Загрузка страницы

ಹೊತ್ತಿ ಉರಿದ ಆಟೊ ರಿಕ್ಷಾ ಸ್ಥಳೀಯರ ಬೆಂಕಿ ನಂದಿಸುವ ಕಾರ್ಯಾಚರಣೆ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ

🔥ವಿಟ್ಲ: ಹೊತ್ತಿ ಉರಿದ ಟ್ರಾಫಿಕ್ ಜಾಮ್ ನಲ್ಲಿದ್ದ ಆಟೊ ರಿಕ್ಷಾ

23 Nov, 2019

ವಿಟ್ಲ: ರಸ್ತೆಯಲ್ಲಿ ನಿಂತಿದ್ದ ಆಟೋವೊಂದಕ್ಕೆ ದಿಢೀರನೆ ಬೆಂಕಿ ಹತ್ತಿಕೊಂಡ ಘಟನೆ ವಿಟ್ಲ ಜಂಕ್ಷನ್ ನಲ್ಲಿ ಶನಿವಾರ ಸಂಜೆ ಸಂಭವಿಸಿದೆ.

ಘಟನೆಯಿಂದ ಆಟೋ ಭಾಗಶಃ ಸುಟ್ಟುಕರಕಲಾಗಿದ್ದು, ಯಾವುದೇ ಪ್ರಣಾಪಾಯ ಸಂಭವಿಸಿಲ್ಲ. ಇಂದು ವಿಟ್ಲದ ನಾಲ್ಕು ಮಾರ್ಗ ಎಂಬಲ್ಲಿ ರಸ್ತೆ ದುರಸ್ತಿ ಹಾಗೂ ಡಾಮರೀಕರಣದ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಟ್ರಾಫಿಕ್ ಜಾಂ ಉಂಟಾಗಿತ್ತು. ಈ ವೇಳೆ ರಸ್ತೆಯಲ್ಲಿದ್ದ ಆಟೋಗೆ ದಿಢೀರನೆ ಬೆಂಕಿ ತಗಲಿದೆ. ತಕ್ಷಣ ಕಾರ್ಯಪ್ರವೃತರಾದ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಲ್ಲದೆ, ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ.

W🌍RLD Whatsapp✔
ನಮಗೆ ನಾವೇ ಮಾಧ್ಯಮ

ಸ್ಥಳೀಯರ ಬೆಂಕಿ ನಂದಿಸುವ ಕಾರ್ಯಾಚರಣೆ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬೆಂಕಿ ನಂದಿಸಿದವರ ಸಮಯ ಪ್ರಜ್ಞೆಗೆ ಶ್ಲಾಘನೆ ವ್ಯಕ್ತವಾಗಿದೆ.

Видео ಹೊತ್ತಿ ಉರಿದ ಆಟೊ ರಿಕ್ಷಾ ಸ್ಥಳೀಯರ ಬೆಂಕಿ ನಂದಿಸುವ ಕಾರ್ಯಾಚರಣೆ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ канала Mr Rathod KA.20
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
25 ноября 2019 г. 16:08:26
00:01:28
Яндекс.Метрика