Загрузка страницы

ಶ್ರೀ ಕಟೀಲು ಮೇಳದ ಪ್ರಧಾನ ವೇಷಧಾರಿ ಗಣೇಶ ಶೆಟ್ಟಿ ಕನ್ನಡಿಕಟ್ಟೆ ಅವರಿಗೆ 2020ರ ಸಾಲಿನ ಕದ್ರಿ ವಿಷ್ಣು ಪ್ರಶಸ್ತಿ ಗೌರವ

ಶ್ರೀ ಕಟೀಲು ಮೇಳದ ಪ್ರಧಾನ ವೇಷಧಾರಿ, ಅರ್ಥಧಾರಿ ಗಣೇಶ ಶೆಟ್ಟಿ ಕನ್ನಡಿಕಟ್ಟೆ ಅವರಿಗೆ ಕದ್ರಿ ಯಕ್ಷ ಬಳಗದ ವತಿಯಿಂದ 2020ರ ಸಾಲಿನ ಕದ್ರಿ ವಿಷ್ಣು ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಕದ್ರಿ ದೇವಸ್ಥಾನದಲ್ಲಿ ಕಟೀಲು ಮೇಳದ ಕದ್ರಿ ಯಕ್ಷ ಬಳಗದ ಹತ್ತು ಸಮಸ್ತರ ಸೇವೆ ಆಟ ಸಂದರ್ಭದಲ್ಲಿ ಪ್ರಶಸ್ತಿಯನ್ನು ವಿತರಿಸಲಾಯಿತು. ಪ್ರಶಸ್ತಿ ಪುರಸ್ಕೃತ ಕನ್ನಡಿಕಟ್ಟೆಯವರು, ಕಳೆದ 14 ವರ್ಷಗಳಿಂದ ಕಟೀಲು ಮೇಳದಲ್ಲಿ ಕಲಾ ಸೇವೆಯನ್ನು ಮಾಡುತ್ತಿದ್ದಾರೆ. ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ದಿವಾಣ ಶಿವಶಂಕರ ಭಟ್ಟರ ನಿರ್ದೇಶನದಲ್ಲಿ ನಾಟ್ಯಾಭ್ಯಾಸ ಮಾಡಿ ಪೆರ್ಮುದೆ ಜಯಪ್ರಕಾಶ, ವಾಸುದೇವ ರಂಗಾ ಭಟ್ಟರ ಮಾರ್ಗದರ್ಶನದಲ್ಲಿ ತಾಳ ಮದ್ದಲೆಯ ಅರ್ಥಧಾರಿಯಾಗಿ ರೂಪುಗೊಂಡವರು. ಹಲವಾರು ಹಿರಿಯ ಕಲಾವಿದರ ಒಡನಾಟದಲ್ಲಿ ಅಲ್ಪಾವಧಿಯಲ್ಲಿ ಎದುರು ವೇಷಧಾರಿಯಾಗಿ ರೂಪುಗೊಂಡವರು.
ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ

#NammaKudla #Nammakudlanews24x7 #Nammakudlalive #LIVENEWS

► Download NammaKudlanews 24x7 AndroidApp
:https://play.google.com/store/apps/details
id=com.queryapps.nammakudla1
► Subscribe to Namma Kudla news 24x7 :
https://www.youtube.com/channel/UCu9vwnC8Zs8Ju0Y5xIdAEuA
view_as=subscriber
► Like us on Facebook:https: https://www.facebook.com/nammakudla24x7/
► Follow us on Twitter: https://twitter.com/KudlaNamma

Видео ಶ್ರೀ ಕಟೀಲು ಮೇಳದ ಪ್ರಧಾನ ವೇಷಧಾರಿ ಗಣೇಶ ಶೆಟ್ಟಿ ಕನ್ನಡಿಕಟ್ಟೆ ಅವರಿಗೆ 2020ರ ಸಾಲಿನ ಕದ್ರಿ ವಿಷ್ಣು ಪ್ರಶಸ್ತಿ ಗೌರವ канала Namma Kudla News 24x7
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
11 декабря 2020 г. 17:10:54
00:06:53
Другие видео канала
ಹಫ್ತಾ ವಸೂಲಿಗಿಳಿದ ಬೆಂಗಳೂರು ಬೀಟ್ ಪೊಲೀಸರು..! ಕ್ಯಾಮೆರಾ ಕಂಡು ತಪ್ಪಿಸಿ ಓಡಿದ ಪೊಲೀಸರ ಸಸ್ಪೆಂಡ್..! VIDEO VIRALಹಫ್ತಾ ವಸೂಲಿಗಿಳಿದ ಬೆಂಗಳೂರು ಬೀಟ್ ಪೊಲೀಸರು..! ಕ್ಯಾಮೆರಾ ಕಂಡು ತಪ್ಪಿಸಿ ಓಡಿದ ಪೊಲೀಸರ ಸಸ್ಪೆಂಡ್..! VIDEO VIRALಪ್ರಿಯತಮೆಯ ಜೀ*ವಾಂ*ತ್ಯದಿಂದ ಮನ*ನೊಂ*ದ ಯುವಕ ರೈಲಿ*ನ*ಡಿಗೆ ತ*ಲೆಇ*ಟ್ಟು ಜೀ*ವಾಂ*ತ್ಯ..!ಪ್ರಿಯತಮೆಯ ಜೀ*ವಾಂ*ತ್ಯದಿಂದ ಮನ*ನೊಂ*ದ ಯುವಕ ರೈಲಿ*ನ*ಡಿಗೆ ತ*ಲೆಇ*ಟ್ಟು ಜೀ*ವಾಂ*ತ್ಯ..!Namma Kudla 24x7  Kudupu shree anantha padmanabha templeNamma Kudla 24x7 Kudupu shree anantha padmanabha templeಮಾಲ್ ನಿಂದ ವಾಚ್ ಕದ್ದು ಪರಾರಿಯಾದ ಕಳ್ಳ..! ಟ್ರಾಫಿಕ್ ಪೊಲೀಸ್ ನ ಸಾಹಸ, ಸಮಯಪ್ರಜ್ಞೆ... ಸಿಕ್ಕಿಬಿದ್ದ ಕಳ್ಳ..!ಮಾಲ್ ನಿಂದ ವಾಚ್ ಕದ್ದು ಪರಾರಿಯಾದ ಕಳ್ಳ..! ಟ್ರಾಫಿಕ್ ಪೊಲೀಸ್ ನ ಸಾಹಸ, ಸಮಯಪ್ರಜ್ಞೆ... ಸಿಕ್ಕಿಬಿದ್ದ ಕಳ್ಳ..!ಮೈದುನನ ಪುಟ್ಟ ಕಂ*ದಮ್ಮನಿಗೆ ವಿ*ಷಪ್ರಾ*ಷನ ಮಾಡಿಸಿದ ಪಾ*ಪಿ ಮಹಿಳೆ..! ಸಿಸಿ ಕ್ಯಾಮೆರಾದಲ್ಲಿ ದಾಖಲಾಯ್ತು ಹೀ*ನಕೃ*ತ್ಯ!ಮೈದುನನ ಪುಟ್ಟ ಕಂ*ದಮ್ಮನಿಗೆ ವಿ*ಷಪ್ರಾ*ಷನ ಮಾಡಿಸಿದ ಪಾ*ಪಿ ಮಹಿಳೆ..! ಸಿಸಿ ಕ್ಯಾಮೆರಾದಲ್ಲಿ ದಾಖಲಾಯ್ತು ಹೀ*ನಕೃ*ತ್ಯ!ಮಳೆಗೆ ಕುಸಿದ ಆವರಣ ಗೋಡೆ...! ಕಾರುಗಳು ಜಖಂ...!ಮಳೆಗೆ ಕುಸಿದ ಆವರಣ ಗೋಡೆ...! ಕಾರುಗಳು ಜಖಂ...!Karnataka State Tailor Association press meet,mangalooruKarnataka State Tailor Association press meet,mangalooruNamma Kudla Tulu News 24X7:photo graphers association programmeNamma Kudla Tulu News 24X7:photo graphers association programmeಹನುಮನ ಹುಂಡಿಯಲ್ಲಿ ಪಾಕಿಸ್ತಾನದ ನಾಣ್ಯ ಪತ್ತೆ..!! ಪಾಕಿಸ್ತಾನದ ಹನುಮ ಭಕ್ತರ ಕುರಿತು ಅನುಮಾನ..!ಹನುಮನ ಹುಂಡಿಯಲ್ಲಿ ಪಾಕಿಸ್ತಾನದ ನಾಣ್ಯ ಪತ್ತೆ..!! ಪಾಕಿಸ್ತಾನದ ಹನುಮ ಭಕ್ತರ ಕುರಿತು ಅನುಮಾನ..!Namma Kudla News 24X7 Walk In Interview at sahyadri college mangaloreNamma Kudla News 24X7 Walk In Interview at sahyadri college mangaloreಕುತ್ತಾರಿಗೆ ಭೇಟಿ ನೀಡಿ ಕೊರಗಜ್ಜನ ಆಶೀರ್ವಾದ ಪಡೆದ ಕ್ರೇಜಿ ಸ್ಟಾರ್ ಮಕ್ಕಳು...ಜೋತೆಗಿದ್ದ ಅವಳಿ ನಟಿ ಸಹೋದರಿಯರು..!ಕುತ್ತಾರಿಗೆ ಭೇಟಿ ನೀಡಿ ಕೊರಗಜ್ಜನ ಆಶೀರ್ವಾದ ಪಡೆದ ಕ್ರೇಜಿ ಸ್ಟಾರ್ ಮಕ್ಕಳು...ಜೋತೆಗಿದ್ದ ಅವಳಿ ನಟಿ ಸಹೋದರಿಯರು..!ತುಳು ಸುದ್ದಿಲು 24-05-2024ತುಳು ಸುದ್ದಿಲು 24-05-2024ಪೆಟ್ರೋಲ್‌ ಬಂಕ್‌ ಬಂದ್ ಆಗಿದೆ ಎಂದ ಅಸಹಾಯಕ ಸಿಬ್ಬಂದಿಗೆ ಮನಬಂದಂತೆ ಥ*ಳಿ*ಸಿದ ಗ್ರಾಹಕ ಯುವಕರು..!ಪೆಟ್ರೋಲ್‌ ಬಂಕ್‌ ಬಂದ್ ಆಗಿದೆ ಎಂದ ಅಸಹಾಯಕ ಸಿಬ್ಬಂದಿಗೆ ಮನಬಂದಂತೆ ಥ*ಳಿ*ಸಿದ ಗ್ರಾಹಕ ಯುವಕರು..!ತುಳು ಸುದ್ದಿಲು 25-05-2024ತುಳು ಸುದ್ದಿಲು 25-05-2024Namma Kudla Tulu News 24X7:Kaniyoor swamiji about shirooru swamijiNamma Kudla Tulu News 24X7:Kaniyoor swamiji about shirooru swamijiಧೈವಾದೀನರಾದ ಕಟಪಾಡಿ ವಿಶ್ವನಾಥ ಕ್ಷೇತ್ರದ ಪ್ರಧಾನ ಅರ್ಚಕ ದೇವದಾಸ ಶಾಂತಿ..!ಧೈವಾದೀನರಾದ ಕಟಪಾಡಿ ವಿಶ್ವನಾಥ ಕ್ಷೇತ್ರದ ಪ್ರಧಾನ ಅರ್ಚಕ ದೇವದಾಸ ಶಾಂತಿ..!ಸರ್ಕಾರಿ ಬಸ್ಸಿನ ಕಿಟಕಿಯಲ್ಲಿ ಮಹಿಳೆಯ ತ*ಲೆ ಲಾಕ್..! ಉಗುಳುವ ಭರದಲ್ಲಿ ತ*ಲೆ ಹೊರಗೆ ಹಾಕಿದ ಮಹಿಳೆ..!ಸರ್ಕಾರಿ ಬಸ್ಸಿನ ಕಿಟಕಿಯಲ್ಲಿ ಮಹಿಳೆಯ ತ*ಲೆ ಲಾಕ್..! ಉಗುಳುವ ಭರದಲ್ಲಿ ತ*ಲೆ ಹೊರಗೆ ಹಾಕಿದ ಮಹಿಳೆ..!ನಿಯಂತ್ರಣ ತಪ್ಪಿ ಕಾರು ಪ*ಲ್ಟಿ..! ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುತ್ತಿದ್ದವರು ದೇವರ ಪಾದ ಸೇರಿದ ಘಟನೆ..!ನಿಯಂತ್ರಣ ತಪ್ಪಿ ಕಾರು ಪ*ಲ್ಟಿ..! ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುತ್ತಿದ್ದವರು ದೇವರ ಪಾದ ಸೇರಿದ ಘಟನೆ..!ಎಸ್ಎಸ್ಎಲ್ಸಿ ಫಲಿತಾಂಶ ಪ್ರಥಮ ಸ್ಥಾನ ಪಡೆದ ಉಡುಪಿ..ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಉಡುಪಿ ವಿದ್ಯಾರ್ಥಿನಿ ಸಹನಾ (623)ಎಸ್ಎಸ್ಎಲ್ಸಿ ಫಲಿತಾಂಶ ಪ್ರಥಮ ಸ್ಥಾನ ಪಡೆದ ಉಡುಪಿ..ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಉಡುಪಿ ವಿದ್ಯಾರ್ಥಿನಿ ಸಹನಾ (623)ಪುಟ್ಟ ಮಗುವನ್ನು ಹೆಗಲಿಗೆ ಹಾಕಿ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸಿದ ಮಹಿಳಾ ಪೊಲೀಸ್ ಸಿಬ್ಬಂಧಿ..! ಜನರ ಮೆಚ್ಚುಗೆ..!ಪುಟ್ಟ ಮಗುವನ್ನು ಹೆಗಲಿಗೆ ಹಾಕಿ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸಿದ ಮಹಿಳಾ ಪೊಲೀಸ್ ಸಿಬ್ಬಂಧಿ..! ಜನರ ಮೆಚ್ಚುಗೆ..!ದೈವ ಕೋಲದಲ್ಲಿ ಭಾಗಿಯಾದ ತುಳು ಭಾಷೆ, ಸಂಸ್ಕೃತಿಗೆ ಮಾರು ಹೋದ ಅಮೆರಿಕನ್‌ ಪ್ರಜೆ ಸ್ಯಾಮ್..!ದೈವ ಕೋಲದಲ್ಲಿ ಭಾಗಿಯಾದ ತುಳು ಭಾಷೆ, ಸಂಸ್ಕೃತಿಗೆ ಮಾರು ಹೋದ ಅಮೆರಿಕನ್‌ ಪ್ರಜೆ ಸ್ಯಾಮ್..!
Яндекс.Метрика