Загрузка страницы

♥️ಚಾರು ಕೋಗಿಲ ನೇತ್ರೇ♥️ಹೊಸಂಗಡಿ ಪದ್ಯಕ್ಕೆ ತೊಂಬಟ್ಟು ಸೊಬಗಿನ ನೃತ್ಯ | Deva Dhanvantari, Yakshagana Videos HD

©Yaksha TV Kannada - 2020
ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಹಾಗೂ ಯಕ್ಷ ಕಲಾವಿದರಿಗೆ, ಕಲಾಭಿಮಾನಿಗಳಾದ ನಮ್ಮ ಸಂಪೂರ್ಣ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ Yaksha TV Kannada ಎಂಬ ಆಧಿಕೃತ ಚಾನೆಲ್ ನ್ನು ತೆರೆದಿದ್ದೇವೆ, ಕೆಲವು ಅದ್ಬುತ ಯಕ್ಷಗಾನ ನೃತ್ಯ, ಹಾಸ್ಯ, ಹಾಡು, ವೇಷಧಾರಿಯ ಅಮೋಘ ರಂಗಸ್ಥಳ ಪ್ರವೇಶದ ವಿಡಿಯೋಗಳನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ನಾಡು, ನುಡಿ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಮ್ಮ ಹಂಬಲಕ್ಕೆ ಸಂಪೂರ್ಣ ಸಹಕಾರ, ಬೆಂಬಲವನ್ನು ಕೂರುತಿದ್ದೇವೆ, ಕರಾವಳಿಯ ಗಂಡುಕಲೆಯನ್ನು ಪ್ರೋತ್ಸಾಹಿಸಿ...
#ಸಿರಿ ಯಕ್ಷಗಾನಂ ಗೆಲ್ಗೆ...
- ನಿಮ್ಮ ಪ್ರದೀಪ್ ಕುಂದಾಪ್ರ...

ವಿಶೇಷ ಕೃತಜ್ಞತೆಗಳು :
ಶ್ರೀ ವೈ ಕರುಣಾಕರ್ ಶೆಟ್ಟಿ (ಹಾಲಾಡಿ ಮೇಳ, ಮತ್ತು ಬಹುಮೇಳಗಳ ಯಜಮಾನರು)
ಶ್ರೀ ಡಾ| ಕೆ ಬಸವರಾಜ್ ಶೆಟ್ಟಿಗಾರ್ (ಪ್ರಸಂಗಕರ್ತರು : ದೇವ ಧನ್ವಂತರಿ, ಶ್ರೀಯುತರ ಯಶಸ್ವಿ 60ನೇ ಕಲಾಕುಸುಮ)

Videos Details :
ದಿನಾಂಕ : 25-12-2020 (ಶುಕ್ರವಾರ)
ಸ್ಥಳ : ಶ್ರೀ ಕ್ಷೇತ್ರ ಹಾಲಾಡಿ (ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ)
ಮೇಳ : ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಾಲಾಡಿ
ಪ್ರಸಂಗ : ದೇವ ಧನ್ವಂತರಿ
ಮುಮ್ಮೇಳದ ಕಲಾವಿದರು :
ವರ್ಧನ : ಸರ್ವಶ್ರೀ ವಿಶ್ವನಾಥ್ ಆಚಾರ್ಯ ತೊಂಬಟ್ಟು
ವರ್ಗ : ನೃತ್ಯ : ಚಾರು ಕೋಗಿಲ ನೇತ್ರೇ, ಹೊಸಂಗಡಿ ಪದ್ಯಕ್ಕೆ ತೊಬಟ್ಟು ನೃತ್ಯ
ಹಿಮ್ಮೇಳ :-
ಭಾಗವತರು : ಶ್ರೀ ಶ್ರೀಧರ್ ಹಾರ್ಸಿಕಟ್ಟೆ
ಚಂಡೆ : ಶ್ರೀ ದಿನೇಶ್ ಕಲ್ವೆ
ಮದ್ದಳೆ : ಶ್ರೀ ಅನಿರುದ್ದ್ ಹೆಗ್ಡೆ ವರ್ಗಾಸರ

Follow On Facebook
Pradeep Kundapra : https://goo.gl/R1hypQ
Yaksha TV Kannada : https://goo.gl/hbyyQD
Visit to Our Blog : https://goo.gl/JgM7gY
#1_ON_TRENDING

ವಿಶೇಷ ಸೂಚನೆ : ನಮ್ಮ ವಾಹಿನಿಯು Whatsapp, Facebook or ಯಾವುದೇ 3ನೇ ವ್ಯಕ್ತಿ ನೀಡಿರುವ ಅಥವಾ ಚಿತ್ರಿಸಿರುವ ವಿಡಿಯೋವನ್ನು ಪ್ರಸಾರ ಮಾಡಿಲ್ಲ, ಮುಂದೆಯೂ ಮಾಡುದಿಲ್ಲ, ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ವಿಡಿಯೋಗಳು ನಾವೇ ಸ್ವತಹ ಕಾರ್ಯಕ್ರಮಕ್ಕೆ ಹೋಗಿ ಚಿತ್ರಿಸಿದ್ದಾಗಿರುತ್ತದೆ. ಹಾಗೇ ನಮ್ಮ ಚಾನೆಲ್ ನಿಂದ ವಿಡಿಯೋ ಡೌನ್ಲೋಡ್ ಮಾಡಿ YouTube ಸೇರಿದಂತೆ ಬೇರೆ, ಬೇರೆ ಸಾಮಾಜಿಕ ಜಾಲತಾಣಗಳಲ್ಲಿ Uplod ಮಾಡುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪ್ರೀತಿ, ವಿಶ್ವಾಸ ಇರಲಿ, ಸಿರಿ ಯಕ್ಷಗಾನಂ ಗೆಲ್ಗೆ🙏
- ನಿಮ್ಮ ಪ್ರದೀಪ್ ಕುಂದಾಪ್ರ...

Any unauthorized copying, reproduction, republishing, uploading, downloading, transmitting or duplicating of any of the content is strictly prohibited.
- Yaksha TV Kannada

Видео ♥️ಚಾರು ಕೋಗಿಲ ನೇತ್ರೇ♥️ಹೊಸಂಗಡಿ ಪದ್ಯಕ್ಕೆ ತೊಂಬಟ್ಟು ಸೊಬಗಿನ ನೃತ್ಯ | Deva Dhanvantari, Yakshagana Videos HD канала Yaksha TV Kannada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
31 декабря 2020 г. 9:50:58
00:05:24
Другие видео канала
ಹಾಲಾಡಿ ಮೇಳದಲ್ಲಿ ಪೆರ್ಡೂರು ಮೇಳದ ಯುವ ಭಾಗವತರ ಹೈ ಓಲ್ಟೇಜ್ ಪದ್ಯ.ಹಾಲಾಡಿ ಮೇಳದಲ್ಲಿ ಪೆರ್ಡೂರು ಮೇಳದ ಯುವ ಭಾಗವತರ ಹೈ ಓಲ್ಟೇಜ್ ಪದ್ಯ.😍ಕಾಮತ್ರ್ ಮನೆ ಆಟ😍ದೇವಿ : Shashikath Shetty😍 Perdooru ಹಿಮ್ಮೇಳ🔥Hennabail🔥Jansale🔥 Yakshagana Videos HD🔥😍ಕಾಮತ್ರ್ ಮನೆ ಆಟ😍ದೇವಿ : Shashikath Shetty😍 Perdooru ಹಿಮ್ಮೇಳ🔥Hennabail🔥Jansale🔥 Yakshagana Videos HD🔥'ಕಾಳಿಂಗ ನಾವುಡ'ರಿಗಿದ್ದ ಅರ್ಹತೆ ಎಂತದ್ದು ಗೊತ್ತಾ!? | Jogu Kulal Interview By Sandeep |Yaksha Sandarshana'ಕಾಳಿಂಗ ನಾವುಡ'ರಿಗಿದ್ದ ಅರ್ಹತೆ ಎಂತದ್ದು ಗೊತ್ತಾ!? | Jogu Kulal Interview By Sandeep |Yaksha Sandarshanaಯಕ್ಷಗಾನ:ಹೈಗೂಳಿ, ನಂದಿಕೇಶ,ವೀರಭದ್ರ ಪ್ರವೇಶ ....ಯಕ್ಷಗಾನ:ಹೈಗೂಳಿ, ನಂದಿಕೇಶ,ವೀರಭದ್ರ ಪ್ರವೇಶ ....😄ಹಾಸ್ಯಭರಿತ ಅರ್ಥಪೂರ್ಣ ಸಂಭಾಷಣೆ😃Prakash Kiradi & Ramesh Bandari😅Shapta Bhamini♥️Yakshagana Videos HD😄ಹಾಸ್ಯಭರಿತ ಅರ್ಥಪೂರ್ಣ ಸಂಭಾಷಣೆ😃Prakash Kiradi & Ramesh Bandari😅Shapta Bhamini♥️Yakshagana Videos HDರಮೇಶ್ ಭಂಡಾರಿಯವರ ಸಹ ಕಲಾವಿದರ ಬಗ್ಗೆ ಹಾಸ್ಯ 😂 - Yakshagana Hasya - Ramesh Bhandary Comedy - Shivaranjiniರಮೇಶ್ ಭಂಡಾರಿಯವರ ಸಹ ಕಲಾವಿದರ ಬಗ್ಗೆ ಹಾಸ್ಯ 😂 - Yakshagana Hasya - Ramesh Bhandary Comedy - Shivaranjiniಪವನ್ ಕಿರಣಕೆರೆ ವಿರಚಿತ #ಶಪ್ತಭಾಮಿನಿಯಲ್ಲಿ ಸ್ವಯಂವರಕ್ಕೆ ಬಂದ ರಾಜಕುಮಾರ 😂ಪವನ್ ಕಿರಣಕೆರೆ ವಿರಚಿತ #ಶಪ್ತಭಾಮಿನಿಯಲ್ಲಿ ಸ್ವಯಂವರಕ್ಕೆ ಬಂದ ರಾಜಕುಮಾರ 😂ಚಂದ್ರಮುಖಿ ಸೂರ್ಯಸಖಿ ಪ್ರಸಂಗದ ಈ ಸನ್ನಿವೇಶ ಒಮ್ಮೆ ನೋಡಿ||Yakshagana 2020||Chandramukki Sooryasakhi||Karkalaಚಂದ್ರಮುಖಿ ಸೂರ್ಯಸಖಿ ಪ್ರಸಂಗದ ಈ ಸನ್ನಿವೇಶ ಒಮ್ಮೆ ನೋಡಿ||Yakshagana 2020||Chandramukki Sooryasakhi||KarkalaYakshagana comedy 2020 || ನರಿಗೆ ಕೊಂಬು ಇದೆ😂😂😂 ನಗು ಉಕ್ಕಿಸುವ ಹಾಸ್ಯ ಸನ್ನಿವೇಶ.Yakshagana comedy 2020 || ನರಿಗೆ ಕೊಂಬು ಇದೆ😂😂😂 ನಗು ಉಕ್ಕಿಸುವ ಹಾಸ್ಯ ಸನ್ನಿವೇಶ.😆ಹೆಗ್ಗಣ ಹಿಡಿಯುವ ಪಾತ್ರಧಾರಿಯಾಗಿ Basavaraj Choukulamakki ಹಾಸ್ಯ😂Deva Dhanvantari | Yakshagana Videos HD😆ಹೆಗ್ಗಣ ಹಿಡಿಯುವ ಪಾತ್ರಧಾರಿಯಾಗಿ Basavaraj Choukulamakki ಹಾಸ್ಯ😂Deva Dhanvantari | Yakshagana Videos HDYAKSHAGANA - ಕೃಷ್ಣ  ಪರಂಧಾಮYAKSHAGANA - ಕೃಷ್ಣ ಪರಂಧಾಮAkshaya Acharya Bidkalkatte | Inspiration Jansale Raghavendra Acharya | Junior Jansale | ಯುವ ಪ್ರತಿಭೆAkshaya Acharya Bidkalkatte | Inspiration Jansale Raghavendra Acharya | Junior Jansale | ಯುವ ಪ್ರತಿಭೆ#LIVE - " ಶುಕ್ರನಂದನೆ " ಶ್ರೀಹನುಮಗಿರಿ ಮೇಳ ಯಕ್ಷಗಾನ ಬಯಲಾಟ ನೇರಪ್ರಸಾರ - ಕಹಳೆ ನ್ಯೂಸ್#LIVE - " ಶುಕ್ರನಂದನೆ " ಶ್ರೀಹನುಮಗಿರಿ ಮೇಳ ಯಕ್ಷಗಾನ ಬಯಲಾಟ ನೇರಪ್ರಸಾರ - ಕಹಳೆ ನ್ಯೂಸ್🔥ಪಾತ್ರದಾರಿಯ ಮೇಲೆ ಮಹಿಷಾತ್ಮ ಆಕರಣೆ ಆಗುತ್ತೆ ಎಂಬ ಮಾತು ನಿಜವೆನಿಸಿತು🔥Bharathraj🔥Dr.Sural🔥Yaksha TV Exclusive🔥ಪಾತ್ರದಾರಿಯ ಮೇಲೆ ಮಹಿಷಾತ್ಮ ಆಕರಣೆ ಆಗುತ್ತೆ ಎಂಬ ಮಾತು ನಿಜವೆನಿಸಿತು🔥Bharathraj🔥Dr.Sural🔥Yaksha TV Exclusive😄ಸಭಿಕರನ್ನು ಹುಚ್ಚೆದ್ದು ನಗಿಸಿದ ಚೌಕುಳಮಕ್ಕಿಯವರ ಹಾಸ್ಯ | Deva Dhanvantari | Halady Mela | Yakshagana Hasya😄ಸಭಿಕರನ್ನು ಹುಚ್ಚೆದ್ದು ನಗಿಸಿದ ಚೌಕುಳಮಕ್ಕಿಯವರ ಹಾಸ್ಯ | Deva Dhanvantari | Halady Mela | Yakshagana Hasya🔥ಮೊದಲಬಾರಿಗೆ ಪೆರ್ಡೂರು ರಂಗದಲ್ಲಿ Ganesh Billadi ಸಂಗೀತ🔥Perdooru Seve Yakshagana🔥Yakshagana Videos HD🔥ಮೊದಲಬಾರಿಗೆ ಪೆರ್ಡೂರು ರಂಗದಲ್ಲಿ Ganesh Billadi ಸಂಗೀತ🔥Perdooru Seve Yakshagana🔥Yakshagana Videos HDಇಷ್ಟೊಂದು ಲೀಲಾಜಾಲವಾಗಿ ನರ್ತಿಸುವ ಬಯಲಾಟದ ದಿಗ್ಗಜ ಇವರಾರು||Yakshagana 2020||Goligaradi Melaಇಷ್ಟೊಂದು ಲೀಲಾಜಾಲವಾಗಿ ನರ್ತಿಸುವ ಬಯಲಾಟದ ದಿಗ್ಗಜ ಇವರಾರು||Yakshagana 2020||Goligaradi MelaWWE in ಯಕ್ಷಗಾನWWE in ಯಕ್ಷಗಾನ😍ರಂಗದಲ್ಲಿ ರಾಗ ರಸಧಾರೆ ಹರಿಸಿದ ಯುವ ಪ್ರತಿಭೆಗಳು😍Sudeep & Darshan😍Nodidanu Kaliraktabeejanu🔥Yaksha TV HD😍ರಂಗದಲ್ಲಿ ರಾಗ ರಸಧಾರೆ ಹರಿಸಿದ ಯುವ ಪ್ರತಿಭೆಗಳು😍Sudeep & Darshan😍Nodidanu Kaliraktabeejanu🔥Yaksha TV HD
Яндекс.Метрика