- Популярные видео
- Авто
- Видео-блоги
- ДТП, аварии
- Для маленьких
- Еда, напитки
- Животные
- Закон и право
- Знаменитости
- Игры
- Искусство
- Комедии
- Красота, мода
- Кулинария, рецепты
- Люди
- Мото
- Музыка
- Мультфильмы
- Наука, технологии
- Новости
- Образование
- Политика
- Праздники
- Приколы
- Природа
- Происшествия
- Путешествия
- Развлечения
- Ржач
- Семья
- Сериалы
- Спорт
- Стиль жизни
- ТВ передачи
- Танцы
- Технологии
- Товары
- Ужасы
- Фильмы
- Шоу-бизнес
- Юмор
#Be alter makeup artist 8971691567#digital scam #timkurartist #tumkurmakeupartist #wedding #beautyac
⚠️ Fraud Alert | Stay Safe Online ⚠️
ಇತ್ತೀಚೆಗೆ ನನಗೆ ಒಂದು ಕರೆ ಬಂದಿತ್ತು. Instagram ಮೂಲಕ ಬುಕ್ಕಿಂಗ್ ಮಾಡಲು ಬಯಸುತ್ತೇವೆ ಎಂದು ಹೇಳಿ, ನಾನು quotation ಕಳುಹಿಸಿದ ತಕ್ಷಣ advance payment ಮಾಡುತ್ತೇವೆ ಎಂದರು.
ಕೆಲವೇ ನಿಮಿಷಗಳಲ್ಲಿ payment ಮಾಡಿದ್ದೇವೆ ಎಂದು screenshot ಕಳುಹಿಸಿದರು. ಆದರೆ ನನ್ನ account ಗೆ ಯಾವುದೇ ಹಣ ಜಮಾ ಆಗಿರಲಿಲ್ಲ. ಅವರ ಮಾತು ಹಾಗೂ ವರ್ತನೆ ನೋಡಿದಾಗ ಇದು scam ಎಂದು ಮೊದಲೇ ಅನುಮಾನ ಬಂದಿತ್ತು.
ಈ ಅನುಭವವನ್ನು ನನ್ನ students ಹಾಗೂ clients ಜೊತೆ share ಮಾಡುತ್ತಿರುವುದು ಕೇವಲ awareness ಗಾಗಿ.
✅ Payment received message ಬಂದರೂ, ನಿಮ್ಮ bank account ನಲ್ಲಿ amount credit ಆಗಿದೆಯೇ ಎಂದು ಯಾವಾಗಲೂ ಪರಿಶೀಲಿಸಿ.
❌ Screenshot ನೋಡಿದ ಮಾತ್ರಕ್ಕೆ ನಂಬಬೇಡಿ.
❌ Unknown links ಅಥವಾ QR codes scan ಮಾಡಬೇಡಿ.
⚠️ Online frauds ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಜಾಗರೂಕರಾಗಿರಿ, ಸುರಕ್ಷಿತವಾಗಿರಿ.
#StaySafe #FraudAlert #OnlineScam #ScamAwareness #DigitalSafety #CyberAwareness #MakeupArtistLife #BeautyBusiness #ClientBooking #OnlinePayment #UPIScam #InstagramScam #Tumkur #TumkurMakeupArtist #ramyamakeoverartistry
Видео #Be alter makeup artist 8971691567#digital scam #timkurartist #tumkurmakeupartist #wedding #beautyac канала Ramya's work Diaries

Комментарии отсутствуют
Информация о видео
4 июня 2026 г. 22:58:12
00:01:30
Другие видео канала