Загрузка страницы

ಈ ಮಂತ್ರವನ್ನು ನಿತ್ಯ ಪಠಿಸಿದರೆ ಯಮನೂ ಹತ್ತಿರ ಸುಳಿಯಲು ಹೆದರುತ್ತಾನೆ! | ಅವಧೂತ ಶ್ರೀ ವಿನಯ್ ಗುರೂಜಿ

ಈ ಮಂತ್ರವನ್ನು ನಿತ್ಯ ಪಠಿಸಿದರೆ ಯಮನೂ ಹತ್ತಿರ ಸುಳಿಯಲು ಹೆದರುತ್ತಾನೆ! | ಅವಧೂತ ಶ್ರೀ ವಿನಯ್ ಗುರೂಜಿ

ಪಿರಿಯಾಪಟ್ಟಣವನ್ನು ಪ್ರಿಯವಾದ ಪಟ್ಟಣವೆಂದು ಕರೆಯ ಬಹುದು. ಏಕೆಂದರೆ ಇಲ್ಲಿಯ ಜನರಿಗೆ ನಾಟಕ ಮಾಡುವುದು ಗೊತ್ತಿಲ್ಲ. ತನ್ನೊಳಗಿರುವ ಶಿವನ ಚೈತನ್ಯವು ಎಲ್ಲರೊಳಗೂ ಇದೆ. ಇದನ್ನು ಗಮನಿಸುವ ಪ್ರಕ್ರಿಯೆಯೇ ಸನ್ಯಾಸ. ಇಲ್ಲಿ ವ್ಯಕ್ತಿ ಶೂನ್ಯದ ಗತಿಯಲ್ಲಿ ಸಾಗುತ್ತಾನೆ. ದೇಹದಲ್ಲಿ ಶಿವಲಿಂಗವನ್ನು ಧರಿಸಿದವನು ಶಿವಮಂದಿರವೇ ಆಗಿದ್ದಾನೆ. ನಮ್ಮ ಮಾತು ಮತ್ತು ನಡವಳಿಕೆ ಒಂದಕ್ಕೊಂದು ವಿರುದ್ಧವಾಗಿರುವ ಕಾರಣ ಸಮಾಜ ಹಾಳಾಗುತ್ತಿದೆ. ತಾನು ಸನ್ಯಾಸಿಯಾಗಲು ಅಭಾವ ವೈರಾಗ್ಯ ಕಾರಣವಲ್ಲ. ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುವುದೇ ಸಂಪತ್ತು ಎನ್ನುವ ಜ್ಞಾನ ಪ್ರಸ್ತುತ ಯುವ ಮನಸ್ಸುಗಳಿಗೆ ತಿಳಿಯಬೇಕಾಗಿದೆ. ಸನ್ಯಾಸಿಗಳಿಗೆ ಹೆತ್ತವರು ಅಡ್ಡಿಯಾಗಿದ್ದರೆ ಸಮಾಜದಲ್ಲಿ ಬದಲಾವಣೆ ಬರಲು ಸಾಧ್ಯವಾಗುತ್ತಿರಲಿಲ್ಲ. ಪ್ರಸ್ತುತ ದುಡಿಮೆಯೇ ವಿದ್ಯಾರ್ಥಿಗಳೆಡೆಗೆ ಪೋಷಕರ ಲಕ್ಷ್ಯವಾಗಿ ಬಿಟ್ಟಿದೆ. ಮಠಗಳಲ್ಲಿ ಶಿಕ್ಷಣ ಪಡೆದವರು ಇಂದು ಉತ್ತಮ ಹುದ್ದೆಯಲ್ಲಿದ್ದಾರೆ. ಸಾಮಾನ್ಯವಾಗಿ ಬೆಳೆದ ಮನುಷ್ಯ ಅಸಾಮಾನ್ಯ ಸಾಧನೆಯನ್ನು ಮಾಡಬಲ್ಲ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವವನು ಜನರಿಗೆ ಸಹಕಾರಿಯಾಗುತ್ತಾನೆ. ಮಕ್ಕಳನ್ನು ವಿದ್ಯಾಭ್ಯಾಸದ ಕಾರಣಕ್ಕೆ ದೂರವಿಡುವುದರಿಂದ ಮಕ್ಕಳು ಭಾವ ಹೀನರಾಗುತ್ತಾರೆ. ಪೇಟೆಗಳಲ್ಲಿ ಬುದ್ಧಿವಂತಿಕೆ ಹೆಚ್ಚು, ಹಳ್ಳಿಗಳಲ್ಲಿ ಮುಗ್ಧತೆ ಹೆಚ್ಚು. ಹಳ್ಳಿಯಲ್ಲಿ ವಾಸಿಸುವವರಿಗೆ ಕಪಟ ಮೋಸಗಳು ಇರುವುದಿಲ್ಲ. ಮಕ್ಕಳನ್ನು ಹೆರದೇ ಇರುವುದು ಬಂಜೆತನವಾಗುವುದಿಲ್ಲ, ಅವರನ್ನು ಪ್ರೀತಿಯಿಂದ ಪೋಷಿಸದಿರುವುದು ಬಂಜೆತನವೆಂದು ಕರೆಯಲ್ಪಡುತ್ತದೆ. ಮಠ ಮಂದಿರಗಳ ಉಳಿವಿಗೆ ಭಕ್ತರೇ ಕಾರಣ. ನಿಜವಾದ ದಾನಿಗಳೂ ಭಕ್ತರೇ ಆಗಿದ್ದಾರೆ. ಪ್ರಬುದ್ಧತೆಯನ್ನು ಹೇಳಿಕೊಡದ ಶಿಕ್ಷಣ ಪ್ರಜೆಯ ನಿರ್ಮಾಣವನ್ನು ಮಾಡುವುದಿಲ್ಲ. ಇಂದಿನ ಜ್ಞಾನಕ್ಕೆ ಅನುಭವದ ಕೊರತೆಯಿದೆ. ಪ್ರಸ್ತುತ ಪ್ರತಿಯೊಂದಕ್ಕೂ ಅಂತರ್ಜಾಲವನ್ನು ಅವಲಂಬಿಸುವ ಪ್ರಮೇಯ ಎದುರಾಗಿದೆ. ಮಠಗಳು ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸುತ್ತದೆ. ಪಂಚಾಕ್ಷರಿ ಮಠವನ್ನು ಪಠಿಸುವುದರಿಂದ ಪ್ರಾಣ ಶಕ್ತಿ ಹಿಡಿತದಲ್ಲಿಟ್ಟು ಕೊಳ್ಳಬಹುದು ಎನ್ನುವುದಕ್ಕೆ ಸಿದ್ಧಗಂಗಾ ಶ್ರೀಗಳು ಸಾಕ್ಷಿಯಾಗಿದ್ದಾರೆ. ಓಂ ನಮಃ ಶಿವಾಯ ಪಠಿಸುವುದರಿಂದ ಏನಾಗುತ್ತದೆ ಎಂಬ ಪ್ರಶ್ನೆ ಯುವಕರಲ್ಲಿದೆ, ಈ ಪಂಚಾಕ್ಷರದಲ್ಲಿ ಪಂಚಭೂತಗಳ ಶಕ್ತಿ ಇದೆ. ಪಂಚಾಕ್ಷರಿ ಮಂತ್ರವನ್ನು ನಿತ್ಯವೂ ಪಠಿಸುವವರ ಪ್ರಾಣವನ್ನು ಯಮ ಮುಟ್ಟಲು ಹೆದರುತ್ತಾನೆ ಎನ್ನುವುದು ಅನುಭವದಿಂದ ಕಂಡುಕೊಂಡ ಸತ್ಯ. ಬಿಲ್ವಪತ್ರೆಯನ್ನು ಸೇವಿಸುವುದರಿಂದ ಖಾಯಿಲೆಗಳು ದೂರವಾಗುತ್ತದೆ. ಬಿಲ್ವವೂ ಸಾಕ್ಷಾತ್ ಶಿವನ ಪ್ರತೀಕವಾಗಿದ್ದಾನೆ. ಆಧ್ಯಾತ್ಮವು ನಂಬಿಕೆಯ ಮೇಲೆ ನಿಂತಿದೆ. ಮನಸ್ಸಿನ ನಂಬಿಕೆಯ ಮೇಲೆ ಮಠಗಳ ಅಸ್ತಿತ್ವ ನಿಂತಿದೆ. ಶಿವಶರಣರು ಇದ್ದ ಊರು ಸದಾ ಹಸನಾಗಿರುತ್ತದೆ. ಅನುಭವಗಳಿಂದ ವಚನ ಸಾಹಿತ್ಯ ಸೃಷ್ಠಿಯಾಗಿದೆ. ಸಮಾಜದ ಉದ್ಧಾರದಲ್ಲಿ ನಮ್ಮ ಉದ್ದಾರವಿದೆ.

For More Videos:

ಈ ವೃತ ಪಾಲಿಸಿದರೆ ಶನಿಕಾಟದ ಭಯ ಬೇಡ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/JdvQKNURWpU

ಅವಧೂತ ಸಂಕಲ್ಪ ಭಾಗ – ೧ | ಅವಧೂತ ಶ್ರೀ ವಿನಯ್ ಗುರೂಜಿ https://youtu.be/2vAP9t1051k

ಮನೆ ಯಜಮಾನನನ್ನು ಕಾಯುವ ಶಕ್ತಿ ಇದೇ! | ಅವಧೂತ ಶ್ರೀ ವಿನಯ್ ಗುರೂಜಿ https://youtu.be/GN_ivTv-6Ec

ಗರುಡ ಪುರಾಣವನ್ನು ಮನೆಯಲ್ಲಿ ಯಾಕೆ ಓದಬಾರದು? | ಅವಧೂತ ಶ್ರೀ ವಿನಯ್ ಗುರೂಜಿ https://youtu.be/JQqktuthiPc
ಹೀಗೆ ಮಾಡಿದರೆ ಗುರುಬಲ ಒದಗಿ ಬರುವುದು ಖಚಿತ! | ಅವಧೂತ ಶ್ರೀ ವಿನಯ್ ಗುರೂಜಿ
https://youtu.be/GHGRgkeORPk

#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #health #tips #homeremedies
#hospital #medicine #Family #Familylife

Видео ಈ ಮಂತ್ರವನ್ನು ನಿತ್ಯ ಪಠಿಸಿದರೆ ಯಮನೂ ಹತ್ತಿರ ಸುಳಿಯಲು ಹೆದರುತ್ತಾನೆ! | ಅವಧೂತ ಶ್ರೀ ವಿನಯ್ ಗುರೂಜಿ канала Avadhootha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
19 июня 2023 г. 17:37:17
00:11:52
Другие видео канала
ಗಣಪತಿಗೆ ಸಮರ್ಪಿಸುವ ಗರಿಕೆಯಲ್ಲಿದೆಯಾ ಇಷ್ಟೊಂದು ಶಕ್ತಿ? | ಅವಧೂತ ಶ್ರೀ ವಿನಯ್ ಗುರೂಜಿಗಣಪತಿಗೆ ಸಮರ್ಪಿಸುವ ಗರಿಕೆಯಲ್ಲಿದೆಯಾ ಇಷ್ಟೊಂದು ಶಕ್ತಿ? | ಅವಧೂತ ಶ್ರೀ ವಿನಯ್ ಗುರೂಜಿತನ್ನ ಪ್ರಾಣಶಕ್ತಿಯನ್ನು ದೇವರಿಗೆ ತಪಸ್ಸಿನ ರೂಪದಲ್ಲಿ ನೀಡುವುದೇ ಉಪವಾಸ! | ಅವಧೂತ ಶ್ರೀ ವಿನಯ್ ಗುರೂಜಿತನ್ನ ಪ್ರಾಣಶಕ್ತಿಯನ್ನು ದೇವರಿಗೆ ತಪಸ್ಸಿನ ರೂಪದಲ್ಲಿ ನೀಡುವುದೇ ಉಪವಾಸ! | ಅವಧೂತ ಶ್ರೀ ವಿನಯ್ ಗುರೂಜಿಗಣಪತಿಯನ್ನು ಪೂಜಿಸಲು ಈ ದಿನ ಅತ್ಯಂತ ಶ್ರೇಷ್ಠ! | ಅವಧೂತ ಶ್ರೀ ವಿನಯ್ ಗುರೂಜಿಗಣಪತಿಯನ್ನು ಪೂಜಿಸಲು ಈ ದಿನ ಅತ್ಯಂತ ಶ್ರೇಷ್ಠ! | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ಸ್ಮರಣೆಯೇ ಎಲ್ಲಾ ಕಷ್ಟಗಳಿಗೆ ಕಡೆಯ ಪರಿಹಾರ! | ಅವಧೂತ ಶ್ರೀ ವಿನಯ್ ಗುರೂಜಿಭಗವಂತನ ಸ್ಮರಣೆಯೇ ಎಲ್ಲಾ ಕಷ್ಟಗಳಿಗೆ ಕಡೆಯ ಪರಿಹಾರ! | ಅವಧೂತ ಶ್ರೀ ವಿನಯ್ ಗುರೂಜಿಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿಪ್ರತಿಯೊಂದು ಜೀವಿಯ ಶರೀರದಲ್ಲೂ ಚೈತನ್ಯರೂಪವಾಗಿ ಭಗವಂತ ನೆಲೆಸಿದ್ದಾನೆ!ಪ್ರತಿಯೊಂದು ಜೀವಿಯ ಶರೀರದಲ್ಲೂ ಚೈತನ್ಯರೂಪವಾಗಿ ಭಗವಂತ ನೆಲೆಸಿದ್ದಾನೆ!ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾಕೆ? | ಅವಧೂತ ಶ್ರೀ ವಿನಯ್ ಗುರೂಜಿದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾಕೆ? | ಅವಧೂತ ಶ್ರೀ ವಿನಯ್ ಗುರೂಜಿಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವಣೆ ಆಯುಷ್ಯವನ್ನು ವೃದ್ಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವಣೆ ಆಯುಷ್ಯವನ್ನು ವೃದ್ಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಬದುಕು ಭಗವಂತ ಕೊಟ್ಟ ಭಿಕ್ಷೆ, ಅದನ್ನು ಜಗತ್ತಿನ ಒಳಿತಿಗೆ ವಿನಿಯೋಗಿಸೋಣ! | ಅವಧೂತ ಶ್ರೀ ವಿನಯ್ ಗುರೂಜಿಬದುಕು ಭಗವಂತ ಕೊಟ್ಟ ಭಿಕ್ಷೆ, ಅದನ್ನು ಜಗತ್ತಿನ ಒಳಿತಿಗೆ ವಿನಿಯೋಗಿಸೋಣ! | ಅವಧೂತ ಶ್ರೀ ವಿನಯ್ ಗುರೂಜಿಹಣದ ವಿಷಯದಲ್ಲಿ ಈ ದಾರಿಯನ್ನು ಅನುಸರಿಸಿದರೆ ಬದುಕು ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಹಣದ ವಿಷಯದಲ್ಲಿ ಈ ದಾರಿಯನ್ನು ಅನುಸರಿಸಿದರೆ ಬದುಕು ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿಶಕುನ ಶಾಸ್ತ್ರವನ್ನು ಶಬ್ದಾಧ್ಯಯನ ಎನ್ನಬಹುದು! | ಅವಧೂತ ಶ್ರೀ ವಿನಯ್ ಗುರೂಜಿಶಕುನ ಶಾಸ್ತ್ರವನ್ನು ಶಬ್ದಾಧ್ಯಯನ ಎನ್ನಬಹುದು! | ಅವಧೂತ ಶ್ರೀ ವಿನಯ್ ಗುರೂಜಿಇದು ದೇವರಿಗೆ ಸಲ್ಲಿಸಬಹುದಾದ ಅತ್ಯಂತ ಶ್ರೇಷ್ಠ ದಾನ! | ಅವಧೂತ ಶ್ರೀ ವಿನಯ್ ಗುರೂಜಿಇದು ದೇವರಿಗೆ ಸಲ್ಲಿಸಬಹುದಾದ ಅತ್ಯಂತ ಶ್ರೇಷ್ಠ ದಾನ! | ಅವಧೂತ ಶ್ರೀ ವಿನಯ್ ಗುರೂಜಿವೇದ-ಶಾಸ್ತ್ರಗಳಿಂದ ದೇವರನ್ನು ಕಾಣುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿವೇದ-ಶಾಸ್ತ್ರಗಳಿಂದ ದೇವರನ್ನು ಕಾಣುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿಆಹಾರದಲ್ಲಿ ತುಪ್ಪದ ಬಳಕೆಯು ದೇಹದ ತೇಜಸ್ಸು ವೃದ್ಧಿಗೆ ಸಹಕಾರಿ! | ಅವಧೂತ ಶ್ರೀ ವಿನಯ್ ಗುರೂಜಿಆಹಾರದಲ್ಲಿ ತುಪ್ಪದ ಬಳಕೆಯು ದೇಹದ ತೇಜಸ್ಸು ವೃದ್ಧಿಗೆ ಸಹಕಾರಿ! | ಅವಧೂತ ಶ್ರೀ ವಿನಯ್ ಗುರೂಜಿಹನುಮನ ಪ್ರಾಣವಿರುವುದು ರಾಮನಾಮದಲ್ಲಿ! | ಅವಧೂತ ಶ್ರೀ ವಿನಯ್ ಗುರೂಜಿಹನುಮನ ಪ್ರಾಣವಿರುವುದು ರಾಮನಾಮದಲ್ಲಿ! | ಅವಧೂತ ಶ್ರೀ ವಿನಯ್ ಗುರೂಜಿಮನಸ್ಸಿನಲ್ಲಿ ಮೂಡುವ ಪ್ರಶ್ನೆಗೆ ಮನಸ್ಸೇ ಉತ್ತರ! | ಅವಧೂತ ಶ್ರೀ ವಿನಯ್ ಗುರೂಜಿಮನಸ್ಸಿನಲ್ಲಿ ಮೂಡುವ ಪ್ರಶ್ನೆಗೆ ಮನಸ್ಸೇ ಉತ್ತರ! | ಅವಧೂತ ಶ್ರೀ ವಿನಯ್ ಗುರೂಜಿಇಷ್ಟು ಕಿರಿಯ ವಯಸ್ಸಿಗೇ ಅವಧೂತರಿಗೆ ಆಧ್ಯಾತ್ಮ ಜ್ಞಾನ ಒಲಿದದ್ದು ಹೇಗೆ?  | ಗುರು-ಬ್ರಹ್ಮ | ಭಾಗ 3ಇಷ್ಟು ಕಿರಿಯ ವಯಸ್ಸಿಗೇ ಅವಧೂತರಿಗೆ ಆಧ್ಯಾತ್ಮ ಜ್ಞಾನ ಒಲಿದದ್ದು ಹೇಗೆ? | ಗುರು-ಬ್ರಹ್ಮ | ಭಾಗ 3ವೈದ್ಯಕೀಯ ಚಿಕಿತ್ಸೆಯಲ್ಲಿ ಆಧ್ಯಾತ್ಮದ ಕೆಲಸ ಏನು? | ಗುರು-ಬ್ರಹ್ಮ | ಭಾಗ - 2ವೈದ್ಯಕೀಯ ಚಿಕಿತ್ಸೆಯಲ್ಲಿ ಆಧ್ಯಾತ್ಮದ ಕೆಲಸ ಏನು? | ಗುರು-ಬ್ರಹ್ಮ | ಭಾಗ - 2ವಿಜ್ಞಾನವನ್ನೇ ಬೆರಗುಗೊಳಿಸುವ ಪವಾಡಗಳು ಆಧ್ಯಾತ್ಮದಲ್ಲಿ ಸಂಭವಿಸುವುದು ಹೇಗೆ? | ಗುರು-ಬ್ರಹ್ಮ | ಭಾಗ – 1 |ವಿಜ್ಞಾನವನ್ನೇ ಬೆರಗುಗೊಳಿಸುವ ಪವಾಡಗಳು ಆಧ್ಯಾತ್ಮದಲ್ಲಿ ಸಂಭವಿಸುವುದು ಹೇಗೆ? | ಗುರು-ಬ್ರಹ್ಮ | ಭಾಗ – 1 |ಗಂಡ ಹೆಂಡತಿಯರ ಮಧ್ಯೆ ಸಣ್ಣ ಸಣ್ಣ ವಿಷಯಕ್ಕೂ ಜಗಳವಾಗಲು ಇದುವೇ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿಗಂಡ ಹೆಂಡತಿಯರ ಮಧ್ಯೆ ಸಣ್ಣ ಸಣ್ಣ ವಿಷಯಕ್ಕೂ ಜಗಳವಾಗಲು ಇದುವೇ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿ
Яндекс.Метрика