Загрузка страницы

Jnanavikasa | ಸಂಕ್ರಾತಿ ಸಂಜೆಯಲ್ಲಿ ಉಕ್ಕಿದ ಸಿಹಿ ಪೊಂಗಲ್….

ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡೋಣ’ಎನ್ನುತ್ತಾ ಬಂದ ಪುಟ್ಟಕ್ಕ ಸಂಕ್ರಾತಿ ಸವಿಯ ಕುರಿತು ಚಿಂತನೆಗೆ ಹಚ್ಚಿದಳು. ಇಷ್ಟಕ್ಕೂ ಹಬ್ಬಗಳ ರಾಣಿ ಮಕರ ಸಂಕ್ರಾಂತಿ ವಿಶೇಷತೆ ಏನು? ವರ್ಷಾರಂಭದ ಮೊದಲ ಹಬ್ಬ ಸಂಕ್ರಾತಿಯಂದು ಸೂರ್ಯನು ತನ್ನ ಪಥ ಬದಲಿಸಿ ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ಹೊರಳುತ್ತಾನೆ. ಈ ಕಾರಣಕ್ಕಾಗಿ ಉತ್ತರಾಯಣವನ್ನು ಪುಣ್ಯಕಾಲ ಎಂದೇ ಕರೆಯಲಾಗುತ್ತದೆ. ಇಲ್ಲಿ ಗುರು ದ್ರೋಣಾಚಾರ್ಯರು ಶರಶಯ್ಯೆಯಲ್ಲಿ ಮಲಗಿದ್ದರೂ ಜೀವಾಂತ್ಯಕ್ಕಾಗಿ ಉತ್ತರಾಯಣಕ್ಕೆ ಕಾದು ಕುಳಿತ ಅದ್ಭುತ ಘಟನೆಯನ್ನು ಸ್ಮರಿಸಬಹುದು.

ಹೆಣ್ಣುಮಕ್ಕಳ ಹಬ್ಬ ಸಂಕ್ರಾತಿ ತವರಿಂದ ಹೊರಗಡಿಯಿಟ್ಟ ಮಗಳು ತವರ ನೆರಳಿಗೆ ಬಂದು ಹಬ್ಬದ ಸವಿ ಉಣ್ಣಲು ಒಂದು ಅವಕಾಶ. ಇವೆಲ್ಲದರಾಚೆಗೆ ಶ್ರಮೀಜೀವಿ ರೈತ ತಾನು ಹಲವು ದಿನಗಳಿಂದ ಬೆವರುಹರಿಸಿ ಬೆಳೆದ ಸುಗ್ಗಿ ಮುಗಿದು ಹಿಗ್ಗು ಆರಂಭವಾಗುವುದು ಇಲ್ಲಿಂದ. ಈ ಕಾರಣಕ್ಕೆ ಸಂಕ್ರಾಂತಿ ಮಣ್ಣಿನ ಮಕ್ಕಳ ಹಬ್ಬ. ಸಂಕ್ರಾಂತಿಗೆ ಪ್ರತಿ ಮನೆಯಲ್ಲೂ ಋಣಾನುಬಂಧದ ಸಂಕೇತವಾಗಿ ಎಳ್ಳುಬೆಲ್ಲ ತಯಾರಿಸಲಾಗುತ್ತದೆ. ಹುರಿದ ಎಳ್ಳು, ಕಡಲೆಬೀಜ, ಬೆಲ್ಲ ಮತ್ತು ಕೊಬ್ಬರಿಯ ಹೋಳುಗಳಿಂದ ಕೂಡಿದ ಎಳ್ಳುಬೆಲ್ಲ ತಿನ್ನಲು ರುಚಿಯಷ್ಟೇ ಅಲ್ಲದೇ ಔಷಧೀಯ ಗುಣಗಳನ್ನೂ ಹೊಂದಿದೆ. ಮನುಷ್ಯನ ಚರ್ಮ ಚಳಿಗಾಲದ ವಾತವರಣಕ್ಕೆ ಸೀಳೊಡೆದು ಘಾಸಿಯಾಗುತ್ತದೆ. ಸಂಕ್ರಾಂತಿ ಚಳಿಗಾಲದ ಮಧ್ಯ್ಯೆ ಬರುವ ಕಾರಣ ಈ ಎಳ್ಳುಬೆಲ್ಲ ನಮ್ಮ ಚರ್ಮದ ಆರೈಕೆಗೆ ಹಿತಕರ.

Video Credit : savithakka janapada
https://www.youtube.com/watch?v=n1vKqE71hR8

Видео Jnanavikasa | ಸಂಕ್ರಾತಿ ಸಂಜೆಯಲ್ಲಿ ಉಕ್ಕಿದ ಸಿಹಿ ಪೊಂಗಲ್…. канала Jnanavikasa
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
16 января 2021 г. 10:00:11
00:10:15
Другие видео канала
Jnanavikasa | ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನ |ವಿಶೇಷ ಸಂಚಿಕೆJnanavikasa | ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನ |ವಿಶೇಷ ಸಂಚಿಕೆJnanavikasa | ಸ್ವಂತ ಅಂಗಡಿಯ ಯಜಮಾನಿ ಪದ್ಮಜಾJnanavikasa | ಸ್ವಂತ ಅಂಗಡಿಯ ಯಜಮಾನಿ ಪದ್ಮಜಾJnanavikasa | ಮತದಾನ ನಮ್ಮ ಹಕ್ಕು | ಶ್ರೀ ಕೃಷ್ಣ ಉಪಾಧ್ಯಾಯJnanavikasa | ಮತದಾನ ನಮ್ಮ ಹಕ್ಕು | ಶ್ರೀ ಕೃಷ್ಣ ಉಪಾಧ್ಯಾಯJnanavikasa | ಹವ್ಯಾಸವೇ ವೃತ್ತಿಯಾದಾಗ ಬದುಕು ಸುಂದರJnanavikasa | ಹವ್ಯಾಸವೇ ವೃತ್ತಿಯಾದಾಗ ಬದುಕು ಸುಂದರJnanavikasa | ಬದುಕು ಬದಲಿಸಿದ ಕೃಷಿJnanavikasa | ಬದುಕು ಬದಲಿಸಿದ ಕೃಷಿJnanavikasa | ರಕ್ತದಾನ ಜೀವದಾನ | ಡಾ|| ಅನನ್ಯ ಸಂದೀಪ್Jnanavikasa | ರಕ್ತದಾನ ಜೀವದಾನ | ಡಾ|| ಅನನ್ಯ ಸಂದೀಪ್ವಿಶ್ವ ಮಹಿಳಾ ದಿನಾಚರಣೆ ವಿಶೇಷ | ಭಾಗ 07ವಿಶ್ವ ಮಹಿಳಾ ದಿನಾಚರಣೆ ವಿಶೇಷ | ಭಾಗ 07Jnanavikasa | ಸಾಮಾಜಿಕ ಬದುಕಿನಲ್ಲಿ ಹೆಣ್ಣು  | ಶಕುಂತಲಾ ಶೆಟ್ಟಿJnanavikasa | ಸಾಮಾಜಿಕ ಬದುಕಿನಲ್ಲಿ ಹೆಣ್ಣು | ಶಕುಂತಲಾ ಶೆಟ್ಟಿJnanavikasa | ಕಿಂದರಿಜೋಗಿJnanavikasa | ಕಿಂದರಿಜೋಗಿJnanavikasa | ಮಹಿಳಾ ದಿನಾಚರಣೆ ವಿಶೇಷ | ಭಾಗ -4Jnanavikasa | ಮಹಿಳಾ ದಿನಾಚರಣೆ ವಿಶೇಷ | ಭಾಗ -4Jnanavikasa | ಧರ್ಮದರ್ಶನ |  ವಾಸ್ತುಶೈಲಿಯ ಸೋಜಿಗ ರಾಮತೀರ್ಥ ಪುಷ್ಕರಣಿJnanavikasa | ಧರ್ಮದರ್ಶನ | ವಾಸ್ತುಶೈಲಿಯ ಸೋಜಿಗ ರಾಮತೀರ್ಥ ಪುಷ್ಕರಣಿJnanavikasa | ಪೋಕ್ಸೋ ಕಾನೂನಿನ ಅವಶ್ಯಕತೆ #pocsoactJnanavikasa | ಪೋಕ್ಸೋ ಕಾನೂನಿನ ಅವಶ್ಯಕತೆ #pocsoactJnanavikasa | ಸಮೃದ್ಧಿ - ಸಂತೃಪ್ತಿ ಸಬಲೀಕರಣ | ಮಹಿಳಾ ಉದ್ಯಮಿಗಳ ಕಾರ್ಯಾಗಾರJnanavikasa | ಸಮೃದ್ಧಿ - ಸಂತೃಪ್ತಿ ಸಬಲೀಕರಣ | ಮಹಿಳಾ ಉದ್ಯಮಿಗಳ ಕಾರ್ಯಾಗಾರJnanavikasa | ಬಂಗಾರ ನೀರ ಭಾವಗೀತೆJnanavikasa | ಬಂಗಾರ ನೀರ ಭಾವಗೀತೆವಿಶ್ವ ಮಹಿಳಾ ದಿನಾಚರಣೆ ವಿಶೇಷ | ಭಾಗ 06ವಿಶ್ವ ಮಹಿಳಾ ದಿನಾಚರಣೆ ವಿಶೇಷ | ಭಾಗ 06Jnanavikasa | ಕೃಷಿಯಿಂದ  ಬದುಕು ಕಟ್ಟಿಕೊಂಡ ನೀಲಮ್ಮJnanavikasa | ಕೃಷಿಯಿಂದ ಬದುಕು ಕಟ್ಟಿಕೊಂಡ ನೀಲಮ್ಮJnanavikasa | ಬಿಸಿಲ ಬೇಗೆಗೆ ಇಲ್ಲಿದೆ ಪರಿಹಾರJnanavikasa | ಬಿಸಿಲ ಬೇಗೆಗೆ ಇಲ್ಲಿದೆ ಪರಿಹಾರJnanavikasa | ಅಡುಗೆಮನೆ | ಹಾರಕ ಮತ್ತು ಆರೋಗ್ಯ | ಸ್ವಾದಿಷ್ಟಕರವಾಗಿ ಸಿರಿ ಧಾನ್ಯ ಬಳಸುವುದು ಹೇಗೆ?Jnanavikasa | ಅಡುಗೆಮನೆ | ಹಾರಕ ಮತ್ತು ಆರೋಗ್ಯ | ಸ್ವಾದಿಷ್ಟಕರವಾಗಿ ಸಿರಿ ಧಾನ್ಯ ಬಳಸುವುದು ಹೇಗೆ?Jnana Vikasa Live StreamJnana Vikasa Live StreamJnanavikasa | ಸೂಪರ್ ಸಲಾಡ್Jnanavikasa | ಸೂಪರ್ ಸಲಾಡ್
Яндекс.Метрика