Загрузка страницы

ಕೆಂಪೇಗೌಡರ ಬಗ್ಗೆ ಉಪನ್ಯಾಸ ವೇಳೆ ಕಣ್ಣೀರು ಹಾಕಿದ ಜಿಲ್ಲಾಧಿಕಾರಿ ಸತ್ಯಭಾಮಾ ಸಿ | Sathyabhama C | Kannada News

ಕೆಂಪೇಗೌಡರ ಬಗ್ಗೆ ಉಪನ್ಯಾಸ ವೇಳೆ ಕಣ್ಣೀರು ಹಾಕಿದ ಜಿಲ್ಲಾಧಿಕಾರಿ. ಕೆಂಪೇಗೌಡರ ಬಗ್ಗೆ ಉಪನ್ಯಾಸ ನೀಡಿದ‌ ಮೈಸೂರಿನ ಹಿರಿಯ ಪತ್ರಕರ್ತ, ವಾಗ್ಮಿ, ಲೇಖಕ, ಗುರುರಾಜ್. ಹಾಸನದಲ್ಲಿ ನಡೆದ ಕೆಂಪೇಗೌಡ ಜಯಂತಿ ವೇಳೆ ಕಣ್ಣೀರು ಹಾಕಿದ ಡಿ.ಸಿ‌ ಸತ್ಯಭಾಮ. ಹಾಸನಾಂಬ ಕಲಾ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮ. ಕೆಂಪೇಗೌಡರು ಬೆಂಗಳೂರಿನಲ್ಲಿ ನಾಲ್ಕು ಕಡೆ ಕೋಟೆ ಕಟ್ಟಿದ್ದರು. ದಕ್ಷಿಣ ದ್ವಾರ ಕಟ್ಟುವಾಗ ಅಡೆತಡೆಯಾಗಿ ಪ್ರತಿನಿತ್ಯ ಕೋಟೆ ದ್ವಾರ ಬಿದ್ದು ಹೋಗುತ್ತಿತ್ತು. ಒಂದು ದಿನ ಕೆಂಪೇಗೌಡರಿಗೆ ಗರ್ಭಿಣಿ ಮಹಿಳೆಯ ನರಬಲಿ ನೀಡುವಂತೆ‌ ಕನಸು ಬಿತ್ತು. ಆದರೆ ಕೆಂಪೇಗೌಡರು ಜನರಿಗೆ ಒಂದು ತೊಂದರೆಯನ್ನೂ ಕೊಡದ ನಾಯಕ. ಬಲಿ‌ಕೊಡುವ ವಿಚಾರ ಅವರಿಂದ ಸಾಧ್ಯವಾಗದೆ ತಮ್ಮ ಜೊತೆಯವರಿಗೆ ಹೇಳಿ ಸುಮ್ಮನಾದರು. ಈ ವಿಷಯ‌‌ ತಿಳಿದ ಕೆಂಪೇಗೌಡರ ಹಿರಿಯ ಸೊಸೆ ಲಕ್ಷ್ಮಮ್ಮ ತುಂಬು ಗರ್ಭಿಣಿ. ತನ್ನ ಮಾವನ ಜವಾಬ್ದಾರಿ ಅರಿತು ನಡುರಾತ್ರಿ ಶಸ್ತ್ರಧಾರಿಯಾಗಿ ಹೋಗಿ ದಕ್ಷಿದ‌ದ್ವಾರದ ಮೇಲೆ ನಿಂತು ತನ್ನ ಪ್ರಾಣ ತ್ಯಾಗ ಮಾಡಿದರು. ಸ್ಥಳಕ್ಕೆ ಹೋದ ಕೆಂಪೇಗೌಡರು‌‌ ಜರ್ಜರಿತರಾಗಿ ಹೋಗಿದ್ದರು. ಲಕ್ಷ್ಮಮ್ಮನವರ ನೆನಪಿಗಾಗಿ ಒಂದು ದೇವಾಲಯವನ್ನೂ ಕಟ್ಟಿಸಿದ್ದಾರೆ. ಇಂದಿಗೂ ಕೋರಮಂಗಲದಲ್ಲಿ ಆ ದೇವಾಲಯ ಇದೆ ಇದು ಶಾಸನದಲ್ಲಿ ಉಲ್ಲೇಖವಿದೆ ಎಂದು ‌ಹೇಳಿಕೆ. ಈ‌ ಪ್ರಸಂಗವನ್ನ ಗಮನವಿಟ್ಟು ಆಲಿಸಿದ ಹಾಸನ ಡಿ‌.ಸಿ ಸತ್ಯಭಾಮ . ಪ್ರಾಣ ತ್ಯಾಗ ವಿಷಯ ಬಂದಾಗ ಕಣ್ಣೀರು ಹಾಕಿದ ಡಿ.ಸಿ  ಸತ್ಯಭಾಮಾ.

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

Suvarna News Live: https://www.youtube.com/live/R50P2knCQBs?feature=shared

#sathyabhama
#suvarnanews #kannadanews #AsianetSuvarnaNews #karnatakapolitics

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/suvarnanews

Видео ಕೆಂಪೇಗೌಡರ ಬಗ್ಗೆ ಉಪನ್ಯಾಸ ವೇಳೆ ಕಣ್ಣೀರು ಹಾಕಿದ ಜಿಲ್ಲಾಧಿಕಾರಿ ಸತ್ಯಭಾಮಾ ಸಿ | Sathyabhama C | Kannada News канала Asianet Suvarna News
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
27 июня 2024 г. 16:05:58
00:02:20
Другие видео канала
ಬದಲಾವಣೆ ಅಂದವನಿಗೆ ಬಾಯಿಗೆ ಬಿಗ ಹಾಕಿಕೊಳ್ಳುವಂತೆ ವಾರ್ನ್ | Karnataka Political Updates | Suvarna Newsಬದಲಾವಣೆ ಅಂದವನಿಗೆ ಬಾಯಿಗೆ ಬಿಗ ಹಾಕಿಕೊಳ್ಳುವಂತೆ ವಾರ್ನ್ | Karnataka Political Updates | Suvarna Newsಆನೆ ನೋಡಿ ಕಂಗೆಟ್ಟು ಓಡಿದ ಹುಲಿರಾಯ | Bandipur Tiger Safari | Kannada Newsಆನೆ ನೋಡಿ ಕಂಗೆಟ್ಟು ಓಡಿದ ಹುಲಿರಾಯ | Bandipur Tiger Safari | Kannada NewsSudha Murthy And Siddaramaiah | ಸುಧಾ ಮೂರ್ತಿ & ಸಿದ್ದರಾಮಯ್ಯ ಮಾತಾಡಿದ್ದೇನು? Suvarna NewsSudha Murthy And Siddaramaiah | ಸುಧಾ ಮೂರ್ತಿ & ಸಿದ್ದರಾಮಯ್ಯ ಮಾತಾಡಿದ್ದೇನು? Suvarna Newsಸಿಎಂ, ಡಿಸಿಎಂ ಬದಲಾವಣೆ ಬಗ್ಗೆ Shri Jagadguru Rambhapuri ಹೇಳಿದ್ದೇನು? | Demand For More Deputy CMsಸಿಎಂ, ಡಿಸಿಎಂ ಬದಲಾವಣೆ ಬಗ್ಗೆ Shri Jagadguru Rambhapuri ಹೇಳಿದ್ದೇನು? | Demand For More Deputy CMsಮಕ್ಕಳಲ್ಲಿ ಅಸ್ತಮಾ ಇರುವುದಿಲ್ಲವೇ? #Asthma #shorts #kannadanews #suvarnanewsಮಕ್ಕಳಲ್ಲಿ ಅಸ್ತಮಾ ಇರುವುದಿಲ್ಲವೇ? #Asthma #shorts #kannadanews #suvarnanewsKidnap Case on Revanna | ಕಿಡ್ನಾಪ್ ಗೆ ಸಹಕರಿಸಿದ 7 ಜನರ ಬಂಧನ | Suvarna News | Kannada NewsKidnap Case on Revanna | ಕಿಡ್ನಾಪ್ ಗೆ ಸಹಕರಿಸಿದ 7 ಜನರ ಬಂಧನ | Suvarna News | Kannada Newsಸಮುದ್ರ ಅಬ್ಬರಕ್ಕೆ ಬೆಚ್ಚಿ ಬಿದ್ದ ಗಡಿನಾಡ ಕನ್ನಡಿಗರು! Suvarna News | Kannada News | Mangaluru Rainsಸಮುದ್ರ ಅಬ್ಬರಕ್ಕೆ ಬೆಚ್ಚಿ ಬಿದ್ದ ಗಡಿನಾಡ ಕನ್ನಡಿಗರು! Suvarna News | Kannada News | Mangaluru Rainsಮುಖೇಶ್ ಅಂಬಾನಿ ಮಗನ ಮದುವೆಗೆ ಸಿದ್ದರಾಮಯ್ಯಗೆ ಆಹ್ವಾನ | Anant Ambani and Radhika Merchant wedding inviteಮುಖೇಶ್ ಅಂಬಾನಿ ಮಗನ ಮದುವೆಗೆ ಸಿದ್ದರಾಮಯ್ಯಗೆ ಆಹ್ವಾನ | Anant Ambani and Radhika Merchant wedding inviteಮಳೆ ಆರ್ಭಟ; ವೃದ್ಧೆಯ ರಕ್ಷಣೆ #shorts #rain #suvarnanews #kannadanewsಮಳೆ ಆರ್ಭಟ; ವೃದ್ಧೆಯ ರಕ್ಷಣೆ #shorts #rain #suvarnanews #kannadanewsCoastal Erosion ಕ್ಯಾರೇ ಎನ್ನದ ಕೇರಳ ಸರ್ಕಾರ; ಮಂಗಳೂರು ಗಡಿಭಾಗ ಮಂಜೇಶ್ವರ ಜನರ ಸಮಸ್ಯೆ ಇದು | Suvarna NewsCoastal Erosion ಕ್ಯಾರೇ ಎನ್ನದ ಕೇರಳ ಸರ್ಕಾರ; ಮಂಗಳೂರು ಗಡಿಭಾಗ ಮಂಜೇಶ್ವರ ಜನರ ಸಮಸ್ಯೆ ಇದು | Suvarna NewsSuvarna Jataka Phala | ತುಲಾ - ಮೀನ ರಾಶಿಗಳ ದಿನ ಭವಿಷ್ಯ ಹೇಗಿದೆ? | Dina Bhavishya | Kannada NewsSuvarna Jataka Phala | ತುಲಾ - ಮೀನ ರಾಶಿಗಳ ದಿನ ಭವಿಷ್ಯ ಹೇಗಿದೆ? | Dina Bhavishya | Kannada Newsವಿದೇಶ ಪ್ರವಾಸಕ್ಕೆ ತೆರಳಲು ಸಜ್ಜದ್ರಾ ಶಾಸಕರು..? | Karnataka Political Updates | Suvarna Newsವಿದೇಶ ಪ್ರವಾಸಕ್ಕೆ ತೆರಳಲು ಸಜ್ಜದ್ರಾ ಶಾಸಕರು..? | Karnataka Political Updates | Suvarna NewsBus Accidentನ ಭೀಕರ ದೃಶ್ಯ CCTVಯಲ್ಲಿ ಸೆರೆ | Mandya News | Suvarna News | Kannada NewsBus Accidentನ ಭೀಕರ ದೃಶ್ಯ CCTVಯಲ್ಲಿ ಸೆರೆ | Mandya News | Suvarna News | Kannada Newsಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದ ಸತ್ಯನಾರಾಯಣ ವರ್ಮಾ | Valmiki Corporation scam | Suvarna Newsಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದ ಸತ್ಯನಾರಾಯಣ ವರ್ಮಾ | Valmiki Corporation scam | Suvarna Newsವಿಶ್ವಕಪ್​ನಲ್ಲಿ ಭಾರತ ಗೆದ್ದು ಬರಲಿ; ವಿದ್ಯಾರ್ಥಿಗಳಿಂದ ಟೀಂ ಇಂಡಿಯಾಗೆ ವಿಶಸ್ | ICC Men T20 World Cup 2024ವಿಶ್ವಕಪ್​ನಲ್ಲಿ ಭಾರತ ಗೆದ್ದು ಬರಲಿ; ವಿದ್ಯಾರ್ಥಿಗಳಿಂದ ಟೀಂ ಇಂಡಿಯಾಗೆ ವಿಶಸ್ | ICC Men T20 World Cup 2024News Roundup ಈ ಕ್ಷಣದ ಪ್ರಮುಖ ಸುದ್ದಿಗಳು | News Roundup Full | Kannada Latest News | Suvarna NewsNews Roundup ಈ ಕ್ಷಣದ ಪ್ರಮುಖ ಸುದ್ದಿಗಳು | News Roundup Full | Kannada Latest News | Suvarna Newsಚಿಕ್ಕಮಗಳೂರಲ್ಲಿ ಭಾರೀ ಮಳೆಗೆ ನದಿಗೆ ಬಿದ್ದ ಕಾರು | Heavy Rain in Karnataka | Suvarna Newsಚಿಕ್ಕಮಗಳೂರಲ್ಲಿ ಭಾರೀ ಮಳೆಗೆ ನದಿಗೆ ಬಿದ್ದ ಕಾರು | Heavy Rain in Karnataka | Suvarna Newsಧರ್ಮ ಪೀಠದವರು ರಾಜಕೀಯದ ಬಗ್ಗೆ ಮಾತಾಡೋದು ಸರಿಯಲ್ಲ - ರಂಭಾಪುರ ಶ್ರೀ | Suvarna News | Kannada Newsಧರ್ಮ ಪೀಠದವರು ರಾಜಕೀಯದ ಬಗ್ಗೆ ಮಾತಾಡೋದು ಸರಿಯಲ್ಲ - ರಂಭಾಪುರ ಶ್ರೀ | Suvarna News | Kannada NewsCase on Prajwal Revanna | ಪ್ರಜ್ವಲ್ ರೇವಣ್ಣ ಕೇಸ್ ಗೆ ಟ್ವಿಸ್ಟ್ | Suvarna News | Kannada NewsCase on Prajwal Revanna | ಪ್ರಜ್ವಲ್ ರೇವಣ್ಣ ಕೇಸ್ ಗೆ ಟ್ವಿಸ್ಟ್ | Suvarna News | Kannada Newsಬಿಜೆಪಿ ಪ್ರತಿಭಟನೆಗೆ ಕಿಡಿ ಕಾರಿದ ಸಿಎಂ ಸಿದ್ದರಾಮಯ್ಯ! | Scam in Valmiki Nigama Updates | Suvarna Newsಬಿಜೆಪಿ ಪ್ರತಿಭಟನೆಗೆ ಕಿಡಿ ಕಾರಿದ ಸಿಎಂ ಸಿದ್ದರಾಮಯ್ಯ! | Scam in Valmiki Nigama Updates | Suvarna News
Яндекс.Метрика