ಎಂದಿಗು ಮರೆಯನು | ENDIGU MAREYANU | Pastor Subbarao | Kannada Christian Song 2023 | 4K
Happy and blessed to to share the song which God has embodied since long time. Praise God for his constant presence and support. Thank you all. Please continue to pray for us.
Credits
Vocal: Pst. Subbarao
Video: Abhishek
Music: Bro.Elisha
Special Thanks: Bro. Solomon
KANNADA LYRICS
ಆರಾದಿಸುವೆನು ನನ್ ಪ್ರಿಯ ಯೇಸುವೇ ಹೃದಯಂತರಾಳದಿಂದ ನಿತ್ಯವೂ
ನಿನ್ನ ನಾ ಸ್ಮರಿಸುವೆ ನೀ ತೋರಿದ ಕೃಪೆಗೆ ನಿಶ್ಚಲ ಹೃದಯದಿ ನಿತ್ಯವೂ
ನಿನ್ನ ನಾ ಎಂದಿಗು ಮರೆಯನು ನಿನ್ನ ನಾ ಎಂದಿಗು ತೊರೆಯನು
1) ಪ್ರತಿ ಕ್ಷಣದಲ್ಲೂ ನಿನ್ನಯ ಸ್ಪರ್ಶ ನಿರಂತರವೂ ನಿನ್ನಯ ಸನಿಹ ||2||
ಕೃಪೆಯೊಂದಿಗೆ ಕೃಪೆ ತೋರುತ್ತಾ ನನ್ನ ನಡೆಸಿದ ತಂದೆಯೇ
ದಯೆ ತೋರುತ್ತ ನಿನ್ನ ಪ್ರೇಮದಿ ಕಾಪಾಡಿದ ತಂದೆಯೇ
ನಿನ್ನ ನಾ ಎಂದಿಗು ಮರೆಯನು ನಿನ್ನ ನಾ ಎಂದಿಗು ತೊರೆಯನು
2) ಪ್ರತಿ ಪಯಣವು ನಿನ್ ಪ್ರೇರೇಪಣೆ ಅನುದಿನವು ನಿನ್ನಾಲೋಚನಯೇ ||2||
ನನ್ ಕರವ ಹಿಡಿದು ಆಧಾರವಾಗಿ ನನ್ನ ನಡೆಸಿದ ತಂದೆಯೇ
ಜಯ ನೀಡುತ್ತಾ ಒಳ್ಳೆ ಸಾಕ್ಷಿಯಾಗಿ ನನ್ನ ನಿಲ್ಲಿಸಿದ ತಂದೆಯೇ ನಿನ್ನ ನಾ ಎಂದಿಗು ಮರೆಯನು ನಿನ್ನ ನಾ ಎಂದಿಗು ತೊರೆಯನು
Видео ಎಂದಿಗು ಮರೆಯನು | ENDIGU MAREYANU | Pastor Subbarao | Kannada Christian Song 2023 | 4K канала Pastor Subbarao

Показать
Комментарии отсутствуют
Информация о видео
Другие видео канала
Bible message craft | Can you do it ? | Pastor Subbarao | Englishನನ್ನ ಕನ್ನಡ ನಮ್ಮ ಕನ್ನಡ | Kannada Rajyotsava 2023 | Nanna Kannada Namma KannadaStotra | Kannada NEW YEAR worship song | Pastor Subbaraoమీరు చేయగలరా ? | Telugu bible message craft | Pastor Subbarao | Are you ready to do ?🎄🎅 ಉಲ್ಲಾಸವೇ 🎶 ULLASAVE 🎄| Pastor Subbarao | Kannada Christmas Song 2023Ninna Upakaravu | ನಿನ್ನ ಉಪಕಾರವು. | Pst Subbaraoవిడువలేను నిన్నుదేవా | Viduvalenu Ninnu | Pst Subbarao | Telugu latest Worship song God Love TeamJaya Jaya Yehova | Song about life of Jesus | Pst. Subbarao | GodloveteamPreeti Tumbidavane | Pastor Subbarao | Kannada Christian Jesus Song 2020Hope | Sunday Message | Kannada Christian Gospel sermon messagesಧನ್ಯತೆ | Danyate | Pastor Subbarao | Kannada Christian worship songs 2023Prarthane #kannadachristiansongs #shorts #kannadajesussongs Pst Subbarao #kannadagospelsongsವರ್ಷ ವರ್ಷವೂ | Varsha varshavu | Pastor Subbarao | Stuti | Kannada worship song | God Love Teamನೀವು ಮಾಡ್ತಿರಾ ? Kannada Bible Message Craft | Pastor Subbarao | DIY Can You Do It ?Kannada worship song melody Nan Thandeye Yehova | Pastor Subbarao | Kannada gospel video 2019 latestNanna Prakashavu | ನನ್ನ ಪ್ರಕಾಶವು | Lyrical | Pastor Subbarao | Kannada Worship Songಪ್ರಾರ್ಥನೆ | Prarthane | Pastor Subbarao | Kannada Christian Song | 4KJeevisuve Yesu Ninagaagi | Pst Subbarao | Kannada worship song | God Love Teamkannada worship songs ಕ್ರುಪೆ ಇಂದಲೆ | Krupe Indale | Pastor Subbarao | Kannada Jesus gospel SongsEl-Shaddai | Pastor Subbarao | Kannada Chrsitian Jesus Worship Song