Загрузка страницы

||ತೊರೆದು ಜೀವಿಸಬಹುದೆ||ಕನಕದಾಸರ ರಚೆನೆ||Toredu Jeevisabahude||Kanaka dasar Rachene||ವೆಂಕಟೇಶ ವೆಂಕಟಾಪೂರ||

#Venkateshvenkatapur
#Toredu_jeevisabahudeತೊರೆದು_ಜೀವಿಸಬಹುದೆ#||ಕನಕದಾಸರ ರಚೆನೆ ||ವೆಂಕಟೇಶ ವೆಂಕಟಾಪೂರ||
Singer : Venkatesh venkatapur
ರಚೆನೆ : ಕನಕದಾಸರು
ಮೂಲ ಗಾಯಕರು :: M venkatesh kumar
ಸಂಗೀತ::vasant kanakapur
studio :pk recording studio badami
camer RK roky
edit RK roky
#Toredu_jeevisabahude
#ತೊರೆದುಜೀವಿಸಬಹುದೆಹರಿನಿನ್ನಚರಣಗಳ
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ
ಬರಿದೆ ಮಾತೆಕಿನ್ನು ಅರಿತು ಪೇಳುವೆನಯ್ಯ
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ
ಬರಿದೆ ಮಾತೆಕಿನ್ನು ಅರಿತು ಪೇಳುವೆನಯ್ಯ
||ಪ||

ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದು
ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದು

ದಾಯಾದಿ ಬಂಧುಗಳ ಬಿಡಲು ಬಹುದು
ದಾಯಾದಿ ಬಂಧುಗಳ ಬಿಡಲು ಬಹುದು

ರಾಯ ತಾ ಮುನಿದರೆ ರಾಜ್ಯವನೆ ಬಿಡಬಹುದು
ರಾಯ ತಾ ಮುನಿದರೆ ರಾಜ್ಯವನೆ ಬಿಡಬಹುದು
ಕಾಯಜ ಪಿತ ನಿನ್ನ ಅಡಿಯ ಬಿಡಲಾಗದು ಬಿಡಲಾಗದು ಬಿಡಲಾಗದು
||1||

ಒಡಲು ಹಸಿಯಲು ಅನ್ನ ವಿಲ್ಲದಲೆ ಇರಬಹುದು
ಒಡಲು ಹಸಿಯಲು ಅನ್ನ ವಿಲ್ಲದಲೆ ಇರಬಹುದು

ಪಡೆದ ಕ್ಷೇತ್ರವ ಬಿಟ್ಟು ಹೊರಡ ಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊರಡ ಬಹುದು

ಮಡದಿ ಮಕ್ಕಳ ಕಡೆಗೆ ತೊಲಗಿಸಿಯ ಬಿಡಬಹುದು
ಮಡದಿ ಮಕ್ಕಳ ಕಡೆಗೆ ತೊಲಗಿಸಿಯ ಬಿಡಬಹುದು
ಕಡಲೊಡೆಯ ನಿನ್ನಡಿಯ ಘಳಿಗೆ ಬಿಡಲಾಗದು ಬಿಡಲಾಗದು ಬಿಡಲಾಗದು
||2||

ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು
ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು

ಮಾನದಲಿ ಮನವ ತಗ್ಗಿಸಲು ಬಹುದು
ಮಾನದಲಿ ಮನವ ತಗ್ಗಿಸಲು ಬಹುದು

ಪ್ರಾಣನಾಯಕನಾದ *ಆದಿಕೇಶವರಾಯ*
ಪ್ರಾಣನಾಯಕನಾದ *ಆದಿಕೇಶವರಾಯ*

ಜಾಣ ಶ್ರೀ ಕ್ರೀಷ್ಣ ನಿನ್ನಡಿಯ ಬಿಡಲಾಗ ಬಿಡಲಾಗದು ಬಿಡಲಾಗದು
||3||

Видео ||ತೊರೆದು ಜೀವಿಸಬಹುದೆ||ಕನಕದಾಸರ ರಚೆನೆ||Toredu Jeevisabahude||Kanaka dasar Rachene||ವೆಂಕಟೇಶ ವೆಂಕಟಾಪೂರ|| канала Venkatesh Venkatapur
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
24 мая 2020 г. 9:20:46
00:06:33
Другие видео канала
Raag Bhoop Flute Venkatesh VenkatapurRaag Bhoop Flute Venkatesh Venkatapurಹಾಲಕೇರಿಸ್ವಾಮಿ ಭಕ್ತಿಗೀತೆHaalakeriSwami Bhaktigeeteಸಾಹಿತ್ಯ ನಾಗರಾಜ ಹುನ್ನೂರ ಸಂಗೀತಗಾಯನ ವೆಂಕಟೇಶ ವೆಂಕಟಾಪೂರಹಾಲಕೇರಿಸ್ವಾಮಿ ಭಕ್ತಿಗೀತೆHaalakeriSwami Bhaktigeeteಸಾಹಿತ್ಯ ನಾಗರಾಜ ಹುನ್ನೂರ ಸಂಗೀತಗಾಯನ ವೆಂಕಟೇಶ ವೆಂಕಟಾಪೂರLive Venkatesh Venkatapur [E-1]Live Venkatesh Venkatapur [E-1]September 26, 2022September 26, 2022||ಹರೇ ವೆಂಕಟ ಶೈಲ ವಲ್ಲಭ||Hare Venkata Shailavallabha||Dasarapada Venkatesh Venkatapur||ಹರೇ ವೆಂಕಟ ಶೈಲ ವಲ್ಲಭ||Hare Venkata Shailavallabha||Dasarapada Venkatesh Venkatapur| ಓ ಮಲೆನಾಡಿನ ಮೈ ಸಿರಿಯ || ಓ ಮಲೆನಾಡಿನ ಮೈ ಸಿರಿಯ |ಜ್ಞಾನ ಯೋಗಾಶ್ರಮದ  ಜ್ಞಾನಜ್ಯೋತಿ ಸಿದ್ದೇಶ ದಿವ್ಯತೆಯ ಮೆರೆದಂತ ಅರಿವಿನರಿವು ನಮ್ಮೀಶ ರಚನೆ ಡ್ರಾ|| ನಿಂಗುಜ್ಞಾನ ಯೋಗಾಶ್ರಮದ ಜ್ಞಾನಜ್ಯೋತಿ ಸಿದ್ದೇಶ ದಿವ್ಯತೆಯ ಮೆರೆದಂತ ಅರಿವಿನರಿವು ನಮ್ಮೀಶ ರಚನೆ ಡ್ರಾ|| ನಿಂಗು||ಓ ಓ ಪುಟ್ಟರಾಜನೇ ಉದ್ದರಿಸಲು ಬಾರೋ ಧರೆಗೆ||ರಚನೆ ಸಂಗೀತ ಗಾಯನ||ವೆಂಕಟೇಶ ವೆಂಕಟಾಪೂರ Venkatesh Venkatapur||ಓ ಓ ಪುಟ್ಟರಾಜನೇ ಉದ್ದರಿಸಲು ಬಾರೋ ಧರೆಗೆ||ರಚನೆ ಸಂಗೀತ ಗಾಯನ||ವೆಂಕಟೇಶ ವೆಂಕಟಾಪೂರ Venkatesh Venkatapur#venkateshvenkatapur #dasarapadagalu #kannadadevotionalsong #flutesong#venkateshvenkatapur #dasarapadagalu #kannadadevotionalsong #flutesongಧರೆಯನು ಬೆಳಗಿದ ಧರ್ಮದ ಜ್ಯೋತಿ Raamuಧರೆಯನು ಬೆಳಗಿದ ಧರ್ಮದ ಜ್ಯೋತಿ Raamuಶ್ರೀರಾಮನ ಭಕ್ತಿಗೀತೆಶ್ರೀರಾಮನ ಭಕ್ತಿಗೀತೆShiva shiva shiva endomme ಶಿವ ಶಿವ ಶಿವ ಎಂದೋಮ್ಮೆ devotional song, Kannada Pandit M Venkatesh kumarShiva shiva shiva endomme ಶಿವ ಶಿವ ಶಿವ ಎಂದೋಮ್ಮೆ devotional song, Kannada Pandit M Venkatesh kumar||ಜನುಮದ ಜೋಡಿ janumada jodi|| Venkatesh Venkatapur||ಜನುಮದ ಜೋಡಿ janumada jodi|| Venkatesh VenkatapurRaag Bimplass pt Venkatesh kumar Indian classical musicRaag Bimplass pt Venkatesh kumar Indian classical musiclive hai [E-4]live hai [E-4]Live Kannada Hit Songs [E-3]Live Kannada Hit Songs [E-3]Bolo Ram Ram Ram Ayodhya Ram Mandir Venkatesh VenkatapurBolo Ram Ram Ram Ayodhya Ram Mandir Venkatesh VenkatapurTujhe Dekha To Ye Flute Cover Hindi Venkatesh VenkatapurTujhe Dekha To Ye Flute Cover Hindi Venkatesh VenkatapurKrishna Krishna ಕೃಷ್ಣ ಕೃಷ್ಣdevotional song kannada Singer Music Venkatesh VenkatapurKrishna Krishna ಕೃಷ್ಣ ಕೃಷ್ಣdevotional song kannada Singer Music Venkatesh Venkatapur#venkateshvenkatapur #flutesong #vvmusical #indianclassical #dasarapadagalu #kannadadevotionalsong#venkateshvenkatapur #flutesong #vvmusical #indianclassical #dasarapadagalu #kannadadevotionalsonghai live [E-5]hai live [E-5]
Яндекс.Метрика