ಯಾವ ಮೋಹನ ಮುರಳಿ ಕರೆಯಿತು .... ರತ್ನಮಾಲಾ ಪ್ರಕಾಶ್ - ಮೈಸೂರು ಮಲ್ಲಿಗೆ
ಸಾಹಿತ್ಯ : ಗೋಪಾಲಕೃಷ್ಣ ಅಡಿಗ
ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನುಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು || ಪ ||
ಹೂವು ಹಾಸಿಗೆ ಚಂದ್ರ ಚಂದನ
ಬಾಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ
ಕರಣ ಗಣದೀ ರಿಂಗಣ
ಸಪ್ತ ಸಾಗರದಾಚೆ ಎಲ್ಲೊ
ಸುಪ್ತ ಸಾಗರ ಕಾದಿದೆ
ಮೊಳೆಯ ದಲೆಗಳ ಮೂಕ ಮರ್ಮರ
ಇಂದು ಇಲ್ಲಿಗೂ ಹಾಯಿತೆ?
ವಿವಶವಾಯಿತು ಪ್ರಾಣ - ಹಾ
ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ
ಯಾವ ಮೋಹನ ಮುರಳಿ ಕರೆಯಿತು
ಇದ್ದಕಿದ್ದಲೇ ನಿನ್ನನುಯಾವ ಬೃಂದಾವನವು ಚಾಚಿತು
ತನ್ನ ಮಿಂಚಿನ ಕೈಯನು
ಸಾಹಿತ್ಯ : ಗೋಪಾಲಕೃಷ್ಣ ಅಡಿಗ
ರತ್ನಮಾಲಾ ಪ್ರಕಾಶ್
ಮೈಸೂರು ಮಲ್ಲಿಗೆ
Видео ಯಾವ ಮೋಹನ ಮುರಳಿ ಕರೆಯಿತು .... ರತ್ನಮಾಲಾ ಪ್ರಕಾಶ್ - ಮೈಸೂರು ಮಲ್ಲಿಗೆ канала ಸಿರಿಗನ್ನಡ - ನಿಮ್ಮ ಮೆಚ್ಚಿನ ಗೀತೆಗಳು - MG
ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನುಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು || ಪ ||
ಹೂವು ಹಾಸಿಗೆ ಚಂದ್ರ ಚಂದನ
ಬಾಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ
ಕರಣ ಗಣದೀ ರಿಂಗಣ
ಸಪ್ತ ಸಾಗರದಾಚೆ ಎಲ್ಲೊ
ಸುಪ್ತ ಸಾಗರ ಕಾದಿದೆ
ಮೊಳೆಯ ದಲೆಗಳ ಮೂಕ ಮರ್ಮರ
ಇಂದು ಇಲ್ಲಿಗೂ ಹಾಯಿತೆ?
ವಿವಶವಾಯಿತು ಪ್ರಾಣ - ಹಾ
ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ
ಯಾವ ಮೋಹನ ಮುರಳಿ ಕರೆಯಿತು
ಇದ್ದಕಿದ್ದಲೇ ನಿನ್ನನುಯಾವ ಬೃಂದಾವನವು ಚಾಚಿತು
ತನ್ನ ಮಿಂಚಿನ ಕೈಯನು
ಸಾಹಿತ್ಯ : ಗೋಪಾಲಕೃಷ್ಣ ಅಡಿಗ
ರತ್ನಮಾಲಾ ಪ್ರಕಾಶ್
ಮೈಸೂರು ಮಲ್ಲಿಗೆ
Видео ಯಾವ ಮೋಹನ ಮುರಳಿ ಕರೆಯಿತು .... ರತ್ನಮಾಲಾ ಪ್ರಕಾಶ್ - ಮೈಸೂರು ಮಲ್ಲಿಗೆ канала ಸಿರಿಗನ್ನಡ - ನಿಮ್ಮ ಮೆಚ್ಚಿನ ಗೀತೆಗಳು - MG
Показать
Комментарии отсутствуют
Информация о видео
13 мая 2011 г. 9:09:54
00:04:57
Другие видео канала
Amruthavarshini Jukebox | Ramesh, Suhasini, Sharath Babu | Amruthavarshini Songs | Kannada Old Songsರಾಯರು ಬಂದರು ಮಾವನ ಮನೆಗೆ raayaru bandarumukta kannada.FLV#relationship | M D Pallavi | Mathu maretha sahaneyalli ಮಾತು ಮರೆತ ಸಹನೆಯಲ್ಲಿ | Raghavendra Beejadiನಿಮ್ಮೂರು ಚಂದವೊ nimmuru chandavoDeepavu Ninnade - M D Pallavi - Mysore malligeElli Jarito Manavu Dr NS Lakshminarayana BhattaArunita ने बँधा समा "In Ankhon Ki Masti" सुनाकर | Indian Idol Season 12America America - "Yaava Mohana Murali Kareyithu"Shanubhogara magalu (Bhavageethe) - ಶಾನುಭೋಗರ ಮಗಳುಆನಂದಮಯ ಈ ಜಗಹೃದಯ || Anandamaya ee jagahrudayaNee Hinga Nodabyada Nanna Original Da Ra Bendre North Karnataka Folk SongArunita के Performance ने किया सबको Impress I Indian Idol Season 12Nooru Janmaku | America America | Ramesh Aravind | Hema Panchamukhi | Kannada Video Songmugila maarige (Bhavageethe) - ಮುಗಿಲ ಮಾರಿಗೆ ರಾಗರತಿಯಾBhavageethe - onde baari nanna ಒಂದೆ ಬಾರಿ ನನ್ನ ನೋಡಿ...Nee Sigade Baalondu Baale Dr NS Lakshimarayana Bhatta MD Pallavi Arun Kannada BhaavageetheNeene Rama Neene Shama-Mukunda Murari cover song -ನೀನೆ ರಾಮ ನೀನೆ ಶಾಮ-ಮುಕುಂದ ಮುರಾರಿnee heenga nodabyada nanna (COVER ) by Sudheer Shastry