Загрузка страницы

Ganesh Bhat, Keddalike ಅಡಿಕೆ ಕೃಷಿಕ, 12,500 ಅಡಿಕೆ ಗಿಡಗಳ ಕೃಷಿ ಕಾಯಕದಲ್ಲಿ ಕೆದ್ದಳಿಕೆ ಶ್ರೀ ಗಣೇಶ ಭಟ್ .

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳಪಡೂರು ಕೆದ್ದಳಿಕೆ ನಿವಾಸಿ ಶ್ರೀ ಗಣೇಶ ಭಟ್ ಅಡಿಕೆ ಕಾಳುಮೆಣಸು ಕೃಷಿಕ. ಬಿಬಿಎಂ ಪದವಿ ಶಿಕ್ಷಣದ ಬಳಿಕ ನೇರವಾಗಿ ಕೃಷಿಯತ್ತ ಮುಖ ಮಾಡಿ ಸುಮಾರು 25 ಎಕರೆಗಳಲ್ಲಿ 12,500 ಅಡಿಕೆ ಗಿಡಗಳನ್ನು ಹಾಕಿ ಸ್ವಾವಲಂಬಿ ಮಾದರಿ ಕೃಷಿಕರಾಗಿದ್ದಾರೆ. ತಾನು ಕೃಷಿಕ ನಾಗಿರುವ ಜತೆಗೆ ಇತರರನ್ನು ಕೃಷಿಕ ರನ್ನಾಗಿ ಮಾಡುವ ಪ್ರೇರಣಾದಾಯಕ ಕಾಯಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಇವರ ಕೃಷಿ ತೋಟದಲ್ಲಿ ಒಮ್ಮೆ ತಿರುಗಾಡಿ ಬಂದರೆ ಸಾಕು ತಾನು ಕೃಷಿಕ ನಾಗುವ ಎಂಬ ಹಂಬಲ ಉಂಟಾಗುತ್ತದೆ. ಕಾರಣ ಇವರ ಸರಳ ಕೃಷಿ ತಂತ್ರಜ್ಞಾನದ ಜೊತೆಗೆ ಇತರರಿಗೂ ತನ್ನ ಅನುಭವವನ್ನು ಹಂಚಿಕೊಳ್ಳುವ ರೀತಿ, ತನ್ನ ಸ್ವಂತ ಅನುಭವದಲ್ಲಿ ಕೃಷಿ ಕಾಯಕದಲ್ಲಿ ಪ್ರಯೋಗಾತ್ಮಕವಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಕೃಷಿಗೆ ಸಮತೋಲನ ಗೊಬ್ಬರ ನೀಡುವುದಕ್ಕಾಗಿ ರಸಗೊಬ್ಬರಗಳ ವಿತರಕರು ಆಗಿದ್ದಾರೆ. ತನ್ನ ಸ್ವಂತಕ್ಕೆ ಗೊಬ್ಬರಗಳನ್ನು ಬಳಸುವುದರ ಜೊತೆಗೆ ಇತರರಿಗೂ ಮಾರ್ಗದರ್ಶನ ನೀಡಿ ಗೊಬ್ಬರ ಬಳಕೆಯ ವಿಧಾನವನ್ನು ತಿಳಿಸಿಕೊಡುತ್ತಾರೆ. ಹೀಗೆ ಕೃಷಿಯಲ್ಲಿ ತಾನು ಬೆಳೆಯುವುದರ ಜೊತೆಗೆ ಇತರರನ್ನು ಪ್ರೇರಣಾದಾಯಕ ವಾಗಿ ಸಲಹೆ ಸೂಚನೆಗಳನ್ನು ನೀಡಿ ಕೃಷಿಯಲ್ಲಿ ಮುಂದುವರಿಯುವಂತೆ ಮಾಡಿದ್ದಾರೆ. ಇವರು ಮೂಲತಹ ಮಾಣಿಯ ಕೃಷಿ ಕುಟುಂಬದಿಂದ ಬಂದವರು. ಹೆಂಡತಿ, ಇಬ್ಬರು ಮಕ್ಕಳನ್ನೊಳಗೊಂಡ ಸುಖೀ ಸಂಸಾರ ಇವರದು. ಕೃಷಿಯಲ್ಲಿ ತನ್ನ ಅನುಭವಗಳನ್ನು ತನ್ನ ತೋಟದಲ್ಲೇ ವಿವರಿಸುತ್ತಾರೆ ಶ್ರೀಗಣೇಶ ಭಟ್ಟ್ ಇವರು ವೀಕ್ಷಿಸೋಣ ಬನ್ನಿ.. ಚಲನ ಚಿತ್ರ ವರದಿ ವೆಂಕಟೇಶ್ ಬೆಂಡೆ.

https://youtu.be/MF87GQjGDkc

Mangalore Samachar

Видео Ganesh Bhat, Keddalike ಅಡಿಕೆ ಕೃಷಿಕ, 12,500 ಅಡಿಕೆ ಗಿಡಗಳ ಕೃಷಿ ಕಾಯಕದಲ್ಲಿ ಕೆದ್ದಳಿಕೆ ಶ್ರೀ ಗಣೇಶ ಭಟ್ . канала Mangalore Samachar
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
9 сентября 2020 г. 18:30:12
01:11:21
Другие видео канала
Natasaarvabhowma Video Songs |Open The Bottle Full Video Song | Puneeth Rajkumar | Vijay PrakashNatasaarvabhowma Video Songs |Open The Bottle Full Video Song | Puneeth Rajkumar | Vijay Prakash2021ರಲ್ಲಿ ಲಾಭ ಕೊಡುವ 6 ಕೃಷಿ ಉದ್ಯಮಗಳು! | 6 Most Profitable Agriculture Business Ideas in 20212021ರಲ್ಲಿ ಲಾಭ ಕೊಡುವ 6 ಕೃಷಿ ಉದ್ಯಮಗಳು! | 6 Most Profitable Agriculture Business Ideas in 2021Viraparampare | Nanna Mannidu | Kannada Hd Video Song | Sudeepa | Ambrish | Shankar MahadevanViraparampare | Nanna Mannidu | Kannada Hd Video Song | Sudeepa | Ambrish | Shankar MahadevanA MODEL ARECA GARDEN OF GANESH BHAT KEDDALIKE, BANTWAL TALUK .DK. KARNATAKA.A MODEL ARECA GARDEN OF GANESH BHAT KEDDALIKE, BANTWAL TALUK .DK. KARNATAKA.ದ್ರವ ಜೀವಾಮೃತ ತಯಾರು ಮಾಡುವ ವಿಧಾನ natural farming EP 01 YOUTUBEದ್ರವ ಜೀವಾಮೃತ ತಯಾರು ಮಾಡುವ ವಿಧಾನ natural farming EP 01 YOUTUBEConstruction of Vermi Compost unit Kannada BAIF KarnatakaConstruction of Vermi Compost unit Kannada BAIF Karnatakakeddalike Ganesh Bhat areca formar..keddalike Ganesh Bhat areca formar..Ghanamruta Kannada BAIF KarnatakaGhanamruta Kannada BAIF KarnatakaEfficient use of Irrigation equipments-ನೀರಾವರಿ ಉಪಕರಣಗಳ ಸಮರ್ಥ ಬಳಕೆ.Efficient use of Irrigation equipments-ನೀರಾವರಿ ಉಪಕರಣಗಳ ಸಮರ್ಥ ಬಳಕೆ.ತೆಂಗಿನಲ್ಲಿ ಅಂತರ ಬೆಳೆ ಸೂಕ್ತವೆ | ಅಡಿಕೆ | ಬಾಳೆ | ಕೊಕೊ | coconut tree forming |ತೆಂಗಿನಲ್ಲಿ ಅಂತರ ಬೆಳೆ ಸೂಕ್ತವೆ | ಅಡಿಕೆ | ಬಾಳೆ | ಕೊಕೊ | coconut tree forming |SOLAR WATER HEATER  COMPLETE DETAILS IN MALAYALAM .HEL SOLAR WATER HEATER REVIEW .SOLAR WATER HEATER COMPLETE DETAILS IN MALAYALAM .HEL SOLAR WATER HEATER REVIEW .Modification of yard for drying arecanut | ಅಡಿಕೆ ಒಣಗಿಸಲು ಅಂಗಳದ ಮಾರ್ಪಾಡು| Kannada vipula news|HarvestModification of yard for drying arecanut | ಅಡಿಕೆ ಒಣಗಿಸಲು ಅಂಗಳದ ಮಾರ್ಪಾಡು| Kannada vipula news|Harvestಸಾವಯವ ಕೃಷಿಯಲ್ಲಿ ಲಕ್ಷಾಂತರ ರೂಪಾಯಿ ಸಂಪಾದಿಸಿದ ರೈತ । A Data scientist Turned organic farmer | Manjunathಸಾವಯವ ಕೃಷಿಯಲ್ಲಿ ಲಕ್ಷಾಂತರ ರೂಪಾಯಿ ಸಂಪಾದಿಸಿದ ರೈತ । A Data scientist Turned organic farmer | Manjunathನೈಸರ್ಗಿಕ ಕೃಷಿಯ ಯಶಸ್ವಿ ಪ್ರಯೋಗ ಭಾಗ-1 ಶ್ರೀ ಕುಳ್ಳೇಗೌಡರುನೈಸರ್ಗಿಕ ಕೃಷಿಯ ಯಶಸ್ವಿ ಪ್ರಯೋಗ ಭಾಗ-1 ಶ್ರೀ ಕುಳ್ಳೇಗೌಡರುSAHAJA KRUSHI|ಬೋರ್ ವೆಲ್ ಇಲ್ಲದೆ ಸಹಜ ಕೃಷಿ ಮಾಡಿ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿರುವ ಸಾವಯವ ಕೃಷಿಕ ರವೀಶ್SAHAJA KRUSHI|ಬೋರ್ ವೆಲ್ ಇಲ್ಲದೆ ಸಹಜ ಕೃಷಿ ಮಾಡಿ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿರುವ ಸಾವಯವ ಕೃಷಿಕ ರವೀಶ್ARECA NUT FARMING / BETEL NUT CULTIVATION | Complete information's | Supari ki Kheti Kaise Hoti HaiARECA NUT FARMING / BETEL NUT CULTIVATION | Complete information's | Supari ki Kheti Kaise Hoti Haiನನ್ನ ನರ್ಸರಿ ವಿಶೇಷತೆಗಳು ಶಿವಕುಮಾರ ಸ್ವಾಮಿ  Shivakumara swamy Nursery at Santhemarally -Devarajareddy NJನನ್ನ ನರ್ಸರಿ ವಿಶೇಷತೆಗಳು ಶಿವಕುಮಾರ ಸ್ವಾಮಿ Shivakumara swamy Nursery at Santhemarally -Devarajareddy NJArecanut yield quickly | ಈ ರೀತಿ ಮಾಡಿದರೆ ಅಡಿಕೆ ಇಳುವರಿ ಬೇಗ ಪಡೆಯಬಹುದು |Kannada vipula news | betel nutArecanut yield quickly | ಈ ರೀತಿ ಮಾಡಿದರೆ ಅಡಿಕೆ ಇಳುವರಿ ಬೇಗ ಪಡೆಯಬಹುದು |Kannada vipula news | betel nutIn short period fast yield by coconut farming techniqueIn short period fast yield by coconut farming techniqueDrip irigation in banana cultivation Kannada BAIF KarnatakaDrip irigation in banana cultivation Kannada BAIF Karnataka
Яндекс.Метрика