Загрузка страницы

ಜೋಳದ ಸೀತನಿ ಸುಗ್ಗಿ | ಸಿಹಿ ತೆನೆ | ಹಾಲ್ದೆನೆ | jowar farming

ಜೋಳದ ಸೀತನಿ ಸುಗ್ಗಿ | ಸಿಹಿ ತೆನೆ | ಹಾಲ್ದೆನೆ | jowar farming
#rangukasturi
#jowar
#jowarcultivation
#sorghum
#organicfarming
#ಸಾವಯವಕೃಷಿ
#farminginkannada
#organic
#jowarfarming
#jowarroti
My instagram :-
https://www.instagram.com/rangukasturi/
ಸಿಹಿ ತೆನೆ
ಜೋಳದ ಹಾಲ್ದೆನೆ
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬಿಳಿ ಜೋಳ (Jowar) ಬೆಳೆಯಲಾಗುತ್ತದೆ. ಇದು ಭಾಗದ ಬಹುಮುಖ್ಯವಾದ ಬೆಳೆಗಳಲ್ಲಿ ಒಂದಾಗಿದೆ. ಈ ಜೋಳದ ತೆನೆ ಕಾಳು ಕಟ್ಟುವ ಹಂತದಲ್ಲಿದ್ದುದನ್ನು ಹಾಲ್ದೆನೆ ಅಥವಾ ಸೀತನಿ ಎಂದು ಕರೆಯುವರು.

ಸೀತನಿ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಲಾಭಗಳು ಉಂಟು. ಸಾಮಾನ್ಯವಾಗಿ ಒಂದು ನೂರು ಗ್ರಾಂ ಸೀತನಿ ಸೇವಿಸಿದರೆ 316 ಗ್ರಾಂ ಕ್ಯಾಲೋರಿ, 10 ಗ್ರಾಂ ಪ್ರೊಟೀನ್, 3 ಗ್ರಾಂ ಫ್ಯಾಟ್, 6 ಗ್ರಾಂ ಫೈಬರ್, 69 ಗ್ರಾಂ ಕಾರ್ಬೋಹೈಡ್ರೇಟ್ಸ್ ಲಭಿಸಲಿದೆ ಎಂದು ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಜು ತೆಗ್ಗೆಳ್ಳಿ ಅವರು ತಿಳಿಸಿದ್ದಾರೆ.

ಇದರಲ್ಲಿರುವ ವಿಟ್ಯಾಮಿನ್ "ಬಿ" ಚರ್ಮ ಮತ್ತು ಕೂದಲಿಗೆ ಒಳ್ಳೆಯ ಪೋಷಕಾಂಶ ಒದಗಿಸುತ್ತದೆ. ಇನ್ನೊಂದು ಪ್ರಮುಖ ಅಂಶವೆಂದರೆ ಸೀತನಿಯಲ್ಲಿರುವ ಮ್ಯಾಗ್ನೀಶಿಯಂ ಎಲುಬು ಮತ್ತು ಹೃದಯಕ್ಕೆ ಹೆಚ್ಚು ಪ್ರಯೋಜನಕಾರಿ. ಇದೊಂದು ಫೈಬರಿನ ಮೂಲ ಎಂದರೆ ತಪ್ಪಾಗದು.

ಸೀತನಿಯು ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಿಸಲು ಮತ್ತು ಮುಖ್ಯವಾಗಿ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ಎಂದು ತೆಗ್ಗೆಳ್ಳಿ ಅವರು ತಿಳಿಸಿದ್ದಾರೆ.

ಜೋಳದ ಹಾಲ್ತೆನೆಗಳನ್ನು ಬೆಂಕಿಯ ಕೆಂಡದಲ್ಲಿ ಸುಟ್ಟು ನಂತರ ಅವುಗಳನ್ನು ಬಡಿದು ರಸ ಭರಿತ ಹಸಿರು ಕಾಳುಗಳನ್ನು ಬೇರ್ಪಡಿಸಿ ಸವಿದರೆ, ಅದರ ರುಚಿ ಸವಿದವನೇ ಬಲ್ಲ. ಹಾಲು ತುಂಬಿದ ಜೋಳದ ಕಾಳುಗಳು ಸೇವಿಸಿದರೆ ಆರೋಗ್ಯಕರವಾಗಿರುತ್ತದೆ. ಅದು ಶಕ್ತಿ ಭರಿತವಾದ ಆಹಾರ. ಅದರ ರುಚಿಯೇ ವಿಭಿನ್ನ. ಹಿಂದೆ ಜನವರಿ ಫೆಬ್ರವರಿ ತಿಂಗಳನ್ನು ಸೀತನಿ ಸುಗ್ಗಿ ಎಂದು ಕರೆಯುತ್ತಿದ್ದರು.

ಸೀತನಿ ಹೊಲದಲ್ಲೇ ತಯಾರಿಸಿ, ಬಿಸಿ ಬಿಸಿಯಾಗಿದ್ದಾಗಲೇ ಹಸಿರು ಕಾಳು ಸವಿಯಬೇಕಾದ ಖಾದ್ಯ. ಇದರ ಜೊತೆಗೆ ಬೆಲ್ಲ, ಉಪ್ಪು, ಶೇಂಗಾ, ಹಿಂಡಿ ತಿನ್ನುವವರೂ ಇದ್ದಾರೆ. ಒಂದೊಂದು ಭಾಗದಲ್ಲಿ ಒಂದೊದು ಪದಾರ್ಥವನ್ನು ಸೀತನಿ ಜತೆ ತಿನ್ನುತ್ತಾರೆ. ಮುಸ್ಸಂಜೆಯಲ್ಲಿ ಬೆಚ್ಚನೆಯ ಕೆಂಡದ ಮುಂಬಾಗ ಕುಳಿತು, ಸುಡವ ಎಳೆಯ ಜೋಳದ ಕಾಳುಗಳನ್ನು ಸವಿಯುವ ಮಜ ವರ್ಣಿಸಲು ಅಸಾದ್ಯ

ಮನೆಯ ಕುಟುಂಬವೆಲ್ಲ ಬಂಡಿ ಕಟ್ಟಿಕೊಂಡು ಜೋಳದ ಹೊಲಕ್ಕೆ ಹೋಗಿ ಸೀತನಿ ತಿಂದು ಆನಂದ ಅನುಭವಿಸಿ ಬರುತ್ತಿದ್ದರು. ಹೀಗಾಗಿ ಸೀತನಿ ತಿನ್ನುವುದು ಎಂದರೆ ಅದೊಂದು ಸಂತಸ ಸಂಭ್ರಮ ಪಡುವ ಸಂಗತಿಯಾಗಿತ್ತು. ಆದರೆ ಇತ್ತೀಚೆಗೆ ಕೇವಲ ಬೀಗರು, ನೆಂಟರು ಬಂದರೆ ಮಾತ್ರ ಸೀತನಿ ಸವಿಯುತ್ತಾರೆ. ಜೋಳದ ಸೀತನಿ ಸಮಯದಲ್ಲಿ ಅದರ ಕಬ್ಬು ಸಹ ಸಿಹಿಯಾಗಿರುತ್ತದೆ. ಅದು ಸಹ ಹಿಂದೆ ಸೇವನೆ ಮಾಡುತ್ತಿದ್ದರು. ಅಲ್ಲದೆ ಸೀತನಿ ಕಬ್ಬು ಜಾನುವಾರುಗಳಿಗೂ ಸಹ ಪ್ರಿಯವಾದ ಆಹಾರ. ಮತ್ತು ಅವುಗಳಿಗೆ ಅದ್ಭುತವಾದ ಶಕ್ತಿ ನೀಡುವ ಔಷಧಿಯಾಗಿತ್ತು. ಇಂದು ಸೀತನಿ ಕಬ್ಬು ಮರೆಯಾಗಿದೆ.
Your Queries :-
---------------------
jowar farming kannada
jowar cultivation
sorghum farming
sorghum cultivation
sorghum cultivation technology
organic farming in kannada
rangu kasturi videos
farming in kannada

Видео ಜೋಳದ ಸೀತನಿ ಸುಗ್ಗಿ | ಸಿಹಿ ತೆನೆ | ಹಾಲ್ದೆನೆ | jowar farming канала Rangu kasturi
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
18 февраля 2023 г. 7:32:07
00:04:01
Другие видео канала
Bull festival, kara hunnime, ಕಾರ ಹುಣ್ಣಿಮೆ #shortsBull festival, kara hunnime, ಕಾರ ಹುಣ್ಣಿಮೆ #shortsಕಲ್ಲು ಗುಡ್ಡ ಬಂಜರು ಭೂಮಿ ಬಂಗಾರವಾಯಿತು | ಕಲಬುರ್ಗಿ ರೈತ ದಂಪತಿಗಳ ಸಾಧನೆ | farming in kannada | horticultureಕಲ್ಲು ಗುಡ್ಡ ಬಂಜರು ಭೂಮಿ ಬಂಗಾರವಾಯಿತು | ಕಲಬುರ್ಗಿ ರೈತ ದಂಪತಿಗಳ ಸಾಧನೆ | farming in kannada | horticulture#short #mamebonsai #bonsai#short #mamebonsai #bonsaiಎತ್ತಿನ ಗಾಣದ ಎಣ್ಣೆ | ಸಾಂಪ್ರದಾಯಿಕ ಪದ್ಧತಿಯ ಪರಿಶುದ್ಧ ಎಣ್ಣೆ | bull driven wood pressed oil extractionಎತ್ತಿನ ಗಾಣದ ಎಣ್ಣೆ | ಸಾಂಪ್ರದಾಯಿಕ ಪದ್ಧತಿಯ ಪರಿಶುದ್ಧ ಎಣ್ಣೆ | bull driven wood pressed oil extractionಜೀವಸಾರ ಘಟಕ ಯುವ ರೈತನ ಅಕ್ಷಯ ಪಾತ್ರೆ | ವರ್ಷಪೂರ್ತಿ ತೋಟಕ್ಕೆ ದ್ರವರೂಪದ ಗೊಬ್ಬರ | low cost biodigester kannadaಜೀವಸಾರ ಘಟಕ ಯುವ ರೈತನ ಅಕ್ಷಯ ಪಾತ್ರೆ | ವರ್ಷಪೂರ್ತಿ ತೋಟಕ್ಕೆ ದ್ರವರೂಪದ ಗೊಬ್ಬರ | low cost biodigester kannadaಚಳಿಗಾಲದಲ್ಲಿ ತೊಗರಿ ಬೆಳೆ ರೋಗ ನಿರ್ವಹಣೆ | ತೊಗರಿ ಕೃಷಿ | Fusarium Wilt In Redgram | Pegion pea cultivationಚಳಿಗಾಲದಲ್ಲಿ ತೊಗರಿ ಬೆಳೆ ರೋಗ ನಿರ್ವಹಣೆ | ತೊಗರಿ ಕೃಷಿ | Fusarium Wilt In Redgram | Pegion pea cultivation#shorts #viral #shortsvideo#shorts #viral #shortsvideo#shots #viral #shortvideos#shots #viral #shortvideosಸಮಗ್ರ ಕೃಷಿಯಲ್ಲಿ ಸೈ ಎನ್ನಿಸಿಕೊಂಡ ರೈತ | 1 ಎಕರೆ 35 ಗುಂಟೆ ಸಣ್ಣ ರೈತ ದೊಡ್ಡ ಆದಾಯ | integrated farming systemಸಮಗ್ರ ಕೃಷಿಯಲ್ಲಿ ಸೈ ಎನ್ನಿಸಿಕೊಂಡ ರೈತ | 1 ಎಕರೆ 35 ಗುಂಟೆ ಸಣ್ಣ ರೈತ ದೊಡ್ಡ ಆದಾಯ | integrated farming systemಉತ್ತಮ ಗುಣಮಟ್ಟದ ಹಾಲು ಕರೆಯುವ ಯಂತ್ರಗಳು | ಬಿಡಿ ಭಾಗಗಳು ಯೋಗ್ಯ ದರದಲ್ಲಿ ಲಭ್ಯ | milking machine kannadaಉತ್ತಮ ಗುಣಮಟ್ಟದ ಹಾಲು ಕರೆಯುವ ಯಂತ್ರಗಳು | ಬಿಡಿ ಭಾಗಗಳು ಯೋಗ್ಯ ದರದಲ್ಲಿ ಲಭ್ಯ | milking machine kannada2 ಗುಂಟೆ ಹೊಲದಲ್ಲಿ 30 ಬಗೆಯ ಬೆಳೆಗಳು | ಬಹುಮಹಡಿ ಬೆಳೆ ಪದ್ದತಿ | ವರ್ಷಕ್ಕೆ 80 ಸಾವಿರ ಆದಾಯ | multilayer farming2 ಗುಂಟೆ ಹೊಲದಲ್ಲಿ 30 ಬಗೆಯ ಬೆಳೆಗಳು | ಬಹುಮಹಡಿ ಬೆಳೆ ಪದ್ದತಿ | ವರ್ಷಕ್ಕೆ 80 ಸಾವಿರ ಆದಾಯ | multilayer farming#shorts #thaimusa #banana #viral#shorts #thaimusa #banana #viralಒಂದುವರೆ ಎಕರೆ ಕಬ್ಬಿನಲ್ಲಿ ಅಕ್ಕಡಿ ಬೆಳೆ ಪದ್ಧತಿ |  18 ಬಗೆಯ ತರಕಾರಿಗಳು  | mixed cropping | intercropingಒಂದುವರೆ ಎಕರೆ ಕಬ್ಬಿನಲ್ಲಿ ಅಕ್ಕಡಿ ಬೆಳೆ ಪದ್ಧತಿ | 18 ಬಗೆಯ ತರಕಾರಿಗಳು | mixed cropping | intercroping#shorts #viralshorts #shortsvideo ಲವಂಗ ಗಿಡ#shorts #viralshorts #shortsvideo ಲವಂಗ ಗಿಡಸಾವಯವ ಕೃಷಿ ಮತ್ತು ಹೈನುಗಾರಿಕೆಯಲ್ಲಿ ನೆಮ್ಮದಿ ಮತ್ತು ಖುಷಿ ಇದೆ | Dairy Farming In Kannada | Organic Farmingಸಾವಯವ ಕೃಷಿ ಮತ್ತು ಹೈನುಗಾರಿಕೆಯಲ್ಲಿ ನೆಮ್ಮದಿ ಮತ್ತು ಖುಷಿ ಇದೆ | Dairy Farming In Kannada | Organic Farmingಕಪ್ಪು ಗೋಧಿ ಕೃಷಿ ರೈತರ ಕಪ್ಪು ಚಿನ್ನ |ಆರೋಗ್ಯ ವರ್ಧಕ ರೋಗ ನಿರೋಧಕ  | black wheat farming | black wheat seedsಕಪ್ಪು ಗೋಧಿ ಕೃಷಿ ರೈತರ ಕಪ್ಪು ಚಿನ್ನ |ಆರೋಗ್ಯ ವರ್ಧಕ ರೋಗ ನಿರೋಧಕ | black wheat farming | black wheat seeds82 ವರ್ಷ ವಯಸ್ಸಿನಲ್ಲೂ ಕುಂದದ ಕೃಷಿ ಉತ್ಸಾಹ | ಸಾವಯವ ಕೃಷಿಯೆಂದರೆ ಇವರಿಗೆ ಬಲು ಪ್ರೀತಿ | organic farmer kannada82 ವರ್ಷ ವಯಸ್ಸಿನಲ್ಲೂ ಕುಂದದ ಕೃಷಿ ಉತ್ಸಾಹ | ಸಾವಯವ ಕೃಷಿಯೆಂದರೆ ಇವರಿಗೆ ಬಲು ಪ್ರೀತಿ | organic farmer kannadaಸಾಂಪ್ರದಾಯಿಕ ಪದ್ಧತಿಯ ಎತ್ತಿನ ಗಾಣದ ಎಣ್ಣೆ | ರಾಸಾಯನಿಕ ಮುಕ್ತ ಊಟದ ತಟ್ಟೆ | bull driven wood pressed oilಸಾಂಪ್ರದಾಯಿಕ ಪದ್ಧತಿಯ ಎತ್ತಿನ ಗಾಣದ ಎಣ್ಣೆ | ರಾಸಾಯನಿಕ ಮುಕ್ತ ಊಟದ ತಟ್ಟೆ | bull driven wood pressed oilಕಡಲೆ ಬೆಳೆಯಲ್ಲಿ ಅಧಿಕ ಹೂವು ಕಾಯಿ ಬರಲು 20% ಅಧಿಕ ಇಳುವರಿಗಾಗಿ | Chickpea Magic | Bengal Gram Cultivationಕಡಲೆ ಬೆಳೆಯಲ್ಲಿ ಅಧಿಕ ಹೂವು ಕಾಯಿ ಬರಲು 20% ಅಧಿಕ ಇಳುವರಿಗಾಗಿ | Chickpea Magic | Bengal Gram CultivationHomemade fruit fly trap || fruit fly trap in kannada || ಹಣ್ಣು ನೊಣ ಹೂಜಿ ನೊಣ ಮೋಹಕ ಬಲೆ ||Homemade fruit fly trap || fruit fly trap in kannada || ಹಣ್ಣು ನೊಣ ಹೂಜಿ ನೊಣ ಮೋಹಕ ಬಲೆ ||
Яндекс.Метрика