Загрузка страницы

ಹಿಂದೂ ಮಹಿಳೆಯನ್ನು ಮತಾಂತರಿಸಿ‌‌ ಮದುವೆಯಾದ ಮುಸ್ಲಿಂ ಯುವಕ ನಾಪತ್ತೆ..ಮಹಿಳೆ ಬೆನ್ನಿಗೆ ನಿಂತ ಹಿಂದು ಸಂಘಟನೆಗಳು

ಇಸ್ಲಾಂಗೆ ಮತಾಂತರಗೊಂಡು ದೌರ್ಜನ್ಯಕ್ಕೊಳಕ್ಕಾದ ಕೇರಳದ ಕಣ್ಣೂರಿನ ಯುವತಿ ಆಸಿಯಾ ಯಾನೆ ಶಾಂತಿ ಜೂಬಿಗೆ ದೈರ್ಯ ತುಂಬಿರುವ ದಕ್ಷಿಣ ಕನ್ನಡ ಜಿಲ್ಲೆಯ ಹಿಂದು ಸಂಘಟನೆಗಳು ಆಕೆಯ ಕಷ್ಟಕ್ಕೆ ಸ್ಪಂದಿಸಲು ಮುಂದಾಗಿದ್ದಾರೆ. ಶಾಂತಿ ಜೂಬಿ ಎನ್ನುವ ಹಿಂದು ಯುವತಿಗೆ ಧೈರ್ಯ ತುಂಬಿ ಆಕೆಯನ್ನು ಮರಳಿ ಹಿಂದು ಧರ್ಮಕ್ಕೆ ಬರಲು ಕೋರಲಾಯಿತು. ಅಲ್ಲದೆ ದೌರ್ಜನ್ಯ ಎಸಗಿದ ಮುಸ್ಲಿಂ ಕುಟುಂಬದವರ ವಿರುದ್ಧ ಸುಳ್ಯ ಪೊಲೀಸ್ ಅಧಿಕಾರಿಗೂ ದೂರು ನೀಡಲಾಯಿತು. ವಿಶ್ವ ಹಿಂದು ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್, ಸುರೇಖಾ ರಾಜ್ ,ಲತೀಶ್ ಗುಂಡ್ಯ ಮೊದಲಾದವರು ಉಪಸ್ಧಿತರಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಇರುವ ಲವ್ ಜಿಹಾದ್ ಕಿತ್ತೊಗೆಯಲು ಪಣತೊಟ್ಟಿರುವ ಹಿಂದು ಸಂಘಟನೆ ಇದೀಗ ಕೇರಳದ ಕಣ್ಣೂರಿನ ಯುವತಿ ಇಸ್ಲಾಂಧರ್ಮಕ್ಕೆ ಮತಾಂತರ ಗೊಂಡ ಬಳಿಕ ಆಕೆ ಬೀದಿಗೆ ಬಿದ್ದಿರುವುದನ್ನು ಕಂಡು ಆಕೆಗೆ ನೆರವು ನೀಡಲು ಮುಂದಾಗಿದ್ದಾರೆ. ತೀಯಾ ಕುಟುಂಬದ ಪ್ರತಿಷ್ಠಿತ ಮನೆತನದ ಶಾಂತಿ ಮುಸಲ್ಮಾನ ಯುವಕನನ್ನು ಮದುವೆಯಾದ ಬಳಿಕ ಮನೆಮಂದಿ ಈಕೆಯನ್ನು ಹೊರದಬ್ಬಿದ್ದರು. ಇತ್ತ ಕಡೆ ಪತಿ ಸುಳ್ಯದ ನಿವಾಸಿ ತನ್ನ ಗಂಡನನ್ನು ಆತನ ಅಣ್ಣ, ಅತ್ತಿಗೆ ತನ್ನಿಂದ ದೂರ ಇಟ್ಟಿದ್ದಾರೆ. ನನಗೆ ನ್ಯಾಯ ಬೇಕು ಎಂದು ಮಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಅಲವತ್ತುಕೊಂಡಿದ್ದರು.
ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ

#NammaKudla #Nammakudlanews24x7 #Nammakudlalive #LIVENEWS

► Download NammaKudlanews 24x7 AndroidApp
:https://play.google.com/store/apps/details
id=com.queryapps.nammakudla1
► Subscribe to Namma Kudla news 24x7 :
https://www.youtube.com/channel/UCu9vwnC8Zs8Ju0Y5xIdAEuA
view_as=subscriber
► Like us on Facebook:https: https://www.facebook.com/nammakudla24x7/
► Follow us on Twitter: https://twitter.com/KudlaNamma

Видео ಹಿಂದೂ ಮಹಿಳೆಯನ್ನು ಮತಾಂತರಿಸಿ‌‌ ಮದುವೆಯಾದ ಮುಸ್ಲಿಂ ಯುವಕ ನಾಪತ್ತೆ..ಮಹಿಳೆ ಬೆನ್ನಿಗೆ ನಿಂತ ಹಿಂದು ಸಂಘಟನೆಗಳು канала Namma Kudla News 24x7
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
27 ноября 2020 г. 12:53:19
00:04:47
Другие видео канала
ತುಳು ಸುದ್ದಿಲು – 30-11-2023ತುಳು ಸುದ್ದಿಲು – 30-11-2023‘ಮಾರಿಯಮ್ಮನ ಪ್ರಸಾದಡ್ ಬೆಂಗಳೂರು ಕಂಬಳ ಗೆಂದ್ಯೆ’  ನಂದಳಿಕೆ ಶ್ರೀಕಾಂತ್ ಭಟ್ರ್ ದಾದಾ ಪಂಡೆರ್ ಗೊತ್ತುಂಡೆ..!‘ಮಾರಿಯಮ್ಮನ ಪ್ರಸಾದಡ್ ಬೆಂಗಳೂರು ಕಂಬಳ ಗೆಂದ್ಯೆ’ ನಂದಳಿಕೆ ಶ್ರೀಕಾಂತ್ ಭಟ್ರ್ ದಾದಾ ಪಂಡೆರ್ ಗೊತ್ತುಂಡೆ..!ಬೆಂಗಳೂರು ಕಂಬಳ ಚಿನ್ನ ಗೆದ್ದ ಮಲೆಕುಡಿಯರ ಕೋಣ..ಇತಿಹಾಸದಲ್ಲೇ ಮೊದಲು.!ಮಲೆಕುಡಿಯರ ವಿಶ್ವಾಸ, ನಂಬಿಕೆ ಗೆದ್ದ ಕಥೆ !ಬೆಂಗಳೂರು ಕಂಬಳ ಚಿನ್ನ ಗೆದ್ದ ಮಲೆಕುಡಿಯರ ಕೋಣ..ಇತಿಹಾಸದಲ್ಲೇ ಮೊದಲು.!ಮಲೆಕುಡಿಯರ ವಿಶ್ವಾಸ, ನಂಬಿಕೆ ಗೆದ್ದ ಕಥೆ !ನೆಲ್ಯಾಡಿಯಲ್ಲಿ ಭೀತಿ ಹುಟ್ಟಿಸಿದ್ದ ಭಾರೀ ಗಾತ್ರದ ಕಾಳಿಂಗ ಪ್ರತ್ಯಕ್ಷ..12 ಅಡಿ ಉದ್ದದ‌ ಕಾಳಿಂಗ ವೀಡಿಯೋ! KING KOBRAನೆಲ್ಯಾಡಿಯಲ್ಲಿ ಭೀತಿ ಹುಟ್ಟಿಸಿದ್ದ ಭಾರೀ ಗಾತ್ರದ ಕಾಳಿಂಗ ಪ್ರತ್ಯಕ್ಷ..12 ಅಡಿ ಉದ್ದದ‌ ಕಾಳಿಂಗ ವೀಡಿಯೋ! KING KOBRAತುಳು ಸುದ್ದಿಲು – 29-11-2023ತುಳು ಸುದ್ದಿಲು – 29-11-2023ತುಳುವ ಹುತಾತ್ಮ ಯೋಧ ಕ್ಯಾ.ಪ್ರಾಂಜಲ್ ಸುರತ್ಕಲ್ ನಲ್ಲಿ ಪ್ರತಿಮೆ ಮತ್ತು ರಸ್ತೆ ನಾಮಕರಣ ಸರಿಯೋ? ತಪ್ಪೋ?M.V PRANJALತುಳುವ ಹುತಾತ್ಮ ಯೋಧ ಕ್ಯಾ.ಪ್ರಾಂಜಲ್ ಸುರತ್ಕಲ್ ನಲ್ಲಿ ಪ್ರತಿಮೆ ಮತ್ತು ರಸ್ತೆ ನಾಮಕರಣ ಸರಿಯೋ? ತಪ್ಪೋ?M.V PRANJALಅತ್ತಾವರದ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ...ಅಸಹಾಯಕ ವೃದ್ಧ ಮಹಿಳೆ ಶಾಹಿನಾ ಜೀವಾಂತ್ಯ..!ಅತ್ತಾವರದ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ...ಅಸಹಾಯಕ ವೃದ್ಧ ಮಹಿಳೆ ಶಾಹಿನಾ ಜೀವಾಂತ್ಯ..!ತುಳು ಸುದ್ದಿಲು ದಿನಾಂಕ –28-11-2023ತುಳು ಸುದ್ದಿಲು ದಿನಾಂಕ –28-11-2023ಉಡುಪಿ ನರಹಂತಕ ಚೌಗಲೆ ಪರಪ್ಪನ ಅಗ್ರಹಾರ ಜೈಲಿಗೆ ಶಿಪ್ಟ್ !! ಸುರಕ್ಷತೆ ಹಿನ್ನೆಲೆ ಪ್ರತ್ಯೇಕ ಸೆಲ್, ವಿಶೇಷ ಭದ್ರತೆ ?ಉಡುಪಿ ನರಹಂತಕ ಚೌಗಲೆ ಪರಪ್ಪನ ಅಗ್ರಹಾರ ಜೈಲಿಗೆ ಶಿಪ್ಟ್ !! ಸುರಕ್ಷತೆ ಹಿನ್ನೆಲೆ ಪ್ರತ್ಯೇಕ ಸೆಲ್, ವಿಶೇಷ ಭದ್ರತೆ ?ಬೆಳ್ತಂಗಡಿಯಲ್ಲಿ ಅಲ್ಟೋ ಕಾರಿನ ಮೇಲೆ ಕಾಡಾನೆ ದಾಳಿ...ಬೆಚ್ಚಿಬೀಳಿಸೋ ದೃಶ್ಯ...ಮುಂದೇನಾಯ್ತು ಗೊತ್ತಾ ?ಬೆಳ್ತಂಗಡಿಯಲ್ಲಿ ಅಲ್ಟೋ ಕಾರಿನ ಮೇಲೆ ಕಾಡಾನೆ ದಾಳಿ...ಬೆಚ್ಚಿಬೀಳಿಸೋ ದೃಶ್ಯ...ಮುಂದೇನಾಯ್ತು ಗೊತ್ತಾ ?ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್‌ಗಿರಿ, ಅನ್ಯಧರ್ಮದ ಜೋಡಿಗಳನ್ನ ತಡೆದ ಹಿಂದೂ ಸಂಘಟನೆ ಕಾರ್ಯಕರ್ತರು.!ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್‌ಗಿರಿ, ಅನ್ಯಧರ್ಮದ ಜೋಡಿಗಳನ್ನ ತಡೆದ ಹಿಂದೂ ಸಂಘಟನೆ ಕಾರ್ಯಕರ್ತರು.!ಓಟಗಾರ ಬಿದ್ದರೂ ಮಾಲಿಕನಿಗಾಗಿ ಓಡಿ ಗೆದ್ದ ಕೋಣಗಳು. ರೋಚಕ ದೃಶ್ಯ !! ಕಂಬಳಾಭಿಮಾನಿಗಳ ಜೈಕಾರ.!!BENGALURU KAMBALAಓಟಗಾರ ಬಿದ್ದರೂ ಮಾಲಿಕನಿಗಾಗಿ ಓಡಿ ಗೆದ್ದ ಕೋಣಗಳು. ರೋಚಕ ದೃಶ್ಯ !! ಕಂಬಳಾಭಿಮಾನಿಗಳ ಜೈಕಾರ.!!BENGALURU KAMBALAಚಿನ್ನದ ಪದಕ ಗೆದ್ದು ಬೀಗಿದ ಕಾಂತಾರದ ಕೋಣಗಳು..! ಬೆಂಗಳೂರು ಕಂಬಳದಲ್ಲಿ ಮಿಂಚಿದ ಅಪ್ಪು-ಕಿಟ್ಟು.!BENGALURU KAMABALAಚಿನ್ನದ ಪದಕ ಗೆದ್ದು ಬೀಗಿದ ಕಾಂತಾರದ ಕೋಣಗಳು..! ಬೆಂಗಳೂರು ಕಂಬಳದಲ್ಲಿ ಮಿಂಚಿದ ಅಪ್ಪು-ಕಿಟ್ಟು.!BENGALURU KAMABALAಬೆಂಗಳೂರು ಕಂಬಳದಲ್ಲಿ ಚಿನ್ನ ಗೆದ್ದ ಮಲೆಕುಡಿಯರ ಕೋಣ: ಇತಿಹಾಸದಲ್ಲೇ ಮೊದಲು..! ರೋಚಕ ಗೆಲುವು.!! BENGALURU KAMBALAಬೆಂಗಳೂರು ಕಂಬಳದಲ್ಲಿ ಚಿನ್ನ ಗೆದ್ದ ಮಲೆಕುಡಿಯರ ಕೋಣ: ಇತಿಹಾಸದಲ್ಲೇ ಮೊದಲು..! ರೋಚಕ ಗೆಲುವು.!! BENGALURU KAMBALAತುಳು ಸುದ್ದಿಲು ದಿನಾಂಕ – 27-11-2023ತುಳು ಸುದ್ದಿಲು ದಿನಾಂಕ – 27-11-2023ಬೆಂಗಳೂರು ಕಂಬಳದಲ್ಲಿ ವಿಜೇತರಾದ ಕೋಣಗಳು..ಇಲ್ಲಿದೆ ವಿಜೇತರ ಪಟ್ಟಿ | BENGALURU KAMBALA 2023ಬೆಂಗಳೂರು ಕಂಬಳದಲ್ಲಿ ವಿಜೇತರಾದ ಕೋಣಗಳು..ಇಲ್ಲಿದೆ ವಿಜೇತರ ಪಟ್ಟಿ | BENGALURU KAMBALA 2023ಕದ್ರಿಯ ಕರ್ನಾಟಕ ವನ್ ಕಚೇರಿಯಲ್ಲಿ ಅವ್ಯವಸ್ಥೆ ಆಗರ..!ಸಾಮಾಜಿಕ ಹೋರಾಟಗಾರರಿಂದ ವಿಭಿನ್ನ ಪ್ರತಿಭಟನೆ..!ಕದ್ರಿಯ ಕರ್ನಾಟಕ ವನ್ ಕಚೇರಿಯಲ್ಲಿ ಅವ್ಯವಸ್ಥೆ ಆಗರ..!ಸಾಮಾಜಿಕ ಹೋರಾಟಗಾರರಿಂದ ವಿಭಿನ್ನ ಪ್ರತಿಭಟನೆ..!ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಬಹುಮಾನ ಸಿಗದ ಕಾರಣ ವಿದ್ಯಾರ್ಥಿನಿಯೋರ್ವಳು ಜೀವಾಂತ್ಯರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಬಹುಮಾನ ಸಿಗದ ಕಾರಣ ವಿದ್ಯಾರ್ಥಿನಿಯೋರ್ವಳು ಜೀವಾಂತ್ಯತುಳು ಸುದ್ದಿಲು -24-11-2023ತುಳು ಸುದ್ದಿಲು -24-11-2023ಪುತ್ತಿಲ, ಮತ್ತವರ ಚೇಳಾಗಳಿಗೆ ನಾಚಿಗೆಯಾಗಬೇಕೆಂದ ಗುಜರಾತ್ ನ ರಿತೇಶ್..! ಮಾಧ್ಯಮದ ನೈತಿಕತೆ ಬಗ್ಗೆ ಪ್ರಶ್ನೆ..!ಪುತ್ತಿಲ, ಮತ್ತವರ ಚೇಳಾಗಳಿಗೆ ನಾಚಿಗೆಯಾಗಬೇಕೆಂದ ಗುಜರಾತ್ ನ ರಿತೇಶ್..! ಮಾಧ್ಯಮದ ನೈತಿಕತೆ ಬಗ್ಗೆ ಪ್ರಶ್ನೆ..!ಕಲಾವಿದನ ಕೈ ಚಳಕದಲ್ಲಿ ಮೂಡಿದ ಅಶ್ವಥ್ಥ ಎಲೆಯಲ್ಲಿ ಬೆಂಗಳೂರು ಕಂಬಳ ಚಿತ್ರಣ‌ಕಲಾವಿದನ ಕೈ ಚಳಕದಲ್ಲಿ ಮೂಡಿದ ಅಶ್ವಥ್ಥ ಎಲೆಯಲ್ಲಿ ಬೆಂಗಳೂರು ಕಂಬಳ ಚಿತ್ರಣ‌
Яндекс.Метрика