Загрузка...

LIVE | HCL Tech profit Declines | 80 ಕ್ಕೂ ಹೆಚ್ಚು ಕಂಪನಿಗಳ ರಿಸಲ್ಟ್‌ , HCL Tech 4,307 ಕೋಟಿ ಲಾಭ !

LIVE | Q1 results begin, HCL Tech profit Declines | 80 ಕ್ಕೂ ಹೆಚ್ಚು ಕಂಪನಿಗಳ ರಿಸಲ್ಟ್‌ , HCL Tech 4,307 ಕೋಟಿ ಲಾಭ ! | Vishwavani Money

#vishwavanimoney #vishwavanitv #stockmarket #stockmarketlive #niftyprediction #sensex
#hcltech #hcltechshare #mutualfund #livekannadanews #trading

ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಇವತ್ತು ಮಧ್ಯಂತರದಲ್ಲಿ 400 ಅಂಕ ಕುಸಿತಕ್ಕೀಡಾಯಿತು. ದಿನದ ಕೊನೆಯಲ್ಲಿ ಸೆನ್ಸೆಕ್ಸ್‌ 247 ಅಂಕ ಕಳೆದುಕೊಂಡು 82,253ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿತು. ನಿಫ್ಟಿ 67 ಅಂಕ ಕಳೆದುಕೊಂಡು 25,082ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಇವತ್ತು ಸ್ಟಾಕ್‌ ಮಾರ್ಕೆಟ್‌ ವಹಿವಾಟು ,ಮುಗಿದ ಬಳಿಕ ಎಚ್‌ಸಿಎಲ್‌ ಟೆಕ್‌ ಕಂಪನಿಯು 2024-25ರ ಜನವರಿ-ಮಾರ್ಚ್‌ ಫಲಿತಾಂಶ ಪ್ರಕಟಿಸಿದ್ದು, ಕಂಪನಿಯು 4,307 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಎಚ್‌ಸಿಎಲ್‌ ಟೆಲ್‌ 25,500 ಕೋಟಿ ರುಪಾಯಿಗೂ ಹೆಚ್ಚಿನ ಗುತ್ತಿಗೆಗಳನ್ನು ಹೊಂದಿದೆ. ಆದಾಯ ಕೂಡ 28,499 ಕೋಟಿ ರುಪಾಯಿಯಿಂದ 30,246 ಕೋಟಿಗೆ ವೃದ್ಧಿಸಿದೆ. ಆದರೂ ಇದು ಮಾರ್ಕೆಟ್‌ಗೆ ತೃಪ್ತಿ ಕೊಡಲಿದೆಯೇ ಅಥವಾ ನಿರಾಸೆ ಮೂಡಿಸಲಿದೆಯೇ? ಎಂದು ನಾಳೆಯವರೆಗೆ ಕಾದು ನೋಡಬೇಕಿದೆ.
Click Here To Watch Vishwavani TV Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ

ವಿಶ್ವವಾಣಿ ಟಿವಿ ನ್ಯೂಸ್ ಲೈವ್ ಲಿಂಕ್► https://vishwavani.news • 🔴 LIVE | VISHWAVANI NEWS

Vishwavani TV | Vishwavani News | Kannada News | Latest Kannada News | VISHWAVANI KANNADA NEWS LIVE | ವಿಶ್ವವಾಣಿ ನ್ಯೂಸ್‌ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS

► Vishwavani Kannada Website: https://vishwavani.news/
► Subscribe to Vishwavani TV: https://youtube.com/@vishwavanitv
► Subscribe to Vishwavani TV Special: https://youtube.com/@vishwavanitvspecial
► Like us on Facebook: https://www.facebook.com/vishwavaninews
► Follow us on X: https://x.com/VishwavaniNews
► Follow us on Instagram: https://www.instagram.com/vishwavanitv

#Vishwavaninews #Vishwavanitv #KannadaNews #LatestKannadaNews #Vishwavanitv #BreakingNewsKannada #KannadaBreakingNews #KannadaNewsLive #KannadaNewsUpdate #KannadaNewsLatest #LiveKannadaNews #KannadaLiveNews #KannadaLiveTV #KannadaNewsChannel #KarnatakaLatestNews #TodayNews #LiveNews #NewsHeadlines #VishwavaniNewsKannada

Kannada News | Latest Kannada News | Vishwavani TV | Breaking News Kannada | Kannada Breaking News | Kannada News Live | Kannada News Update | Kannada News Latest | Live Kannada News | Kannada Live News | Kannada Live TV | Kannada News Channel | Karnataka Latest News | Today News | Live News | News Headlines | Vishwavani TV Kannada
#vishwavanimoney

Видео LIVE | HCL Tech profit Declines | 80 ಕ್ಕೂ ಹೆಚ್ಚು ಕಂಪನಿಗಳ ರಿಸಲ್ಟ್‌ , HCL Tech 4,307 ಕೋಟಿ ಲಾಭ ! канала Vishwavani Money
Яндекс.Метрика

На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.

Об использовании CookiesПринять