Загрузка страницы

yakshagana mandarthi mela4 ದರ್ಶನ ಪಾತ್ರಿಯ ಮೈ ಮೇಲೆ ಆವೇಶ ರಂಗದಿಂದ ಹೊತ್ತೊಯ್ಯುವಲ್ಲಿ ಭಕ್ತರ ಹರಸಾಹಸ

ಇದು ಮಂದಾರ್ತಿ ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಬರುವ ದೈವ ದರ್ಶನ ದೃಶ್ಯ. ಇವರ ಹೆಸರು ಸೂರ್ಯನಾರಾಯಣ ಭಟ್ ಮಂದಾರ್ತಿ ನಾಲ್ಕನೇ ಮೇಳದ ಅರ್ಚಕರು ಹಾಗೂ ಹಗಲಿನಲ್ಲಿ ಮೇಳದ ಅಡಿಗೆ ಭಟ್ರು ಆಗಿರುತ್ತಾರೆ ಇವರು ಹೆಚ್ಚಾಗಿ ಮೇಳದಲ್ಲಿ ವೇಷ ಮಾಡುವುದಿಲ್ಲ ಒಂದು ವೇಳೆ ಮಂದಾರ್ತಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ವಿದ್ದರೆ ಈ ಪ್ರಸಂಗದಲ್ಲಿ ಇವರು ಕಲ್ಕುಡ ದೈವಕ್ಕೆ ಪಾತ್ರಿಯಾಗಿ ವೇಷ ಮಾಡುತ್ತಾರೆ. ಈ ವಿಡಿಯೋ ದೃಶ್ಯದಲ್ಲಿ ಅವರು ಯಕ್ಷಗಾನದ ಸೇವಾ ದಾರರನ್ನು ರಂಗಕ್ಕೆ ಕರೆದು ಅವರಿಗೆ ಪ್ರಸಾದ ಕೊಡುವ ಸಂದರ್ಭದಲ್ಲಿ ಮೈಮೇಲೆ ದೈವ ಆವೇಶವಾಗಿದೆ. ಮಂದಾರ್ತಿ ಮೇಳದಲ್ಲಿ ಗಣಪತಿ ಪೂಜೆ ಮಾಡುವವರು ಬೆಳಗಿನ ಜಾವದಲ್ಲಿ ಕಲ್ಕುಡ ದೈವಕ್ಕೆ ದರ್ಶನಕ್ಕೆ ನಿಲ್ಲುತ್ತಾರೆ ಹಾಗೂ ಈ ಸಮಯದಲ್ಲಿ ದೇವರಿಗೆ ಪ್ರಸಾದ ಕೊಡುತ್ತಾರೆ. ಸಾಮಾನ್ಯವಾಗಿ ಇವರಿಗೆ ಈ ಪ್ರಸಂಗದ ಈ ಪಾತ್ರದಲ್ಲಿ ಮೈಯಲ್ಲಿ ಆವೇಶವಾಗುತ್ತಿರುತ್ತದೆ ಎಂದು ಮೇಳದ ಇತರ ಕಲಾವಿದರು ಹಾಗೂ ಪ್ರೇಕ್ಷಕರು ತಿಳಿಸಿರುತ್ತಾರೆ ಹಾಗಾಗಿ ವೀಕ್ಷಕರು ದಯವಿಟ್ಟು ಈ ವಿಡಿಯೋದ ಬಗ್ಗೆ ವಿಮರ್ಶೆ, ಟೀಕೆ ಮಾಡಬೇಡಿ.

Видео yakshagana mandarthi mela4 ದರ್ಶನ ಪಾತ್ರಿಯ ಮೈ ಮೇಲೆ ಆವೇಶ ರಂಗದಿಂದ ಹೊತ್ತೊಯ್ಯುವಲ್ಲಿ ಭಕ್ತರ ಹರಸಾಹಸ канала Vivek Rao bajpe
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
8 мая 2021 г. 22:51:41
00:02:12
Другие видео канала
2023-2024 ನೇ ಸಾಲಿನ ಹನುಮಗಿರಿ ಮೇಳದ ಕಲಾವಿದರ & ಹೊಸಾ ಪ್ರಸಂಗದ ಸಂಪೂರ್ಣ ವಿವರ.hanumagiri Mela yakshagana list2023-2024 ನೇ ಸಾಲಿನ ಹನುಮಗಿರಿ ಮೇಳದ ಕಲಾವಿದರ & ಹೊಸಾ ಪ್ರಸಂಗದ ಸಂಪೂರ್ಣ ವಿವರ.hanumagiri Mela yakshagana listAthmanjali -ರವಿಚಂದ್ರ ಕನ್ನಡಿಕಟ್ಟೆಯವರ ಸುಮಧುರ ಹಾಡಿಗೆ‌ ಶಿವರಾಜ್ ಬಜಕೊಡ್ಲು & ದಿವಾಕರ ಸಂಪಾಜೆ ನಾಟ್ಯAthmanjali -ರವಿಚಂದ್ರ ಕನ್ನಡಿಕಟ್ಟೆಯವರ ಸುಮಧುರ ಹಾಡಿಗೆ‌ ಶಿವರಾಜ್ ಬಜಕೊಡ್ಲು & ದಿವಾಕರ ಸಂಪಾಜೆ ನಾಟ್ಯHanumagiri Mela-Athmanjali-ಕನ್ನಡ ಕಂಪು ಪಸರಿಸುವ ಹಾಡು..ರವಿಚಂದ್ರ ಕನ್ನಡಿಕಟ್ಟೆ,ಸಂತೋಷ್ ಕುಮಾರ್ ಹಿಲಿಯಾಣHanumagiri Mela-Athmanjali-ಕನ್ನಡ ಕಂಪು ಪಸರಿಸುವ ಹಾಡು..ರವಿಚಂದ್ರ ಕನ್ನಡಿಕಟ್ಟೆ,ಸಂತೋಷ್ ಕುಮಾರ್ ಹಿಲಿಯಾಣChandramukhi Suryasakhi ಚಂದ್ರಕಾಂತ ಮೂಡುಬೆಳ್ಳೆಯವರ ಹಾಡು,ಮಲ್ಯರ 2 ಚೆಂಡೆಗೆ ರಾಜೇಶ್ ಭಂಡಾರಿಯವರ ನಾಟ್ಯChandramukhi Suryasakhi ಚಂದ್ರಕಾಂತ ಮೂಡುಬೆಳ್ಳೆಯವರ ಹಾಡು,ಮಲ್ಯರ 2 ಚೆಂಡೆಗೆ ರಾಜೇಶ್ ಭಂಡಾರಿಯವರ ನಾಟ್ಯಅಕ್ಷಯ್ ಮೂಡಬಿದ್ರೆ ಅಭಿಮನ್ಯುವಿನ ಪಾತ್ರದ ಪರಕಾಯ ಪ್ರವೇಶ! ಆಹಾ ಎಂಥಹಾ ಮಾತು,ನಾಟ್ಯ! ಮಧೂರು,ಹೊಳ್ಳರ ಜೊತೆಗೂ ವಾಗ್ವಾದ.ಅಕ್ಷಯ್ ಮೂಡಬಿದ್ರೆ ಅಭಿಮನ್ಯುವಿನ ಪಾತ್ರದ ಪರಕಾಯ ಪ್ರವೇಶ! ಆಹಾ ಎಂಥಹಾ ಮಾತು,ನಾಟ್ಯ! ಮಧೂರು,ಹೊಳ್ಳರ ಜೊತೆಗೂ ವಾಗ್ವಾದ.Kateelu Mela(4) Devi Mahathme ರಕ್ತಬೀಜ- ಮಾತಿನಮಲ್ಲ ಗಣೇಶ ಕನ್ನಡಿಕಟ್ಟೆ,ದೇವಿಯ ಪಾತ್ರದಲ್ಲಿ ಸಂದೀಪ್ ಕೋಳ್ಯೂರುKateelu Mela(4) Devi Mahathme ರಕ್ತಬೀಜ- ಮಾತಿನಮಲ್ಲ ಗಣೇಶ ಕನ್ನಡಿಕಟ್ಟೆ,ದೇವಿಯ ಪಾತ್ರದಲ್ಲಿ ಸಂದೀಪ್ ಕೋಳ್ಯೂರುಹಿಲ್ಲೂರು ರಾಮಕೃಷ್ಣ ಹೆಗಡೆಯವರ ಮಂಗಳ ಪದ್ಯಕ್ಕೆ ಸಂತೋಷದಿಂದ ಕುಣಿದು ಕುಪ್ಪಳಿಸಿದ ಅಭಿಮಾನಿಹಿಲ್ಲೂರು ರಾಮಕೃಷ್ಣ ಹೆಗಡೆಯವರ ಮಂಗಳ ಪದ್ಯಕ್ಕೆ ಸಂತೋಷದಿಂದ ಕುಣಿದು ಕುಪ್ಪಳಿಸಿದ ಅಭಿಮಾನಿGejjegiri mela ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಪ್ರಸಂಗದ ಲಕ್ಷ್ಮಣ್ ಮುಚ್ಚೂರು ರವರ ಗುಳಿಗ ದೈವದ ಅಬ್ಬರದ ಪಾತ್ರGejjegiri mela ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಪ್ರಸಂಗದ ಲಕ್ಷ್ಮಣ್ ಮುಚ್ಚೂರು ರವರ ಗುಳಿಗ ದೈವದ ಅಬ್ಬರದ ಪಾತ್ರGejjegiri Mshetra Mahathme ಸಭಾ ಮಧ್ಯದಿಂದ  ದೈವಗಳ‌ ಅಬ್ಬರದ ಎಂಟ್ರಿ..Gejjegiri Mshetra Mahathme ಸಭಾ ಮಧ್ಯದಿಂದ ದೈವಗಳ‌ ಅಬ್ಬರದ ಎಂಟ್ರಿ..ಗೆಜ್ಜೆಗಿರಿ ಮಹಾತ್ಮೆ ಪ್ರಸಂಗ..ಬಡಗಬೆಳ್ಳೂರು  ಹಾಡು ನಿಶಾಂತ್ ಮುಚ್ಚೂರು & ಅಕ್ಷಯ್ ಬೆಳ್ಮಣ್ .. ಅದ್ಭುತ ಪಕ್ಷಿನಾಟ್ಯಗೆಜ್ಜೆಗಿರಿ ಮಹಾತ್ಮೆ ಪ್ರಸಂಗ..ಬಡಗಬೆಳ್ಳೂರು ಹಾಡು ನಿಶಾಂತ್ ಮುಚ್ಚೂರು & ಅಕ್ಷಯ್ ಬೆಳ್ಮಣ್ .. ಅದ್ಭುತ ಪಕ್ಷಿನಾಟ್ಯಗೆಜ್ಜೆಗಿರಿ ಕ್ಷೇತ್ರಮಹಾತ್ಮೆ- ಕಡಬ ರ ಹಾಸ್ಯಕ್ಕೆ ಮಹೇಶ್ ಎಡನೀರು,ವಿನೋದ್ ಸೊರಕೆ & ಪ್ರೇಕ್ಷಕರ ಸಾಧ್ (ಕೊನೆಯ ಭಾಗ-4)ಗೆಜ್ಜೆಗಿರಿ ಕ್ಷೇತ್ರಮಹಾತ್ಮೆ- ಕಡಬ ರ ಹಾಸ್ಯಕ್ಕೆ ಮಹೇಶ್ ಎಡನೀರು,ವಿನೋದ್ ಸೊರಕೆ & ಪ್ರೇಕ್ಷಕರ ಸಾಧ್ (ಕೊನೆಯ ಭಾಗ-4)ಗೆಜ್ಜೆಗಿರಿ ಕ್ಷೇತ್ರಮಹಾತ್ಮೆ-ನಿರಂಜನ್ ಬಡಗಬೆಳ್ಳೂರು ಹಾಡು,ಮಹೇಶ್ ಎಡನೀರು ನಾಟ್ಯ,ಕಡಬ ದಿನೇಶ್ ಸೂಪರ್ ಹಾಸ್ಯ (ಭಾಗ-3)ಗೆಜ್ಜೆಗಿರಿ ಕ್ಷೇತ್ರಮಹಾತ್ಮೆ-ನಿರಂಜನ್ ಬಡಗಬೆಳ್ಳೂರು ಹಾಡು,ಮಹೇಶ್ ಎಡನೀರು ನಾಟ್ಯ,ಕಡಬ ದಿನೇಶ್ ಸೂಪರ್ ಹಾಸ್ಯ (ಭಾಗ-3)ತುಳುನಾಡಿನ ಹೆಣ್ಣು,ಸಂಸ್ಕೃತಿ ಬಗ್ಗೆ ಹಾಸ್ಯ ರೂಪದಲ್ಲಿ ತಿಳಿಸಿದ ಕಡಬ ದಿನೇಶ್, ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ(ಭಾಗ-2)ತುಳುನಾಡಿನ ಹೆಣ್ಣು,ಸಂಸ್ಕೃತಿ ಬಗ್ಗೆ ಹಾಸ್ಯ ರೂಪದಲ್ಲಿ ತಿಳಿಸಿದ ಕಡಬ ದಿನೇಶ್, ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ(ಭಾಗ-2)ಜನಮನಗೆದ್ದ ಪ್ರಸಂಗ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಲ್ಲಿ ಮಿಂಚಿದ ಕಡಬ ದಿನೇಶ್ & ವಿನೋದ್ ರೈ ಸೊರಕೆ ಪಾತ್ರ (ಭಾಗ-1)ಜನಮನಗೆದ್ದ ಪ್ರಸಂಗ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಲ್ಲಿ ಮಿಂಚಿದ ಕಡಬ ದಿನೇಶ್ & ವಿನೋದ್ ರೈ ಸೊರಕೆ ಪಾತ್ರ (ಭಾಗ-1)ಮಂದಾರ್ತಿ 5 ಮೇಳಗಳ ಕೂಡಾಟ ..ಪಂಚ ಭಾಗವತರುಗಳ ಹಾಡಿಗೆ ಶ್ರೀ ದೇವಿಯ ನಾಟ್ಯ..ಎನಲು ಯೋಚಿಸಿ ಮಹಾಮಾಯೇ..ಮಂದಾರ್ತಿ 5 ಮೇಳಗಳ ಕೂಡಾಟ ..ಪಂಚ ಭಾಗವತರುಗಳ ಹಾಡಿಗೆ ಶ್ರೀ ದೇವಿಯ ನಾಟ್ಯ..ಎನಲು ಯೋಚಿಸಿ ಮಹಾಮಾಯೇ..Appe Mantradevate ಯೋಗೀಶ್ ಶರ್ಮರ ಇಂಪಾದ ಹಾಡಿಗೆ ಸುರೇಶ್ ಕಾರ್ಕಳರ ದಣಿವರಿಯದ ನಾಟ್ಯ..Appe Mantradevate ಯೋಗೀಶ್ ಶರ್ಮರ ಇಂಪಾದ ಹಾಡಿಗೆ ಸುರೇಶ್ ಕಾರ್ಕಳರ ದಣಿವರಿಯದ ನಾಟ್ಯ..Pandava Ashwamedha ಪಟ್ಲರ ಸಾರಥ್ಯದ ಪಾವಂಜೆ ಮೇಳ ಪ್ರಾರಂಭೋತ್ಸವದ ಪ್ರಧಮ‌ ಪ್ರದರ್ಶನದ ವೀಡಿಯೋ ತುಣುಕು.Pandava Ashwamedha ಪಟ್ಲರ ಸಾರಥ್ಯದ ಪಾವಂಜೆ ಮೇಳ ಪ್ರಾರಂಭೋತ್ಸವದ ಪ್ರಧಮ‌ ಪ್ರದರ್ಶನದ ವೀಡಿಯೋ ತುಣುಕು.Sasihitlu Mela- Bhagyavanter ಸುಂದರ ಬಂಗಾಡಿ ಹಾಗೂ ಮೌನೇಶ್ವರಿ ಪವನ್ ರಾಜ್ ಹೆಗ್ಡೆ ಯವರ ಹಾಸ್ಯSasihitlu Mela- Bhagyavanter ಸುಂದರ ಬಂಗಾಡಿ ಹಾಗೂ ಮೌನೇಶ್ವರಿ ಪವನ್ ರಾಜ್ ಹೆಗ್ಡೆ ಯವರ ಹಾಸ್ಯMayoda Ajje (Last prt-8)- ಮೊಗವೀರರ ಪಾತ್ರ ದಲ್ಲಿ ಅರುಣ್ ಕುಮಾರ್ ಜಾರ್ಕಳ ಹಾಗೂ ಸಂಗಡಿಗರ ಹಾಸ್ಯMayoda Ajje (Last prt-8)- ಮೊಗವೀರರ ಪಾತ್ರ ದಲ್ಲಿ ಅರುಣ್ ಕುಮಾರ್ ಜಾರ್ಕಳ ಹಾಗೂ ಸಂಗಡಿಗರ ಹಾಸ್ಯMayoda Ajje (prt-5) ದಿವಂಗತ ವಾಮನ ಕುಮಾರ್ ವೇಣೂರು ತನಿಯನ ಪಾತ್ರ,ಅರುಣ್ ಜಾರ್ಕಳರ ಹಾಸ್ಯMayoda Ajje (prt-5) ದಿವಂಗತ ವಾಮನ ಕುಮಾರ್ ವೇಣೂರು ತನಿಯನ ಪಾತ್ರ,ಅರುಣ್ ಜಾರ್ಕಳರ ಹಾಸ್ಯMayoda Ajje (prt-4)- ಯಕ್ಷರಂಗ ಕಳೆದುಕೊಂಡ ಒಬ್ಬ ಅದ್ಭುತ ಕಲಾವಿದ ದಿ.ವಾಮನ ಕುಮಾರ್ ವೇಣೂರು ಇವರ ತನಿಯನ‌ ಪಾತ್ರMayoda Ajje (prt-4)- ಯಕ್ಷರಂಗ ಕಳೆದುಕೊಂಡ ಒಬ್ಬ ಅದ್ಭುತ ಕಲಾವಿದ ದಿ.ವಾಮನ ಕುಮಾರ್ ವೇಣೂರು ಇವರ ತನಿಯನ‌ ಪಾತ್ರ
Яндекс.Метрика