Загрузка...

Ayyo Sivane | Lyrical Song | CULT | Rachita Ram | Malaika | Zaid Khan | AJ |

Presenting the First Single Ayyo Sivane Lyrical Song Sung By : Jaskaran Singh and Prithwi Bhat From the Movie Cult Starring : Zaid Khan, Rachita Ram, Malaika Vasupal..!!!

#Cult #cultsongs #cultkannadasong #ayyosivane #ayyosivanesong #ayyosivanekannadasong #kannadasong #trendsongs #firstsingle #zaidkhan #rachitaram #malaikavasupal #firstsong #anandaudio #lokicinemas #kanndamovies #kvnproductions #arjunjanya #jaskaransingh #prithwibhat #kannadanewsongs #ayyosivanelyrics #ayyosivanelyricalsong
---------------
Lyrics :
ಅಯ್ಯೋ ಏನಿದು ರಾಧೆ ಪಾಪ ಕೃಷ್ಣನ ಬಾಧೆ
ಹೊಸ ನಶೆಯಿದು ಒಳಗಿಳಿದಿದೆ ಸುಳಿವನು ಕೊಡದೆ
ಏನಿದು ಮಾಯೆ ಪ್ರೀತಿಯೇ ಹೀಗೆ ಕಂಗಳು ಇದ್ದರೂ ಕಾಣದ ಹಾಗೆ......
M :
ನೂರು ನೂರು ಸಾರಿ ಕಣ್ಣು ಕಣ್ಣು ಸೇರಿ
ಹೃದಯ ಬಿತ್ತು ಜಾರಿ....
ಅಯ್ಯೋ ಸಿವನೇ.......
ಬೆರಳು ಬೆರಳು ತಾಕಿ ಹಾಗೆ ನಿನ್ನ ಸೋಕಿ
ಉಳಿಯೊದೆಲ್ಲಿ ಬಾಕಿ......
ಅಯ್ಯೋ ಸಿವನೇ.......
ಹಾಳಾದ ಊರಿನ ಬೀದಿಯಲಿ ದೇವತೆ ಬಂದಳು ತೇರಿನಲಿ
ಎದೆಯೊಳಗಡೆ ಸಿಡಿಲೊಡೆದಿದೆ ಮಳೆಯಾಗುತಿದೆ....
BGM
F :
ನೀನೆ ಜೀವಾ
M :
ಜೀವ ಹೋದರುನೂ ಪ್ರೀತಿಸುವೆ
ಆ ದೇವರ ಆಣೆ ಕಣೆ
ಮತ್ತೆ ಹುಟ್ಟಿ ಬಂದು ನಾ ಸೇರುವೆ.....
F :
ನಂಗೇ ನೀನು
M :
ಬ್ರಹ್ಮ ಗೀಚಿದಂತ ಸಾಲು ಕಣೆ
ಸಾವಿನಲ್ಲೂ ಒಂದಾಗುವೆ
ಎಂದು ಮರೆಯದಂತ ಕಥೆಯಾಗುವೆ....
F :
ಏಳು ಜನುಮದಲ್ಲೂ ಎಲ್ಲೇ ಇರಲಿ ನೀನು....
ಬಂದು ಸೇರುವೆನು ಹುಡುಕಿ ನಿನ್ನನು
M :
ಮಾತೆ ಇಲ್ಲ ಚಿನ್ನ
ಬೇರೆ ಆಗೋದಿನ್ನ
ಪ್ರತಿ ಜನುಮದಲೂ.....

ನೂರು ನೂರು ಸಾರಿ ಕಣ್ಣು ಕಣ್ಣು ಸೇರಿ
ಹೃದಯ ಬಿತ್ತು ಜಾರಿ....
ಅಯ್ಯೋ ಸಿವನೇ.......
ಬೆರಳು ಬೆರಳು ತಾಕಿ ಹಾಗೆ ನಿನ್ನ ಸೋಕಿ
ಉಳಿಯೊದೆಲ್ಲಿ ಬಾಕಿ......
ಅಯ್ಯೋ ಸಿವನೇ.......

ಅಯ್ಯೋ ಏನಿದು ರಾಧೆ ಪಾಪ ಕೃಷ್ಣನ ಬಾಧೆ
ಹೊಸ ನಶೆಯಿದು ಒಳಗಿಳಿದಿದೆ ಸುಳಿವನು ಕೊಡದೆ
ಏನಿದು ಮಾಯೆ ಪ್ರೀತಿಯೇ ಹೀಗೆ ಕಂಗಳು ಇದ್ದರೂ ಕಾಣದ ಹಾಗೆ......

BGM
M :
ಒಂದು ಭಾಷೆ
F :
ಸಾಲುತ್ತಿಲ್ಲ ನಾವು ಮಾತಾಡಲು
ಯಾವಾಗಲು ಕಿತ್ತಾಡಲು
ಮತ್ತೆ ಮತ್ತೆ ಸೇರಿ ಮುದ್ದಾಡಲು...
M :
ಕಣ್ಣಾ ಮುಂದೆ
F :
ಬಂದೆ ನಾನು ನಿನ್ನ ನಗಿಸಲು
ಕಾಡಿಸಲು ಮೊಹಿಸಲು
ಹೆಜ್ಜೆ ಹೆಜ್ಜೆಯಲ್ಲೂ ಪ್ರೀತಿಸಲು...
M :
ನಿನ್ನ ಪ್ರೀತಿಯಲ್ಲಿ ಹುಚ್ಚನೊಬ್ಬ ನಾನು......
ಹೀಗೆ ಪ್ರೀತಿಸೂವೆ ಎಂದು ನಿನ್ನನು.....

F :
ನಿನ್ನ ತೋಳಿನಲ್ಲಿ
ಇದ್ದ ಹೊತ್ತಿನಲ್ಲಿ
ಉಸಿರೇ ನಿಲ್ಲಲಿ

ನೂರು ನೂರು ಸಾರಿ ಕಣ್ಣು ಕಣ್ಣು ಸೇರಿ
ಹೃದಯ ಬಿತ್ತು ಜಾರಿ....
ಅಯ್ಯೋ ಸಿವನೇ.......
ಬೆರಳು ಬೆರಳು ತಾಕಿ ಹಾಗೆ ನಿನ್ನ ಸೋಕಿ
ಉಳಿಯೊದೆಲ್ಲಿ ಬಾಕಿ......
ಅಯ್ಯೋ ಸಿವನೇ.......
ಹಾಳಾದ ಊರಿನ ಬೀದಿಯಲಿ ದೇವತೆ ಬಂದಳು ತೇರಿನಲಿ
ಎದೆಯೊಳಗಡೆ ಸಿಡಿಲೊಡೆದಿದೆ ಮಳೆಯಾಗುತಿದೆ....
----------------

Видео Ayyo Sivane | Lyrical Song | CULT | Rachita Ram | Malaika | Zaid Khan | AJ | канала Mbeats Kannada
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять