Загрузка...

ಕೊಡಗಿನ ಹಾರಂಗಿ ಜಲಾಶಯಕ್ಕೆ ಬಿಗಿ ಭದ್ರತೆ । Operation Sindoor । Pakistan Violates Ceasefire

ಪಾಕಿಸ್ತಾನ ಮೇಲಿನ ದಾಳಿಗೆ ಸಾಕ್ಷ್ಯ ಕೊಟ್ಟ ಭಾರತ. ಪಾಕಿಸ್ತಾನದಲ್ಲಿ ಭಾರತ 9 ಉಗ್ರರ ನೆಲೆಯನ್ನು ಧ್ವಂಸಗೊಳಿಸಿದ್ದೆ. ಪಾಕಿಸ್ತಾನದ ದಾಳಿಯನ್ನು ವಿಫಲಗೊಳಿಸಿದ್ದೇವೆ. ನಮಗೆ ಯಾವುದೇ ಹಾನಿಯಾಗಿಲ್ಲ. ಎಲ್ಲ ಡ್ರೋನ್ ಗಳನ್ನೂ ಹೊಡೆದುರುಳಿಸಿದ್ದೇವೆ. ಭಾರತದ ಪ್ರತಿದಾಳಿ ಕುರಿತು ಸಂಪೂರ್ಣ ಮಾಹಿತಿ ನೀಡಿದ ಭಾರತ. Operation Sindoor ಕುರಿತು DGMO ಸಂಪೂರ್ಣ ಮಾಹಿತಿ ನೀಡಿದೆ.
.
ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಜಾರಿಗೆ ಬಂದಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಘೋಷಿಸಿದ್ದಾರೆ. ಉಭಯ ದೇಶಗಳ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಓ) ನಡುವಿನ ಮಾತುಕತೆಯ ನಂತರ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಭೂಮಿ, ವಾಯು ಮತ್ತು ಸಮುದ್ರ ಮಾರ್ಗಗಳಲ್ಲಿ ಎಲ್ಲಾ ರೀತಿಯ ಸೈನಿಕ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಸೂಚನೆ ನೀಡಲಾಗಿದೆ. ಈ ಬೆಳವಣಿಗೆಯು ಗಡಿಯಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದ್ದು, ಮೇ 12 ರಂದು ಉಭಯ ದೇಶಗಳು ಮುಂದಿನ ಮಾತುಕತೆ ನಡೆಸಲಿವೆ.

Pakistan Violates Ceasefire | India Pakistan Ceasefire | Indian Forces Respond To Pakistan's Artillery Firing । Pakistan attacks । Operation Sindoor | India Surgical Strike | India Strikes Pakistan | India Strikes Pakistan Live Update | India Pakistan Conflict | Pahalgam Attack | India | Pakistan | Indian Army | India vs Pakistan | Pahalgam Updates | India Strikes Pakistan Live Update । Operation Sindoor | India Vs Pakistan

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates

Suvarna News Live: https://www.youtube.com/live/R50P2knCQBs?feature=shared

#IndiaPakistanCeasefire #IndiaPakistan #CeasefireViolation #OperationSindoor #S400 #IndianArmy #JammuKashmir #NationalSecurity #operationsindoornews #IndiaStrikesPakistan #IndianArmy #surgicalstrikes #operationsindoor2 #SuvarnaNews #KannadaNews #AsianetSuvarnaNews #KarnatakaPolitics

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/

Видео ಕೊಡಗಿನ ಹಾರಂಗಿ ಜಲಾಶಯಕ್ಕೆ ಬಿಗಿ ಭದ್ರತೆ । Operation Sindoor । Pakistan Violates Ceasefire канала Asianet Suvarna News
Страницу в закладки Мои закладки
Все заметки Новая заметка Страницу в заметки