Raja Raja Mutturaja Song | Hamsalekha | Dr Rajkumar Birthday Special Song | Kannada New Songs 2020
Watch Raja Raja Mutturaja Kannada New Song by Hamsalekha
Musical tribute to the legend Dr. Rajkumar on his 91st Birthday.
The renowned legendary Music Director of Kannada film Industry Dr.Hamsalekha sir, Sharing his musical experience and bonding he shared with the legendary actor Dr.RajKumar.
#DrRajkumar #Hamsalekha #BirthdaySong
Music and Video Courtesy : " MUSIC MANSION “
ರಾಜಾ ರಾಜಾ
ಮುತ್ತೂ ರಾಜಾ ..ಇಂದು ಹಬ್ಬಾ
ಜನುಮಾ ದಿವಸಾ
ನಿಮಗೆ ಇಂದು.. ನಮಗೇ ಹಬ್ಬಾ
ಸಾವಿರ ಕಾಲ ನಮ್ಮೊಳಗೆ
ದೇವರ ಹಾಗೆ ನಿಮ್ಮ ನಗೆ
॥ರಾಜಾ ರಾಜಾ...॥
ನಾವಾಡುವಾ ನುಡಿಯೊಳಗೆ
ಅಜರಾಮರ ನಿಮ್ಮ ಉಸಿರು
ಚರಣ: 1
ನಟನೆ ಅನ್ನೋದು ಹೇಗೇ
ಎಂದು ತೋರಿದಾ..ಸಾರ್ವಭೌಮರೇ
ನಾಡು ಕಟ್ಟೋದು ಹೇಗೇ
ಎಂದು ತಿಳಿಸಿದಾ...ಯೋಗಪುರುಷರೇ
ದೇವರನ್ನೂ ದಾಸರನ್ನೂ ತೋರಿ ಹೋದವರೇ
ಮಾಸದಂತೆ ಮಿಂಚುತಿರುವ ನೀವೆ ಧೃವತಾರೆ.
ನಿಮ್ಮ ಹುಟ್ಟು ಹಬ್ಬಕೆ ನಮ್ಮಾ ಗಾಯನ ಮನಸಾರೆ
॥ರಾಜಾ ರಾಜಾ॥
ಚರಣ : 2
ರಾಜಾಧಿರಾಜನಾಗೀ ಬೆಳ್ಳಿತೆರೆಯಲೀ
ಚರಿತೆಬರೆದಿರಿ
ಕೋಟ್ಯಾನು ಕೋಟಿ ಜನರಾ
ಹೃದಯ ಗುಡಿಯಲಿ ಕುಳಿತುಕೊಂಡಿರಿ
ಪಾತ್ರಕೆಲ್ಲ ಜೀವಕೊಟ್ಟ ಗಾನಗಂಧರ್ವಾ
ನಿಮ್ಮ ದೃಷ್ಟಿ ಯಲ್ಲಿ ಜನರೇ ಆದರೂ ದೈವಾ
ನಿಮ್ಮ ಹುಟ್ಟು ಹಬ್ಬಕೆ ನಮ್ಮಾ ಈ ಹಾಡೇ ಹೂವಾ..
॥ರಾಜಾ ರಾಜಾ॥
Welcome to SGV Kannada Media, your one stop destination for everything around Kannada Movies.
Here you can watch latest kannada news, kannada movie news and karnataka news and many more.
Subscribe our channel and stay tuned SGV Media : Online Kannada News Channel.
Видео Raja Raja Mutturaja Song | Hamsalekha | Dr Rajkumar Birthday Special Song | Kannada New Songs 2020 канала SGV Kannada Media

Показать
Комментарии отсутствуют
Информация о видео
Другие видео канала
Hamsalekha composingಹಂಸಲೇಖ ಮೆಟ್ಟಿಲ ಮೇಲೆ ಕೂತು ಟ್ಯೂನ್ ಹಾಕುತ್ತಿದ್ದರು | Making of "ಬಾ ನಲ್ಲೆ ಮಧುಚಂದ್ರಕೆ"-Part 4-KalamadhyamaRavichandran Hit Music | Hamsalekha | SaxophoneHamsa Naada - A Tribute To Desi Dore Dr. Hamsalekha|O |Meghave |Meghave |Hogi |Ba (ಓ ಮೇಘವೇ ಮೇಘವೇ ಹೋಗಿಬಾ)by Deeksha Devadiga AlevoorSojugada Sooju Mallige | Ananya Bhat | Sounds of Isha | Live at Mahashivratri| Sadhguru|High QualitySUVARNA NEWS - HAMSADHWANI -HAMSALEKHA SPECIAL - SEG-5Bombe Helutaite Kannada song/cover/Live/Played by Irshad saxophonist and Dipak Hand SonicYellelli nodali ninnanney kanuvey on Saxophone by S.J.Prasanna (09243104505). Kannada Instrumental.Preethiyalli iro sukha kannada song instrumental on Saxophone by SJ Prasanna (9243104505,Bangalore)Pogaru | Karabuu | 4K Video Song | Dhruva Sarja | Rashmika Mandanna | Nanda Kishore | Chandan Shettyಹಂಸಲೇಖ ಸಂದರ್ಶನ | Dr. Hamsalekha Interview | Naak Maatu ನಾಕ್ ಮಾತು-Part 3 | KS Parameshwarನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ by Deeksha Devadiga AlevoorKELADE NIMAGIGA - SHANKARNAG SPECIAL - SEG_4"ಓಂ"ಕಾರಕ್ಕೆ ಅಣ್ಣಾವ್ರೇ ಸ್ಫೂರ್ತಿ...! Making of Om Songs|Hamsalekha|Upendra|MuraliMohanDr. HAMSALEKHAKannada super hit medley instrumental muscicHamsalekha Kannada Film Hit Songs | Vol 2 | Birthday Special | Kannada Old SongsBirthday Special Live portrait of Crazystar Dr.V Ravichandran