Загрузка страницы

ಬಹಳ ಸದ್ದು ಮಾಡುತ್ತಿರುವ "ಗೋ ಕೃಪಾಮೃತ ಜಲ" ದ ಕುರಿತು ಕಂಪ್ಲೀಟ್ ಡಿಟೇಲ್ಸ್ || Info about Gokrupamruthajala

🤔ಏನಿದು ಗೋ ಕೃಪಾಮೃತ ಜಲ???

👉ಮಣ್ಣಿಗೆ ಹಾಗೂ 🌱ಬೆಳೆಗಳಿಗೆ ಅತ್ಯಂತ ಅವಶ್ಯಕವಾಗಿ ಬೇಕಾಗಿರುವಂತಹ ಸೂಕ್ಷ್ಮಜೀವಿಗಳನ್ನು ಒಳಗೊಂಡಿರುವಂತಹ ಮಿಶ್ರಣವೇ
ಗೋ ಕೃಪಾಮೃತ ಜಲ.

✨ಭಾರತೀಯ ವೇದ ಸಂಸ್ಕೃತಿಯ ಪುನರುಜ್ಜೀವನ ಆಗಬೇಕೆಂಬ ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡು ಸುಮಾರು 2006 ರಲ್ಲಿ ಗುಜರಾತ್ ನ ಅಹಮದಾಬಾದ್ನಲ್ಲಿ 🐂"ಬನ್ಸಿ ಗಿರ್ ಗೋಶಾಲೆ " ಯನ್ನ ಸ್ಥಾಪನೆ ಮಾಡುತ್ತಾರೆ
ಶ್ರೀ ಗೋಪಾಲ ಬಾಯಿ ಸುತಾರಿ ಜೀ.

🐂ಗೋ ಆಧಾರಿತ 🌱ಕೃಷಿಯ ಕುರಿತು ಹೆಚ್ಚಿನ ಮಟ್ಟದಲ್ಲಿ ಅರಿವು ಮೂಡಿಸುತ್ತಾ ಹಾಗೂ ಹಲವಾರು ವರ್ಷಗಳ ಸಂಶೋಧನೆಯ ಫಲವಾಗಿ ದೇಸಿ ಹಸುವಿನ ಪಂಚಗವ್ಯ ಉತ್ಪನ್ನಗಳನ್ನು ಬಳಸಿಕೊಂಡು ತಯಾರು ಮಾಡಿದ ಉತ್ಪನ್ನವೇ ಗೋ ಕೃಪಾಮೃತ ಜಲ.

👉ಹಾಗಾದರೆ ಈ
🤔ಕೃಪಾಮೃತ ಜಲದಲ್ಲಿ ಇರುವಂತಹ ಜೀವಾಣುಗಳು ಯಾವುವು?
🤔ಇದನ್ನು ಹೇಗೆ ತಯಾರು ಮಾಡಬೇಕು?
🤔ಯಾವ ರೀತಿ ಬಳಸಬೇಕು?
🤔ಎಲ್ಲಿ ಸಿಗುತ್ತದೆ?
🤔ಇದಕ್ಕೆ ದುಡ್ಡು ಖರ್ಚು ಮಾಡಬೇಕಾ?

👉ಇದೆಲ್ಲದರ ಕುರಿತಾದಂತಹ ಕಂಪ್ಲೀಟ್ ಡಿಟೇಲ್ಸ್ ಈ ವೀಡಿಯೊದಲ್ಲಿ......
👉ದಯವಿಟ್ಟು ವೀಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ .........👀
👉ಜೊತೆಗೆ ಮರೆಯದೆ ವೀಡಿಯೊವನ್ನು ಶೇರ್ ಮಾಡಿ , ರೈತರಿಗೆ ಈ ರೀತಿಯ ಮಾಹಿತಿಯ ಅವಶ್ಯಕತೆಯಿದೆ ...!

🙏🙏🙏ಧನ್ಯವಾದಗಳು🙏🙏🙏

"ಗೋ ಕೃಪಾಮೃತ ಜಲ" ದಲ್ಲಿರುವ ಸೂಕ್ಷ್ಮ ಜೀವಿಗಳ ಪಟ್ಟಿ.

1.ಸಾರಜನಕವನ್ನು ಸ್ಥಿರೀಕರಿಸುವ ಸೂಕ್ಷ್ಮಜೀವಿಗಳು - - - - - -ಅಜಟೋಬ್ಯಾಕ್ಟರ್
- ನೈಟ್ರೋ ಸಾರ್ ಷಿಯಂ
- ಜಿಯೋ ಬ್ಯಾಸಿಲಸ್
- ಅನೆರೊಮೈಕ್ಸೊಬ್ಯಾಕ್ಟರ್ ಬ್ರೆವುಂಡಿಮೋನಾಸ್
- ಎಕ್ಟೋಥಿಯೊರ್ಹೋಡೋಸ್ಪೈರಾ
- ಫ್ಲೆಕ್ಸಿಥ್ರಿಕ್ಸ್
- ಜಾಂಥಿನೊಬ್ಯಾಕ್ಟೀರಿಯಂ ಕ್ಲೆಬ್ಸಿಲ್ಲಾ
- ಮೈಕ್ರೊಕೊಕಸ್ ಮೈಕ್ರೊವಿರ್ಗಾ
- ನೋವಿಹೆರ್ಬಾಸ್ಪಿರಿಲ್ಲಮ್ ಪ್ಯಾರಾಕೋಕಸ್
- ರೋಡೋಕೊಕಸ್

2.ರಂಜಕವನ್ನು ಕರಗಿಸಿ ಸ್ಥಿರೀಕರಿಸುವ ಸೂಕ್ಷ್ಮಜೀವಿಗಳು....
- ಮೈಕ್ರೋಬ್ಯಾಕ್ಟೀರಿಯಂ
- ಪ್ಯಾಂಟೊವಾ ಅಗ್ಲೊಮರೆನ್ಸ್
- ಸೂಡೊಮೊನಾಸ್

3.ಮಣ್ಣಿನ ಫಲವತ್ತತೆಯನ್ನು ಸುಧಾರಿಸುವಂತಹ ಸೂಕ್ಷ್ಮಜೀವಿಗಳು ......
- ಅಸಿನೊಬ್ಯಾಕ್ಟರ್
- ಸಿಟ್ರೊಬ್ಯಾಕ್ಟರ್
- ಪ್ರೊಪಿನೊಬ್ಯಾಕ್ಟರ್
- ಬೋಸಿಯೊಂಗಿಕೋಲಾ ಕ್ಯಾಲ್ಡಿಮೋನಾಸ್
- ಮಾಸಿಲಿಯಾ ಪಾರ್ವಿಬ್ಯಾಕ್ಯುಲಮ್
- ಸ್ಯೂಡೋಮೊನಾಸ್
ಸ್ಸ್ಟ್ಯಾಫಿಲೋಕೊಕಸ್

4.ಮಣ್ಣಿನಿಂದ ಹರಡುವ ಶಿಲೀಂಧ್ರ ರೋಗಗಳನ್ನು ನಿಯಂತ್ರಿಸುವ ಸೂಕ್ಷ್ಮಜೀವಿಗಳು....
- ಸೂಡೊಮೊನಾಸ್
- ಅಕ್ವಬ್ಯಾಕ್ಟೀರಿಯಮ್
- ಪ್ಲೆಕ್ಸಿಥ್ರಿಕ್ಸ್

5.ಬೆಳೆಗಳ ಬೆಳವಣಿಗೆಗೆ ಪೂರಕವಾದ ಸೂಕ್ಷ್ಮಜೀವಿಗಳು
-ಸಿಟ್ರೊಬ್ಯಾಕ್ಟರ್
-ಎಂಟಿರೊಕೊಕಸ್
-ಸ್ಪೈನಟ್ರೊಮೊನಾಸ್
-ಜಿಯೋ ಬ್ಯಾಸಿಲಸ್
-ಬ್ಯಾಸಿಲಸ್ ಬ್ರೆವುಂಡಿಮೋನಾಸ್
-ಕೌಲೋಬ್ಯಾಕ್ಟರ್ ಸಿಟ್ರೊಬ್ಯಾಕ್ಟರ್
-ಎಂಟರೊಬ್ಯಾಕ್ಟರ್ ಎಂಟರೊಕೊಕಸ್
-ಎಸ್ಚೆರಿಚಿಯಾ ಜಿಯೋಬಾಸಿಲಸ್
-ಓಕ್ರೊಬ್ಯಾಕ್ಟ್ರಮ್
-ಸ್ಯೂಡೋಮೊನಾಸ್ ಸೆರಾಟಿಯಾ -ಸ್ಟೆನೋಟ್ರೋಫೋಮೋನಾಸ್

🤔ಗೋ ಕೃಪಾಮೃತ ಜಲ ಸಿಗುವ ಸ್ಥಳ ಹಾಗೂ ಕಾಂಟ್ಯಾಕ್ಟ್ ನಂಬರ್......

👉ಬಸವರಾಜ ದಾಡಿಭಾವಿ
ಬೆನ್ನೂರು ಗ್ರಾಮ
ನವಲಗುಂದ
7338238945

👉ನವೀನ ಕಾರಡ್ಡಿ
ಕುಸುಗಲ ಗ್ರಾಮ
ಹುಬ್ಬಳ್ಳಿ
88670 05688

👉M M NOOLVI
ಯಲ್ಲಾಪೂರ ಓಣಿ
ಹುಬ್ಬಳ್ಳಿ
9964619335

👉Manjunath
ಹಾನಗಲ್ (ಹಾವೇರಿ)
8073235089

👉ಎಂ. ಡಿ. ಪ್ರಧಾನಿ. ಗೋಕಾಕ.
ಬೆಳಗಾವಿ.
8095289464

👉A s mulage
Athani belagavi
7829473799

👉ಅಣ್ಣಾಸಾಹೇಬ ಮೂಲಿಮನಿ. ‌ ಕೆ ಸಾಲವಾಡಗಿ ಬಸವನ ಬಾಗೇವಾಡಿ.9880855844

👉Iranagouda B Patil. at, Katkol.591114, Belagavi.
m,9972942938

👉Mahaveer D Shetti
Belgaum district
Raibag -9916468643

👉Prabhu swadeshi Bidar
74066 06080 contact no

👉Parmanand Swamiji Alanand
9902352852

👉KALBURGI ANIL tambake
9880364163

👉Kamplikoppa village near VRL head office cont.no.9448113478.

👉ಮಂಜುನಾಥ್ ಹೊಸಮನೆ ಬಳೇಶ್ವರ ಹೋನಾಳ್ಳಿ ತಾ ದಾವಣಗೆರೆ ಜೆಲೇ9535527671ಫೋನಂ

👉Santosh hosur vijaypur 9880741506

ಮಂಜುನಾಥ್ ಹೊಸಮನೆ ಬಳೇಶ್ವರ ಹೋನಾಳ್ಳಿ ತಾ ದಾವಣಗೆರೆ ಜಿಲ್ಲೆ 9535527671

👉Ramesh Dhareppanavar at.post nidoni taluk.vijapur nearly babaleshwar 8951971008

👉Dundappa Kalliguddi
Bilakundi, Gokak, Belagavi
9164119201

👉Ravi Ramakrishnappa
Bangalore
9901788622
👉Laxman krishnagoudar At.Hiresanshi. Tq.Bagalkot mobile.9972840647

👉ತಿಮ್ಮಣ್ಣ ಗೌಡ
ನಂ 9900140369. 8095361979
ಮುಧೋಳ ಬಾಗಲಕೋಟ ಜಿಲ್ಲಾ

👉ಮಲಿಕ್ ನದಾಫ್
ಊರು: ಉಪನಾಳ
ತಾ: ಲಿಂಗಸಗೂರು
ಜಿ: ರಾಯಚೂರು
ಮೋ: 9741874505

👉ಹಜರತ ಅಲಿ ನಾಯಕೋಡಿ.
7019856310,7353480906

👉ಈಶ್ವರಪ್ಪ ಶಿವಮೊಗ್ಗ. Shivmogga 9448912694

👉Shivakumar
Tumkur D
Kunigal T
8884686032

👉🏽ಶ್ರೀಮತಿ. ತಮ್ಮಯ್ಯ
ಹುಣುಸೂರು
+918762492842

👉🏽 ಗಂಗಾಧರ್
ನೆಲಮಂಗಲ
+919986045009

👉 ಲೋಹಿತ್
ಕೆ ಆರ್ ಪುರಂ, ಬೆಂಗಳೂರು
9986890484

👉ನಾಗರಾಜ ಇಟಗಿ
ಧಾರವಾಡ ಜಿಲ್ಲೆ
8970560476

👉ರವಿಶಂಕರ ಜೋಶಿ.
ಹಾವೇರಿ. ಮೊ ನಂ- 8904240949.

👉Kallanagouda Kamanavar
At: Halyal
Tq: hubballi
Mobile no 9972361882

👉ಆನಂದ್
ಗುಬ್ಬಿ ತಾಲೂಕು
ತುಮಕೂರು
8453663378

👉K. R. Neelakanta Murthy
Odekar farm
Nandihalli
Thovinakere-via
Tumakuru-Tq
Ph. 9448741129&
8660859872

👉H.k ambi athani bbelagavi
9980221280

👉ಮಲ್ಲಿಕಾರ್ಜುನ ಬಾಗೇವಾಡಿ ಹುಲಿಕೋತ್ತಲ tq ಖಾನಾಪುರ mo 9845847022

Видео ಬಹಳ ಸದ್ದು ಮಾಡುತ್ತಿರುವ "ಗೋ ಕೃಪಾಮೃತ ಜಲ" ದ ಕುರಿತು ಕಂಪ್ಲೀಟ್ ಡಿಟೇಲ್ಸ್ || Info about Gokrupamruthajala канала Jeevi’s Agri Info
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
13 сентября 2020 г. 8:48:40
00:12:16
Другие видео канала
waste decomposer v/s go krupa amrutam, ವೇಸ್ಟ್ ಡಿ ಕಂಪೋಸರ್ ಮತ್ತು ಗೋ ಕೃಪಾಮೃತ ಜಲ ಯಾವುದು ಉತ್ತಮ,waste decomposer v/s go krupa amrutam, ವೇಸ್ಟ್ ಡಿ ಕಂಪೋಸರ್ ಮತ್ತು ಗೋ ಕೃಪಾಮೃತ ಜಲ ಯಾವುದು ಉತ್ತಮ,Ghana Jeevamruta - ಘನ ಜೀವಾಮೃತGhana Jeevamruta - ಘನ ಜೀವಾಮೃತगो-कृपा अमृतम - आपके प्रश्नो के उत्तर - https://www.youtube.com/watch?v=gpkw7adHuDo&t=51sगो-कृपा अमृतम - आपके प्रश्नो के उत्तर - https://www.youtube.com/watch?v=gpkw7adHuDo&t=51sನೈಸರ್ಗಿಕ ಕೃಷಿಯಲ್ಲಿನ ಪ್ರಥಮ ಚಕ್ರ "ಬೀಜಾಮೃತ" ದ ಕುರಿತ ಕಂಪ್ಲೀಟ್ ಡಿಟೇಲ್ಸ್||Beejamrutha in Kannadaನೈಸರ್ಗಿಕ ಕೃಷಿಯಲ್ಲಿನ ಪ್ರಥಮ ಚಕ್ರ "ಬೀಜಾಮೃತ" ದ ಕುರಿತ ಕಂಪ್ಲೀಟ್ ಡಿಟೇಲ್ಸ್||Beejamrutha in KannadaComplete info about Panchagavya in kannada||Preparation ,Importence ,UsesComplete info about Panchagavya in kannada||Preparation ,Importence ,UsesGo krupa amrutam in kannada, ಗೋ ಕೃಪಾಮೃತ ಜಲ ತಯಾರಿ ವಿಧಾನ ಮತ್ತು ಉಪಯೋಗಗಳು, Rangu kasturi,Go krupa amrutam in kannada, ಗೋ ಕೃಪಾಮೃತ ಜಲ ತಯಾರಿ ವಿಧಾನ ಮತ್ತು ಉಪಯೋಗಗಳು, Rangu kasturi,🌱ಬೆಳೆಗಳಲ್ಲಿ "ಸಾರಜನಕ"ದ ಪಾತ್ರ || ಸಾವಯವ ಮೂಲದಿಂದ ಸಾರಜನಕವನ್ನು ಒದಗಿಸುವ ರೀತಿ....🌱ಬೆಳೆಗಳಲ್ಲಿ "ಸಾರಜನಕ"ದ ಪಾತ್ರ || ಸಾವಯವ ಮೂಲದಿಂದ ಸಾರಜನಕವನ್ನು ಒದಗಿಸುವ ರೀತಿ....ಸಾವಯವ ಕೃಷಿಗೆ ವರವಾದ ‘ಗೋ ಕೃಪಾಮೃತ’! Go Amruth | Negilayogi | Dighivijay Newsಸಾವಯವ ಕೃಷಿಗೆ ವರವಾದ ‘ಗೋ ಕೃಪಾಮೃತ’! Go Amruth | Negilayogi | Dighivijay NewsAnnatadata organic paddy cultivationAnnatadata organic paddy cultivationವೇಸ್ಟ್ ಡಿಕಂಪೋಸರ್ ನ ಕುರಿತಾಗಿ ನಿಮ್ಮ ಪ್ರಶ್ನೆಗಳಿಗೆ ನನ್ನ ಉತ್ತರ || Answer to your comments about WDCವೇಸ್ಟ್ ಡಿಕಂಪೋಸರ್ ನ ಕುರಿತಾಗಿ ನಿಮ್ಮ ಪ್ರಶ್ನೆಗಳಿಗೆ ನನ್ನ ಉತ್ತರ || Answer to your comments about WDCHow farming intelligent corners | ಬುದ್ಧಿವಂತರ ಕೃಷಿ ಹೇಗಿರುತ್ತೆ | ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಪ್ರವಚನHow farming intelligent corners | ಬುದ್ಧಿವಂತರ ಕೃಷಿ ಹೇಗಿರುತ್ತೆ | ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಪ್ರವಚನGopal bhai Sutariyaji about gokripa amrutamGopal bhai Sutariyaji about gokripa amrutamWebinar Recording of Profitable Pomegranate Farming | Combi soil | Microbes | Marvelz-G| VAMoz – LWebinar Recording of Profitable Pomegranate Farming | Combi soil | Microbes | Marvelz-G| VAMoz – L🍃ಸಾವಯವ ಕೃಷಿ ಹಾಗೂ ನೈಸರ್ಗಿಕ ಕೃಷಿಯಲ್ಲಿ "ಹುಳಿಮಜ್ಜಿಗೆ" ಮಹತ್ವ || ಉತ್ತಮ ಶಿಲೀಂದ್ರ ನಾಶಕ ಹಾಗೆಯೇ ಶಕ್ತಿ ವರ್ಧಕ🍃ಸಾವಯವ ಕೃಷಿ ಹಾಗೂ ನೈಸರ್ಗಿಕ ಕೃಷಿಯಲ್ಲಿ "ಹುಳಿಮಜ್ಜಿಗೆ" ಮಹತ್ವ || ಉತ್ತಮ ಶಿಲೀಂದ್ರ ನಾಶಕ ಹಾಗೆಯೇ ಶಕ್ತಿ ವರ್ಧಕ"ಹನಿ ನೀರಾವರಿ ಪದ್ಧತಿ" ಗೆ ಸರ್ಕಾರದಿಂದ 90 % ಸಬ್ಸಿಡಿ || Subsidy for Drip irrigation from Government"ಹನಿ ನೀರಾವರಿ ಪದ್ಧತಿ" ಗೆ ಸರ್ಕಾರದಿಂದ 90 % ಸಬ್ಸಿಡಿ || Subsidy for Drip irrigation from Government"ಅಡುಗೆ ಎಣ್ಣೆ" ಮತ್ತು "ಮೊಟ್ಟೆ"ಯ ಮಿಶ್ರಣ ಉತ್ತಮ ಕೀಟನಾಶಕವಾ? || ಇದರ ಹಿಂದಿರುವ ವಿಜ್ಞಾನವೇನು?"ಅಡುಗೆ ಎಣ್ಣೆ" ಮತ್ತು "ಮೊಟ್ಟೆ"ಯ ಮಿಶ್ರಣ ಉತ್ತಮ ಕೀಟನಾಶಕವಾ? || ಇದರ ಹಿಂದಿರುವ ವಿಜ್ಞಾನವೇನು?Jeevamrutha In Kannada || Importance ,Preparation,time of Use ,Benefits||Full detailsJeevamrutha In Kannada || Importance ,Preparation,time of Use ,Benefits||Full detailsOrganic Farmer Narayana Reddy explaining the making of IMO (Indigenous Microbial Organisms)Organic Farmer Narayana Reddy explaining the making of IMO (Indigenous Microbial Organisms)ಗಿರ್ ಹಸು ಸಾಕಾಣಿಕೆಯಲ್ಲಿ ತೊಡಗಿರುವ ಇಂಜೀನಿಯರಿಂಗ್ ಕಾಲೇಜಿನ ಪ್ರಾದ್ಯಾಪಕರು | Gir Cow Dairy Framing | A2Milk |ಗಿರ್ ಹಸು ಸಾಕಾಣಿಕೆಯಲ್ಲಿ ತೊಡಗಿರುವ ಇಂಜೀನಿಯರಿಂಗ್ ಕಾಲೇಜಿನ ಪ್ರಾದ್ಯಾಪಕರು | Gir Cow Dairy Framing | A2Milk |ಜೀವಾಮೃತಕ್ಕೆ ಪರ್ಯಾಯ ಸಂಪೂರ್ಣವಾಗಿದೆಯೇ?  Are alternatives to Jivamrutha complete?ಜೀವಾಮೃತಕ್ಕೆ ಪರ್ಯಾಯ ಸಂಪೂರ್ಣವಾಗಿದೆಯೇ? Are alternatives to Jivamrutha complete?
Яндекс.Метрика