Загрузка страницы

ಹನಿ ಜಾಲದ ಅಸಲಿ ತಿಮಿಂಗಲ ಹೊರಬರುತ್ತಾ? | KN Rajanna On Honeytrap | Kannada News | Suvarna News

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಹನಿಟ್ರ್ಯಾಪ್‌ ಬಲೆಗೆ ಬೀಳಿಸಲು ಯತ್ನಿಸಿದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಿಷಯವು ವಿಧಾನಸಭೆಯಲ್ಲಿ ಗುರುವಾರ ಪ್ರತಿಧ್ವನಿಸಿತು, ಇದರಿಂದ ಆಡಳಿತ ಪ‍ಕ್ಷದಲ್ಲಿ ಕಂಪನವನ್ನೇ ಎಬ್ಬಿಸಿದೆ.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಹನಿಟ್ರ್ಯಾಪ್‌ ಯತ್ನ ನಡೆದಿದೆ ಎಂದು ಆರೋಪಿಸಿದರು. ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಜಣ್ಣ, ಕರ್ನಾಟಕದಲ್ಲಿ ಹನಿಟ್ರ್ಯಾಪ್‌ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹೇಳಿದರು. ಅವರು ರಾಜ್ಯದಲ್ಲಿ ಸಿಡಿ, ಪೆನ್ ಡ್ರೈವ್‌ಗಳ ಮೂಲಕ 48 ಜನರನ್ನು ಹನಿಟ್ರ್ಯಾಪ್‌ ಮಾಡಲು ಯತ್ನಿಸಲಾಗಿದೆ ಎಂದು ಉಲ್ಲೇಖಿಸಿದರು. ಈ ಸಂಬಂಧ ಗೃಹ ಸಚಿವರಿಗೆ ಲಿಖಿತ ದೂರು ನೀಡುವುದಾಗಿ ತಿಳಿಸಿದರು.

KN Rajanna On Honeytrap | Karnataka Minister KN Rajanna Exposes Honey Trap Scandal | Minister KN Rajanna Reacts On Honey Trapped | Karnataka Minister Rajanna alleges honey trap | Honey Trap Attempt On KN Rajanna

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates

Suvarna News Live: https://www.youtube.com/live/R50P2knCQBs?feature=shared

#knrajanna #assemblysession2025 #honeytrapcase #cmsiddaramaiah
#SuvarnaNews #kannadanews #karnatakapolitics #karnatakanews #AsianetSuvarnaNews

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/

Видео ಹನಿ ಜಾಲದ ಅಸಲಿ ತಿಮಿಂಗಲ ಹೊರಬರುತ್ತಾ? | KN Rajanna On Honeytrap | Kannada News | Suvarna News канала Asianet Suvarna News
suvarna news, suvarna news 24x7 live, suvarna news live, suvarna news 24x7, karnataka latest news, kannada news today, kannada latest news, suvarna news today, suvarna live news, suvarna news live today, kn rajanna on honeytrap case, kn rajanna honey trap, kn rajanna today news, rajanna honey trap, karnataka honeytrap scandal, honeytrap warning, minister honeytrap, honeytrap investigation, kn rajanna in assembly, minister rajanna statement, explosive revelation on honeytrap
Показать
Страницу в закладки Мои закладки
Все заметки Новая заметка Страницу в заметки