Загрузка страницы

Pune Porsche Car Accident: Vedant Agarwal Had A Party Before Accident

Pune Porsche Car Accident: Vedant Agarwal Had A Party Before Accident....,

ಪುಣೆಯಲ್ಲಿ ಐಷಾರಾಮಿ ಪೋರ್ಶ್ ಕಾರು ಡಿಕ್ಕಿಗೆ ಇಬ್ಬರು ಸಾವನ್ನಪ್ಪಿದ ಸಂಬಂಧ ಬಾಲಕನ ತಂದೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಕಾರು ಚಲಾಯಿಸಿದ 17 ವರ್ಷದ ಬಾಲಕನ ತಂದೆ ವಿಶಾಲ್ ಅಗರ್ವಾಲ್ ನನ್ನು ಔರಂಗಬಾದ್ ನ ಛತ್ರಪತಿ ಸಾಂಬಾಜಿ ನಗರ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ವಿಶಾಲ್ ಅಗರ್ವಾಲ್ ತಲೆ ಮರೆಸಿಕೊಂಡಿದ್ದ. ಇದೇ ವೇಳೆ, ಎರಡು ಬಾರುಗಳಲ್ಲಿ ಕೆಲಸ ಮಾಡುವ ಮೂವರನ್ನು ಕೂಡ ದಸ್ತಗಿರಿ ಮಾಡಲಾಗಿದೆ. ಅಪ್ರಾಪ್ತರಿಗೆ ಮದ್ಯ ಪೂರೈಕೆ ಮಾಡಿದ ಆರೋಪದ ಮೇರೆಗೆ ಕೋಸಿ ರೆಸ್ಟೋರೆಂಟ್ ನ ಮಾಲೀಕ ಪ್ರಹ್ಲಾದ್ ಭುತ್ಡಾ, ಮ್ಯಾನೇಜರ್ ಸಚಿನ್ ಕಾತ್ಕರ್ , ಹೋಟೆಲ್ ಬ್ಲ್ಯಾಕ್ ನ ಮ್ಯಾನೇಜರ್ ಸಂದೀಪ್ ಸಾಂಗ್ಲೆ ಅವರನ್ನು ಬಂಧಿಸಲಾಗಿದೆ. ಭಾನುವಾರ ನಸುಕಿನ ಜಾವ ಪೋರ್ಶ್ ಕಾರನ್ನ ವೇಗವಾಗಿ ಓಡಿಸಿದ್ದ ಅಪ್ರಾಪ್ತ ಇಬ್ಬರ ಸಾವಿಗೆ ಕಾರಣನಾಗಿದ್ದ.

Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► https://youtu.be/jdJoOhqCipA

Related Links :
►https://youtu.be/nuAiOsYo8Uw
►https://youtu.be/3QMU7I-9LW8
►https://youtu.be/8pE2pdkCdBQ

► TV9 Kannada Website: https://tv9kannada.com
► Subscribe to Tv9 Kannada: https://youtube.com/tv9kannada
► Subscribe to Tv9 Kannada Special: https://www.youtube.com/tv9kannadaspecial
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: https://www.instagram.com/tv9_kannada_official
► Join us on Telegram: https://t.me/tv9kannadaofficial
► Follow us on Pinterest: https://www.pinterest.com/tv9karnataka
► Follow us on WhatsApp: https://whatsapp.com/channel/0029Va59SztJ93wRPiKKuF1U

#Tv9Kannada #PunePorscheCarAccident #VedantAgarwal #PartyBeforeAccident #QBarAndCafe #Kalyaninagar #MinorInvolvedInCarAccident #PorscheCarAccident #VishalAgarwal

Credits: #BreakingNews | #Raju | #Tv9 |

Видео Pune Porsche Car Accident: Vedant Agarwal Had A Party Before Accident канала Tv9 Kannada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
21 мая 2024 г. 16:37:55
00:02:42
Другие видео канала
Parameshwar: ದೇವರಾಜೇಗೌಡ ಆಡಿಯೋ ಬಗ್ಗೆ ಕುಮಾರಸ್ವಾಮಿ ಹೇಳಿಕೆಗೆ ಪರಂ ತಿರುಗೇಟು | #TV9DParameshwar: ದೇವರಾಜೇಗೌಡ ಆಡಿಯೋ ಬಗ್ಗೆ ಕುಮಾರಸ್ವಾಮಿ ಹೇಳಿಕೆಗೆ ಪರಂ ತಿರುಗೇಟು | #TV9DRCB Vs RR Match: ಕಪ್ ಎತ್ತಲು RCBಗೆ ಇನ್ನು ಎರಡೇ ಹೆಜ್ಜೆ.. RR ಸೋಲಿಸಲು RCBಯ ಪಕ್ಕಾ ಪ್ಲಾನ್!RCB Vs RR Match: ಕಪ್ ಎತ್ತಲು RCBಗೆ ಇನ್ನು ಎರಡೇ ಹೆಜ್ಜೆ.. RR ಸೋಲಿಸಲು RCBಯ ಪಕ್ಕಾ ಪ್ಲಾನ್!Tecno Camon 30 5G: ಟೆಕ್ನೋ ಲೇಟೆಸ್ಟ್ ಸ್ಮಾರ್ಟ್​​ಫೋನ್ ದೇಶದಲ್ಲಿ ಬಿಡುಗಡೆ  | #TV9DTecno Camon 30 5G: ಟೆಕ್ನೋ ಲೇಟೆಸ್ಟ್ ಸ್ಮಾರ್ಟ್​​ಫೋನ್ ದೇಶದಲ್ಲಿ ಬಿಡುಗಡೆ | #TV9DSiddaramaiah City Rounds: ಸಿಎಂ ಸಿದ್ದು ಸಿಟಿ ರೌಂಡ್ಸ್​ ಹಿನ್ನೆಲೆ ಪೊಲೀಸ್ ಭದ್ರತೆ ಹೇಗಿದೆ ನೋಡಿ | #TV9DSiddaramaiah City Rounds: ಸಿಎಂ ಸಿದ್ದು ಸಿಟಿ ರೌಂಡ್ಸ್​ ಹಿನ್ನೆಲೆ ಪೊಲೀಸ್ ಭದ್ರತೆ ಹೇಗಿದೆ ನೋಡಿ | #TV9DIPL 2024: RCB vs RR Eliminator Match: ಆರ್​​ಸಿಬಿ ಗೆಲುವಿಗಾಗಿ ನಟ-ನಟಿಯಿರಂದ ವಿಶ್ !IPL 2024: RCB vs RR Eliminator Match: ಆರ್​​ಸಿಬಿ ಗೆಲುವಿಗಾಗಿ ನಟ-ನಟಿಯಿರಂದ ವಿಶ್ !TV9 Kannada Headlines At 10PM (21-05-2024)TV9 Kannada Headlines At 10PM (21-05-2024)HD Kumaraswamy:ಸಿಎಂ ನಡವಳಿಕೆ ನೋಡಿದ್ರೆ ನಾಡಿನ ಸಮಸ್ಯೆ ಬಗ್ಗೆ ಚಿಂತೆ ಇಲ್ಲ.. ಸರ್ಕಾರದ ವಿರುದ್ಧ HDK ಕಿಡಿ| #TV9DHD Kumaraswamy:ಸಿಎಂ ನಡವಳಿಕೆ ನೋಡಿದ್ರೆ ನಾಡಿನ ಸಮಸ್ಯೆ ಬಗ್ಗೆ ಚಿಂತೆ ಇಲ್ಲ.. ಸರ್ಕಾರದ ವಿರುದ್ಧ HDK ಕಿಡಿ| #TV9DNisha Yogeshwar: ಹೊಡೀತಾರೆ.. ಭಿಕ್ಷೆ ಬೇಡು ಅಂತಾರೆ.. ತಂದೆ ಯೋಗೇಶ್ವರ್ ವಿರುದ್ಧ ನಿಶಾ ಕಣ್ಣೀರು | #TV9DNisha Yogeshwar: ಹೊಡೀತಾರೆ.. ಭಿಕ್ಷೆ ಬೇಡು ಅಂತಾರೆ.. ತಂದೆ ಯೋಗೇಶ್ವರ್ ವಿರುದ್ಧ ನಿಶಾ ಕಣ್ಣೀರು | #TV9DCM-DCM City Rounds: ಸಿಎಂ ಸಿದ್ರಾಮಯ್ಯ ಸಿಟಿ ರೌಂಡ್ಸ್ ಆರಂಭ.. ಡಿಸಿಎಂ ಡಿಕೆಶಿ, ಅಧಿಕಾರಿಗಳು ಸಾಥ್ | #TV9DCM-DCM City Rounds: ಸಿಎಂ ಸಿದ್ರಾಮಯ್ಯ ಸಿಟಿ ರೌಂಡ್ಸ್ ಆರಂಭ.. ಡಿಸಿಎಂ ಡಿಕೆಶಿ, ಅಧಿಕಾರಿಗಳು ಸಾಥ್ | #TV9DTV9 Impact: KIADB Officers Golmaal Planting Trees |  ಕೆಐಎಡಿಬಿ ಭೂಮಿಯಲ್ಲಿ ತಲೆ ಎತ್ತಿದ ಮರಗಳುTV9 Impact: KIADB Officers Golmaal Planting Trees | ಕೆಐಎಡಿಬಿ ಭೂಮಿಯಲ್ಲಿ ತಲೆ ಎತ್ತಿದ ಮರಗಳುHigh-Profile Rave Party In Bengaluru |  ರೇವ್ ಪಾರ್ಟಿಯಲ್ಲಿ ₹ 50 ಲಕ್ಷ ಖರ್ಚು 150 ಜನ ಡ್ರಗ್ಸ್ ಅಮಲುHigh-Profile Rave Party In Bengaluru | ರೇವ್ ಪಾರ್ಟಿಯಲ್ಲಿ ₹ 50 ಲಕ್ಷ ಖರ್ಚು 150 ಜನ ಡ್ರಗ್ಸ್ ಅಮಲುTop News 25: Political, Regional, National Roundup News | 22-05-2024Top News 25: Political, Regional, National Roundup News | 22-05-2024Heavy Rain Effect: ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಆಟೋನ ಹಗ್ಗದಲ್ಲಿ ಕಟ್ಟಿ ರಕ್ಷಿಸಿದ ಯುವಕ| #TV9DHeavy Rain Effect: ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಆಟೋನ ಹಗ್ಗದಲ್ಲಿ ಕಟ್ಟಿ ರಕ್ಷಿಸಿದ ಯುವಕ| #TV9DPrivate Schools Neglects Govt Order, Reopens Schools Before Scheduled DatePrivate Schools Neglects Govt Order, Reopens Schools Before Scheduled DateCM Siddaramaiah & DCM DK Shivakumar Visits Rain Affected Areas In BengaluruCM Siddaramaiah & DCM DK Shivakumar Visits Rain Affected Areas In BengaluruBengaluru traffic jam: ನೆಲಮಂಗಲ ಸಮೀಪ ಭಾರೀ ಟ್ರಾಫಿಕ್ ಜಾಮ್ ಆದ್ರೂ ಪೊಲೀಸ್ರು ಡೋಂಟ್​ಕೇರ್    | #TV9DBengaluru traffic jam: ನೆಲಮಂಗಲ ಸಮೀಪ ಭಾರೀ ಟ್ರಾಫಿಕ್ ಜಾಮ್ ಆದ್ರೂ ಪೊಲೀಸ್ರು ಡೋಂಟ್​ಕೇರ್ | #TV9DYathnal visit Anjali House: ಅಂಜಲಿ ಕುಟುಂಬಕ್ಕೆ ಯತ್ನಾಳ್ ಆರ್ಥಿಕ ನೆರವು | #TV9DYathnal visit Anjali House: ಅಂಜಲಿ ಕುಟುಂಬಕ್ಕೆ ಯತ್ನಾಳ್ ಆರ್ಥಿಕ ನೆರವು | #TV9DRain in Chikkamagaluru: ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ಸುತ್ತಮುತ್ತ ಧಾರಾಕಾರ ಮಳೆ | #TV9DRain in Chikkamagaluru: ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ಸುತ್ತಮುತ್ತ ಧಾರಾಕಾರ ಮಳೆ | #TV9DHD Revanna Visit BJP JDS Meeting: ದಿಢೀರನೆ ದಿಕ್ಕು ಬದಲಿಸಿ ಮೈಸೂರಿಗೆ ಹೊರಟ ರೇವಣ್ಣ ಬಿಜೆಪಿ ಜೆಡಿಎಸ್ ಪ್ರದರ್ಶನHD Revanna Visit BJP JDS Meeting: ದಿಢೀರನೆ ದಿಕ್ಕು ಬದಲಿಸಿ ಮೈಸೂರಿಗೆ ಹೊರಟ ರೇವಣ್ಣ ಬಿಜೆಪಿ ಜೆಡಿಎಸ್ ಪ್ರದರ್ಶನIlliterate Man Scores 623 Marks In SSLC Exam, Judge Orders Probe | 625 ಕ್ಕೆ 622 ಅಂಕ ಪಡೆದು ನೌಕರಿIlliterate Man Scores 623 Marks In SSLC Exam, Judge Orders Probe | 625 ಕ್ಕೆ 622 ಅಂಕ ಪಡೆದು ನೌಕರಿ
Яндекс.Метрика