನಮ್ಮ ಹುಡುಗಿ ಸಕ್ರಿ ಗೊಂಬಿ ಹಂಗ
ನನ್ನ ನೋಡಿ ಮುರದ ಹೊಕ್ಕಾಳ ಮೂಗ

————————————————————————

FOLLOW ME ON
Instagram : https://instagram.com/praveenkadapatti
Facebook : https://facebook.com/praveenkadapatti

THANKS FOR WATCHING...#PRAVEENKADAPATTI

#MaluNipanalSinger #MaluNipanal #MaluNipanalJanapadaSong #KannadaJanapadaSong #UttarKarnatakaJanapadaSong #MaluNipanalVideoSong #MaluNipanalJanapadaVideoSong
#OfficialVideoSong #NammaHudugiSakriGombiHanga

© & ℗ PRAVEEN MUSIC

Видео ನಮ್ಮಹುಡುಗಿ ಸಕ್ರಿ ಗೊಂಬಿ ಹಾಂಗ | Namma Hudugi Sakri Gombi Hanga | Malu Nipanal Janapada Song канала PRAVEEN KADAPATTI
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
4 января 2023 г. 13:40:00
00:04:26
Другие видео канала
ಎರಡು ವರ್ಷ ನಿರಂತರವಾಗಿ ಕಾಯಿ ಕೋಡುವ ಬದನೇಕಾಯಿ ಗಿಡ | Krishi Mela Dharwad 2020 | Part-5ಎರಡು ವರ್ಷ ನಿರಂತರವಾಗಿ ಕಾಯಿ ಕೋಡುವ ಬದನೇಕಾಯಿ ಗಿಡ | Krishi Mela Dharwad 2020 | Part-5Na Driver Ni Nanna Lover | Malu Nipanal Singer | Anushree | Yogaraj Bhat | Garadi Triller LanchNa Driver Ni Nanna Lover | Malu Nipanal Singer | Anushree | Yogaraj Bhat | Garadi Triller Lanchಹುಡುಗಿನ ಬಿಡ್ತಿವಿ - ಸತ್ರು RCB ಬಿಡುದಿಲ್ಲಾ Prakash RK & Team Comedy | RCB Fans | Uttar Karnatakaಹುಡುಗಿನ ಬಿಡ್ತಿವಿ - ಸತ್ರು RCB ಬಿಡುದಿಲ್ಲಾ Prakash RK & Team Comedy | RCB Fans | Uttar Karnatakaನನ್ನಾಕಿ ಮೂವಿ ಪಬ್ಲಿಕ್ ರಿವ್ಯೂ | Nannaki Movie Public Review | Mallu Jamkhandiನನ್ನಾಕಿ ಮೂವಿ ಪಬ್ಲಿಕ್ ರಿವ್ಯೂ | Nannaki Movie Public Review | Mallu Jamkhandiರಾತ್ರಿ ಕರೇಕ್ಟ ಟೈಮ್ಗ ಮನಿಗಿ ಬರುದಿಲ್ಲಾ | Javari Junction Mallya Bagalkot Comedy | Renu Gopi Comedyರಾತ್ರಿ ಕರೇಕ್ಟ ಟೈಮ್ಗ ಮನಿಗಿ ಬರುದಿಲ್ಲಾ | Javari Junction Mallya Bagalkot Comedy | Renu Gopi Comedyನನ್ನಾಕಿ ಚಿತ್ರದ ಬಗ್ಗೆ ಮಲ್ಲು ಜಮಖಂಡಿ ಅವರ ತಾಯಿಯ ಮಾತುಗಳು | Nannaki Movie | Mallu Jamkhandi Motherನನ್ನಾಕಿ ಚಿತ್ರದ ಬಗ್ಗೆ ಮಲ್ಲು ಜಮಖಂಡಿ ಅವರ ತಾಯಿಯ ಮಾತುಗಳು | Nannaki Movie | Mallu Jamkhandi Motherನನ್ನಾಕಿ ಮೂವಿ ಕ್ರೇಜ್ | Nannaki Movie Public Craze | Mallu Jamkhandi And Teamನನ್ನಾಕಿ ಮೂವಿ ಕ್ರೇಜ್ | Nannaki Movie Public Craze | Mallu Jamkhandi And Teamಧನ್ಯವಾದಗಳು ನಿಂಗರಾಜ ಸಿಂಗಾಡಿ ಅಣ್ಣಾ | Thank You @NingarajSingadiP Anna | Praveen Kadapattiಧನ್ಯವಾದಗಳು ನಿಂಗರಾಜ ಸಿಂಗಾಡಿ ಅಣ್ಣಾ | Thank You @NingarajSingadiP Anna | Praveen Kadapattiನನ್ನಾಕಿ ನಾಯಕ ನಟಿ ಪರಿಚಯ | Nannaki Movie Heroine Shivaganga Hampi Interview | Mallu Jamkhandiನನ್ನಾಕಿ ನಾಯಕ ನಟಿ ಪರಿಚಯ | Nannaki Movie Heroine Shivaganga Hampi Interview | Mallu Jamkhandiಒತ್ತುಕ್ಕಿಂತ ಮೊದಲ ಓಪನ್ ಅಕ್ಕಿತ | ಉಡಾಳ ಪವ್ಯಾ ಕಾಮಿಡಿ | Udaal Pavvay Comedy in Jamkhandi | Standup Comedyಒತ್ತುಕ್ಕಿಂತ ಮೊದಲ ಓಪನ್ ಅಕ್ಕಿತ | ಉಡಾಳ ಪವ್ಯಾ ಕಾಮಿಡಿ | Udaal Pavvay Comedy in Jamkhandi | Standup Comedyಹಾವಾ ಹಿಡಿತಾಲ್ರಿ ಅವಗಾಡ ಅಕ್ಕಾ | ಪ್ರಿಯಾ ಸೌವಡಿ | Priya Savadi | Mallu Jamakhandi | Ningaraj Singadiಹಾವಾ ಹಿಡಿತಾಲ್ರಿ ಅವಗಾಡ ಅಕ್ಕಾ | ಪ್ರಿಯಾ ಸೌವಡಿ | Priya Savadi | Mallu Jamakhandi | Ningaraj Singadiನನ್ನಾಕಿ ಪ್ರಾರಂಭೋತ್ಸವದ ಪೂಜೆ | Nannaki Movie | Mallu Jamkhandiನನ್ನಾಕಿ ಪ್ರಾರಂಭೋತ್ಸವದ ಪೂಜೆ | Nannaki Movie | Mallu Jamkhandiಹಿತ್ತಲಕ ಕರಿಬೇಡ ಮಾವ ಪ್ರಮೋಷನ್ ಮೇಕಿಂಗ್ | Malu Nipanal  | Yogaraj Bhat | Praveen Kadapatti | Teamಹಿತ್ತಲಕ ಕರಿಬೇಡ ಮಾವ ಪ್ರಮೋಷನ್ ಮೇಕಿಂಗ್ | Malu Nipanal | Yogaraj Bhat | Praveen Kadapatti | Teamನನ್ನಾಕಿ ಮೂವಿ ಪತ್ರಿಕಾಗೋಷ್ಠಿ | Nannaki  Movie Press Meet | Mallu Jamkhandi & Team | Uncut Full Videoನನ್ನಾಕಿ ಮೂವಿ ಪತ್ರಿಕಾಗೋಷ್ಠಿ | Nannaki Movie Press Meet | Mallu Jamkhandi & Team | Uncut Full Videoನನ್ನಾಕಿ ಕಥೆ ಯಾವಾಗ ಬರೆದಿದ್ದು | Nannaki Movie Story | Mallu Jamkhandiನನ್ನಾಕಿ ಕಥೆ ಯಾವಾಗ ಬರೆದಿದ್ದು | Nannaki Movie Story | Mallu Jamkhandiಎನ್ ಗಿಚ್ಚ ಕುಣಿತಾಳೋ ಯಪ್ಪಾ ತಕಥೈ ಮೇಕಿಂಗ್ | Malu Nipanal Singer Ena Gicchha Kunitalo Yappa Makingಎನ್ ಗಿಚ್ಚ ಕುಣಿತಾಳೋ ಯಪ್ಪಾ ತಕಥೈ ಮೇಕಿಂಗ್ | Malu Nipanal Singer Ena Gicchha Kunitalo Yappa Makingಫ್ಯಾಮಿಲಿ ಸಪೋರ್ಟ್ | Mallu jamkhandi | Nannaki Movie | Press Meetಫ್ಯಾಮಿಲಿ ಸಪೋರ್ಟ್ | Mallu jamkhandi | Nannaki Movie | Press Meetಹಸಿ ಚಡ್ಡಿ - ಕಿಸೆದಾಗ ಕೈ | Lapanga Raja Comedy | Lapanaga Raja Standup Comedy | Uttar Karnatakaಹಸಿ ಚಡ್ಡಿ - ಕಿಸೆದಾಗ ಕೈ | Lapanga Raja Comedy | Lapanaga Raja Standup Comedy | Uttar Karnatakaಎಲ್ಲಾರು ಲವ್ ಮಾಡಿರ್ತಿರಿ. ಆದ್ರ್..! | Mallya Bagalkot Comedy | Renu Gopi Comedy | Lapanga Rajyaಎಲ್ಲಾರು ಲವ್ ಮಾಡಿರ್ತಿರಿ. ಆದ್ರ್..! | Mallya Bagalkot Comedy | Renu Gopi Comedy | Lapanga Rajyaಬಹಳ ದಿನಗಳ ನಂತರ | Praveen Kadapatti | Malu Nipanal Singer #P01ಬಹಳ ದಿನಗಳ ನಂತರ | Praveen Kadapatti | Malu Nipanal Singer #P01ಈ ಸು* ಮಕ್ಕಳ ಬಿಡವಾರು ಆ ಸು* ಮಗಾ ಬರವಲ್ಲಾ | Lapanga Rajya Comedy | Mallya Bagalkot | Uttar Karnatakaಈ ಸು* ಮಕ್ಕಳ ಬಿಡವಾರು ಆ ಸು* ಮಗಾ ಬರವಲ್ಲಾ | Lapanga Rajya Comedy | Mallya Bagalkot | Uttar Karnataka
Яндекс.Метрика