Загрузка...

Howlite Bracelet (Karka Rashi) Cancer | ಕಟಕ ರಾಶಿಯವರು ಧರಿಸಬೇಕಾದ ಬ್ರಾಸ್ಲೆಟ್ - ಹೌಲೈಟ್ ಬ್ರಾಸ್ಲೆಟ್

Howlite Bracelet (Karka Rashi) Cancer | ಕಟಕ ರಾಶಿಯವರು ಧರಿಸಬೇಕಾದ ಬ್ರಾಸ್ಲೆಟ್ - ಹೌಲೈಟ್ ಬ್ರಾಸ್ಲೆಟ್

⚪ಹೌಲೈಟ್ ಕಲ್ಲು ಇದು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.
⚪ಒತ್ತಡ, ಆತಂಕ ಮತ್ತು ಕೋಪವನ್ನು ಕಡಿಮೆ ಮಾಡುತ್ತದೆ
⚪ಇದು ತಾಳ್ಮೆ, ಭಾವನಾತ್ಮಕ ಸಮತೋಲನ ಕಾಪಾಡುತ್ತದೆ
⚪ಸುಖವಾದ ನಿದ್ದೆ... ಮಾನಸಿಕ ಸ್ಥಿರತೆಯನ್ನು ಒದಗಿಸುತ್ತದೆ

ಧರಿಸಲು ಉತ್ತಮ ದಿನ: ಸೋಮವಾರ ಚಂದ್ರನಿಗೆ ಸಂಬಂಧಿಸಿದ ದಿನವಾಗಿದೆ. ಇದರಿಂದ ಇದನ್ನ ಸೋಮವಾರ ಧಾರಣೆ ಮಾಡುವುದು ಉತ್ತಮವಾಗಿದೆ.

⚪ಪ್ರಯೋಜನಗಳು

⚪ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ
⚪ತಾಳ್ಮೆ ಮತ್ತು ಸಕಾರಾತ್ಮಕ ಶಕ್ತಿಯಯನ್ನು ಹೆಚ್ಚಿಸುತ್ತದೆ
⚪ಉತ್ತಮ ನಿದ್ರೆ ಮತ್ತು ಧ್ಯಾನಶಕ್ತಿಯನ್ನು ಸುಧಾರಿಸುತ್ತದೆ
⚪ಮಾನಸಿಕ ಸ್ಥಿರತೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ
⚪ಕಿರೀಟ ಚಕ್ರವನ್ನು ಜಾಗೃತಗೊಳಿಸುತ್ತದೆ

⚪ಹೇಗೆ ಧರಿಸಬೇಕು?

ಉತ್ತಮ ಫಲಕ್ಕಾಗಿ ಬಳೆ, ಉಂಗುರದಲ್ಲಿ ಈ ಕಲ್ಲನ್ನು ಜೋಡಿಸಿ ಕಿರು ಬೆರಳಿನಲ್ಲಿ ಅಥವಾ ಪೆಂಡೆಂಟ್ ಆಗಿ ಧರಿಸಬಹುದು.

ಕಲ್ಲನ್ನು ಉಪ್ಪು ನೀರಿನಲ್ಲಿ ಕೆಲ ಹೊತ್ತು ಮುಳಗಿಸಿ ಇಡಬೇಕು. ಅಥವಾ ಚಂದ್ರನ ಬೆಳಕಿನಲ್ಲಿ ಇರಿಸಿ ನಂತರ ಧರಿಸಬೇಕು.

ಉತ್ತಮ ಫಲಿತಾಂಶಗಳಿಗಾಗಿ ಹಾಗೂ -ಶಾಂತಿ ಮತ್ತು ಆಧ್ಯಾತ್ಮಿಕ ಸ್ಥಿರತೆಗಾಗಿ ಅಮೆಥಿಸ್ಟ್ ಜೊತೆಗೆ ಇದನ್ನು ಸೇರಸಿ ಧರಿಸಬಹುದಾಗಿದೆ.
======================================
Howlite Bracelet (Karka Rashi) Cancer
Howlite Stone is a calming white stone with gray veins, known for its soothing energy and ability to reduce stress, anxiety, and anger. It enhances patience, emotional balance, and spiritual awareness. Often used for meditation, Howlite also promotes restful sleep, mental clarity, and a deeper sense of peace and relaxation.
Best day to Wear: Monday is associated with the Moon (Chandra Dev), which governs emotions, intuition, and inner peace.

Benefits

1. Reduces Stress & Anxiety
2. Enhances Patience & Positivity
3. Improves Sleep & Meditation
4. Boosts Mental Clarity & Focus
5. Balances Crown Chakra

How to Wear?

1. Ideal Jewelry – Can be worn as a bracelet, ring (on the little finger), or pendant for maximum benefits.
2. Best Day to Wear – Wear it on a Monday, as it is associated with the Moon and emotional balance.
3. Cleansing & Energizing – Purify the stone by soaking it in saltwater or placing it under moonlight before wearing.
4. Pairing for Best Results – Can be combined with Moonstone or Amethyst for enhanced intuition, peace, and spiritual growth.
#tulasikannada #HowliteBracelet #karkarashi #cancerzodiacsign
======================================
ಜಾಹೀರಾತು ನೀಡಲು ಬಯಸಿದಲ್ಲಿ ಸಂಪರ್ಕಿಸಿ:
tulasikannada1@gmail.com
MO : 7349287121
======================================
► Subscribe to Tulasi Kannada:/ tulasikannada
► Like us on Facebook: / tulasimediac. .
► Follow us on Instagram: / tulasikannada1
======================================
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
ಮೇಷ ರಾಶಿ | Aries | Mesha Rashi
ವೃಷಭ ರಾಶಿ | Taurus | Vrishabha Rashi
ಮಿಥುನ ರಾಶಿ | Gemini | Mithuna Rashi
ಕರ್ಕಾಟಕ ರಾಶಿ | Cancer | Karkataka Rashi
ಸಿಂಹ ರಾಶಿ | Leo | Simha Rashi
ಕನ್ಯಾ ರಾಶಿ | Virgo | Kanya Rashi
ತುಲಾ ರಾಶಿ | Libra | Tula Rashi
ವೃಶ್ಚಿಕ ರಾಶಿ | Scorpio | Vrischika Rashi
ಧನಸ್ಸು ರಾಶಿ | Sagittarius | Dhanu Rashi
ಮಕರ ರಾಶಿ | Capricorn | Makara Rashi
ಕುಂಭ ರಾಶಿ | Aquarius | Kumbha Rashi
ಮೀನ ರಾಶಿ | Pisces | Meena Rashi
=============================================
tulasi kannada,tulasi kannada youtube channel,tulasi kannada astrology,howlite bracelet,natural howlite bracelet,men's howlite bracelet,gemstone bracelet,howlite stone bracelet,white howlite bracelet,howlite jewelry,howlite beaded bracelet,bracelet pierre howlite,howlite red jasper bracelet,rose quartz howlite bracelet,bracelet,howlite healing properties,stretch bracelet,handmade bracelet,healing stone bracelets,men's bracelet trends,howlite crystal,howlite meaning,men's bracelets 2025,howlite benefits

Видео Howlite Bracelet (Karka Rashi) Cancer | ಕಟಕ ರಾಶಿಯವರು ಧರಿಸಬೇಕಾದ ಬ್ರಾಸ್ಲೆಟ್ - ಹೌಲೈಟ್ ಬ್ರಾಸ್ಲೆಟ್ канала Tulasi Kannada
Страницу в закладки Мои закладки
Все заметки Новая заметка Страницу в заметки