Загрузка страницы

Yoga Wellness program for intellectually challenged Children & Parents

Yoga Wellness program for intellectually challenged Children & Parents..
ಸುಚೇತನ ಶಿಬಿರ - ಬೌದ್ಧಿಕ ವಿಶೇಷ ಚೇತನ ಮಕ್ಕಳ & ಪಾಲಕರ ಕ್ಷಮತಾ ವಿಕಾಸ ಕಾರ್ಯಗಾರ.

ಗೋ ಶಾಲೆಯಲ್ಲಿರುವ ಚಿಕ್ಕ ಚಿಕ್ಕ ಗೋವುಗಳ ಜೊತೆಯಲ್ಲಿ ವಿಶೇಷ ಚೇತನ ಮಕ್ಕಳು ಆಟವಾಡಲು ಆಚಾರ್ಯರು ಮಾರ್ಗದರ್ಶನ ನೀಡಿದರು. ಗುರೂಜಿಯವರೊಂದಿಗೆ ಮಕ್ಕಳು ಗೋವುಗಳ ಜೊತೆ ಮನದಣಿವಷ್ಟು ಆಟವಾಡುತ್ತ ನಲಿದರು, ಹಾಗೂ ಧ್ಯಾನವನ್ನು ಮಾಡಿದರು ಈ ಒಂದು ಚಟುವಟಿಕೆಯಿಂದ ಮಕ್ಕಳಲ್ಲಿ ಕೆಳಕಂಡ ಧನಾತ್ಮಕ
ಬದಲಾವಣೆಗಳನ್ನು ನಾವು ಗಮನಿಸಿದೆವು.
1) ಮಕ್ಕಳಲ್ಲಿ ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಲಕ್ಷಣಗಳು ಕಂಡುಬಂದಿತು
2) ಮಕ್ಕಳ ವರ್ತನೆಯು ನಿಯಂತ್ರಣದಲ್ಲಿ ಇರುವುದು ಕಂಡು ಬಂದಿತು
3) ಕೆಲವು ಮಕ್ಕಳ ಬಾಯಲ್ಲಿ ಸುರಿಯುತ್ತಿದ್ದ ಜೊಲ್ಲಿನ ಪ್ರಮಾಣ ಕಡಿಮೆಯಾಗಿತ್ತು
4) ಮಕ್ಕಳು ಸಂತಸದ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದರು
5) ಮಕ್ಕಳಲ್ಲಾದ ಧನಾತ್ಮಕ ಬದಲಾವಣೆಯನ್ನು ಕಂಡು ಡಿ.ಇ.ಐ.ಸಿ ಯ ವೈದ್ಯರೂ ಕೂಡಾ ಸಂತಸಪಟ್ಟರು
ಒಟ್ಟಿನಲ್ಲಿ ಗೋವುಗಳು ಇರುವ ಪರಿಸರದಲ್ಲಿ ಪ್ರತಿಯೊಬ್ಬರಲ್ಲೂ ಧನಾತ್ಮಕವಾದ ಬದಲಾವಣೆಗಳು ಕಂಡು
ಬಂದಿತು.

ಸಕ್ಷಮ ಸಹಿತವಾಗಿ ಎಲ್ಲಾ ಆಯೋಜಕರಿಗೂ, ಸ್ವಯಂಸೇವಕರಿಗೂ ವಿಶೇಷವಾಗಿ ಅರುಣ್ ಕೋಟ್ಯಾರ್ ಅಣ್ಣ, ಹಾಗೂ ಸರ್ಕಾರದ ಪ್ರತಿನಿಧಿಗಳಿಗೂ ಧನ್ಯವಾದಗಳು. ಈ ಪ್ರಯೋಗಾತ್ಮಕ ಶಿಬಿರವನ್ನು ಯಶಸ್ವಿಗೊಳಿಸಿದ ಎಲ್ಲಾ ಹೆತ್ತವರಿಗೂ ಮತ್ತು ಮಕ್ಕಳಿಗೂ ಒಳ್ಳೆಯದಾಗಲಿ.

Location - ರಾಷ್ಟ್ರೋತ್ಥಾನ ಗೋಶಾಲ, ಘಾಟಿ ಸುಬ್ರಹ್ಮಣ್ಯ...

Видео Yoga Wellness program for intellectually challenged Children & Parents канала Acharya Arun Prakash
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
25 января 2023 г. 22:27:38
00:03:26
Яндекс.Метрика