Загрузка...

ತುಂಬಾ ಜನರಿಗೆ ಈ ಶಕ್ತಿಶಾಲಿ ಗುರು ದತ್ತಾತ್ರೇಯ ಮಂತ್ರ ತಕ್ಷಣ ಫಲ ಕೊಟ್ಟಿದೆ|The Most Powerful Mantra|KANNADA|

ತುಂಬಾ ಜನರಿಗೆ ಈ ಶಕ್ತಿಶಾಲಿ ಗುರು ದತ್ತಾತ್ರೇಯ ಮಂತ್ರ ತಕ್ಷಣ ಫಲ ಕೊಟ್ಟಿದೆ|The Most Powerful Mantra|KANNADA|

ಶ್ರೀಪಾದ ವಲ್ಲಭರು ಗುರು ದತ್ತಾತ್ರೆಯರ ಮೊದಲನೇ ಅವತಾರ ಮತ್ತು ಅವರು ಗುರುಗಳ ಪೂರ್ಣ ಅವತಾರ. ಅವರು ಅತ್ಯಂತ ತೇಜೋ ಮತ್ತು ಹಲವಾರು ಶಕ್ತಿ ಗಳನ್ನು ಹೊಂದಿದ್ದಾರೆ. ಇಂದು ನಾವು ಶ್ರೀಪಾದ ವಲ್ಲಭದತ್ತಾತ್ರೇಯ ಗುರು ಮಂತ್ರವನ್ನು ಕೇಳೋಣ.

ಈ ಮಂತ್ರ ತುಂಬಾ ಜನರಿಗೆ ಫಲವನ್ನು ಕೊಟ್ಟಿದೆ.
ಈ ಮಂತ್ರ:ತಾಪತ್ರಯಗಳನ್ನು ನಾಶ ಮಾಡುತ್ತದೆ
ಆರೋಗ್ಯವನ್ನು ಕಾಪಾಡುತ್ತದೆ ಅಪಾರ ಸಂಪತ್ತು ಲಭಿಸುತ್ತದೆ ರಕ್ಷಣೆ ಕೊಡುತ್ತದೆ ಮತ್ತು ಸಾಲಬಾಧೆ ದೂರ ಮಾಡುತ್ತದೆ ಮಂತ್ರವನ್ನು ಕೇಳುವಾಗ ಎರಡೂ ಕೈಗಳಲ್ಲಿ ಈ ಮುದ್ರೆಯನ್ನು ಹಿಡಿದುಕೊಳ್ಳಿ ಮತ್ತು ಮಂತ್ರವನ್ನು ನಂಬಿಕೆಯಿಂದ 108 ಬಾರಿ ಕೇಳಿ.

IF YOU LIKE THE VIDEO PLEASE LIKE COMMENT AND SUBSCRIBE MY CHANNEL

#bhakti
#bhaktimantra
#ಕನ್ನಡ #hindumantra #kannadadevotioanlsongs #powerfullmantra
#shripada vallaba
#guru dattatreya
#ಶ್ರೀಪಾದ ವಲ್ಲಭ
#ಗುರು ದತ್ತಾತ್ರೇಯ
#nagave mahamaya
#kannada #mantra #devotionalmantra

Видео ತುಂಬಾ ಜನರಿಗೆ ಈ ಶಕ್ತಿಶಾಲಿ ಗುರು ದತ್ತಾತ್ರೇಯ ಮಂತ್ರ ತಕ್ಷಣ ಫಲ ಕೊಟ್ಟಿದೆ|The Most Powerful Mantra|KANNADA| канала Positive Vibes
Страницу в закладки Мои закладки
Все заметки Новая заметка Страницу в заметки