Загрузка страницы

ಗಾಂಧಾರಿ ವಿದ್ಯ

*ಸ್ಪೂರ್ತಿ ಫೌಂಡೆಷನ್*
🎖🎀 *ಮಾಸ್ಟರ್ ಮೈಂಡ್ ವೇದಿಕ್ ಮ್ಯಾತ್ಸ ಅಕ್ಯಾಡಮಿ ಗಜೇಂದ್ರಗಡ* ರವರ ವತಿಯಿಂದ
ಬೆಸಿಗೆ ರಜೆ ಶಿಬಿರ ಶಿರ್ಘದಲ್ಲೆ ಪ್ರಾರಂಭವಾಗುತ್ತಿದ್ದು ಆಸಕ್ತ ಪಾಲಕರು,ಹಾಗೂ ವಿದ್ಯಾರ್ಥಿಗಳು ತಕ್ಷಣ ನೊಂದಾಯಿಸಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರು,ಅಪ್ತರಿಗೆಲ್ಲರಿಗು ತಿಳಿಸಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8123269322.
*ಗಾಂಧಾರಿ ವಿದ್ಯೆ (Miracles of 6th SENSE)*
6 ರಿಂದ 14 ವರ್ಷದ ಮಕ್ಕಳಿರುವ ಪೋಷಕರೆ
ಮಕ್ಕಳಲ್ಲಿನ ಸುಪ್ತ ಶಕ್ತಿಯನ್ನು ಹೊರತಂದು ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ ರೂಪಿತಗೊಂಡ ತರಬೇತಿ ಇದಾಗಿದೆ
* ತರಬೇತಿಯಿಂದ ಇಂದ್ರಿಯಗಳು ಸೂಕ್ಷ್ಮಗೊಳ್ಳುತ್ತವೆ
* ಬುದ್ಧಿ ಚುರುಕಾಗುತ್ತದೆ
* ಮಕ್ಕಳಲ್ಲಿ ಲವಲವಿಕೆಯ ಚಟುವಟಿಕೆ ಉಂಟಾಗಿ ಸೋಮಾರಿತನ, ಹಠಮಾರಿತನ, ಒರಟುತನ ಕಡಿಮೆಯಾಗುತ್ತದೆ
* ಮಕ್ಕಳಲ್ಲಿ ಆಸಕ್ತಿ, ಏಕಾಗ್ರತೆ, ನೆನಪಿನ ಶಕ್ತಿ ಬೆಳೆಯುತ್ತದೆ
* ಈ ಪ್ರಕ್ರಿಯೆಗಳಿಂದ ಮಕ್ಕಳಲ್ಲಿ ವಿಶೇಷ ಆಂತರಿಕ ಶಾಂತತೆ ಉಂಟಾಗಿ ಮನಸ್ಸು ಶುದ್ಧಗೊಂಡು, ಸ್ಪಷ್ಟತೆ ಉಂಟಾಗುತ್ತದೆ
* ಮಕ್ಕಳು ಚಿತ್ತ ಶಕ್ತಿಯಿಂದ ಬಣ್ಣ, ವಸ್ತುಗಳನ್ನು ಗುರುತಿಸುವ, ಚಿತ್ರ ಬರೆಯುವ, ಬಣ್ಣ ಹಾಕುವ, ಓಡುವ, ಓದುವ, ಆಟ ಆಡುವ, ಬರೆಯುವ, ಇತ್ಯಾದಿ ವಿಸ್ಮಯಕಾರಿ ಚಟುವಟಿಕೆಗಳನ್ನು ಮಾಡಿ ಧನಾತ್ಮಕ ಸ್ಫೂರ್ತಿಯನ್ನು ಪಡೆದುಕೊಳ್ಳುತ್ತಾರೆ
* ಮಗುವಿನಲ್ಲಿ ದಿವ್ಯದೃಷ್ಟಿ ಜಾಗೃತಗೊಳ್ಳುತ್ತದೆ
* ಮಕ್ಕಳು ಹೊಸ ಚೈತನ್ಯ ಉಲ್ಲಾಸ ಹೊಂದುವರು
* ಚಿಕ್ಕ ವಯಸ್ಸಿನಲ್ಲಿ ಒಮ್ಮೆ ಈ ಅನುಭವ ಋಷಿಪ್ರಣೀತ ಸಾಧನೆಗಳೊಂದಿಗೆ ಮಾಡಿಕೊಳ್ಳಲೇಬೇಕಾದ ತರಬೇತಿ...

Видео ಗಾಂಧಾರಿ ವಿದ್ಯ канала Vinayak Jadhav Gajendragad.
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
22 апреля 2022 г. 7:09:28
00:03:15
Яндекс.Метрика