ರಕ್ತಚರಿತ್ರೆ ಭಾಗ ೧ ಕಥೆಯ ಟೀಸರ್.. RAKTHACHARITHRE PART 1 STORY TEASER..
ಈ ರಕ್ತಚರಿತ್ರೆ ಬಂಗಲೆಯ ರಹಸ್ಯವೇನು?? ಈ ಬಂಗಲೆಯಲ್ಲಿ ಏಕೆ ಹೀಗೆ ಭಯಾನಕತೆ ಶುರುವಾಯಿತು..ಈ ಬಂಗಲೆಯ ಇತಿಹಾಸವೇನು??..ಈ ಬಂಗಲೆಯಲ್ಲಿ ಈ ಆತ್ಮ ಏಕೆ ದಿಗ್ಬಂಧನದಲ್ಲಿ ಇದೆ??ಈ ಆತ್ಮ ಆ ದಿಗ್ಬಂಧನದಿಂದ ಹೇಗೆ ಹೊರಬಂದಿದೆ??..ಈ ಇನ್ಸ್ಪೆಕ್ಟರ್ ಗೂ ಹಾಗೂ ಈ ಆತ್ಮಕ್ಕೆ ಏನು ನಂಟು??..ಈ ಭಯಾನಕತೆಗೆ ಕೊನೆ ಇದೆಯೇ??.. ಮತ್ತೆ ಈ ಆತ್ಮ ದಿಗ್ಬಂಧನವಾಗುವುದೇ??.. ತಿಳಿಯಲು ತಪ್ಪದೇ ಈ ಕಥೆಯನ್ನು ಕೇಳಿರಿ ಕೇಳಿಸಿ..
.
ಒಂದು ಹೊಸ ಪ್ರಯತ್ನ. ಕಥೆಯನ್ನು ಬರೆಯುವ ಜೊತೆಗೆ ಈಗ ನಿಮಗೆ ಕಥೆಯನ್ನು ಹೇಳುವ ಅವಕಾಶ ದೊರಕಿದೆ. ಒಮ್ಮೆ ಈ ಕಥೆಯನ್ನು ಕೇಳಿರಿ ಹೇಗಿದೆ ಎಂದು ತಪ್ಪದೇ ತಿಳಿಸಿ. ಪ್ರಥಮ ಪ್ರಯತ್ನವಾದ ಕಾರಣ ಹಲವು ತಪ್ಪುಗಳು ಇವೆ... ದಯಮಾಡಿ ಈ ತಪ್ಪುಗಳನ್ನು ಕ್ಷಮಿಸಿ ಮುಂದಿನ ಬಾರಿ ಇನ್ನಷ್ಟು ಉತ್ತಮ ಗುಣಮಟ್ಟದ ಕಥೆಯನ್ನು ಹೇಳಲು ಪ್ರಯತ್ನಿಸುತ್ತೇನೆ.. ಧನ್ಯವಾದಗಳು 🙏.. "ರಕ್ತಚರಿತ್ರೆ" ಭಾಗ - ೧ ಸಂಚಿಕೆ - ೧ ಕಥೆಯನ್ನು ಈಗ ಪ್ರತಿಲಿಪಿಯಲ್ಲಿ ಕೇಳಲು ಲಭ್ಯವಿದೆ. ಮೊದಲ ಸಂಚಿಕೆ ಕೇಳಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ 👇
"ರಕ್ತಚರಿತ್ರೆ ಭಾಗ - ೧ ಸಂಚಿಕೆ ೧", ಪ್ರತಿಲಿಪಿಯಲ್ಲಿ ಕೇಳಿರಿ :
https://kannada.pratilipi.com/audio-series/2ufikgy5bpwm?utm_source=android&utm_campaign=audio_series_share
.
.
ಯೂಟ್ಯೂಬ್ ನಲ್ಲಿ ಕಥೆಯನ್ನು ಕೇಳಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ 👇
https://youtube.com/playlist?list=PLgxh65lCbJPyWxePw7KSE6a1-5WV3LGZE
Видео ರಕ್ತಚರಿತ್ರೆ ಭಾಗ ೧ ಕಥೆಯ ಟೀಸರ್.. RAKTHACHARITHRE PART 1 STORY TEASER.. канала ಸಂದೇಶ ವಿಶೇಷ 𝕊𝕒𝕟𝕕𝕖𝕤𝕙'𝕤 𝕊𝕡𝕖𝕔𝕚𝕒𝕝

Комментарии отсутствуют
Информация о видео
10 января 2021 г. 9:43:08
00:01:12
Другие видео канала