Parvathi Parashivana Pranaya Prasanga - Video Song | Amrutha Ghalige | Ramakrishna | Padmavasanthi
Song: Parvathi Parashivana Pranaya Prasanga.
Kannada Movie: Amrutha Ghalige
Actor: Ramakrishna, Padmavasanthi
Music: Vijaya Bhaskar
Singer: SPB, B R Chaya
Lyrics: Vijayanarasimha
Director: Puttanna Kanagal
Year:1984
Mayuri Natya Mayuri Song Lyrics:
ಎಸ್.ಪಿ.ಬಿ : ಪಾರ್ವತಿ ಪರಶಿವರ ಪ್ರಣಯ ಪ್ರಸಂಗ ಶೃoಗಾರ ಧಾರೆಯ ನಾಟ್ಯರಂಗ
ಬಿ.ಆರ್.ಛಾಯಾ: ಪಾರ್ವತಿ ಪರಶಿವರ ಪ್ರಣಯ ಪ್ರಸಂಗ ಶೃoಗಾರ ಧಾರೆಯ ನಾಟ್ಯರಂಗ
ಎಸ್.ಪಿ.ಬಿ : ಕಾಮನು ಹೂಡಿದ ಹೂ ಬಾಣ ಪರವಶವಾಯಿತು ಶಿವನ ಮನ
ಕಾಮನು ಹೂಡಿದ ಹೂ ಬಾಣ ಪರವಶವಾಯಿತು ಶಿವನ ಮನ
ಮನೋಹರಿ ಮಾಹೇಶ್ವರಿ ನೀನೇ ಎನ್ನ ಹೃದಯೇಶ್ವರಿ
ಎಂದನು ಆ ಜಟಾಧಾರಿ.. ಎಂದನು ಆ ಜಟಾಧಾರಿ
ಇಬ್ಬರೂ : ಪಾರ್ವತಿ ಪರಶಿವರ ಪ್ರಣಯ ಪ್ರಸಂಗ ಶೃoಗಾರ ಧಾರೆಯ ನಾಟ್ಯರಂಗ
ಬಿ.ಆರ್.ಛಾಯಾ: ನಾಟ್ಯವಾಡಿತು ಅಂಗಾಂಗ ಬಯಸಿತು ಮನವು ಶಿವನ ಸಂಗ
ನಾಟ್ಯವಾಡಿತು ಅಂಗಾಂಗ (ಹುಂಹೂಂ)
ಬಯಸಿತು ಮನವು ಶಿವನ ಸಂಗ (ಹುಂಹೂಂ)
ಮನೋಹರ ಮಾಹೇಶ್ವರ ನೀನೇ ಎನ್ನ ಹೃದಯೇಶ್ವರ
ಎಂದಳು ಆ ರಾಜೇಶ್ವರಿ... ಎಂದಳು ಆ ರಾಜೇಶ್ವರಿ
ಇಬ್ಬರೂ : ಪಾರ್ವತಿ ಪರಶಿವರ ಪ್ರಣಯ ಪ್ರಸಂಗ ಶೃoಗಾರ ಧಾರೆಯ ನಾಟ್ಯರಂಗ
ಎಸ್.ಪಿ.ಬಿ : ಪಾರ್ವತಿ ಸ್ಪಂದನ ಪರಶಿವ ನರ್ತನ
ಬಿ.ಆರ್.ಛಾಯಾ: ಪರಶಿವ ಸನ್ನಿಧಿ ಪಾರ್ವತಿ ಚೇತನ
ಎಸ್.ಪಿ.ಬಿ : ಪಾರ್ವತಿ ಸ್ಪಂದನ ಪರಶಿವ ನರ್ತನ
ಬಿ.ಆರ್.ಛಾಯಾ:ಪರಶಿವ ಸನ್ನಿಧಿ ಪಾರ್ವತಿ ಚೇತನ
ಎಸ್.ಪಿ.ಬಿ : ರಾಗಾನಂದದ ಯೋಗ ವೈಭವ
ಬಿ.ಆರ್.ಛಾಯಾ: ಲೋಕವೆಲ್ಲಾ ಪರಮಾನಂದ
ಎಸ್.ಪಿ.ಬಿ : ಪ್ರೇಮವೇ ಸದಾನಂದ
ಇಬ್ಬರೂ : ಆಆಆ... ಪ್ರೇಮವೇ ಸದಾನಂದ
ಪಾರ್ವತಿ ಪರಶಿವರ ಪ್ರಣಯ ಪ್ರಸಂಗ ಶೃoಗಾರ ಧಾರೆಯ ನಾಟ್ಯರಂಗ
ಪಾರ್ವತಿ ಪರಶಿವರ ಪ್ರಣಯ ಪ್ರಸಂಗ ಶೃoಗಾರ ಧಾರೆಯ ನಾಟ್ಯರಂಗ
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Amrutha Ghalige – ಅಮೃತ ಘಳಿಗೆ1984*SGV
Видео Parvathi Parashivana Pranaya Prasanga - Video Song | Amrutha Ghalige | Ramakrishna | Padmavasanthi канала Sandalwood Songs

Показать
Комментарии отсутствуют
Информация о видео
Другие видео канала
K.S. Chitra and Rajesh Krishnan Duet Songs Video Jukebox | Super Hit Kannada Melody SongsAde Bhoomi Ade Bhanu - Video Song | Vishnuvardhan | Jayaprada | Shreya Goshal | Sonu NigamHennu Chenda Hennu Chenda - Video Song | Jaggesh | Monica Bedi | Rajesh Krishnan | Latha HamsalekhaHejjeya Guruthugalu - Video Song | Raavana Movie | Yogesh | Sanchita Padukone | Anuradha BhatEnagoytamma Enagoytamma - Video Song | K.S. Chithra | Hamsalekha | Monica Bedi | JaggeshTampu Tampu Gaali - Video Song | Raavana Movie | Yogesh | Sanchita Padukone | Rajesh KrishnanHamsalekha Kannada Hits - Video Songs Jukebox | Super Hit Kannada Songs | Hamsalekha SongsHoogalu Kelive Ninage Enagide - Video Song | Prajwal Devaraj | Sunaina | Gange Baare Tunge BaareChandira Chandira Nidde Yako Bartilla - Video Song | Boyfriend | KS Chithra | Rathi | Dilip RajJaadu Jaadu Ee Praya - Video Song | Prajwal Devaraj | Sunaina | Gayathri | Gange Baare Tunge BaareDr. Rajkumar Evergreen Songs | Part 2 | Super Hit Kannada Old Songs Video JukeboxNannede Baanali Rekkeya - Video Song | Namma Preethiya Ramu | Darshan | Hariharan | IlayarajaSangathi Sangathi - Video Song | Naanu Naane | Upendra | Sakshi Shivanand | K J Yesudas | AnuradhaHombale Hombale - Video Song | Jaggesh | Monica Bedi | Rajesh Krishnan | KS Chithra | HamsalekhaEe Beauty Bhoomili - Video Song | Hatrick Hodimaga | Shivarajkumar | Nicolette BirdHrudaya Hrudaya Song - HD Video | Yuga Movie | Duniya Vijay | Tippu | Arjun Janya | A P ArjunKudiyonagintha Doddavanu - Video Song | Hatthura Odeya | B C Patil | K KalyanPremaganga Antharanga - Video Song | Thayi illada Thavaru | Ramkumar | Shruthi | HamsalekhaUllasada Hoomale - Video Song | Cheluvina Chittara | Ganesh | Amulya | Shreya GoshalJanumada Gelathi - Video Song | Cheluvina Chittara | Ganesh | Amulya | Chetan Sosca | Mano Murthy