Загрузка страницы

JnanaGamya Prasarana : The First Madhwa Channel to reach 2 Lakh Subscribers | ಸಮರ್ಪಣೆಯ ಸಾಧನೆಗೊಂದು ಬಲ

JnanaGamya Prasarana presents "Samarpaṇeya sādhanegondu bala" Discourses by Vid Sagri Raghavendra Upadhyaya 𝄂 A Spiritual Discourses Series 𝄃

ಅಧ್ಯಾತ್ಮ ಬಂಧುಗಳೇ,

ಕಳೆದ 6 ವರ್ಷಗಳಿಂದ ಜ್ಞಾನಗಮ್ಯ ಪ್ರಸರಣ ತನ್ನದೇ ಆದ ಶೈಲಿಯಲ್ಲಿ ನಡೆದು ಬರುತ್ತಿದೆ.
ಇದೀಗ ಜ್ಞಾನಗಮ್ಯ ಪ್ರಸರಣದಲ್ಲಿ 2 ಲಕ್ಷ ಚಂದಾದಾರರು...

ಆಚಾರ್ಯ ಮಧ್ವರ ತತ್ವಜ್ಞಾನದ ನೆಲೆಯಲ್ಲಿ ಆದ ಮೊದಲ ದಾಖಲೆಯಿದು.
ಪ್ರತಿ ಯಶಸ್ಸಿನ ಘಟ್ಟದಲ್ಲೂ ಹೇಳುವ ಮಾತನ್ನು ಮತ್ತೊಮ್ಮೆ ಪುನರುಚ್ಚರಿಸುತ್ತಿದ್ದೇವೆ..
ಹರಿದಾಸರ ಪದ್ಯ - ಹರಿಕಥೆ - ಸ್ತೋತ್ರ - ಉಪನ್ಯಾಸಗಳ ಧ್ವನಿಮುದ್ರಣವನ್ನು ಕೊಟ್ಟಂತಹ ಪ್ರಸನ್ನಸಂಸ್ಥೆಗೂ,
ಇದೇ ತೆರನಾಗಿ ಸಹಕರಿಸಿದ ಪ್ರಣವಸಂಸ್ಥೆಗೂ,
ಜ್ಞಾನಗಮ್ಯ ಪ್ರಸರಣದ ಸತ್ಕಾರ್ಯವನ್ನು ಮೆಚ್ಚಿ ಈವರೆಗೆ ಅನುಗ್ರಹಿಸಿರುವ ಪೀಠಾಧಿಪತಿಗಳಿಗೂ,
ಮಧ್ವಸಿದ್ಧಾಂತ ಯತಾರ್ಥವಾಗಿ ಇನ್ನಷ್ಟು ಗಟ್ಟಿಗೊಳ್ಳಬೇಕು ಎನ್ನುವ ದೃಷ್ಟಿಯಿಂದ ಸಹಕರಿಸುತ್ತಿರುವ ವಿದ್ವಾಂಸರಿಗೂ,
ಹರಿದಾಸರ ಹಾಡುಗಳನ್ನು ಹಾಡುತ್ತಿರುವ ಗಾಯಕವೃಂದಕ್ಕೂ,
ತಾಂತ್ರಿಕವಾಗಿ ನಿಂತಿರುವ ಸಂಯೋಜಕರು, ತಂತ್ರಜ್ಞರು, ಸಲಹೆಗಾರರು, ಅಭಿಮಾನಿಗಳು ಇವರೆಲ್ಲರಿಗೂ,
ಯೂಟ್ಯೂಬಿನ ಮುಖಾಂತರ ನೋಡುತ್ತಿರುವ ವೀಕ್ಷಕವರ್ಗಕ್ಕೂ, ಚಂದಾದಾರರಿಗೂ,
ಕಾರ್ಯಕ್ರಮಕ್ಕೆ ಪ್ರಾಯೋಜಕರಾಗಿ ಸೇವೆ ಸಲ್ಲಿಸುತ್ತಿರುವವರಿಗೂ,
ಹಾಗು ಪ್ರಸರಣಕ್ಕೆ ಪೋಷಕರಾಗಿರುವ ಮಹಾನುಭಾವರಿಗೂ,
ಮತ್ತೆ ಮತ್ತೆ ವಂದನೆಗಳು.

ಜ್ಞಾನಗಮ್ಯದ ಮುಖ್ಯಪ್ರಾಣ-ವೇದವ್ಯಾಸರ ಅನುಗ್ರಹದ ರಕ್ಷೆ ಎಲ್ಲರನ್ನೂ ಕಾಪಿಡಲಿ.

“ಯಥಾರ್ಥವಾದ ಶುದ್ಧಜ್ಞಾನವೇ ಆನಂದಮಯವಾದ ಬದುಕು”

ಧನ್ಯವಾದಗಳೊಂದಿಗೆ..
ಜ್ಞಾನಗಮ್ಯ ಪ್ರಸರಣ.

Title : Samarpaṇeya sādhanegondu bala / ಸಮರ್ಪಣೆಯ ಸಾಧನೆಗೊಂದು ಬಲ
Discourses by : Vid Sagri Raghavendra Upadhyaya
Subject :
nAham kartA hariH kartA tatpUjA karmachaakhilam.h|
taThaapi matkR^itaa pUja tatprasaadhEna naanyaThaa|
tadbhakti tadphalam.h mahyam.h tatprasaadaat.h punaH punaH |
karmanyaasO harAvevam.h vishNOsthR^iptikaraH sadhA ||

❁ JnanaGamya UPI ID for contribution : 9449153529@upi
☎ Support and Sponsor : Phone No: +91 9449153529 📧 E-mail Id: suprajavinyasa@gmail.com

Editors, Cinematography, Design : Prasanna S. Achar
Production Studio : JnanaGamya Prasarana
Audio Master & Video Editing : Tejaswi Studio
Music Source : © Prasanna Audio, Suprith Enterprises
Cover Design : Supraja Vinyasa
All rights reserved. © & ℗ 2023 : Copyright & Published by : JnanaGamya Prasarana

✿ Subscribe and Stay updated with more Spiritual Discourses / Devotional Music.
✿ Please don't forget to Link share and invite your friends and family.
⚠️Please note : Unauthorised uploading of this video on any online portal will incite legal action.

𝄞 Enjoy and stay connected with us!!
►Free Subscribe to JnanaGamya : https://www.youtube.com/JnanaGamyaPrasarana
►Like us on Facebook : https://www.facebook.com/JnanaGamyaprasarana
►Follow us on Twitter : https://twitter.com/Jnana_Gamya

❁ JnanaGamya PrasaraNa - an institution devoted in spreading the true knowledge. We are presenting the timely contextual content abundantly over the years. Support from the society will enrich us to provide more such significant content continuously to the seekers. You can sponsor series of programs or a single program to help this cause. Our's is a budding organization and we do not have any representatives. Hence, if you want to help us in spreading the true knowledge, please contact us directly. suprajavinyasa@gmail.com / + 91 9449153529

#JnanaGamya
#JnanaGamyaDiscourses
#JnanaGamyaPravachana

-------------------------------------------------
▶Jun 11, 2023
▶ JnanaGamya Prasarana : The First Madhwa Channel to reach 2 Lakh Subscribers | ಸಮರ್ಪಣೆಯ ಸಾಧನೆಗೊಂದು ಬಲ
▶Link share : https://youtu.be/JH3C5jiIQgg
▶JnanaSeva:
▶ © & ℗ : JnanaGamya Prasarana

Видео JnanaGamya Prasarana : The First Madhwa Channel to reach 2 Lakh Subscribers | ಸಮರ್ಪಣೆಯ ಸಾಧನೆಗೊಂದು ಬಲ канала JnanaGamya Prasarana
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
11 июня 2023 г. 15:02:55
00:02:13
Другие видео канала
Guru Parampara - Puthige Matha | ಶ್ರೀಪುತ್ತಿಗೆ ಮಠದ ಗುರುಪರಂಪರೆ | H. H. Shri Sugunendratheertha SwamijiGuru Parampara - Puthige Matha | ಶ್ರೀಪುತ್ತಿಗೆ ಮಠದ ಗುರುಪರಂಪರೆ | H. H. Shri Sugunendratheertha SwamijiGanesha Festival || Omkararoopa Ganadhipa | ಓಂಕಾರರೂಪ ಗಣಾಧಿಪ | "ವಿಘ್ನನಿವಾರಕ ಗಣಪತಿಯ ನಿಜ ಅನುಸಂಧಾನ"Ganesha Festival || Omkararoopa Ganadhipa | ಓಂಕಾರರೂಪ ಗಣಾಧಿಪ | "ವಿಘ್ನನಿವಾರಕ ಗಣಪತಿಯ ನಿಜ ಅನುಸಂಧಾನ"Bhagavatada Kathegalu: Krishnana Vibhuti Roopagalu Vol 1 |Ep127 |Vid SriramavittalaAchar |JnanaGamyaBhagavatada Kathegalu: Krishnana Vibhuti Roopagalu Vol 1 |Ep127 |Vid SriramavittalaAchar |JnanaGamyaಬಾರೆ ಗೋಪಮ್ಮ ನಿನ್ನ ಬಾಲಯ್ಯ ಅಳುತಾನೆ | Bare Gopamma Ninna Balayya Alutane | Vidyabhushana |PurandaraDasaಬಾರೆ ಗೋಪಮ್ಮ ನಿನ್ನ ಬಾಲಯ್ಯ ಅಳುತಾನೆ | Bare Gopamma Ninna Balayya Alutane | Vidyabhushana |PurandaraDasaರಾಘವೇಂದ್ರ ತಪ್ಪ್ಪುಗಳೆಣಿಸದೆ ಕಾಯಲಿಬೇಕು | Tappugalenisade Ennappa Kayalibeku |Vid Kallapura Pavamanacharರಾಘವೇಂದ್ರ ತಪ್ಪ್ಪುಗಳೆಣಿಸದೆ ಕಾಯಲಿಬೇಕು | Tappugalenisade Ennappa Kayalibeku |Vid Kallapura PavamanacharRunamochana RaghavendraStotra Ep1 |ರಾಯರ ಅನುಗ್ರಹದಿಂದ ಋಣಪರಿಹಾರದ ಮಾರ್ಗ |Vid Avadhani VenkateshaKulkarniRunamochana RaghavendraStotra Ep1 |ರಾಯರ ಅನುಗ್ರಹದಿಂದ ಋಣಪರಿಹಾರದ ಮಾರ್ಗ |Vid Avadhani VenkateshaKulkarniಇಟ್ಟಿಗೆ ಮೇಲೆ ನಿಂತಾನಮ್ಮ ವಿಠ್ಠಲ |Pandharpur| Ittige Mele Nintanamma Vittala |Bhajan: Sri Vidyabhushanaಇಟ್ಟಿಗೆ ಮೇಲೆ ನಿಂತಾನಮ್ಮ ವಿಠ್ಠಲ |Pandharpur| Ittige Mele Nintanamma Vittala |Bhajan: Sri VidyabhushanaSri Vijayeendra Teerthara Pavadagalu | ಶ್ರೀವಿಜಯೀಂದ್ರತೀರ್ಥರ ಪವಾಡಗಳು |Vid BhimasenaDesai Achar ManviSri Vijayeendra Teerthara Pavadagalu | ಶ್ರೀವಿಜಯೀಂದ್ರತೀರ್ಥರ ಪವಾಡಗಳು |Vid BhimasenaDesai Achar ManviBhagavadGita: Patha | ಸಂನ್ಯಾಸಿಯ ಲಕ್ಷಣ |Ep78-Ch5-Verse 3 & 4 | Prof A HaridasaBhat | JnanaGamyaBhagavadGita: Patha | ಸಂನ್ಯಾಸಿಯ ಲಕ್ಷಣ |Ep78-Ch5-Verse 3 & 4 | Prof A HaridasaBhat | JnanaGamyaSarvarogahara Stotra [Apamarjana Stotra] ಸರ್ವರೋಗಹರ ಸ್ತೋತ್ರ | Kuthpadi KrishnarajaAcharya |JnanaGamyaSarvarogahara Stotra [Apamarjana Stotra] ಸರ್ವರೋಗಹರ ಸ್ತೋತ್ರ | Kuthpadi KrishnarajaAcharya |JnanaGamyaVadigajaMastakankusha ಗುರುತಿಲಕ ಶ್ರೀಪಾದರಾಯ: ಶ್ರೀಪಾದರಾಜರ ಕೊಂಡಾಡಿದ ವ್ಯಾಸರಾಜರು |Vid SrinidhiAcharyaPyatiVadigajaMastakankusha ಗುರುತಿಲಕ ಶ್ರೀಪಾದರಾಯ: ಶ್ರೀಪಾದರಾಜರ ಕೊಂಡಾಡಿದ ವ್ಯಾಸರಾಜರು |Vid SrinidhiAcharyaPyatiKaradalli Taala SantaraMela | ಕರದಲಿ ತಾಳ ಸಂತರ ಮೇಳ |Dattatreya L Velankar |Sant Bhadragiri AchyuthadasKaradalli Taala SantaraMela | ಕರದಲಿ ತಾಳ ಸಂತರ ಮೇಳ |Dattatreya L Velankar |Sant Bhadragiri AchyuthadasNarasimha Jayanti: Narasimhana Pada Bhajaneya Mado |ನರಸಿಂಹನಪಾದ ಭಜನೆಯಮಾಡೋ |Vid Kallapura PavamanacharNarasimha Jayanti: Narasimhana Pada Bhajaneya Mado |ನರಸಿಂಹನಪಾದ ಭಜನೆಯಮಾಡೋ |Vid Kallapura PavamanacharJwarahara Stotram 'ಮನಸ್ಸು-ಮಾತು-ದೇಹ' ರೋಗದಿಂದ ಮುಕ್ತವಾಗಲಿ- ಜ್ವರಹರಸ್ತೋತ್ರಮ್ |Kuthpadi KrishnarajaAcharyaJwarahara Stotram 'ಮನಸ್ಸು-ಮಾತು-ದೇಹ' ರೋಗದಿಂದ ಮುಕ್ತವಾಗಲಿ- ಜ್ವರಹರಸ್ತೋತ್ರಮ್ |Kuthpadi KrishnarajaAcharyaHanuman Jayanti |Sevakatanada Ruchi Enaladeyo |ಸೇವಕತನದ ರುಚಿ ಏನಳದೆಯೋ ಹನುಮ |Vid Kallapura PavamanacharHanuman Jayanti |Sevakatanada Ruchi Enaladeyo |ಸೇವಕತನದ ರುಚಿ ಏನಳದೆಯೋ ಹನುಮ |Vid Kallapura PavamanacharLakshmi Shobhane | ಮಾವನ ಕೊಂದೊಬ್ಬ ಮರುಳಾಗಿಹ್ಯನು |Patha-Ep15-Verse21 |Vid Avadhani VenkateshaKulkarniLakshmi Shobhane | ಮಾವನ ಕೊಂದೊಬ್ಬ ಮರುಳಾಗಿಹ್ಯನು |Patha-Ep15-Verse21 |Vid Avadhani VenkateshaKulkarniSri Rama Navami | Nalige Tudiyalli Rama | ನಾಲಿಗೆ ತುದಿಯಲ್ಲಿ ರಾಮ ಎಂಬೊ ನಾಮ | Vid Kallapura PavamanacharSri Rama Navami | Nalige Tudiyalli Rama | ನಾಲಿಗೆ ತುದಿಯಲ್ಲಿ ರಾಮ ಎಂಬೊ ನಾಮ | Vid Kallapura PavamanacharManusmrtiyalli Dirghayushyada Rasadhare |ಮನುಸ್ಮೃತಿಯಲ್ಲಿ ದೀರ್ಘಾಯುಷ್ಯ |Vid Kuthpadi KrishnarajaAcharyaManusmrtiyalli Dirghayushyada Rasadhare |ಮನುಸ್ಮೃತಿಯಲ್ಲಿ ದೀರ್ಘಾಯುಷ್ಯ |Vid Kuthpadi KrishnarajaAcharyaAntarangadali Hariya Kanadava |ಅಂತರಂಗದಲ್ಲಿ ಹರಿಯ ಕಾಣದವ - ಶ್ರೀವ್ಯಾಸರಾಯರ ಸಂದೇಶ |Vid Kheda VedavyasacharAntarangadali Hariya Kanadava |ಅಂತರಂಗದಲ್ಲಿ ಹರಿಯ ಕಾಣದವ - ಶ್ರೀವ್ಯಾಸರಾಯರ ಸಂದೇಶ |Vid Kheda VedavyasacharSri Vadiraja Stuti - Ep 3 |ಸತ್ಯಧರ್ಮತೀರ್ಥರು ಹೇಳಿದ ವಾದಿರಾಜರ ಮಹಾಮಹಿಮೆ |Vid Avadhani Venkatesha KulkarniSri Vadiraja Stuti - Ep 3 |ಸತ್ಯಧರ್ಮತೀರ್ಥರು ಹೇಳಿದ ವಾದಿರಾಜರ ಮಹಾಮಹಿಮೆ |Vid Avadhani Venkatesha KulkarniSri Vadiraja Stuti - Ep 1 | ಸತ್ಯಧರ್ಮತೀರ್ಥರು ಕಂಡ ಗುರು ವಾದಿರಾಜ | Vid Avadhani Venkatesha KulkarniSri Vadiraja Stuti - Ep 1 | ಸತ್ಯಧರ್ಮತೀರ್ಥರು ಕಂಡ ಗುರು ವಾದಿರಾಜ | Vid Avadhani Venkatesha Kulkarni
Яндекс.Метрика