Загрузка страницы

22.07.2021 Purana Vihara - 1 - Vamana 2- shree Vidyadheesha teertha Shreepadaru Palimaru Matha

ವೇದವ್ಯಾಸರು ಕರುಣಿಸಿದ ಹದಿನೆಂಟು ಪುರಾಣಗಳು ಕೂಡ ಭಾರತೀಯತೆಯ ಎಲ್ಲ ನೋಟಗಳ ಮೂಲ ಬೇರುಗಳು. ವೇದದ ಅರ್ಥಗಳ ತಿಳಿಸುವಿಕೆ, ಪ್ರಾಚೀನ ನಾಗರೀಕತೆಯ ಪರಿಚಯ, ಭಾಷೆಗಳ ಬಳಕೆಗಳ ಸೌಂದರ್ಯ,
ಸಾಂಸ್ಕೃತಿಕ-ಧಾರ್ಮಿಕ-ಆಧ್ಯಾತ್ಮಿಕ-ಜೀವನ ಮೌಲ್ಯಗಳ ಬಗೆಗಿನ ಒಳನೋಟ, ದ್ರವ್ಯ-ಗುಣ-ಕರ್ಮ ವಿವೇಚನೆ, ಪ್ರಪಂಚದ ಸೃಷ್ಟಿಯ ವೈಚಿತ್ರ್ಯ, ಕಾಲದ ಪ್ರಕಾರಗಳು ಮತ್ತು ವಿಸ್ತರಣೆ, ಜೀವ-ಸ್ವಭಾವಗಳ ವೈವಿಧ್ಯ, ಸತ್ಯದೆಡೆಗೆ ಕರೆದೊಯ್ಯಲು ಬಂದ ಭಗವದವತಾರಗಳು ಮತ್ತು ಹಲ ಬಗೆಯ ಭಕ್ತರ ನಡೆ-ನುಡಿಗಳ ಇತಿಹಾಸ, ದೇವತಾ ಸಮೂಹಗಳ ವೈಷಿಷ್ಟ್ಯ- ವ್ರತಾಚರಣೆಗಳು ಹೀಗೆ ವ್ಯಾಸರ ಕೊಡುಗೆ ಪುರಾಣಗಳ ಮೂಲಕ ಅಸಾಧಾರಣವಾದದ್ದು..
ಇವೆಲ್ಲವುಗಳ ಪ್ರಾಮಾಣಿಕ ನೋಟ ಈ ಪ್ರವಚನ ಮಾಲೆಗಳ ಮುಖ್ಯ ಉದ್ದೇಶ.
ಸಜ್ಜನರು ಇದರ ಸದುಪಯೋಗ ಪಡೆದು ಭಾರತೀಯ ಚಿಂತನೆಗಳ ಸ್ರೋತವನ್ನು ಪೂರ್ವಜರು ನೀಡಿದ ಹೆಮ್ಮೆಯ ಸೊತ್ತು ಎಂದು ಭಾವಿಸಿ ಹೆಚ್ಚಿನ ಅಧ್ಯಯನಕ್ಕೆ ಇದೊಂದು ಮೆಟ್ಟಿಲಾಗಲಿ ಎಂಬುದು ನಮ್ಮ ಸದಾಶಯ🙏🙏🙏

Видео 22.07.2021 Purana Vihara - 1 - Vamana 2- shree Vidyadheesha teertha Shreepadaru Palimaru Matha канала Adamaru Matha
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
22 июля 2021 г. 17:48:13
01:06:08
Другие видео канала
10.07.2020 Questions and answers by SHREE VISHWPRIYA TEERTHA SWAMIJI10.07.2020 Questions and answers by SHREE VISHWPRIYA TEERTHA SWAMIJIಕೊರೋನಾದಿಂದ ರಕ್ಷಿಸಲು ದೇವರು ಭೂಮಿಯಲ್ಲಿ ಏಕೆ ಅವತರಿಸಿ ಬರುತ್ತಿಲ್ಲ ?? | Vid. Ananthakrishna Acharya |ಕೊರೋನಾದಿಂದ ರಕ್ಷಿಸಲು ದೇವರು ಭೂಮಿಯಲ್ಲಿ ಏಕೆ ಅವತರಿಸಿ ಬರುತ್ತಿಲ್ಲ ?? | Vid. Ananthakrishna Acharya |GAYATRI GAMBHEERYA / ಗಾಯತ್ರಿ ಗಾಂಭೀರ್ಯ | Vol 1 | H. H. Shri Shri Vidyamanya Teertharu, Palimaru MathaGAYATRI GAMBHEERYA / ಗಾಯತ್ರಿ ಗಾಂಭೀರ್ಯ | Vol 1 | H. H. Shri Shri Vidyamanya Teertharu, Palimaru Matha07.04.2022 DAY 6 NARAYANA VERMA PRAVACHANA by SHREE VISHWAPRIYATEERTHA SWAMIJI07.04.2022 DAY 6 NARAYANA VERMA PRAVACHANA by SHREE VISHWAPRIYATEERTHA SWAMIJIಎಚ್ಚರ ಹುಡುಗರೇ! ಈ ವಿಡಿಯೋ ಮಿಸ್ ಮಾಡದೇ ನೋಡಿ | Part 1ಎಚ್ಚರ ಹುಡುಗರೇ! ಈ ವಿಡಿಯೋ ಮಿಸ್ ಮಾಡದೇ ನೋಡಿ | Part 1ಪ್ರತಿಯೊಬ್ಬರಲ್ಲು ಇರಬೇಕಾದ ಮುಖ್ಯವಾದ ೮ ಗುಣಗಳು.....ಪ್ರತಿಯೊಬ್ಬರಲ್ಲು ಇರಬೇಕಾದ ಮುಖ್ಯವಾದ ೮ ಗುಣಗಳು.....GAYATRI GAMBHEERYA / ಗಾಯತ್ರಿ ಗಾಂಭೀರ್ಯ | Vol 4 | H. H. Shri Shri Vidyamanya Teertharu, Palimaru MathaGAYATRI GAMBHEERYA / ಗಾಯತ್ರಿ ಗಾಂಭೀರ್ಯ | Vol 4 | H. H. Shri Shri Vidyamanya Teertharu, Palimaru Matha04.04.2022 DAY 3 NARAYANA VERMA PRAVACHANA by SHREE VISHWAPRIYATEERTHA SWAMIJI04.04.2022 DAY 3 NARAYANA VERMA PRAVACHANA by SHREE VISHWAPRIYATEERTHA SWAMIJIBhagavadgeete (ADHYAYA-1) (PART-1) | ಭಗವದ್ಗೀತೆ | Vid. Ananthakrishna Acharya |Bhagavadgeete (ADHYAYA-1) (PART-1) | ಭಗವದ್ಗೀತೆ | Vid. Ananthakrishna Acharya |26.07.2021 Purana Vihara - 1 - Vamana 6- shree Vidyadheesha teertha Shreepadaru Palimaru Matha26.07.2021 Purana Vihara - 1 - Vamana 6- shree Vidyadheesha teertha Shreepadaru Palimaru Mathaಅಡಪದ ಅಪ್ಪಣ್ಣನ ಸುಂದರ ಕಥೆ || Poojya Swamiji Special Kannada Beautiful Pravachana || #BhakthiPravachanaಅಡಪದ ಅಪ್ಪಣ್ಣನ ಸುಂದರ ಕಥೆ || Poojya Swamiji Special Kannada Beautiful Pravachana || #BhakthiPravachana10.04.2022 DAY 9 NARAYANA VERMA PRAVACHANA by SHREE VISHWAPRIYATEERTHA SWAMIJI10.04.2022 DAY 9 NARAYANA VERMA PRAVACHANA by SHREE VISHWAPRIYATEERTHA SWAMIJIಹರಿ ಸರ್ವೋತ್ತಮ - ವಾಯು ಜೀವೋತ್ತಮ (Part-1) | Hari Sarvottama - Vaayu Jeevottama | Ananthakrishna Acharyaಹರಿ ಸರ್ವೋತ್ತಮ - ವಾಯು ಜೀವೋತ್ತಮ (Part-1) | Hari Sarvottama - Vaayu Jeevottama | Ananthakrishna Acharyaಬಸವಣ್ಣನ ಮಹಾಮನೆ  | Story Of Mahamane Empire | Uppina Betagere Swamiji Latest Kannada Pravachanaಬಸವಣ್ಣನ ಮಹಾಮನೆ | Story Of Mahamane Empire | Uppina Betagere Swamiji Latest Kannada Pravachana06.04.2022 DAY 5 NARAYANA VERMA PRAVACHANA by SHREE VISHWAPRIYATEERTHA SWAMIJI06.04.2022 DAY 5 NARAYANA VERMA PRAVACHANA by SHREE VISHWAPRIYATEERTHA SWAMIJIಮನುಷ್ಯ ಯಾವತ್ತಿಗೂ ನಿಯತ್ತಿಗೆ ಅರ್ಹನಲ್ಲ | Poojya GaviSiddeshwara Swamiji Latest Kannada Pravachanaಮನುಷ್ಯ ಯಾವತ್ತಿಗೂ ನಿಯತ್ತಿಗೆ ಅರ್ಹನಲ್ಲ | Poojya GaviSiddeshwara Swamiji Latest Kannada PravachanaIdeal Stories of Shrimdbhagavata | Ep - 09 | ಶ್ರೀಮದ್ಭಾಗವತದ ಆದರ್ಶ ಕಥೆಗಳು |Ideal Stories of Shrimdbhagavata | Ep - 09 | ಶ್ರೀಮದ್ಭಾಗವತದ ಆದರ್ಶ ಕಥೆಗಳು |The Mantra To Relieve All The Diseases | ಸಕಲ ರೋಗಗಳ ಪರಿಹಾರಕ ಮಂತ್ರ |The Mantra To Relieve All The Diseases | ಸಕಲ ರೋಗಗಳ ಪರಿಹಾರಕ ಮಂತ್ರ |Ideal Stories of Shrimdbhagavata | Ep - 04 | ಶ್ರೀಮದ್ಭಾಗವತದ ಆದರ್ಶ ಕಥೆಗಳು |Ideal Stories of Shrimdbhagavata | Ep - 04 | ಶ್ರೀಮದ್ಭಾಗವತದ ಆದರ್ಶ ಕಥೆಗಳು |
Яндекс.Метрика