Загрузка страницы

Shri Satyatmateerthara Peetharohana Video

🙏24 ವರ್ಷಗಳ ಹಿಂದೆ ಅಂದರೆ ವಿಕ್ರಮನಾಮ ಸಂವತ್ಸರದ ವೈಶಾಖ ಶುದ್ಧ ಷಷ್ಠಿ (24-04-1996)ಯಂದು ಶ್ರೀ ಸತ್ಯಪ್ರಮೋದ ತೀರ್ಥ ಶ್ರೀಪಾದಂಗಳವರು ಪರಮಾನುಗ್ರಹಮಾಡಿ 23ರ ಹರೆಯದ ಪೂಜ್ಯ 'ಸರ್ವಜ್ಞಾಚಾರ್ಯರನ್ನು' ಶ್ರೀ ಹಂಸನಾಮಕ ಪರಮಾತ್ಮನಿಂದ ಅವಿಚ್ಚಿನವಾಗಿ ನಡೆದುಕೊಂಡು ಬಂದಿರುವ ಶ್ರೀಮದುತ್ತರಾದಿಮಠದ 42ನೇ ಉತ್ತರಾಧಿಕಾರಿಯನ್ನಾಗಿ ಮಾಡಿ "ಶ್ರೀ ಸತ್ಯಾತ್ಮತೀರ್ಥರು" ಎಂಬ ಹೆಸರಿನಿಂದ ಸನ್ಯಾಸ ದೀಕ್ಷೆಯನ್ನು ನೀಡಿದ ಪರಮ ಪವಿತ್ರದಿನ🙏

#satyatmara_dasanudasa
#uttaradimatha

Видео Shri Satyatmateerthara Peetharohana Video канала Satyatmara Dasanudasa
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
12 мая 2019 г. 22:58:38
00:09:52
Яндекс.Метрика