Загрузка страницы

SARVESHWARI || Kannada devotional || Maddara Lakkamma Temple Tumakur|| Gunaprasad||Vinyas||Keerthan

Sarveshwari Mahalaxmi Maddara Lakkamma Temple , Chikkanayakana halli, Tumkur
Kannada Devotional song

Music: Vinyas Madhya
Singer: Gunaprasad Kukkatte
Lyrics : keerthan bhandary
editor: Manjunath prasad

produced by : Lakshmish c r , akshatha

Tabla : Deepak Raj ullal
flute : Abhishek
music arrangements: ashwin puttur
recording : Cad media, glad studio BC road
mixing and mastering : Shinoy v joseph
chorus : Pooja acharya, poornima prakash
design by
sharau creations
js designs
pajje design
ಕ್ಷೇತ್ರ ಪರಿಚಯ

ಕರ್ನಾಟಕ ರಾಜ್ಯದ ಕಲ್ಪತರು ನಾಡೆಂದೇ ಹೆಸರಾದ ತುಮಕೂರಿನ ಮದಲಿಂಗನ ಗುಡ್ಡದ ಸುತ್ತ ಕಣಿವೆಯ ಪರ್ವತದ ತಪ್ಪಲಿನ ಇರುವ ಚಿಕ್ಕನಾಯಕನಹಳ್ಳಿ ಪಟ್ಟಣದ ಶುಕ್ರವಾರ ಕೋಟೆ ಬಾಗಿಲ ಬಳಿ ಭಕ್ತರ ಉದ್ಧಾರಕ್ಕಾಗಿ ಹಾಗೂ ವಿಜಯದ ಪ್ರತೀಕದ ದೇವತೆಯಾಗಿ ನಾಯಕರ ಆಳ್ವಿಕೆಯ ಸಂದರ್ಭದಲ್ಲಿ ಮಲೆನಾಡಿನ ಪ್ರಾಂತ್ಯದ ಪಂಡಿತರಿಂದ ಪ್ರತಿಷ್ಠಾಪನೆಗೊಂಡಿದ ಮಹಾದೇವಿಯು ಶ್ರೀಯುತ ಸಿ. ಎನ್ ರಂಗಸ್ವಾಮಿ ರವರ ಕಾಲದಲ್ಲಿ ಪುನರುಜ್ಜೀವನಗೊಂಡು 25 ವಸಂತಗಳನ್ನು ಪೂರೈಸಿ ಇಂದು ಶಕ್ತಿ ಮಾತೆಯಾಗಿ ದೀಪ ದುರ್ಗ ಲಕ್ಷೀಯಾಗಿ ನೆಲೆನಿಂತು ಶ್ರೀ ಸರ್ವೇಶ್ವರಿ ಮಹಾಲಕ್ಷ್ಮೀ ಮದ್ದರಲಕ್ಕಮ್ಮನವರು ದುರಿತ ದೋಷ ಧಮನಿ ಯಾಗಿ ತನ್ನ ಮಕ್ಕಳನ್ನು ರಕ್ಷಿಸುತ್ತಿದ್ದಾರೆ. ಸಂವತ್ಸರದ ದಕ್ಷಿಣಾಯನ ಮತ್ತು ಉತ್ತರಾಯಣಗಳ ಪುಣ್ಯಕಾಲಗಳಲ್ಲಿ ವರ್ಷ ಪರಿಯಂತ ವಿಶೇಷ ಪೂಜಾ ಪುನಸ್ಕಾರಗಳು ಅಭಿಷೇಕ ಉತ್ಸವಾದಿಗಳು ಜರುಗುವಂತಹ ಪುಣ್ಯಕ್ಷೇತ್ರವಾಗಿದೆ. ಪೂಜ್ಯ ಧರ್ಮಸ್ಥಳದ ಧರ್ಮಾಧಿಕಾರಿಗಳು ನೀಡಿದಂತಹ ಅಮ್ಮನವರ ಉತ್ಸವಮೂರ್ತಿಯು ಪವಾಡಗಳನ್ನು ಸೃಷ್ಟಿಸುತ್ತ ಅಪೇಕ್ಷಿಸಿದ ಭಕ್ತರ ಮನೆಮನೆಗೆ ತೆರಳಿ  ಅಭೀಷ್ಟೆಗಳನ್ನು ಈಡೇರಿಸುವ ಲೋಕೋ ಧಾರಿಣಿ ಯಾಗಿದ್ದಾರೆ. ಇಂತಹ ಮಹಾದೇವಿಯ ಭಕ್ತಿ ಸುಧೆಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ.

#Sarveshwari#MaddaraLakkama

Видео SARVESHWARI || Kannada devotional || Maddara Lakkamma Temple Tumakur|| Gunaprasad||Vinyas||Keerthan канала gP Creation
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
31 марта 2021 г. 18:03:59
00:06:20
Яндекс.Метрика