Загрузка страницы

Ekkur Seena, ಎಕ್ಕೂರ್ ಸೀನನನ್ನು ಪೊಲೀಸ್ ಫೈರಿಂಗ್ ಇಂದ ಬಚಾವ್ ಮಾಡಿವಳ್ಯಾರು ಗೊತ್ತಾ? ಸಂಚಿಕೆ 45.

ಒಂದಲ್ಲಾ ಎರಡಲ್ಲ, ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಅಪರಾಧವನ್ನು ಮಾಡಿ ಮಂಗಳೂರಿನ ರೌಡಿ ಶೀಟರ್ಸ್ ಗಳಲ್ಲಿ ಅಗ್ರ ಪಂಕ್ತಿಯಲ್ಲಿ ಕಾಣಿಸಿಕೊಳ್ಳುವ ಎಕ್ಕೂರ್ ಸೀನ ಆಲಿಯಾಸ್ ಶ್ರೀನಿವಾಸ್ ಮನಸ್ಸು ಹೇಗೆ? ಇಷ್ಟೊಂದು ಅಪರಾಧಗಳಲ್ಲಿ ಆತ ಕಾಣಿಸಿಕೊಂಡಿದ್ದಾದರೂ ಏಕೆ? ದೇವರ ಮೇಲೆ ವಿಪರೀತ ಭಕ್ತಿ ಶ್ರದ್ದೆಯನ್ನು ಹೊಂದಿರೋ ಈತ ಅಪರಾಧದ ಕಡೆ ಜಾರಿದ್ಯಾಕೆ?
ಎಷ್ಟೇ ಅಪರಾಧ ಮಾಡಿದ್ರೂ ಎಕ್ಕೂರು ಸುತ್ತಮುತ್ತಲಿನ ಪರಿಸರದ ಜನರು ಸೀನನ್ನು ಬಿಟ್ಟು ಕೊಡದ್ಯಾಕೆ? ಪೊಲೀಸರು ಹುಡುಕುತ್ತಿದ್ದರೂ ಸಹ, ಇಲ್ಲಿನ ಜನರೇ ಈತನನ್ನು ರಕ್ಷಿಸುತ್ತಿದ್ದರು. ಅಂತಹ ಪ್ರೀತಿಯನ್ನು ಆತ ಸಂಪಾದಿಸಿದ್ದಾದರೂ ಹೇಗೆ?
ಪೊಲೀಸರು ಸೀನನ್ನು ಹಿಡಿಯಲು ಹರ ಸಾಹಸ ಪಡ್ತಿದ್ದರೂ ಈತ ಮಾತ್ರ ಸಿಗ್ತಿರಲಿಲ್ಲ. ಯಾರ್ಯಾರದ್ದೋ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದ ಸೀನನನ್ನು ಕಂಡು ಹಿಡಿಯಲೂ ಸಾಧ್ಯವಾಗಿರಲಿಲ್ಲ ಯಾವಾಗ ಸೀನ ಆಲಿಯಾಸ್ ಶ್ರೀನಿವಾಸ ನಂತಹ ವ್ಯಕ್ತಿಯ ಮನದೊಳಗೊಬ್ಬಳು ಬರ್ತಾಳೋ, ಆಕೆಯೇ ಈತನನ್ನು ಪೊಲೀಸರಿಗೆ ಸರೆಂಡರ್ ಮಾಡಿಸ್ತಾಳೆ. ಆಕೆಯ ಮಾತನ್ನು ಕೇಳಿದ ನಂತರವೇ ಈತ ಪೊಲೀಸರಲ್ಲಿ ಸರೆಂಡರ್ ಆಗೋದು.
ಒರಟು ವ್ಯಕ್ತಿತ್ವವಾದರೂ ವಿನಯತೆಯೂ ಇದೆ. ಸಣ್ಣವರಿಗೂ ಮರ್ಯಾದೆ ಕೊಡುವ ವ್ಯಕ್ತಿ ಈತ. ಈತ ಮಾಡಿರೋ ಅಪರಾಧವು ಬಹುತೇಕವಾಗಿ ಎಕ್ಕೂರ್ ಬಾಬಾಗೇ ನೇಮ್ ತಂದು ಕೊಟ್ಟಿತು. ಬಾಬಾ ಸೀನಿಯರ್ ಆದ್ರೂ ಸಹ, ಬಾಬನನ್ನು ಎದುರು ಹಾಕಿಕೊಂಡು ಅದೇ ಏರಿಯಾದಲ್ಲಿ ಗಟ್ಟಿಯಾಗಿ ನಿಂತಿದ್ದ ಸೀನನ ಧೈರ್ಯವನ್ನು ಮೆಚ್ಚಬೇಕು ಅನ್ನುವುದನ್ನು ಅಪರಾಧ ಜಗತ್ತಿನ ಒಳ ಹೂರಣಗಳ ಪರಿಚಯ ಹೊಂದಿರೋರ ಮಾತು.
ಅದೇ ಸೀನ ಆಲಿಯಾಸ್ ಶ್ರೀನಿವಾಸ ಇವತ್ತು ಸಾಕಷ್ಟು ಬದಲಾಗಿದ್ದಾರೆ. ಜನ ಸೇವೆಯ ಜೊತೆಗೆ, ಧರ್ಮದ ಸೇವೆಯನ್ನೂ ಮಾಡ್ತಾ ಬರ್ತಿದ್ದಾರೆ. ಬಹುಶ್ಶಹ ಉತ್ತಮ ಮಾರ್ಗದಲ್ಲಿ ಆವತ್ತು ಕಾಲಿಟ್ಟಿದ್ದರೆ ಒಳ್ಳೆಯ ಸಂಗೀತಗಾರನಾಗುವ ಸಾಧ್ಯತೆ ಇತ್ತೆನೋ? ಅಂತಹ ಶ್ರೀನಿವಾಸ, ಬಿಚ್ಚು ಮಾತು ಕಾರ್ಯಕ್ರಮದಲ್ಲಿ, ಯಾವುದೇ ಮುಚ್ಚುಮರೆ ಇಲ್ಲದೇ ತಮ್ಮ ಮನದಾಳದ ಮಾತನ್ನು, ಮಾಡಿರೋ ಒಳ್ಳೆಯ ಕೆಲಸವನ್ನೂ ತಪ್ಪುಗಳನ್ನೂ ಸಹ ಹೇಳಿಕೊಂಡಿದ್ದರೆ.
ಅವರ ಪ್ರಕಾರ, ನಾನು ಗೊತ್ತಿದ್ದು ಗೊತ್ತಿದ್ದು ಯಾವುದೇ ತಪ್ಪು ಮಾಡಿಲ್ಲ. ಇನೋಸೆಂಟ್ ಗಳ ಮೇಲೆ ಧಾಳಿ ಮಾಡಿಲ್ಲ. ನನ್ನಿಂದ ಯಾವುದೇ ಕೊಲೆ ಇಲ್ಲಿಯವರೆಗೆ ಆಗಿಲ್ಲ. ನಾನು ಯಾವತ್ತೂ ಹೆದರಿ ಓಡಿದವನಲ್ಲ, ಆ ಅಭ್ಯಾಸ ನನಗಿಲ್ಲ, ಆದ್ರೆ ಒಂದೆರಡು ತಪ್ಪುಗಳು ನನಗೆ ಗೊತ್ತಿಲ್ಲದಂತೆ ಆಗಿದೆ. ಅದರ ಬಗ್ಗೆ ನನಗೆ ಪಶ್ಚಾತ್ತಾಪವಿದೆ ಎಂದು ಎಲ್ಲವನ್ನು ಹೇಳಿಕೊಂಡಿರೋ ಶ್ರೀನಿವಾಸ್, ಸಂಪೂರ್ಣವಾಗಿ ಪಾತಕ ಜಗತ್ತನ್ನು ತ್ಯಜಿಸಿದರೇ? ಆವತ್ತು ಪೊಲೀಸರಿಗೆ ಸರಂಡರ್ ಮಾಡಿಸಿದ ಹೆಣ್ಮಗಳೇ ಈ ಸೀನನ ಧರ್ಮಪತ್ನಿ ಪೂರ್ಣಿಮಾ, ಆ ಹೆಣ್ಮಗಳು ಈತನನ್ನು ಪಾತಕ ಜಗತ್ತಿನಿಂದ ಹೊರಗೆ ತಂದು ಸಮಾಜದ ಮುಖ್ಯವಾಹಿನಿಯಲ್ಲಿ ಹರಿಸುವ ಮೂಲಕ ಆ ಹೆಣ್ಮಗಳು ಸಮಾಜಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎನ್ನಬಹುದು.ಇವೆಲ್ಲವನ್ನೂ ಅವರದೇ ಮಾತಿನಲ್ಲಿ ಕೇಳಿ.
Mangalore Samachar..
https://www.youtube.com/channel/UC6o9nJtT0Oiwf_EiOpyLoxQ

Видео Ekkur Seena, ಎಕ್ಕೂರ್ ಸೀನನನ್ನು ಪೊಲೀಸ್ ಫೈರಿಂಗ್ ಇಂದ ಬಚಾವ್ ಮಾಡಿವಳ್ಯಾರು ಗೊತ್ತಾ? ಸಂಚಿಕೆ 45. канала Mangalore Samachar
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
6 июля 2021 г. 19:30:45
01:42:42
Другие видео канала
Malya,  ಪುಣ್ಯಾಹ ವಾಚನ,  ಪರಿಷತ್ ಪ್ರಾರ್ಥನಾ ಮಹಾ ಸಂಕಲ್ಪ, ಕುಲ ದೇವರಾದ ಶ್ರೀ ಭವಾನಿ ಶಂಕರ ಏಕಾದಶ ರುದ್ರಾಭಿಷೇಕ,Malya, ಪುಣ್ಯಾಹ ವಾಚನ, ಪರಿಷತ್ ಪ್ರಾರ್ಥನಾ ಮಹಾ ಸಂಕಲ್ಪ, ಕುಲ ದೇವರಾದ ಶ್ರೀ ಭವಾನಿ ಶಂಕರ ಏಕಾದಶ ರುದ್ರಾಭಿಷೇಕ,Malya, ಶ್ರೀ ವ್ಯಾಘ್ರ ಚಾಮುಂಡಿ, ರಕ್ತೇಶ್ವರಿ , ಪುನರ್ ಪ್ರತಿಷ್ಠಾ ಮಹೋತ್ಸವ ಮತ್ತು ಕುಂಭಾಭಿಷೇಕ ಕ್ಕೆ ಚಾಲನೆ.Malya, ಶ್ರೀ ವ್ಯಾಘ್ರ ಚಾಮುಂಡಿ, ರಕ್ತೇಶ್ವರಿ , ಪುನರ್ ಪ್ರತಿಷ್ಠಾ ಮಹೋತ್ಸವ ಮತ್ತು ಕುಂಭಾಭಿಷೇಕ ಕ್ಕೆ ಚಾಲನೆ.Dragon Fruiets, ಡ್ರಾಗನ್ ಫ್ರೂಟ್ಸ್ ಸಾಧನೆಯ ಜೈ ಜವಾನ್ ಜೈ ಕಿಸಾನ್ ಡಾ. ಕಾಂಚೋಡು ಗೋಪಾಲಕೃಷ್ಣ ಭಟ್...Dragon Fruiets, ಡ್ರಾಗನ್ ಫ್ರೂಟ್ಸ್ ಸಾಧನೆಯ ಜೈ ಜವಾನ್ ಜೈ ಕಿಸಾನ್ ಡಾ. ಕಾಂಚೋಡು ಗೋಪಾಲಕೃಷ್ಣ ಭಟ್...Mitalenchi Samaradhane, ಮೋದಕ ಗಣ ಹವನ, ಮೋದಕ ಸಮರ್ಪಣೆ, ಸಪ್ತಶತಿ ಪಾರಾಯಣ ಸಹಿತ ಮೀತಲೆಂಚಿ ಸಮಾರಾಧನೆ,Mitalenchi Samaradhane, ಮೋದಕ ಗಣ ಹವನ, ಮೋದಕ ಸಮರ್ಪಣೆ, ಸಪ್ತಶತಿ ಪಾರಾಯಣ ಸಹಿತ ಮೀತಲೆಂಚಿ ಸಮಾರಾಧನೆ,S.D.M.Pareeka,  ಸೌಖ್ಯವನದಲ್ಲಿ ಸ್ವಾತಂತ್ರ್ಯ ದಿನದ ಅಮೃತಮಹೋತ್ಸವ ಸಂಭ್ರಮಾಚರಣೆ, ಮಾಜಿ ಯೋಧರಿಂದ ಧ್ವಜವಂದನೆ ಸಂಪನ್ನS.D.M.Pareeka, ಸೌಖ್ಯವನದಲ್ಲಿ ಸ್ವಾತಂತ್ರ್ಯ ದಿನದ ಅಮೃತಮಹೋತ್ಸವ ಸಂಭ್ರಮಾಚರಣೆ, ಮಾಜಿ ಯೋಧರಿಂದ ಧ್ವಜವಂದನೆ ಸಂಪನ್ನWeek Second Day Tomato Juice Therapy. Ujire S.D.M. Naturopathy & Yogic Science UniversityWeek Second Day Tomato Juice Therapy. Ujire S.D.M. Naturopathy & Yogic Science UniversityYakshagana Girija Kalyana, ಶ್ರೀ ಧಾಮ ಮಾಣಿಲ ಕ್ಷೇತ್ರದಲ್ಲಿ ಗಿರಿಜಾ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು.Yakshagana Girija Kalyana, ಶ್ರೀ ಧಾಮ ಮಾಣಿಲ ಕ್ಷೇತ್ರದಲ್ಲಿ ಗಿರಿಜಾ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು.ಎಳ್ಳಾರೆ  ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನ ಆನುವಂಶಿಕ ಅರ್ಚಕ ವರ್ಗದಿಂದ ಜರುಗಿತು ಶ್ರೀದೇವರಿಗೆ ಲಕ್ಷ ತುಳಸಿ ಅರ್ಚನೆಎಳ್ಳಾರೆ ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನ ಆನುವಂಶಿಕ ಅರ್ಚಕ ವರ್ಗದಿಂದ ಜರುಗಿತು ಶ್ರೀದೇವರಿಗೆ ಲಕ್ಷ ತುಳಸಿ ಅರ್ಚನೆRajarshi Dr. D. Veerendra Heggade s Golden Pathway...2Rajarshi Dr. D. Veerendra Heggade s Golden Pathway...2Karinja, ಕಾರಿಂಜ ಆಟಿ ಅಮಾವಾಸ್ಯೆ, ಭಕ್ತರ ಅನಿಸಿಕೆ..4Karinja, ಕಾರಿಂಜ ಆಟಿ ಅಮಾವಾಸ್ಯೆ, ಭಕ್ತರ ಅನಿಸಿಕೆ..4Vidwan Vishnu Bhat Dongre, ವಿದ್ವಾನ್ ವಿಷ್ಣುಭಟ್ ಡೋಂಗ್ರೆ ಅವರಿಂದ ಕರ್ಮ ಸಂಕಲ್ಪಗಳು ಅರ್ಥಸಹಿತ ವಿಮರ್ಶೆ.part 3Vidwan Vishnu Bhat Dongre, ವಿದ್ವಾನ್ ವಿಷ್ಣುಭಟ್ ಡೋಂಗ್ರೆ ಅವರಿಂದ ಕರ್ಮ ಸಂಕಲ್ಪಗಳು ಅರ್ಥಸಹಿತ ವಿಮರ್ಶೆ.part 3ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮು ಕಟ್ಟಡ ಶಿಲಾನ್ಯಾಸ ಮತ್ತು ಸಹಕಾರ ಸಂಘದ ಶಾಖೆಯ ಉದ್ಘಾಟನಾ ಕಾರ್ಯಕ್ರಮಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮು ಕಟ್ಟಡ ಶಿಲಾನ್ಯಾಸ ಮತ್ತು ಸಹಕಾರ ಸಂಘದ ಶಾಖೆಯ ಉದ್ಘಾಟನಾ ಕಾರ್ಯಕ್ರಮಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕ ವರ್ಧಂತಿ ವೈಭವೋಪೇತವಾಗಿ ಜರುಗಿತು.ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕ ವರ್ಧಂತಿ ವೈಭವೋಪೇತವಾಗಿ ಜರುಗಿತು.Kondevur, ಶ್ರೀ ಹೃದಯಾಂತರಾಳದ ಮಾತುಗನೊಂದಿಗೆ,  ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಕೊಂಡೆವೂರು, ಉಪ್ಪಳ.Kondevur, ಶ್ರೀ ಹೃದಯಾಂತರಾಳದ ಮಾತುಗನೊಂದಿಗೆ, ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಕೊಂಡೆವೂರು, ಉಪ್ಪಳ.ಅಪೂರ್ವವಿರುವ ಚಿತ್ಪಾವನ ಸಮಾಜದ ಹೊಸಮಠ ಹೆಬ್ಬಾರಿಕೆ ಮನೆಗೆ 180 ವರ್ಷಗಳ ಇತಿಹಾಸ.ಅಪೂರ್ವವಿರುವ ಚಿತ್ಪಾವನ ಸಮಾಜದ ಹೊಸಮಠ ಹೆಬ್ಬಾರಿಕೆ ಮನೆಗೆ 180 ವರ್ಷಗಳ ಇತಿಹಾಸ.Dharmasthala, ಶ್ರೀ ಕ್ಷೇತ್ರ   ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ, ವಿದ್ಯುತ್ ದೀಪಗಳಿಂದ ಅಲಂಕರಿಸಿ ಸಿಂಗರಿಸಲಾಗಿದೆ.Dharmasthala, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ, ವಿದ್ಯುತ್ ದೀಪಗಳಿಂದ ಅಲಂಕರಿಸಿ ಸಿಂಗರಿಸಲಾಗಿದೆ.ಪ್ರಕೃತಿ ಮುನಿಸು ಹೀಗೇತಕೆ ಆಯ್ತು ಮುಂದೆ ನಡೆಯುವುದು  ಪರಿಸರವಾದಿಗಳು ದಿನೇಶ್ ಹೊಳ್ಳ ಅವರು..ಪ್ರಕೃತಿ ಮುನಿಸು ಹೀಗೇತಕೆ ಆಯ್ತು ಮುಂದೆ ನಡೆಯುವುದು ಪರಿಸರವಾದಿಗಳು ದಿನೇಶ್ ಹೊಳ್ಳ ಅವರು..Shantivana, ಧರ್ಮಸ್ಥಳದಲ್ಲಿ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ, ರಾಜ್ಯ ಮಟ್ಟದ ಅಂಚೆ-ಕುAಚ ಸ್ಪರ್ಧೆ..Shantivana, ಧರ್ಮಸ್ಥಳದಲ್ಲಿ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ, ರಾಜ್ಯ ಮಟ್ಟದ ಅಂಚೆ-ಕುAಚ ಸ್ಪರ್ಧೆ..Gamaka, ಉದಯಾಸ್ತಮಾನ ಕವಿ ನಮನ ಗಮಕ ಕಲಾ ಆರಾಧನೆ ಯು ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆ ವಠಾರದಲ್ಲಿ ಜರುಗಿತುGamaka, ಉದಯಾಸ್ತಮಾನ ಕವಿ ನಮನ ಗಮಕ ಕಲಾ ಆರಾಧನೆ ಯು ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆ ವಠಾರದಲ್ಲಿ ಜರುಗಿತುG.V.Gangeneeru, ಗಡಿನಾಡ ಸಾಹಿತಿಗಳಾದ ಗಂಗೇ ನೀರು ವೀರೇಶ್ವರ ಕರ್ಮರ್ಕರ್ ರವರ ಮನದ ಮಾತು.G.V.Gangeneeru, ಗಡಿನಾಡ ಸಾಹಿತಿಗಳಾದ ಗಂಗೇ ನೀರು ವೀರೇಶ್ವರ ಕರ್ಮರ್ಕರ್ ರವರ ಮನದ ಮಾತು.ಧರ್ಮಸ್ಥಳದಲ್ಲಿ ಭಾರತೀಯ ಲೋಕ ಉತ್ಸವ  ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸಿ, ಡೋಲು ಬಾರಿಸಿ ಉದ್ಘಾಟನಾಧರ್ಮಸ್ಥಳದಲ್ಲಿ ಭಾರತೀಯ ಲೋಕ ಉತ್ಸವ ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸಿ, ಡೋಲು ಬಾರಿಸಿ ಉದ್ಘಾಟನಾ
Яндекс.Метрика