Загрузка...

ಸಂಪುಟದಲ್ಲಿ ಈ 6 ಸಚಿವರು ಫುಲ್‌ ಆಕ್ಟೀವ್‌, ಸಮರ್ಥನೆ ಅಂತ ಬಂದ್ರೆ ಸದಾ ಮುಂಚೂಣಿಯಲ್ಲಿ! | Vijay Karnataka

ಸಿದ್ದರಾಮಯ್ಯ ಟೀಂನಲ್ಲಿ ಈ 6 ಸಚಿವರು ಫುಲ್ ಆಕ್ಟೀವ್, ಎರಡು ವರ್ಷದಲ್ಲಿ ಏನ್‌ ಸಾಧನೆ?, ಗಟ್ಟಿ ಧ್ವನಿ ಮಂತ್ರಿಗಳು! | Siddaramaiah | Ministers | Karnataka Politics #karnatakapolitics #cmsiddaramayya #karnatakaministers

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ 2 ವರ್ಷ ತುಂಬುತ್ತಿದ್ದು, ಕೈ ಸರ್ಕಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ, 2 ವರ್ಷದಲ್ಲಿ ಸಿದ್ದು ಸರ್ಕಾರ ಏನೆಲ್ಲ ಸಾಧನೆ ಮಾಡಿದೆ, ಜನರಿಗೆ ಇವರ ಆಡಳಿತ ತೃಪ್ತಿ ನೀಡಿದೆಯಾ, ಸರ್ಕಾರದಲ್ಲಿ ಯಾವೆಲ್ಲ ಸಚಿವರ ಮೇಲೆ ಹಗರಣದ ಆರೋಪ ಇತ್ತು, ಯಾರನ್ನು ಸಂಪುಟದಿಂದ ಕೈ ಬಿಡ್ತಾರೆ.. ಹೀಗೆ ಸರಣಿ ಮೂಲಕ ಸುದ್ದಿಗಳನ್ನು ನಿಮಗೆ ನೀಡ್ತಾ ಇದ್ವಿ.. ಈಗ ಸರ್ಕಾರದ ಇನ್ನೊಂದು ಸುದ್ದಿಯನ್ನು ನಿಮ್ಮ ಮುಂದೆ ಹೊತ್ತು ತಂದಿದ್ದೇನೆ.. ಹೌದು.. ಸಿದ್ದರಾಮಯ್ಯ ಟೀಂನಲ್ಲಿ ಯಾರೆಲ್ಲ ಸಚಿವರು ಆಕ್ಟೀವ್‌ ಆಗಿದ್ದಾರೆ. ಅವರ ಪ್ರಮುಖ ಸಾಧನೆಗಳೇನು, ಈ ಎರಡು ವರ್ಷದಲ್ಲಿ ಏನೆಲ್ಲ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ನೋಡೋಣ ಬನ್ನಿ..

The Siddaramaiah-led state government is completing two years in office, and there is much discussion surrounding the performance of the Congress government. What has the Siddaramaiah administration achieved in these two years? Are the people satisfied with their governance? Which ministers have faced allegations of corruption? Who might be dropped from the cabinet? We're presenting these developments to you as part of a series of updates. Now, here’s another update—let’s take a look at which ministers in Siddaramaiah’s team have been active, what their key achievements are, and the people-centric schemes they have implemented over the past two years.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Видео ಸಂಪುಟದಲ್ಲಿ ಈ 6 ಸಚಿವರು ಫುಲ್‌ ಆಕ್ಟೀವ್‌, ಸಮರ್ಥನೆ ಅಂತ ಬಂದ್ರೆ ಸದಾ ಮುಂಚೂಣಿಯಲ್ಲಿ! | Vijay Karnataka канала Vijay Karnataka | ವಿಜಯ ಕರ್ನಾಟಕ
Страницу в закладки Мои закладки
Все заметки Новая заметка Страницу в заметки